ಸರಾಯಿ ಸೇವಿಸುವವನಿಗೆ ಅಲ್ಪ ಆಯಸ್ಸು!
ಕುಮಟಾ: ಸರಾಯಿ ಸೇವಿಸುವ ವ್ಯಸನ ಹೊಂದಿದ್ದ ಜೂಜೆ ಪಾಯಸ್ 40ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕುಮಟಾ ಸಂತೆಗುಳಿ ಬಳಿಯ ಹುಳವಳ್ಳಿಯವರಾಗಿದ್ದ ಜೂಜೆ ಪಾಯಸ್ ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ ಸೇವಿಸುವ ಚಟ ಹೊಂದಿದ್ದ ಅವರು ಪೀಡ್ಸ್ ರೋಗದಿಂದಲೂ ಬಳಲುತ್ತಿದ್ದರು. ಡಿ 26ರಂದು ಜೂಜೆ…
ರಸ್ತೆ ಬದಿ ಮದ್ಯ ಮಾರಾಟ!
ಶಿರಸಿ: ಕೊಡ್ಲಳ್ಳಿ ಕ್ರಾಸಿನಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ಪ್ರಚೋದನೆ ನೀಡಿದ್ದ ಸಂತೋಷ ನಾಯ್ಕರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ನವಿಲಗಾರ ಬಳಿಯ ಕೊಡ್ಲಳ್ಳಿ ಸಂತೋಷ ನಾಯ್ಕ ಡಿ 26ರಂದು ಕೊಡ್ಲಳ್ಳಿ ಕ್ರಾಸಿನ ಬಳಿ ಮದ್ಯ ಮಾರಾಟ ಮಾಡುತ್ತಿದ್ದರು. ಅದಕ್ಕೆ ಅನುಮತಿ…
ಸಾಗವಾನಿ ಕಡಿದು ಜೈಲು ಸೇರಿದ!
ಶಿರಸಿ: ಮರಗುಂಡಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದ ಅನಿಲ್ ಗೌಡರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 13 ಮರದ ತುಂಡು ಹಾಗೂ ಇನ್ನಿತರ ಜಲಾವುಗಳನ್ನು ವಶಕ್ಕೆ ಪಡೆದಿದ್ದಾರೆ. ಅನಿಲ ಗೌಡ ಮರ ಕಡಿತ ನಡೆಸಿರುವ ಬಗ್ಗೆ ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ…
ಹಾದಿಬೀದಿ ರಂಪಾಟ | ಮದ್ಯದ ನಶೆಯಲ್ಲಿ ಶಕ್ತಿ ಪ್ರದರ್ಶನ: ನೌಕಾನೆಲೆ ಮಾನ ಕಳೆದ ರಕ್ಷಣಾ ಸಿಬ್ಬಂದಿ!
ಕಾರವಾರ: ಭಾರತೀಯ ನೌಕಾನೆಲೆ ಸಿಬ್ಬಂದಿ ಮದ್ಯದ ನಶೆಯಲ್ಲಿ ರಂಪಾಟ ನಡೆಸಿದ್ದಾರೆ. ಮದ್ಯ ಸೇವನೆ ವೇಳೆ ಒಗ್ಗಟ್ಟಾಗಿದ್ದ ಸಿಬ್ಬಂದಿ ನಶೆ ಎರಿದ ನಂತರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವಿಡಿಯೋ ವೈರಲ್ ಆಗಿದೆ. ಬುಧವಾರ ರಾತ್ರಿ 15 ಜನ ನೌಕಾನೆಲೆ ಸಿಬ್ಬಂದಿ…
ಲಯನ್ಸ ಸೇವೆ ಸ್ಮರಣೀಯ: ವಿದ್ಯಾರ್ಥಿಗಳ ಪಾದಕ್ಕೆ ಶೂ ಭಾಗ್ಯ!
ಕಾರವಾರ: ಅಸ್ನೋಟಿ ವಿದ್ಯಾ ಮಂದಿರದಲ್ಲಿರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರು ಬರಿಗಾಲಿನಲ್ಲಿ ಓಡಾಡುವುದನ್ನು ನೋಡಿದ ಲಯನ್ಸ್ ಕ್ಲಬ್ ಮಕ್ಕಳ ಪಾದಕ್ಕೆ ಹೊಂದುವ ಪಾದರಕ್ಷೆ ಕೊಡಿಸಿದೆ. ಲಯನ್ಸ ಕ್ಲಬ್ಬಿನ ಅಧ್ಯಕ್ಷ ವಿನಯಾ ನಾಯ್ಕ ಅವರು ವಿದ್ಯಾರ್ಥಿಗಳ ಬಳಕೆಗೆ ಬೂಟುಗಳನ್ನು ವಿತರಿಸಿದರು. ನಂತರ ಮಾತನಾಡಿದ…
ಒಂದು ಗಿಡಕ್ಕೆ 1197ರೂ ಖರ್ಚು.. ಅದಾಗಿಯೂ ಗಿಡವೂ ಇಲ್ಲ.. ಗುಂಡಿಯೂ ಇಲ್ಲ!
ಯಲ್ಲಾಪುರ: ತೊಟ್ಟಿಲಗುಂಡಿಯಿoದ ಹೊಳೆನಂದಿಕಟ್ಟಾವರೆಗಿನ ಮೂರು ಕಿಮೀ ರಸ್ತೆ ಅಂಚಿನ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದ ಗಿಡಗಳಿಗೂ ಅರಣ್ಯ ಇಲಾಖೆ ಖರ್ಚು ಹಾಕಿದೆ. ಪ್ರತಿ ಗಿಡ ನಾಟಿಗೆ 1197 ರೂ ವೆಚ್ಚ ಮಾಡಿರುವುದಾಗಿ ದಾಖಲೆ ಸೃಷ್ಠಿಸಿ ಸರ್ಕಾರಿ ಬೊಕ್ಕಸಕ್ಕೆ 10.78 ಲಕ್ಷ ರೂಪಾಯಿ ವಂಚಿಸಲಾಗಿದೆ.…
ಸಾಲಾಗಿ ಬನ್ನಿ | 20 ರೂಪಾಯಿಗೆ ಒಂದು ಕೋಳಿ!
ಕಾರವಾರ: ಸರ್ಕಾರ 20 ರೂಪಾಯಿಗೆ ಒಂದರoತೆ ಕೋಳಿ ವಿತರಿಸುತ್ತಿದೆ. ಆದರೆ, ಈ ಯೋಜನೆ ಮಹಿಳೆಯರಿಗೆ ಮಾತ್ರ! ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಹಿಳೆಯರಿಗೆ 20 ರೂ ದರದಲ್ಲಿ ಕೋಳಿ ಮರಿ ವಿತರಿಸಲು ಮುಂದಾಗಿದೆ. ಮೊಟ್ಟೆಯಿಂದ ಹೊರ ಬಂದು ಐದು ವಾರ…
ಮರಳಿ ಮನೆ ಸೇರಿದ ಚಿನ್ನದ ಪರ್ಸು!
ಯಲ್ಲಾಪುರ: ಸವಿತಾ ಭಟ್ಟ ಅವರು ಕಳೆದುಕೊಂಡಿದ್ದ ಚಿನ್ನ ಹಾಗೂ ಹಣವನ್ನು ಪೊಲೀಸರು ಹುಡುಕಿ ಅವರಿಗೆ ಮರಳಿಸಿದ್ದಾರೆ. ಯಲ್ಲಾಪುರ ಇಡಗುಂದಿಯ ಸವಿತಾ ಭಟ್ಟ ಅವರು ಡಿ 24ರಂದು ಯಲ್ಲಾಪುರ ಪಟ್ಟಣಕ್ಕೆ ಬಂದಿದ್ದರು. ಸಂಜೆ ಬಸ್ಸಿಗೆ ಮರಳುವ ಗಡಿಬಿಡಿಯಲ್ಲಿ ಅವರು ತಮ್ಮ ಪರ್ಸನ್ನು ಕಳೆದುಕೊಂಡಿದ್ದರು.…
ಕಂದಕಕ್ಕೆ ಬಿದ್ದ ಸರ್ಕಾರಿ ಬಸ್ಸು!
ಸಿದ್ದಾಪುರ: ಸಾಗರದಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸು ಗೋಳಗೊಡ ಬಳಿ ಕಂದಕಕ್ಕೆ ಬಿದ್ದಿದೆ. 20 ಅಡಿ ಆಳಕ್ಕೆ ಬಸ್ಸು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ. ಗುರುವಾರ ಈ ಬಸ್ಸು ಸಾಗರದಿಂದ ಆಡುಕಟ್ಟ ಹಲಗೇರಿ ಮಾರ್ಗವಾಗಿ ಗೋಳಗೋಡ ತಲುಪಿತ್ತು. ಎಲ್ಲವೂ ಸರಿಯಾಗಿದ್ದರೆ ಈ ಬಸ್ಸು…
ಅಂದರ್-ಬಾಹರ್ | ಸರ್ಕಾರಿ ಕಚೇರಿ ಎದುರೇ ನಡೆಯುತ್ತಿದೆ ಜೂಜಾಟ!
ಕುಮಟಾ: ಕಂದಾಯ ಇಲಾಖೆ ಎದುರು ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋಕರ್ಣ ಮೇಲಿನಕೇರಿಯ ರಸ್ತೆ ಬದಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸ್ ನಿರೀಕ್ಷಕ ಶಶಿಧರ್ ಕೆ ಎಚ್ ವಶಕ್ಕೆ ಪಡೆದಿದ್ದಾರೆ. ಡಿ 25ರ ರಾತ್ರಿ ಕುಮಟಾ ಕಡಿಮೆ ಬಳಿಯ…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























