ಸರ್ಕಾರಿ ಶಾಲೆ ಸೇರಿದ ಹಾಲು ಮಾರಿದ ಹಣ!
ಯಲ್ಲಾಪುರ: ಹಾಲು ಉತ್ಪಾದನೆ ಮೂಲಕ ಈ ವರ್ಷ 1.60 ಲಕ್ಷ ರೂ ಆದಾಯ ಪಡೆದಿರುವ ಸವಣಗೇರಿ ಹಾಲು ಒಕ್ಕೂಟ ಸರ್ಕಾರಿ ಶಾಲೆಗೆ ಹಣಕಾಸಿನ ನೆರವು ನೀಡಿದೆ. ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿದ ಸವಣಗೇರಿ ಸರ್ಕಾರಿ ಶಾಲೆಗೆ ಹಾಲು ಒಕ್ಕೂಟದಿಂದ 5 ಸಾವಿರ ರೂ…
ವಿದ್ಯಾರ್ಥಿನಿ ಜೊತೆ ಸರ್ಕಾರಿ ಬಸ್ಸು ಚಾಲಕ: ದೇಗುಲದ ಒಳಗೆ ರಾಸಲೀಲೆ!
ಕಾರವಾರ: ಕಾಲೇಜು ಯುವತಿ ಜೊತೆ ದೇವಾಲಯದ ಒಳಗೆ ಚಕ್ಕಂದವಾಡುತ್ತಿದ್ದ KSRTC ಬಸ್ಸು ಚಾಲಕನಿಗೆ ಊರಿನ ಜನ ಲತ್ತೆ ಹಾಕಿದ್ದಾರೆ. ಚಾಲಕ ಹಾಗೂ ಯುವತಿ ಸೇರಿ `ತಪ್ಪಾಯ್ತು.. ಇನ್ಮುಂದೆ ಇಲ್ಲಿ ಬರಲ್ಲ’ ಎಂದು ಬೇಡಿಕೊಳ್ಳುವ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ! ವೀರಣ್ಣ ಎಂಬ ಕೆಎಸ್ಆರ್ಟಿಸಿ…
ಕಾರು ಬೈಕಿನ ನಡುವೆ ಅಪಘಾತ: ಬೈಕ್ ಸವಾರನಿಗೆ ಪೆಟ್ಟು
ಶಿರಸಿ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರನಿಗೆ ಪೆಟ್ಟಾಗಿದೆ. ಶಿರಸಿಯ ಹೆಗಡೆಕಟ್ಟಾದ ಬಳಿ ಭಾನುವಾರ ಸಂಜೆ ಈ ಅಪಘಾತ ನಡೆದಿದೆ. ಡಸ್ಟರ್ ಕಾರು ಬೈಕ್ ಸವಾರನಿಗೆ ಗುದ್ದಿದ್ದು, ಬೈಕ್ ಸವಾರ ನೆಲಕ್ಕೆ ಅಪ್ಪಳಿಸಿದ್ದಾರೆ. ದಿನೇಶ ಗುತ್ಯ ಚಿನ್ನಯ್ಯ…
ಕಾಸಿನ ವಿಚಾರ | ಬಾವ-ಮಾವನಿಂದ ಖಾರದ ಪುಡಿ ಪ್ರಯೋಗ!
ಸಿದ್ದಾಪುರ: ಮನೆ ನಿರ್ಮಾಣದ ವೇಳೆ ಮಾವನಿಗೆ ಆರ್ಥಿಕ ನೆರವು ನೀಡಿದ್ದ ಗಣಪತಿ ಬೋವಿ ಪೆಟ್ಟು ತಿಂದಿದ್ದಾರೆ. ಕೊಟ್ಟ ಕಾಸು ಮರಳಿ ಕೇಳಿದ್ದಕ್ಕಾಗಿ ಗಣಪತಿ ಬೋವಿ ಅವರ ಮಾವ ಅವರ ಮಾವ ಭೂತ ಬೋವಿ ತಮ್ಮ ಬಾವನ ಜೊತೆ ಬಂದು ಕಣ್ಣಿಗೆ ಖಾರದ…
ಪ್ರಶಾಂತನ ಜೂಜಾಟಕ್ಕೆ ಪೊಲೀಸರ ತಡೆ!
ಅಂಕೋಲಾ: ನಾಡವರ ಸಭಾ ಭವನದ ಬಳಿಯ ಕಟ್ಟೆಯ ಮೇಲೆ ಕುಳಿತು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ನಾಯ್ಕರ ಜೂಜಾಟಕ್ಕೆ ಪೊಲೀಸ್ ಉಪನಿರೀಕ್ಷಕ ಸುನಿಲ ಹುಲ್ಲೊಳ್ಳಿ ತಡೆ ಒಡ್ಡಿದ್ದಾರೆ. ಕೇಣಿಯ ಪ್ರಶಾಂತ ನಾಯ್ಕ ಗೂಡಂಗಡಿ ನಡೆಸುತ್ತಾರೆ. ಇದರ ಜೊತೆ ಮಟ್ಕಾ ಆಡಿಸುವುದು ಅವರ ಖಯಾಲಿ.…
ರೆಸಾರ್ಟಿನಲ್ಲಿ ಮೋಜು ಮಸ್ತಿ: ಈಜುಕೊಳದಲ್ಲಿ ತೇಲಾಡಿದ ವಿದ್ಯಾರ್ಥಿಯ ಶವ!
ದಾಂಡೇಲಿ: ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಈಜುಕೊಳದ ನೀರು ಕುಡಿದು ಸಾವನಪ್ಪಿದ್ದು, ಆತನ ಸಾವಿನಲ್ಲಿ ಸಂಶಯ ವ್ಯಕ್ತವಾಗಿದೆ. ಜೊಯಿಡಾ ಪಟೋಲಿ ಗ್ರಾಮದ ಜಂಗಲ್ನೆಸ್ಟ ಹೋಂ ಸ್ಟೇ’ನಲ್ಲಿ ಈ ಅವಘಡ ನಡೆದಿದೆ. ಕೊಲ್ಲಾಪುರದ ಹೃಷಿಕೇಶ ಪಾಟೀಲ (20) ಸ್ನೇಹಿತರ ಜೊತೆ ಪ್ರವಾಸಕ್ಕೆ…
ಅಡಿಕೆ ವ್ಯಾಪಾರಿಗೆ ನಷ್ಟ: ಒಣಗಿಸಿದ ಅಡಿಕೆ ಕಳ್ಳರ ಪಾಲು!
ಮುಂಡಗೋಡ: ಅಡಿಕೆ ವ್ಯಾಪಾರ ನಡೆಸುವ ಪ್ರಭು ಪಾಟೀಲ್ ಅವರು ಒಣಗಿಸಿದ ಅಡಿಕೆ ಕಳ್ಳರ ಪಾಲಾಗಿದೆ. ಡಿ 21ರ ರಾತ್ರಿ ಈ ಕಳ್ಳತನ ನಡೆದಿದೆ. ಮುಂಡಗೋಡು ತಾಲೂಕಿನ ಶಿಂಗನಳ್ಳಿ ಗ್ರಾಮದ ಹನುಮಂತ ನಾರ್ವೇಕರ್ ಅವರ ಹೊಲದಲ್ಲಿ ಪ್ರಭು ಪಾಟೀಲ ಅಡಿಕೆ ಒಣಗಿಸಿದ್ದರು. 4…
ಕೆರೆ ಏರಿ ಮೇಲೆ ಗುಂಡಿನ ಪಾರ್ಟಿ!
ಜೊಯಿಡಾ: ಜೊಯಿಡಾದಿಂದ ಪಿರನೋವಾಡಿ ತೆರಳುವ ರಸ್ತೆಯ ಕೆರೆ ಕಟ್ಟೆ ಮೇಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ರತ್ನಾಕರ ನಾಯ್ಕ ಎಂಬಾತರು ಸಿಕ್ಕಿ ಬಿದ್ದಿದ್ದಾರೆ. ಕುಂಬಾರವಾಡ ದೇವಳಿಯ ರತ್ನಾಕರ ನಾಯ್ಕ ಅವರಿಗೆ 70 ವರ್ಷ. ಅದಾಗಿಯೂ…
ತವರಿಗೆ ಮರಳಿದ ಚೆಸ್ ಆಟಗಾರ: ಜನಶಕ್ತಿ ವೇದಿಕೆಯಿಂದ ಗೌರವ
ಕಾರವಾರ: ಉತ್ತರ ಕನ್ನಡ ಮೂಲದ ಅಂತರರಾಷ್ಟ್ರೀಯ ಚೆಸ್ ಆಟಗಾರ ನಿತೀಶ್ ಬೇಳೂರಕರ್ ಊರಿಗೆ ಬಂದಿದ್ದು, ಜನಶಕ್ತಿ ವೇದಿಕೆಯವರು ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು. ಕಾರವಾರದ ಕೋಡಿಭಾಗ ಮೂಲದವರಾದ ನಿತೀಶ್ ಬೇಳೂರಕರ್ ಟರ್ಕಿಯಲ್ಲಿ ನಡೆದ `ವರ್ಲ್ಡ್ ಸ್ಕೂಲ್ ಚೆಸ್’ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.…
ಚಿನ್ನದ ಆಸೆಗೆ ಮನೆ ಮುರಿದ ಕಳ್ಳ!
ಶಿರಸಿ: ಕಸ್ತೂರಬಾ ನಗರದ ವಿಶ್ವೇಶ್ವರ ಬಡಾವಣೆಗೆ ಬಂದ ಕಳ್ಳರು ಮನೆಯ ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯೊಳಗಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಗರಾಜ ವಾಸುದೇವ ನಿಲೇಕಣಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 1.31 ಲಕ್ಷ ರೂ ಮೌಲ್ಯದ…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























