ತುಳಸಿ ನಿಧನಕ್ಕೆ ಜನ ಸಾಮಾನ್ಯರ ಸಂತಾಪ
ಕುಮಟಾ: ವೃಕ್ಷಮಾತೆ ತುಳಸಿ ಗೌಡ ಅವರ ನಿಧನಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. ಮಾತೃಸ್ವರೂಪದ ಅವರ ನಿಧನ ನಾಡಿಗೆ ಆದ ನಷ್ಟ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ಹೇಳಿದ್ದಾರೆ. `ಬರಿಗಾಲಿನಲ್ಲಿ ಕಾಡು ಸಂಚರಿಸುತ್ತಿದ್ದ ತುಳಸಿ ಗೌಡ ಅವರು…
ಜಯ ಕರ್ನಾಟಕ | ವೃಕ್ಷಮಾತೆ ನಿಧನಕ್ಕೆ ಜನಪರ ವೇದಿಕೆ ಸಂತಾಪ
ಕಾರವಾರ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ನಿಧನಕ್ಕೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ ಕಂಬನಿ ಮಿಡಿದಿದ್ದಾರೆ. `ತುಳಸಿ ಗೌಡ ಅವರ ನಿಧನದಿಂದ ಅವರಲ್ಲಿದ್ದ ಅಪಾರ ಪ್ರಮಾಣದ ಅರಣ್ಯ ಜ್ಞಾನವೂ ಅಸುನಿಗಿದೆ. ಇದು ಎಂದಿಗೂ ತುಂಬಲಾಗದ ನಷ್ಟ’ ಎಂದವರು…
ಬಾಗಿಲು ತೆರೆಯದ ಸಾಹಿತ್ಯ ಭವನ: ಕಾರ್ ಶೆಡ್ಡಿನಲ್ಲಿ ಬಿಡುಗಡೆಯಾದ ಸಮ್ಮೇಳನದ ಆಮಂತ್ರಣ!
ಯಲ್ಲಾಪುರ: ವರ್ಷವಿಡೀ ಬಾಗಿಲು ಹಾಕಿಕೊಂಡಿರುವ ಸಾಹಿತ್ಯ ಭವನವೂ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಹ ಬಾಗಿಲು ತೆರೆಯಲಿಲ್ಲ. ಹೀಗಾಗಿ ಭಾನುವಾರ ಸಂಜೆ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಕಾರ್ ಶೆಡ್ಡಿನಲ್ಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ…
ನಿವೃತ್ತ ನೌಕರನ ನಿರ್ಲಕ್ಷ್ಯಕ್ಕೆ ಯುವಕ ಬಲಿ!
ಸಿದ್ದಾಪುರ: ಬೈಕುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಯುವಕನೊಬ್ಬ ಸಾವನಪ್ಪಿದ್ದಾನೆ. ಈ ಅಪಘಾತಕ್ಕೆ ನಿವೃತ್ತ ಬ್ಯಾಂಕ್ ನೌಕರನ ನಿರ್ಲಕ್ಷ್ಯ ಕಾರಣ. ಡಿ 15ರ ರಾತ್ರಿ ಸಿದ್ದಾಪುರ ಕುಮಟಾ ರಸ್ತೆಯಲ್ಲಿ ಆಳಕೋಡು ಸೀತೆಕೆರೆಯ ನಿವೃತ್ತ ಬ್ಯಾಂಕ್ ನೌಕರ ಸೀತಾರಾಮ ನಾಯ್ಕ ತಮ್ಮ ಬುಲೇಟ್…
ತುಳಸಿ ಹೆಸರಿನಲ್ಲಿ ಗಿಡ ನೆಡಿ: ವಿಪ ಶಾಸಕ ಉಳ್ವೇಕರ್ ಕರೆ
ಕಾರವಾರ: ಪದ್ಮಶ್ರೀ ತುಳಸಿ ಗೌಡ ಅವರ ನಿಧನಕ್ಕೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಕಂಬನಿ ಮಿಡಿದಿದ್ದಾರೆ. `ತುಳಸಿ ಗೌಡ ಅವರ ನೆನಪಿನಲ್ಲಿ ಪ್ರತಿಯೊಬ್ಬರು ಒಂದಾದರೂ ಗಿಡ ನೆಟ್ಟು ಬೆಳಸಬೇಕು. ಆ ಮೂಲಕ ಅವರ ನೆನಪನ್ನು ಸದಾ ಹಸಿರಾಗಿರಿಸಬೇಕು’ ಎಂದು ಗಣಪತಿ…
ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ: ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!
ಶಿರಸಿ: ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ವಿರುದ್ಧ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಛೀಮಾರಿ ಹಾಕಿದೆ. ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಮೇಲಿನ ನ್ಯಾಯಾಲಯವೂ ಎತ್ತಿ ಹಿಡಿದಿದೆ. 2016ರಲ್ಲಿ ಚೌಡಳ್ಳಿ…
ಪರಶಿವನ ಪಾದ ಸೇರಿದ ಪದ್ಮಶ್ರೀ ತುಳಸಿ!
ಅಂಕೋಲಾ: ಗಿಡ-ಮರಗಳ ಸಂರಕ್ಷಣೆಗಾಗಿ ತನ್ನ ಇಡೀ ಜೀವನ ಮುಡುಪಾಗಿಟ್ಟಿದ್ದ ತುಳಸಿ ಗೌಡ ಸೋಮವಾರ ಸಂಜೆ ಸಾವನಪ್ಪಿದ್ದಾರೆ. 87 ವರ್ಷದ ತುಳಸಿ ಗೌಡ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ನಡುವೆಯೂ ಅವರು ಗಿಡ-ಮರಗಳ ಆರೈಕೆ ಬಿಟ್ಟಿರಲಿಲ್ಲ. ಅಂಕೋಲಾ ತಾಲೂಕಿನ ಹೊನ್ನಳ್ಳಿಯ…
ಕುಡಿಯುವ ನೀರಿಗಾಗಿ ನಿತ್ಯ ಗೋಳಾಟ: ಜೀವಜಲ ಪೂರೈಕೆಗೂ ರಾಜಕೀಯ ಕಾದಾಟ!
ಯಲ್ಲಾಪುರ: ಬಳಗಾರಿನ ಶಾಲೆಗುಡ್ಡೆ ಕಾಲೋನಿಯ 25 ಮನೆಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ರಾಜಕೀಯ ದ್ವೇಷದ ಕಾರಣದಿಂದ ಜೀವಜಲ ಸರಬರಾಜು ಸ್ಥಗಿತವಾಗಿದ್ದು, ಕುಡಿಯುವ ನೀರಿಗಾಗಿ ಇಲ್ಲಿನ ಒಂದುವರೆ ಕಿಮೀ ದೂರದ ಜನ ಖಾಸಗಿ ತೋಟದ ಬಾವಿಯ ಮೊರೆ ಹೋಗಿದ್ದಾರೆ. ಯಲ್ಲಾಪುರ ತಾಲೂಕಿನ ದೆಹಳ್ಳಿ…
ಉತ್ತರ ಕನ್ನಡ: ಪ್ರತ್ಯೇಕ ಜಿಲ್ಲೆ ಕೂಗಿಗೆ ತಲೆಯಾಡಿಸಿದ ಶಾಸಕರು!
ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬೆಳಗಾವಿಯ ಅಧೀವೇಶನದ ಬಳಿ ತಲುಪಿದ್ದು, ಸೋಮವಾರ ವಿವಿಧ ಶಾಸಕ-ಸಚಿವರು ಪ್ರತಿಭಟನಾಕಾರರ ಅಳಲು ಆಲಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ, ವಿವಿಧ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ ಹಾಗೂ ಎನ್ ಎಚ್ ಕೋನರೆಡ್ಡಿ…
ಬೈಕು-ಸ್ಕೂಟಿ ನಡುವೆ ಅಪಘಾತ: ಕಾರಿನ ಮೇಲೆ ಹಾರಿ ಬಿದ್ದ ಸ್ಕೂಟಿ ಸವಾರ!
ಶಿರಸಿ: ಸ್ಕೂಟಿ ಹಾಗೂ ಬೈಕಿನ ನಡುವೆ ನಿರ್ಮಲಾ ನಗರದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಸವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಹಾರಿ ಬಿದ್ದಿದ್ದರಿಂದ ಕಾರಿನ ಗಾಜುಗಳು ಒಡೆದಿವೆ. ಈ ಅಪಘಾತದಲ್ಲಿ ಇಬ್ಬರಿಗೆ ಪೆಟ್ಟಾಗಿದೆ. ಶಿರಸಿ ಶಿವಳ್ಳಿಯ ಪವನ್ ಹಸ್ಲರ್…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























