6
ಕೃಷಿ ಯೋಜನೆ | ಯಾರಿಗೆಲ್ಲ ಸಿಗುತ್ತೆ ಇದರ ಲಾಭ?

ಕಾರವಾರ: ಕೃಷಿ ಯಾಂತ್ರಿಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಅಡಿ ಸರ್ಕಾರ ಸಬ್ಸಿಡಿ ದರದಲ್ಲಿ ವಿವಿಧ ಯಂತ್ರೋಪಕರಣಗಳ ಖರೀದಿಗೆ ನೆರವು ನೀಡುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಸಮುದಾಯದ ರೈತರಿಗೆ ಶೇ 90ರ ಸಬ್ಸಿಡಿ ದರದಲ್ಲಿ ಹಲವು…

ಕನ್ನಡ ಶಾಲಾ ಮಕ್ಕಳಿಗೆ ಪೋಕ್ಸೋ ಅರಿವು

ಯಲ್ಲಾಪುರ: ಸವಣಗೇರಿ ಶಾಲೆಗೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಫೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಇದರೊಂದಿಗೆ ಅಪರಾಧ ತಡೆಗೆ ಸಾರ್ವಜನಿಕರ ಪಾತ್ರದ ಬಗ್ಗೆ ಅವರು ನೆರೆದಿದ್ದವರಿಗೆ ಮನವರಿಕೆ ಮಾಡಿದರು. ಶಾಲೆಯಲ್ಲಿ ಹೊಸದಾಗಿ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಟಿವಿ…

ಕೊಟ್ಟೆ ಇಡ್ಲಿ ಜಾತ್ರೆಯಲ್ಲಿ ಹಗರಣಗಳೇ ವಿಶೇಷ!

ಕಾರವಾರ: ನಗೆ ಗ್ರಾಮದಲ್ಲಿರುವ ಉದ್ಬವಲಿಂಗ ಜಾತ್ರೆಯಲ್ಲಿ ಬರುವ ಅತಿಥಿಗಳಿಗೆ ಕೊಟ್ಟೆ ಇಡ್ಲಿ ಕೊಟ್ಟು ಉಪಚರಿಸುವುದು ವಾಡಿಕೆ. ವಿವಿಧ ಬಗೆಯ ರೂಪಕಗಳ `ಹಗರಣ’ ಇಲ್ಲಿನ ಕಲಾಕಾರರ ಪ್ರತಿಭೆ ಪ್ರದರ್ಶನದ ವೇದಿಕೆಯಾಗಿದೆ. ಕಾರವಾರದ ಕುಗ್ರಾಮಗಳಲ್ಲಿ ಒಂದಾದ ನಗೆಯಲ್ಲಿ ತಲೆತಲಾಂತರಗಳಿoದ ವಿಶಿಷ್ಟ ಪದ್ಧತಿಯಲ್ಲಿ ಜಾತ್ರಾ ಮಹೋತ್ಸವ…

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

ಸಿದ್ದಾಪುರ: ಅಳ್ಳಿಮಕ್ಕಿಯ ನಾರಾಯಣ ನಾಯಕ ಅವರು ತಮ್ಮ ಮನೆಯಲ್ಲಿ ಚಿರತೆ ಚರ್ಮವನ್ನಿರಿಸಿಕೊಂಡಿದ್ದು, ಅರಣ್ಯ ಜಾಗೃತ ದಳದವರು ಅವರ ಮನೆ ಮೇಲೆ ದಾಳಿ ಮಾಡದರು. ಜೋಪಡಿ ಮನೆಯ ಅಟ್ಟದ ಮೇಲೆ ಅವರಿಗೆ ಚಿರತೆ ಚರ್ಮ ಸಿಕ್ಕಿತು. ಆದರೆ, ಚಿರತೆ ಚರ್ಮ ಸಂಗ್ರಹಿಸಿಟ್ಟುಕೊoಡಿದ್ದ ಆರೋಪಿ…

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

ಯಲ್ಲಾಪುರ: ನಿದ್ರೆ ಮಂಪರಿನಲ್ಲಿ ಕ್ರೂಸರ್ ವಾಹನ ಓಡಿಸಿದ ಚಾಲಕನ ತಪ್ಪಿನಿಂದ ರಸ್ತೆ ಬದಿ ಮೂತ್ರ ವಿಸರ್ಜನೆಗೆ ನಿಂತಿದ್ದ ಇಬ್ಬರನ್ನು ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಒಬ್ಬರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಎರಡು ವಾಹನಗಳು ಜಖಂ ಆಗಿದೆ. ಕಿರವತ್ತಿಗಿಂತ 1ಕಿಮೀ ಹಿಂದೆ ಶನಿವಾರ…

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

ಕಾರವಾರ: ಗೋವಾ ಪಣಜಿಯ ಆಸ್ಕವಾಡದಲ್ಲಿ ಮಾಂಡ್ರೆಮ್ ಊರಿನ ಮುಖ್ಯಸ್ಥರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರು ಜನರನ್ನು ಗೋವಾ ಪೊಲೀಸರು ಕಾರವಾರದಲ್ಲಿ ಬಂಧಿಸಿದ್ದಾರೆ. ಮoಡ್ರೆಮ್‌ನ ಅಸ್ಕವಾಡದಲ್ಲಿ ಅಪರಿಚಿತ ಮುಸುಕುಧಾರಿಗಳು ಬುಧವಾರ ಮಹೇಶ್ ಕೋನಾಡ್ಕರ್ ಮೇಲೆ ದಾಳಿ ನಡೆಸಿದ್ದರು. ಆ ಆರೋಪಿತರ ಪೈಕಿ…

ಬಾಲಕನ ಕೈಗೆ ಬೈಕು: ಜನಪ್ರತಿನಿಧಿಗೆ ದಂಡ ವಿಧಿಸಿದ ನ್ಯಾಯಾಲಯ!

ಹಳಿಯಾಳ: ಪುರಸಭೆ ಸದಸ್ಯರೊಬ್ಬರು ತಮ್ಮ ಮಗನಿಗೆ ಬೈಕ್ ನೀಡಿದ ಪರಿಣಾಮ ನ್ಯಾಯಾಲಯಕ್ಕೆ 25 ಸಾವಿರ ರೂ ದಂಡ ಪಾವತಿಸಿದ್ದಾರೆ. 18 ವರ್ಷದೊಳಗಿನವರಿಗೆ ಬೈಕ್ ನೀಡಿದಕ್ಕಾಗಿ ನ್ಯಾಯಾಲಯ ಜನಪ್ರತಿನಿಧಿಯನ್ನು ತರಾಠೆಗೆ ತೆಗೆದುಕೊಂಡಿದ್ದು, `ಮತ್ತೊಮ್ಮೆ ಹೀಗೆ ಮಾಡಬಾರದು’ ಎಂದು ಎಚ್ಚರಿಕೆ ನೀಡಿ ಕಳುಹಿಸಿದೆ. ಕಳೆದ…

ಗಾಯದ ಮೇಲೆ ದೂರಿನ ಬರೆ!

ಸಿದ್ದಾಪುರ: ತಾಲೂಕಾ ಆಸ್ಪತ್ರೆಯ ವೈದ್ಯ ಡಾ ರವಿರಾಜ ಶೇಟ್ ಅವರ ಕಾರಿಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಆತನ ವಿರುದ್ಧ ಡಾ ರವಿರಾಜ ಶೇಟ್ ಪೊಲೀಸ್ ದೂರು ನೀಡಿದ್ದಾರೆ. ಡಿಸೆಂಬರ್ 6ರ ಮಧ್ಯಾಹ್ನ ಡಾ ರವಿವಾರ ಶೇಟ್…

ಗುಡ್ಡಗಾಡು ಜಿಲ್ಲೆ ಘೋಷಣೆ ಅಭಿವೃದ್ಧಿಗೆ ಪೂರಕ: ಜಿಲ್ಲೆ ವಿಭಜನೆಯಿಂದ ಅಭಿವೃದ್ಧಿ ಅಸಾಧ್ಯ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯನ್ನು `ಗುಡ್ಡಗಾಡು ಜಿಲ್ಲೆ’ ಎಂದು ಘೋಷಿಸಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಬೇಕು. ಜಿಲ್ಲೆಯನ್ನು ಒಡೆದು ಅಭಿವೃದ್ಧಿ ಮಾಡಲು ಅಸಾಧ್ಯ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ. ಲೋಯಲ್ ವಿಕಾಸ ಕೇಂದ್ರದ ಸಭಾಂಗಣದಲ್ಲಿ ನಡೆದ `ಸಾಂಸ್ಕೃತಿಕ ಕಲಾ ಮೇಳ-2024’ರಲ್ಲಿ ಮಾತನಾಡಿದ…

ಸಿಡಿಲಿನ ಅಬ್ಬರಕ್ಕೆ ಸಮಾಧಿಯಾದ ಸಿದ್ದಿ ಪೋರ

ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಹರೀಶ ಸಿದ್ದಿ ಸಾವನಪ್ಪಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗೋಡು ಬಾಳೆಗದ್ದೆ ಸಮೀಪದ ಹೆಗ್ಗುಂಬಳಿಯ ಹರೀಶ ಅರ್ಜುನ ಸಿದ್ದಿ (27) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಶುಕ್ರವಾರ ಸಂಜೆ 7.50ರ ಆಸುಪಾಸಿಗೆ ಅವರುಉ…

You cannot copy content of this page