6
ಈತನ ಮನೆಯೇ ಮದ್ಯ ಆಲಯ!

ಸಿದ್ದಾಪುರ: ಮನೆಗೆ ಬರುವ ಅತಿಥಿಗಳಿಗೆ ಮದ್ಯ ಕುಡಿಸಿ ಕಾಸು ಪಡೆಯುತ್ತಿದ್ದ ಗಣೇಶ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡೊಂಬೆ ಸರಕುಳಿಯ ಗಣೇಶ ನಾಯ್ಕ ಮನೆ ಮೇಲೆ ಡಿಸೆಂಬರ್ 7ರಂದು ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಅವರು ದಾಳಿ ನಡೆಸಿದರು.…

ಶಾಸಕರ ಕಾರಿಗೆ ಗುದ್ದಿದ ಬೈಕು: ಗಾಯಾಳುವಿನ ಸ್ಥಿತಿ ಚಿಂತಾಜನಕ!

ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಸಂಚರಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಭಾನುವಾರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ ಕರ್ಕಿ ನಾಕದಲ್ಲಿನ ಹೊಟೇಲ್ ಬಳಿ ತೆರಳಿದ್ದರು. ಅಲ್ಲಿಂದ ಮರಳುವಾಗ ಕಾರನ್ನು ಹಿಂದೆ ತೆಗೆಯುತ್ತಿದ್ದು,…

ಗುಡ್‌ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!

ಭಟ್ಕಳ: ಸಿವಿಲ್ ಇಂಜಿನಿಯರ್ ಆಗಿದ್ದ ಮಹಮದ್ ಪಹಾದ್ (37) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಮಹಮದ್ ಪಹಾದ್ ಪಾರುಕ್ ಮೋಟಿಯಾ ಅವರು ಜಮಿಯಾಬಾದ್ ರಸ್ತೆಯ ಫಿರ್ದೋಸ್ ನಗರದಲ್ಲಿ ವಾಸವಾಗಿದ್ದರು. ಮೋಟಿಯಾ ಗಾರ್ಡನ್’ನ ಮದೀನಾ ಕಾಲೋನಿಯಿಂದ ಅವರು ಗುಡಲಕ್ ರಸ್ತೆಯಲ್ಲಿರುವ ಹುರಳಿಸಾಲಕ್ಕೆ ತೆರಳಿದ್ದರು. ಅಲ್ಲಿ ಅವರ…

ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!

ಭಟ್ಕಳ: ಸಮುದ್ರ ತೀರದಲ್ಲಿ ವೀಲಿಂಗ್ ಮಾಡಿದ ಬೆಂಗಳೂರು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನದ ಮಾಲಕನಿಗೆ ದಂಡ ವಿಧಿಸಿದ್ದಾರೆ. ಮುರುಡೇಶ್ವರ ಸಮುದ್ರ ತೀರದಲ್ಲಿ ಬೆಂಗಳೂರಿನ ಗಣೇಶ ಎನ್ ವಿ ತಮ್ಮ ಇಕೋ ವಾಹನ ಓಡಿಸಿದ್ದರು. ಅತಿಯಾದ ವೇಗದೊಂದಿಗೆ ಅಲೆಗಳ ಅಬ್ಬರದಲ್ಲಿ ವೀಲಿಂಗ್…

ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ

ದುಡಿಯುವ ಮಗ, ಬಾಣಂತನಕ್ಕೆ ಸಜ್ಜಾದ ಸೊಸೆ, ಹೊಸ ಮನೆ ನಿರ್ಮಾಣದ ಸಿದ್ಧತೆ, ಅಡಿಕೆ ಕೆಲಸದಿಂದ ಸಿಗುವ ಆದಾಯ.. `ನೆಮ್ಮದಿಯಿಂದ ಬದುಕಲು ಸದ್ಯಕ್ಕೆ ಇಷ್ಟು ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದ ವೃದ್ಧೆ ಮಂಗಲಾ ಸಿದ್ದಿ ಅವರ ಬದುಕಿಗೆ ಬಡಿದಿದ್ದು ದೊಡ್ಡ ಸಿಡಿಲು. ಬಾಲ್ಯದಿಂದಲೂ…

ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!

ಅಂಕೋಲಾ: ಪೆಟ್ರೊಲ್ ಬಂಕಿಗೆ ಇಂಧನ ಸಾಗಿಸುತ್ತಿದ್ದ ಲಾರಿ ಹಟ್ಟಿಗೇರಿ ಬಳಿ ಅಪಘಾತವಾಗಿದೆ. ಪರಿಣಾಮ ಟ್ಯಾಂಕರಿನಲ್ಲಿದ್ದ ಪೆಟ್ರೋಲ್ ಮೋರಿ ಪಾಲಾಗಿದೆ. ಅಂಕೋಲಾದಿoದ ಕಾರವಾರಕ್ಕೆ ಸಂಚರಿಸುತ್ತಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಚಲಿಸುತ್ತಿತ್ತು. ಈ ಟ್ಯಾಂಕರನ್ನು ಪುತ್ತೂರಿನ ರಕ್ಷಿತ ಆಚಾರ್ಯ ಓಡಿಸುತ್ತಿದ್ದರು. ಚೇತನ್ ಎಂಬಾತರು ಈ…

ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!

ಕುಮಟಾ: ನರದ ಸಮಸ್ಯೆ ಹಾಗೂ ಎದೆನೋವಿನೊಂದಿಗೆ ಕಾಡುವ ಒಂಟಿತನದಿoದ ಬೇಸರಿಸಿಕೊಂಡ 74 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾ ತಾಲೂಕಿನ ಮಿರ್ಜಾನ್ ತಾರಿಬಾಗಿಲು ಬಳಿಯ ಜಮಲಸಾಬ್ ಹಸನಸಾಬ್ (74) ಶನಿವಾರ ಶೌಚಾಲಯಕ್ಕೆ ಹೋದವರು ಹೊರಗೆ ಬಂದಿರಲಿಲ್ಲ. ಮನೆಯವರು ಬಾಗಿಲು ಒಡೆದು ನೋಡಿದಾಗ…

4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!

ಶಿರಸಿ: ರೈತರಿಂದ ಲಂಚ ಪಡೆದ ಅರಣ್ಯ ರಕ್ಷಕನಿಗೆ ನ್ಯಾಯಾಲಯ ಎರಡು ವರ್ಷ ಜೈಲು ಹಾಗೂ ಎರಡು ಸೆಕ್ಷನ್ ಅಡಿ ತಲಾ ತಲಾ 5 ಸಾವಿರ ರೂಪಾಯಿಗಳಂತೆ ಒಟ್ಟು 10 ಸಾವಿರ ರೂ ದಂಡ ವಿಧಿಸಿದೆ. ಬೆಳಗಾವಿಯ ಬೈಲಹೊಂಗಲದ ಗುರುಶಾಂತ ಸಂಕಣ್ಣನವರ್ 2017ರಲ್ಲಿ…

ಹುಲ್ಲು ತರಲು ಹೋದವನಿಗೆ ವಿದ್ಯುತ್ ಸ್ಪರ್ಶ: ಸಾವಿನ ನಂತರ ಸಾಕ್ಷಿ ನಾಶ!

ಹಳಿಯಾಳ: ಹೊಲಕ್ಕೆ ಅಳವಡಿಸಿದ ವಿದ್ಯುತ್ ಸ್ಪರ್ಶಿಸಿ ರೈತ ಸಾವನಪ್ಪಿದ್ದು, ಅಕ್ರಮವಾಗಿ ವಿದ್ಯುತ್ ಅಳವಡಿಸಿದವ ಶವವನ್ನು ಬೇರೆಯವರ ಹೊಲಕ್ಕೆ ಎಸೆದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಹಳಿಯಾಳ ಶಿವಪುರದ ಮಂಜುನಾಥ ಕಿರೆಸೂರು (42) ಅವರು ಡಿಸೆಂಬರ್…

ಕೈ ಕೊಟ್ಟ ಜ್ಯೋತಿಷಿಯ ಗೃಹಚಾರ!

ಅಂಕೋಲಾ: ಲಾಡ್ಜಿನಲ್ಲಿ ವಾಸವಾಗಿದ್ದುಕೊಂಡು ಜ್ಯೋತಿಷ್ಯ ಹೇಳಿಕೊಂಡು ಜೀವಿಸಿದ್ದ ನಿಂಗಪ್ಪ ವಾಸ್ಟರ್ (60) ಎದೆನೋವಿನಿಂದ ಸಾವನಪ್ಪಿದ್ದಾರೆ. ಹುಬ್ಬಳ್ಳಿ ಹನುಮಂತನಗರದ ನಿಂಗಪ್ಪ ವಾಸ್ಟರ್ 20 ವರ್ಷಗಳಿಂದ ಜೈಹಿಂದ್ ಲಾಡ್ಜಿನಲ್ಲಿ ವಾಸವಾಗಿದ್ದರು. ಜ್ಯೋತಿಷ್ಯ ಹೇಳಿಕೊಂಡು ಅವರು ಬದುಕಿದ್ದರು. ಡಿ 6ರಂದು ಅವರಿಗೆ ಎದೆನೋವು ಕಾಣಿಸಿತು. ಅಲ್ಲಿದ್ದ…

You cannot copy content of this page