6
ಮುಖ್ಯಮಂತ್ರಿ ಕಚೇರಿ ತಲುಪಿದ S News ಡಿಜಿಟಲ್ ವರದಿ: ತುರ್ತು ಕ್ರಮಕ್ಕೆ ಸೂಚನೆ!

ಸಿದ್ದಾಪುರ: `ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ’ ಕುರಿತು S News ಡಿಜಿಟಲ್ ಪ್ರಕಟಿಸಿದ ವರದಿಗೆ ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ. ಸಿದ್ದಾಪುರದಿಂದ ಸಾಗರ, ಶಿರಸಿಗೆ ತೆರಳಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಹರೀಶಕುಮಾರ ಎಂಬಾತರು ಟ್ವೀಟ್ ಮಾಡಿದ್ದರು.…

ಕಾಂಗ್ರೆಸ್ಸಿಗನ ವಿರುದ್ಧ ಹೋರಾಟಗಾರನ ದೂರು!

ಯಲ್ಲಾಪುರ: ಸರ್ಕಾರಿ ಜಾಗ ಅತಿಕ್ರಮಿಸಿ ಅದನ್ನು ಮಾರಾಟ ಮಾಡುವವರಿಂದ ಜೀವ ಬೆದರಿಕೆ ಬಂದ ಬಗ್ಗೆ ಹೋರಾಟಗಾರರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಾಲಯದಲ್ಲಿ ದಾಖಲಿಸಿದ ದೂರು ಹಿಂಪಡೆಯುವoತೆ ಒತ್ತಾಯಿಸಿ ಬೆದರಿಕೆ ಒಡ್ಡಿದವರ ವಿರುದ್ಧ ದೂರು ಸಲ್ಲಿಸಿದ್ದಾರೆ. ಬಾಳಗಿಮನೆಯ ಮಂಜುನಾಥ ಹೆಗಡೆ ಹಾಗೂ ಕಾಳಮ್ಮನಗರದ…

ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ: ಮಾಲಕರಿಗಾಗಿ ಹುಡುಕಾಟ!

ಯಲ್ಲಾಪುರ: ಮಾಗೋಡು ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟಿಗೆ ದಿಢೀರ್ ಆಗಿ ಬೆಂಕಿ ತಗುಲಿದೆ. ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ನಂದೂಳ್ಳಿಯ ಸುರೇಶ ನಾಯ್ಕ ಅವರಿಗೆ ಸೇರಿದ ಸ್ಕೂಟಿ ಇದಾಗಿದೆ. ಅವರು ಶುಕ್ರವಾರ ಯಲ್ಲಾಪುರದಿಂದ ಮಾಗೋಡು ಮಾರ್ಗವಾಗಿ ಸಂಚರಿಸುತ್ತಿದ್ದಾಗ ಸ್ಕೂಟಿಗೆ ಬೆಂಕಿ ತಗುಲಿದೆ. ಕ್ಷಣಮಾತ್ರದಲ್ಲಿ…

ಮನೆ ಬೀಗ ಮುರಿದ ಕಳ್ಳರು: ಹಣವೂ ಹೊಯ್ತು.. ಚಿನ್ನವೂ ಹೊಯ್ತು..!

ಶಿರಸಿ: ಬನವಾಸಿ ಬಳಿಯ ಮುಖವಳ್ಳಿ ಆದರ್ಶ ಕಾಳೆನವರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು 10 ಸಾವಿರ ರೂ ಹಣದ ಜೊತೆ 1.24 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗೊದ್ರೆಜ್ ಕಪಾಟನಲ್ಲಿದ್ದ…

ಎರಡು ಕಡೆ ಕೆಲಸ.. ಸಾಲಗಾರರ ಕಾಟ.. ಬಾಕಿ ಪಾವತಿಸದೇ ಸಾವಿಗೆ ಶರಣಾದ ಸಂದೀಪ!

ಭಟ್ಕಳ: ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಅಲ್ ಮನಲ್ ಲಾಡ್ಜಿನಲ್ಲಿ ಕೆಲಸ ಮಾಡುವ ಸಂದೀಪ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಬಳೆ ಹೊನ್ನೆಗದ್ದೆಯ ಸಂದೀಪ ತಿಮ್ಮಯ್ಯ ನಾಯ್ಕ ಶಂಸುದ್ದಿನ್ ಸರ್ಕಲ್ ಬಳಿಯ ಅಲ್ ಮನಲ್ ಲಾಡ್ಜಿನಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದರು.…

ರೈಲಿನಿಂದ ಬಿದ್ದ ಬಾಲಕಿ ಬದುಕು ಅಂತ್ಯ

ಭಟ್ಕಳ: ಮುರುಡೇಶ್ವರ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ರಾಜಸ್ಥಾನದ ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್ ಖಾನ್ ಕೊಂಕಣ ರೈಲಿನಲ್ಲಿ ಚಲಿಸುತ್ತಿರುವಾಗ ರೈಲಿನಿಂದ ಕೆಳಗೆ ಬಿದ್ದಿದ್ದರು. ನ 25ರ ರಾತ್ರಿ…

ವಿದ್ಯಾರ್ಥಿನಿಯ ಸ್ಕೂಟಿ ಕಳ್ಳರ ಪಾಲು

ಯಲ್ಲಾಪುರ: ಸವಣಗೇರಿಯ ಸೌಮ್ಯಾ ಕರಾಡೆಕರ್ ಅವರ ಸ್ಕೂಟಿ ಕಳ್ಳತನವಾಗಿದೆ. ಕಾಲೇಜು ವಿದ್ಯಾರ್ಥಿನಿಯಾಗಿರುವ ಸೌಮ್ಯ ಶಂಕರ್ ಕರಾಡೆಕರ್ (25) ಅವರು ಇಸ್ಲಾಂ ಗಲ್ಲಿಯಲ್ಲಿ ವಾಸವಾಗಿದ್ದಾರೆ. ನ 26ರ ರಾತ್ರಿ 10 ಗಂಟೆಗೆ ಅವರ ಮನೆ ಮುಂದೆ ಸ್ಕೂಟಿ ನಿಲ್ಲಿಸಿದ್ದರು. ಬೆಳಗ್ಗೆ ನೋಡಿದಾಗ ಅಲ್ಲಿ…

ಬಿಪಿ ಶುಗರ್’ಗೆ ಬೆದರಿ ಕ್ರಿಮಿನಾಶಕ ಸೇವಿಸಿದ!

ಭಟ್ಕಳ: ಬಿಪಿ, ಶುಗರ್ ಹೆಚ್ಚಳದಿಂದ ಬಳಲುತ್ತಿದ್ದ ಶ್ರೀಧರ ನಾಯ್ಕ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ಭಟ್ಕಳ ಬೆಳಕೆ ಕಂಚಿಕೇರಿಯ ಶ್ರೀಧರ ಮಾಸ್ತಯ್ಯ ನಾಯ್ಕ (53) ಅವರಿಗೆ ಬಿಪಿ ಹಾಗೂ ಶುಗರ್ ಅಂಶ ಹೆಚ್ಚಳವಾಗಿತ್ತು. ಇದರಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು. ನ 22ರಂದು ಮಲ್ಲಿಗೆ…

ವಿದ್ಯುತ್ ಸ್ಪರ್ಶಿಸಿ ಮಗು ಸಾವು: ಮುಖ್ಯ ಶಿಕ್ಷಕರ ಅಮಾನತಿಗೆ ಮುಖ್ಯಮಂತ್ರಿ ಸೂಚನೆ!

ಹಳಿಯಾಳ: ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ ಪ್ರಕರಣ ಮುಖ್ಯಮಂತ್ರಿ ಕಚೇರಿ ತಲುಪಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಸೂಚನೆ…

ಹಣಕಾಸಿನ ವಿಷಯ: ಬಾಡಿಗೆದಾರರ ದಾಂಧಲೆ!

ಭಟ್ಕಳ: ಮನೆ ಬಾಡಿಗೆ ನೀಡುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿದ್ದು ಎರಡು ಬಣದವರ ನಡುವೆ ಹೊಡೆದಾಟ ನಡೆದಿದೆ. ಮುಟ್ಟಳ್ಳಿಯ ರೈಲ್ವೆ ಆರ್ ಪಿ ಎಫ್ ಕಚೇರಿ ಬಳಿ ವಾಸವಾಗಿರುವ ಈಶ್ರತ್ ಜಹಾನ್ ಎಂಬ ಮಹಿಳೆ ಮುಗಳಿಹೊಂಡದ ರಿಜ್ವಾನ್ ಅಬ್ದುಲ್ ರಿಷಾದ್ ಅವರಲ್ಲಿನ…

You cannot copy content of this page