6
ಗುಡ್ಡದ ಮೇಲೆ ರೆಸಾರ್ಟ ಮಾಡಿ.. ಬೆಟ್ಟ ಕೊರೆದರಯ್ಯ!

ಕುಮಟಾ: ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಮಣ್ಣು ಕೊರೆತ. ಅದಾಗಿಯೂ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇನ್ನಷ್ಟು ಗುಡ್ಡ ಕೊರೆಯುವ ಕೆಲಸ ನಡೆದಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಇಲ್ಲಿನ ಧರೆಯೂ ಕುಸಿಯುವ ಆತಂಕ ವ್ಯಕ್ತವಾಗಿದೆ. ಉಮಾಮಹೇಶ್ವರ ಮಂದಿರಕ್ಕೆ ತೆರಳುವ ರಸ್ತೆ…

KSRTC | ಬಸ್ಸು ಚಾಲಕನ ವಿರುದ್ಧ ದೂರು ನೀಡಿದ ನಿರ್ವಾಹಕ!

ಕಾರವಾರ: ಅಡ್ಡಾದಿಡ್ಡಿ ಬಸ್ಸು ಓಡಿಸಿದ ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಅದೇ ಬಸ್ಸಿನ ನಿರ್ವಾಹಕ ಪೊಲೀಸ್ ದೂರು ನೀಡಿದ್ದಾರೆ. ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ. ಕಾರವಾರದಿಂದ ಮಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸಿನ ಚಾಲಕ ಗುರನಗೌಡ ಪಾಟೀಲ ವಿರುದ್ಧ ನಿವಾಹಕ ಶಿವಾನಂದ…

ಕೈಗಾ | ಅಣು ಘಟಕದ ವೈದ್ಯರಿಗೆ ನಿವೃತ್ತಿ

ಕಾರವಾರ: ಕೈಗಾ ಅಣು ಘಟಕದ ಆಸ್ಪತ್ರೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ ತುಷಾರ ರಾಯ್ಕರ್ ಶನಿವಾರ ನಿವೃತ್ತರಾಗಲಿದ್ದಾರೆ. ಅಂಕೋಲಾ ತಾಲೂಕಿನ ಶಿಂಗನಮಕ್ಕಿಯವರಾದ ಡಾ ತುಷಾರ್ ರಾಯ್ಕರ್ ಅವರು ಎನ್‌ಪಿಸಿಐಎಲ್ ಕೈಗಾದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ನಂತರ ಪದೋನ್ನತಿಪಡೆದು ಮೆಡಿಕಲ್ ಸುಪ್ರಿಡೆಂಟ್…

ಹೊಂಡಮಯ ರಸ್ತೆ: ಬೈಕಿನಿಂದ ಬಿದ್ದ ಬ್ಯಾಂಕ್ ಸಿಬ್ಬಂದಿ

ಶಿರಸಿ: ಶುಕ್ರವಾರ ಸಂಜೆ ಮಳಲಗಾಂವಿನ ಬಳಿ ಬೈಕ್ ಅಪಘಾತ ನಡೆದಿದೆ. ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿ ಸಂತೋಷ ಬನ್ನಿಹಳ್ಳಿ ಈ ಮಾರ್ಗದಲ್ಲಿ ಬೈಕ್ ಓಡಿಸುತ್ತಿದ್ದರು. ರಸ್ತೆ ಮೇಲಿನ ಹೊಂಡ ತಪ್ಪಿಸುವ ಬರದಲ್ಲಿ ಬೈಕು ಅವರ ನಿಯಂತ್ರಣ ತಪ್ಪಿತು. ಪರಿಣಾಮ ಅವರು ನೆಲಕ್ಕೆ ಬಿದ್ದು…

ಅಡ್ಡಾದಿಡ್ಡಿ ಚಾಲನೆ: VRL ಲಾರಿ ಪಲ್ಟಿ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸಿದ ವಿಆರ್‌ಎಲ್ ಲಾರಿ ಅಂಕೋಲಾದ ನವಗದ್ದೆಯ ಬಳಿ ಪಲ್ಟಿಯಾಗಿದೆ. ನ 26ರಂದು ಗದಗದ ಸತೀಶಕುಮಾರ ಕರಹಟ್ಟಿ ಎಂಬಾತರು ಈ ಲಾರಿ ಓಡಿಸುತ್ತಿದ್ದರು. ರಾತ್ರಿ ವೇಳೆ ಅತಿ ವೇಗದ ಚಾಲನೆ ಮಾಡಿದ ಅವರು ಲಾರಿಯನ್ನು ಗಟಾರಕ್ಕೆ ಇಳಿಸಿದರು.…

ಹಂದಿ ಹಿಡಿಯಲು ಹೋಗಿ ಹೊಡೆತ ತಿಂದ ಅಧಿಕಾರಿ!

ಹಳಿಯಾಳ: ನಗರದಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿರುವ ಹಿನ್ನಲೆ ಪುರಸಭೆಯಿಂದ ಅವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಹಂದಿ ಹಿಡಿಯುವ ಕಾರ್ಯಾಚರಣೆಗೆ ಕೆಲವರು ಅಡ್ಡಿಪಡಿಸಿದ್ದಾರೆ. ಬಿಡಾಡಿ ಹಂದಿಗಳ ನಿಗ್ರಹಕ್ಕಾಗಿ ಅಕ್ಟೊಬರ್ 20ರಂದು ಪುರಸಭೆ ವಿಶೇಷ ಸಭೆ ಆಯೋಜಿಸಿದ್ದು, ಹಂದಿ ಮಾಲಕರಿಗೆ 48 ದಿನಗಳ…

ನಾಗರಿಕ ಪೊಲೀಸ್ | ಪೊಲೀಸರ ಕೆಲಸ ನೀವು ಮಾಡಿ!

ಹಳಿಯಾಳ: ಸಂಚಾರ ನಿಯಮ ಉಲ್ಲಂಘನೆ, ಮಕ್ಕಳ ಕೈಲಿ ವಾಹನ ನೀಡುವಿಕೆ ತಡೆಗೆ ಹಳಿಯಾಳ ಪೊಲೀಸರು ನಾಗರಿಕರಿಗೆ ಮಹತ್ವದ ಜವಾಬ್ದಾರಿವಹಿಸಿದ್ದಾರೆ! ಈಚೆಗೆ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿದ ಪಾಲಕರಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ. ಪೊಲೀಸರು ಸಹ `ಅಪ್ರಾಪ್ತರಿಗೆ ವಾಹನ…

ಬೀದಿ ಹೆಣವಾದ ವಿಕಲಚೇತನ: ಬೈಕಿನಿಂದ ಬಿದ್ದ ಗ್ರಾ ಪಂ ಸಿಬ್ಬಂದಿ ಸಾವು

ಯಲ್ಲಾಪುರ: ದೇಹಳ್ಳಿ ಗ್ರಾ ಪಂ ಸಿಬ್ಬಂದಿ ರಾಮಚಂದ್ರ ಮುನ್ಯಾ ಕುಣಬಿ (35) ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ದೇಹಳ್ಳಿ ಹಿರಿಯಾಳದ ರಾಮಚಂದ್ರ ಕುಣಬಿ ವಿಕಲಚೇತನರಾಗಿದ್ದರು. ಅವರು ದೇಹಳ್ಳಿ ಗ್ರಾಮ ಪಂಚಾಯತ ಗೃಂಥಾಲಯದಲ್ಲಿ ಗೃಂಥಪಾಲಕರಾಗಿದ್ದರು. ಗುರುವಾರ ಸಂಜೆ ತಮ್ಮ ಮೂರು ಚಕ್ರದ ವಾಹನದಲ್ಲಿ ದೆಹಳ್ಳಿ…

ಅರಣ್ಯಾಧಿಕಾರಿ ದಬ್ಬಾಳಿಕೆ ವಿರುದ್ಧ ಪ್ರತಿಭಟನೆ

ಅಂಕೋಲಾ: ಅರಣ್ಯಾಧಿಕಾರಿಗಳ ದಬ್ಬಾಳಿಕೆ ವಿರುದ್ಧ ರೈತ ಸಂಘದವರು ಶಿರಗುಂಜಿಯಲ್ಲಿ ಪ್ರತಿಭಟಿಸಿದರು. ಅರಣ್ಯ ಸಿಬ್ಬಂದಿಯ ಅನಗತ್ಯ ಕಿರುಕುಳ, ಮನೆ ನಾಶ, ಬೆಳೆ ನಷ್ಟ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದಿAದ ಈ ಪ್ರತಿಭಟನೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿ…

ಮಂಗಳೂರಿಗೆ ಹೋದರೂ ಬದುಕದ ಪಾದಚಾರಿ

ಭಟ್ಕಳ: ರಂಗಿನಕಟ್ಟಾ ಬಳಿ ಕೋರ್ಟನ ಹತ್ತಿರ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕಲಿಲ್ಲ. ನ 27ರ ಸಂಜೆ ಅಬ್ದುಲ್ ಶೇಖ್ ಓಡಿಸಿಕೊಂಡು ಬಂದ ಬೈಕ್ ಹುಸೇನ್ ಶಬ್ಬರ್ ಇಸ್ಮಾಯಲ್ ಗನಿ’ಗೆ (64) ಡಿಕ್ಕಿಯಾಗಿತ್ತು. ಹುಸೇನ್…

You cannot copy content of this page