ಚಿಕ್ಕಪ್ಪನ ಮನೆಯಲ್ಲಿ ಕಳ್ಳತನ: ಅಡಗಿದ್ದ ಗಣೇಶನ ಬಂಧನ!
ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಗಣೇಶ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಈತ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ. ಸಂಜೆ…
ಆಟೋ ಮೆರವಣಿಗೆ | ಹಬ್ಬುವಾಡ ಹೊಂಡದ ವಿರುದ್ಧ ಹೋರಾಟ!
ಕಾರವಾರ: ಹಬ್ಬುವಾಡ ರಸ್ತೆಯ ಹೊಂಡ ಮುಚ್ಚುವಂತೆ ಸಾಕಷ್ಟು ಹೋರಾಡಿದರೂ ಅಧಿಕಾರಿಗಳು ಹೊಂಡ ಮುಚ್ಚಲು ಆಸಕ್ತಿವಹಿಸದ ಕಾರಣ ಗುರುವಾರ ರಿಕ್ಷಾ ಚಾಲಕರು ದಿಡೀರ್ ಪ್ರತಿಭಟನೆ ನಡೆಸಿದರು. ಶಿರವಾಡದಿಂದ ಆಟೋ ಮೆರವಣಿಗೆ ನಡೆಸಿದ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಆಕ್ರೋಶವ್ಯಕ್ತಪಡಿಸಿದರು. ಹಬ್ಬುವಾಡ…
ಸೆಕೆಂಡ್ ಹ್ಯಾಂಡ್ ಬೈಕ್-ಕಾರು | ಪೊಲೀಸರಿಂದ ಬಹಿರಂಗ ಹರಾಜು!
ಯಲ್ಲಾಪುರ: ಡಿಸೆಂಬರ್ 6ರಂದು ಯಲ್ಲಾಪುರ ಪೊಲೀಸರು ವಿವಿಧ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ. ವಿವಿಧ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ವಾಹನಗಳನ್ನು ಪೊಲೀಸರು ಹರಾಜಿಗೆ ಇಟ್ಟಿದ್ದಾರೆ. ಎರಡು ಸುಸ್ಥಿತಿಯಲ್ಲಿರುವ ವಾಹನಗಳ ಜೊತೆ 23 ಅನುಪಯುಕ್ತ ವಾಹನಗಳು ಇಲ್ಲಿವೆ. ಡಿಸೆಂಬರ್ 6ರಂದು ಬೆಳಗ್ಗೆ…
ಅತಿಯಾದ ಮೋಜು-ಮಸ್ತಿ: ಬೆಂಗಳೂರಿನಿoದ ಬಂದವರು ಸಮುದ್ರಪಾಲು!
ಕುಮಟಾ: ಬೆಂಗಳೂರಿನಿoದ ಬಂದ ಪ್ರವಾಸಿಗರಿಬ್ಬರು ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಗುರುವಾರ ಸಂಜೆ ಬೆಂಗಳೂರಿನಿoದ 15 ಜನ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು. ಮಿಡ್ಲ ಕಡಲತೀರದಲ್ಲಿ ಅವರೆಲ್ಲರೂ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅಪಾಯದ ಮುನ್ಸೂಚನೆ ಅರಿಯದೇ ಬೆಂಗಳೂರಿನ…
ಅತಿ ವೇಗ ತಂದ ಅಪಾಯ | ಬೈಕ್ ಅಪಘಾತ: ಮೂವರಿಗೆ ಗಾಯ
ಕಾರವಾರ: ಸದಾಶಿವಗಡ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕುಮಟಾ ಉಪ್ಪಿನ ಪೊಟ್ಟಣದ ಉದಯ ಅಂಬಿಗ ಅವರು ನ 27ರಂದು ಗೋವಾ ಹೋಗಿದ್ದರು. ರಾತ್ರಿ ಅಲ್ಲಿಂದ ಮರಳುವಾಗ ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿದ್ದರು. ಅವರ ಬೈಕಿನ ಹಿಂದೆ ಜಾರ್ಖಂಡದ ನಿರೋಜ…
ಜನಾದೇಶಕ್ಕೆ ತಲೆಬಾಗಿದ ಬಿಜೆಪಿ: ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷನ ಆಗ್ರಹ
ಯಲ್ಲಾಪುರ: `ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಗಣಪತಿಗಲ್ಲಿ ಚುನಾವಣೆಯಲ್ಲಿ ಮತದಾರರು ನೀಡಿದ ಆದೇಶವನ್ನು ಗೌರವಿಸುತ್ತೇವೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. `ಚುನಾವಣಾ ಪ್ರಚಾರದ ಅವಧಿಯಲ್ಲಿ ಪಟ್ಟಣ ಪಂಚಾಯತದ ಸಾಕಷ್ಟು ಅವ್ಯವಸ್ಥೆಗಳು ನಮ್ಮ ಗಮನಕ್ಕೆ ಬಂದಿದೆ. ಮುಖ್ಯವಾಗಿ ಕುಡಿಯುವ ನೀರು…
ಬೈಕ್ ಮುಖಾಮುಖಿ: ಕೃಷಿಕನ ಜೊತೆ ಟಿಎಸ್ಎಸ್ ಉದ್ಯೋಗಿಗೆ ಪೆಟ್ಟು
ಶಿರಸಿ: ಹೂಡ್ಲಮನೆಯ ಗಣಪತಿ ಹೆಗಡೆ ಹಾಗೂ ಕಾಜಿನಮನೆ ಸದಾನಂದ ಭಟ್ಟ ನಡುವೆ ಅಪಘಾತ ನಡೆದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ನ 27ರ ರಾತ್ರಿ 9.30ಕ್ಕೆ ಶಿರಸಿಯಿಂದ ಹುಡ್ಲಮನೆ ಕಡೆ ಗಣಪತಿ ಹೆಗಡೆ ಬೈಕ್ ಓಡಿಸುತ್ತಿದ್ದರು. ಇದೇ ವೇಳೆ ಸಿದ್ದಾಪುರದ ಮಣಿಗಾರಿನ ಕಾಜಿನಮನೆ ಸದಾನಂದ…
ನಸುನಿಕ ನಾಲ್ಕು ಗಂಟೆಗೆ ಅಕ್ರಮ ಸಾಗಾಟ: ಜಾನುವಾರುಗಳ ಜೀವ ಕಾಪಾಡಿದ ಪೊಲೀಸರು!
ಹೊನ್ನಾವರ: ಗೇರುಸೊಪ್ಪಾದಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ ಪರಿಣಾಮ ಐದು ಜಾನುವಾರುಗಳ ಜೀವ ಉಳಿದಿದೆ. ನ 27ರಂದು ಗೂಡ್ಸ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆದಿತ್ತು. ಬೆಳಗ್ಗೆ 4 ಗಂಟೆಗೆ ಪಿಎಸ್ಐ ಮಂಜುನಾಥ ಅವರು ಆ…
ಕೆಲಸಗಾರನ ಮನೆಯಲ್ಲಿ ಕಳ್ಳತನ: ಅಣ್ಣನ ಮಗನ ಮೇಲೆ ಅನುಮಾನ!
ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ಮುನ್ನ ಮನೆಗೆ ಬೀಗ ಹಾಕಿದ್ದರು. ಸಂಜೆ ಅವರು ಮನೆಗೆ ಬಂದಾಗ…
ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!
ಹಳಿಯಾಳ: ಸರ್ಕಾರಿ ಶಾಲೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಆ ಶಾಲೆಯ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದೆ. ಶೌಚಾಲಯಕ್ಕೆ ತೆರಳಿದ್ದ ಸ್ವಾತಿ ಗೌಳಿ (8 ವರ್ಷ) ವಿದ್ಯುತ್ ತಗುಲಿ ಸಾವನಪ್ಪಿದ್ದಾರೆ. ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ…

ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: SP ಯಶೋಧಾ
MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ






























