ಹಿಂದೂ – ಮುಸ್ಲಿಂ ಕಚ್ಚಾಟ: ಪೊಲೀಸರಿಗೆ `ಧರ್ಮ’ ಸಂಕಟ!
ಭಟ್ಕಳ: ವಕ್ಟ್ ಆಸ್ತಿ ವಿಷಯವಾಗಿ ಭಟ್ಕಳದಲ್ಲಿ ಹಿಂದು ಮುಸ್ಲಿಂ ನಡುವೆ ವಾಕ್ಸಮರ ನಡೆದಿದ್ದು, ಇದೀಗ ಅದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎಸ್ಡಿಪಿಐ ಬ್ಯಾನರ್ ಅಡಿ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದವರ ಹೆಸರು ಉಲ್ಲೇಖಿಸಿದ ಬಿಜೆಪಿಗರು ಪ್ರಜೋದನಾಕಾರಿ ಭಾಷಣ ಮಾಡಿದವರ ಮೇಲೆ ಕ್ರಮ…
ಸತ್ತವರ ಕುಟುಂಬಕ್ಕೆ ಸಾಂತ್ವಾನ: ವೈದ್ಯರಿಗೆ ಬೆಂಬಲ | ಬಾಣಂತಿ ಶವದ ಮುಂದೆ ರಾಜಕೀಯ!
ಸಿದ್ದಾಪುರ: `ಬಾಣಂತಿ ಸಾವಿನ ನೋವು ಎಲ್ಲರಿಗೂ ಇದೆ. ಆದರೆ, ಹೆಣದ ಮುಂದೆ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. `ಮಂಗನ ಕಾಯಿಲೆಯಿಂದ ಅನೇಕರು ಸಾವನಪ್ಪಿದ್ದಾರೆ. ಆ ವೇಳೆ ಪ್ರತಿಭಟನಾಕಾರರು ಎಲ್ಲಿದ್ದರು?’ ಎಂದು ಸಹ ಭೀಮಣ್ಣ ನಾಯ್ಕ ಪ್ರಶ್ನಿಸಿದ್ದಾರೆ.…
ಆನೆ ಓಡಿಸಲು ಡ್ರೋನ್ ಕಾರ್ಯಾಚರಣೆ!
ಶಿರಸಿ: ರೈತರ ತೋಟ-ಗದ್ದೆಗಳಿಗೆ ಆನೆ ದಾಳಿ ಮಾಡಿದಾಗ ಅದನ್ನು ಓಡಿಸಲು ಅರಣ್ಯ ಇಲಾಖೆಯಲ್ಲಿ ಜನರಲ್ಲ. ಆದರೆ, ಆನೆ ಇರುವಿಕೆ ಖಚಿತಪಡಿಸಿಕೊಳ್ಳಲು ನಡೆಸಿದ ಡ್ರೋಣ್ ಕಾರ್ಯಾಚರಣೆ ವೀಕ್ಷಣೆಗೆ ಅರಣ್ಯ ಇಲಾಖೆ 25ಕ್ಕೂ ಅಧಿಕ ನೌಕರರನ್ನು ನೇಮಿಸಿದೆ! ಮಲೆನಾಡಿನ ಹಲವು ಭಾಗದಲ್ಲಿ ಆನೆ ಹಾವಳಿ…
ಮದ್ಯದ ನಶೆ.. ಮಾನಸಿಕ ನೋವು: ಬಾವಿಗೆ ಹಾರಿ ಜೀವಬಿಟ್ಟ ಕೂಲಿಯಾಳು!
ಯಲ್ಲಾಪುರ: ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ತಮ್ಮಯ್ಯ ಕುಣಬಿ (54) ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದ ತಮ್ಮಯ್ಯ ಕೆರಗು ಕುಣಬಿ (54) ಈಚೆಗೆ ಮಾನಸಿಕವಾಗಿ ಸಹ ಅವರು ಕುಗ್ಗಿದ್ದು, ಸದಾ ಕೊರಗುತ್ತಿದ್ದರು. ಶುಕ್ರವಾರ ಸಂಜೆ 4…
ಬೈಕಿಗೆ ಗುದ್ದಿದ ಜೀಪು: ಇಬ್ಬರಿಗೆ ಗಾಯ
ಹೊನ್ನಾವರ: ಹೊನ್ನಾವರದ ವರ್ನಕೇರಿ ಕ್ರಾಸಿನ ಬಳಿ ಬೈಕಿಗೆ ಜೀಪು ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ಪೆಟ್ಟಾಗಿದೆ. ಶುಕ್ರವಾರ ಮಧ್ಯಾಹ್ನ ಮಾಗೋಡು ಹೊಸಗದ್ದೆಯ ಶಿಲ್ಪಿ ಕೆಲಸಗಾರ ಪ್ರಜ್ವಲ ಪ್ರಕಾಶ ನಾಯ್ಕ (26) ಬೈಕಿನಲ್ಲಿ ಹೋಗುತ್ತಿದ್ದರು. ಕಾಯ್ಕಿಣಿ ಗೌಡರ ಗದ್ದೆಯ ಮಂಜುನಾಥ ರಂಗ ನಾಯ್ಕ…
ವೇದವ್ಯಾಸ ಮಂಟಪದಲ್ಲಿ ನಾಟ್ಯ ಮಯೂರಿ!
ಯಲ್ಲಾಪುರ: ಕಳೆದ 25 ವರ್ಷಗಳಿಂದ ಭರತನಾಟ್ಯ ಸೇವೆಯಲ್ಲಿರುವ ವಿನುತಾ ಹೆಗಡೆ ಅವರು ಶನಿವಾರ ಸಂಜೆ ವೇದವ್ಯಾಸ ಸಭಾ ಮಂಟಪದಲ್ಲಿ ಮೂರುವರೆ ಗಂಟೆಗಳ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು. ಕೊಳಲು, ರಿದಂ ಪ್ಯಾಡ್, ನಾಟುರಂಗ, ಮೃದಂಗಗಳಿಂದ ಕೂಡಿದ ವೇದಿಕೆಯಲ್ಲಿ ಸತ್ಸಂಗದ ಗಾಯನಕ್ಕೆ ನೆರೆದಿದ್ದ…
ಚಾಲಕನಿಗೆ ತಿವಿದು ಬಾವಿ ಹಾರಿದ ಹಂದಿ!
ಕುಮಟಾ: ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಚಾಲಕನ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಆತನ ಕೂಗಿಗೆ ಬೆಚ್ಚಿಬಿದ್ದ ಹಂದಿ ತಪ್ಪಿಸಿಕೊಳ್ಳುವ ದಾವಂತದಲ್ಲಿ ಬಾವಿಗೆ ಬಿದ್ದಿದೆ. ಗಾಯಾಳುವನ್ನು ಊರಿನವರು ಆಸ್ಪತ್ರೆಗೆ ಸಾಗಿಸಿ ರಕ್ಷಿಸಿದ್ದು, ಹಂದಿಯನ್ನು ಅರಣ್ಯಾಧಿಕಾರಿಗಳು ಮೇಲೆತ್ತಿ ಬದುಕಿಸಿದ್ದಾರೆ!…
ರಸ್ತೆ ಅಂಚಿನಲ್ಲಿ ರಾತ್ರಿ ಹರಟೆ.. ಮರುದಿನ ಆಸ್ಪತ್ರೆಯಲ್ಲಿ ನರಳಾಟ!
ಕುಮಟಾ: ರಸ್ತೆ ಅಂಚಿನಲ್ಲಿ ನಿಂತು ಮಾತಾಡುತ್ತಿದ್ದ ಮೂವರ ಮೇಲೆ ಮಣಿಕಂಠ ಅಂಬಿಗ ಬೈಕ್ ಹಾರಿಸಿದ್ದು, ಆತನೂ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಮಾಸೂರಿನ ಕಲಭಾವಿಯ ವಿಶ್ವನಾಥ ಗಣಪು ನಾಯ್ಕ ಜೊತೆ ಅವರ ಸ್ನೇಹಿತರಾದ ರಾಜೀವ ನಾಯ್ಕ, ಆನಂದ ಅಂಬಿಗ ಉಪ್ಪಿನಪಟ್ಟಣ ಸೇತುವೆ ಬಳಿ…
ಊರು ಸೇರುವ ಮೊದಲೇ ಬದುಕು ಮುಗಿಸಿದ ರೈಲ್ವೆ ಪ್ರಯಾಣಿಕ!
ಅಂಕೋಲಾ: ರೈಲ್ವೆ ಬಾಗಿಲ ಬಳಿ ನಿಂತು ಪ್ರಯಾಣಿಸುತ್ತಿದ್ದ ಪಯಣಿಗನೊಬ್ಬ ರೈಲಿನಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾನೆ. ಸಾವನಪ್ಪಿದ ವ್ಯಕ್ತಿಯ ಹೆಸರು, ವಿಳಾಸ ಪೊಲೀಸರಿಗೂ ಗೊತ್ತಾಗಿಲ್ಲ. ನ 7ರಂದು ಬೆಳಗ್ಗೆ 11.50ಕ್ಕೆ ಟ್ರಾಕ್ಮ್ಯಾನ್ ಸುರೇಶ ಪಟಗಾರ ಪುರ್ಲಕ್ಕಿಬೇಣದ ರೈಲ್ವೆ ಹಳಿಯಲ್ಲಿದ್ದ ಶವ ನೋಡಿದ್ದಾರೆ. ಅಂದಾಜು…
ಬಡಿತ ನಿಲ್ಲಿಸಿದ ಮಹಿಳೆಯ ಹೃದಯ
ಭಟ್ಕಳ: ಬಾಲ್ಯದಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪೆಲಿಟ್ಸಾ ಡಿಸೋಜಾ ತಮ್ಮ 28ನೇ ವಯಸ್ಸಿನಲ್ಲಿ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಹೊನ್ನಾವರದ ಕಾಸರಗೋಡಿನ ಪೆಲಿಟ್ಸಾ ಅವರು ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಭಟ್ಕಳ ಮುಂಡೊಳ್ಳಿ ನೀರಗದ್ದೆಯ ಜೋಯಿಲ್ ಡಿಸೋಜಾ ಅವರ ಜೊತೆ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























