ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!
ಶಿರಸಿ: ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಬಚ್ಚಲು ಮನೆಗೆ ಹಾಕಿದ ಬೆಂಕಿ ಮಹಿಳೆಯನ್ನು ಬಲಿ ಪಡೆದಿದೆ. ಶಿರಸಿ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆ ಗಂಗೆ ಗೌಡ (55) ಅವರು ನ 7ರ ಬೆಳಗ್ಗೆ 9.30ಕ್ಕೆ ಬಚ್ಚಲು ಮನೆಗೆ ಬೆಂಕಿ ಹಾಕಲು ಹೋಗಿದ್ದರು. ಅಬ್ಬಿ…
ಬಿಲ್ ಬಾಕಿ – ಪವರ್ ಕಟ್ | ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!
ಯಲ್ಲಾಪುರ: ಮನೆ ಮನೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಸರ್ಕಾರ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್’ಗೆ ಅನುದಾನ ನೀಡಿಲ್ಲ. ಹೀಗಾಗಿ ಇಲ್ಲಿನ ನೌಕರರಿಗೆ ದೀಪಾವಳಿ ಕಾಸು ಸಿಕ್ಕಿಲ್ಲ. 10 ತಿಂಗಳಿನಿoದ ವೇತನವೂ ಆಗಿಲ್ಲ. ಇದೀಗ ವಿದ್ಯುತ್ ಬಿಲ್ ಪಾವತಿಗೂ…
ಒಂದು ಸಾವು: ಹಲವು ಅನುಮಾನ!
ಹಳಿಯಾಳ: ಹೊಟೇಲ್ ಕೆಲಸ ಕೇಳಿಕೊಂಡು ಬಂದಿದ್ದ ಅಪರಿಚಿತ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದರಿಂದ ಆತನ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿದೆ. `ಈ ಸಾವಿನ ಸಮಗ್ರ ತನಿಖೆ ನಡೆಯಬೇಕು’ ಎಂದು ಹೊಟೇಲ್ ಮಾಲಕ ಹನುಮಂತ ಬೋವಿ ಪೊಲೀಸ್ ದೂರು ನೀಡಿದ್ದಾರೆ. ಹನುಮಂತ ಬೋವಿ…
ಅವರಿವರಿಗೆ ಕೊಡಬೇಡಿ ಫೋನ್: ನಿಮ್ಮ ಮೊಬೈಲ್ ಜೋಪಾನ!
ದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು’ ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಬಾಬು ಪಗಡೆ ಅವರು ಜೆ.ಎನ್.ಎನ್ ರಸ್ತೆಯಲ್ಲಿ `ವೆಂಕಟೇಶ್ ಟೈಲರ್’ ಎಂಬ…
ಡಿಜಿಟಲ್ ಅರೆಸ್ಟ | ಪೊಲೀಸರ ಹೆಸರಿನಲ್ಲಿ ಮಕ್ಮಲ್ ಟೋಪಿ!
ಕಾರವಾರ: ಡಿಜಿಟಲ್ ಅರೆಸ್ಟ ಕುರಿತು ಉತ್ತರ ಕನ್ನಡ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಜನ ನಕಲಿ ಪೊಲೀಸರಿಗೆ ಕಾಸು ನೀಡಿ ಮೋಸ ಹೋಗುತ್ತಿದ್ದಾರೆ. ಕಾರವಾರದ ಮಾರುತಿ ದೇವಾಲಯ ಮುಖ್ಯರಸ್ತೆ ಬಳಿ ವಾಸವಾಗಿರುವ ವಿಲ್ಸನ್ ಫರ್ನಾಂಡಿಸ್ ಸಹ ನಕಲಿ ಪೊಲೀಸರ ಫೋನಿಗೆ ಹೆದರಿ…
ಶಕ್ತಿ ಗಣಪನ ಸನ್ನಿಧಿಯಲ್ಲಿ ತಂಬುಳಿ ಹಬ್ಬ!
ಯಲ್ಲಾಪುರ: ಎಪಿಎಂಸಿ ಮುಂದಿನ ಶಕ್ತಿ ಗಣಪತಿ ದೇವಾಲಯದಲ್ಲಿ `ಹವ್ಯಕ ಪ್ರತಿಬಿಂಬ’ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ವಿಶೇಷವಾಗಿ `ತಂಬುಳಿ ಹಬ್ಬ’ವನ್ನು ಆಯೋಜಿಸಲಾಗಿದೆ. ತಂಬಳಿ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಮನೆಯಿಂದ ತಂಬಳಿ ಮಾಡಿಕೊಂಡು ಬರುವುದರ ಜೊತೆ ಅದನ್ನು ಮಾಡುವ ವಿಧಾನದ ಬಗ್ಗೆಯೂ ಬರೆದು…
ವೃದ್ದ ಮಹಿಳೆಗೆ ಅನಗತ್ಯ ಅಲೆದಾಟ: ಅಧಿಕಾರಿಗಳ ವಿರುದ್ಧ ವಾಟ್ಸಪ್ ದೂರು!
ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ವಿಧವಾ ವೇತನ ರದ್ಧುಗೊಳಿಸುವಂತೆ ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಲೀಲಾವತಿ ನಾಯ್ಕ ಅವರು ತಮ್ಮ ಅರ್ಜಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ. ಶುಕ್ರವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಆಗಮಿಸಿದ ಲೀಲಾವತಿ…
ಅವ್ಯವಸ್ಥೆಯ ಆಗರ ಈ ಆಸ್ಪತ್ರೆ: ಬಾಣಂತಿ ಶವದೊಂದಿಗೆ ಜನರ ಪ್ರತಿಭಟನೆ
ಸಿದ್ದಾಪುರ: ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ನಾಯ್ಕ ಎಂಬಾತರು ಸಿಜರಿಯನ್ ವೇಳೆ ಸಾವನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ನೂರಾರು ಜನ ಆಸ್ಪತ್ರೆ ಮುಂದೆ ಪ್ರತಿಭಟಿಸಿದರು. ಬಾಣಂತಿ ಸಾವಿಗೆ ವೈದ್ಯರು ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಾಣಂತಿ ಶವವನ್ನು ಆಸ್ಪತ್ರೆ…
ಕಾರವಾರ | ಸಮುದ್ರ ಸಂಚಾರ ನಡೆಸಿದ ರಾಷ್ಟ್ರಪತಿ
ಕಾರವಾರ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಕಾರವಾರಕ್ಕೆ ಬಂದಿದ್ದರು. ಇಲ್ಲಿನ ಕದಂಬ ನೌಕಾನೆಲೆಗೆ ತೆರಳಿದ ಅವರು ಐಎನ್ಎನ್ ವಿಕ್ರಾಂತ ನೌಕೆಯಲ್ಲಿ ಸಮುದ್ರ ಸಂಚಾರ ನಡೆಸಿದರು. ದ್ರೌಪದಿ ಮುರ್ಮು ಅವರು ಗೋವಾದಿಂದ ಕಾರವಾರ ಪ್ರವೇಶಿಸಿದರು. ಭಾರತದ ನೌಕಾ ಪರಾಕ್ರಮದ ಬಗ್ಗೆ ಮೆಚ್ಚುಗೆಯ…
ಬೈಕಿಗೆ ಗುದ್ದಿದ ಬೈಕು: ಸವಾರ ಸಾವು
ಸಿದ್ದಾಪುರ: ಶಿರಸಿ – ಸಿದ್ದಾಪುರ ರಸ್ತೆಯ ವಿದ್ಯಾಗಿರಿ ಕ್ರಾಸಿನಲ್ಲಿ ಬೈಕಿಗೆ ಬೈಕು ಗುದ್ದಿದ ಪರಿಣಾಮ ರಾಧಾಕೃಷ್ಣ ಎಂಬಾತರು ಸಾವನಪ್ಪಿದ್ದಾರೆ. ರಾಧಾಕೃಷ್ಣ ಅವರು ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದಿನಿAದ ಬೈಕ್ ಓಡಿಸಿಕೊಂಡು ಬಂದ ಸಂದೀಪ ಎಂಬಾತರು ಅವರಿಗೆ ಗುದ್ದಿದ್ದಾರೆ. ಇದರಿಂದ ಎರಡು ಬೈಕಿನ ಸವಾರರು…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























