6
ಕಳ್ಳರ ಕೈಗೆ ಕೀ ಕೊಟ್ಟ ಶಿಕ್ಷಕಿ: ಶಾಲೆಗೆ ಹೋಗಿ ಬರುವುದರೊಳಗೆ ಚಿನ್ನ ಕಳವು!

ಕಾರವಾರ: ಬಂಗಾರದ ಆಭರಣಗಳನ್ನು ಟ್ರಿಜರಿಯಲ್ಲಿರಿಸಿ ಬೀಗ ಹಾಕಿದ್ದರೂ ಲಾಕರ್ ಚಾವಿಯನ್ನು ಅಲ್ಲಿಯೇ ಬಿಟ್ಟಿದ್ದ ಶಿಕ್ಷಕಿಯೊಬ್ಬರು 5.60 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಆಶ್ರಮ ರಸ್ತೆಯ ಅಭಿಮಾನಶ್ರೀ ಅಪಾರ್ಟಮೆಂಟಿನಲ್ಲಿ ವಾಸವಾಗಿರುವ ಪ್ರೀಯಾ ಅಂತೋನಿ ಫರ್ನಾಂಡಿಸ್ (42) ಅವರು ಇದೀಗ ಕಳೆದು…

ಬೈಕ್’ಗೆ ಗುದ್ದಿ ಪರಾರಿಯಾದ ಲಾರಿ ಚಾಲಕ

ಕುಮಟಾ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಘ್ನೇಶ್ ಮುಕ್ರಿ (19) ಅವರಿಗೆ ಅಪರಿಚಿತ ಲಾರಿ ಗುದ್ದಿದೆ. ಹಂದಿಗೋಣದ ವಿಘ್ನೇಶ ನಾಗೇಶ ಮುಕ್ರಿ (19) ಗುರುವಾರ ಮಧ್ಯಾಹ್ನ ತಮ್ಮ ಊರಿನಿಂದ ಕುಮಟಾ ಕಡೆ ಬೈಕ್ ಓಡಿಸುತ್ತಿದ್ದರು. ಮಂಗಳೂರಿನಿAದ ಕುಮಟಾ ಕಡೆ ಹೊರಟಿದ್ದ ಲಾರಿ ಅಳ್ವೆಕೊಡಿ…

ಭರತನಾಟ್ಯ ಪ್ರವೇಶಕ್ಕೆ 25 ವಸಂತ: ಪ್ರವೇಶ ಉಚಿತ.. ಮನರಂಜನೆ ಖಚಿತ!

ವಾರದ ಐದು ದಿನ ನಾನಾ ಭಾಗಗಳಲ್ಲಿ ಭರತನಾಟ್ಯ ತರಗತಿ ನಡೆಸುವ ವಿನುತಾ ಹೆಗಡೆ ಅವರು ಭರತ ನಾಟ್ಯ ಕ್ಷೇತ್ರದಲ್ಲಿ 25 ವಸಂತಗಳನ್ನು ಪೂರೈಸಿದ್ದಾರೆ. ಅಂಕೋಲಾ ತಾಲೂಕಿನ ಕಲ್ಲೇಶ್ವರದ ವಿನುತಾ ರಾಘವೇಂದ್ರ ಹೆಗಡೆ ಅವರು ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 3…

ಬೆಂಗಳೂರಿಗೆ ಬರುವ ನಾಯಕರಿಗೆ ಗ್ರೀನ್ ಕಾರ್ಡ!

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನ 21ರಂದು ಬೆಂಗಳೂರಿನಲ್ಲಿ ಜಾಥಾ ಆಯೋಜಿಸಿದ್ದು, ಅದರ ಅಂಗವಾಗಿ ಎಲ್ಲಡೆ ಪೂರ್ವಭಾವಿ ಸಭೆ ಮುಂದುರೆದಿದೆ. ಗುರುವಾರ ಸಂಘಟನೆ ಸದಸ್ಯರಿಗೆ ಗುರುತು ಪತ್ರ ಹಾಗೂ ಮುಖಂಡರಿಗೆ ರವೀಂದ್ರ ನಾಯ್ಕ ಗ್ರೀನ್ ಕಾರ್ಡ ವಿತರಿಸಿದ್ದಾರೆ. `ಅರಣ್ಯವಾಸಿಗಳ…

AC ಬಳಸೋರು ಅವರು.. ಬಿಲ್ ತುಂಬೋರು ಇವರು!

ಹೊನ್ನಾವರ: ಇಲ್ಲಿನ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿ ಸದ್ಯ ಮೂರು ಇಲಾಖೆ ಹಾಗೂ ಒಂದು ಸಂಘದ ಕಚೇರಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಈ ನಾಲ್ಕು ಕಚೇರಿಯವರು ವಿದ್ಯುತ್ ಬಿಲ್ ಪಾವತಿ ವಿಷಯದಲ್ಲಿ ಕಚ್ಚಾಡುತ್ತಿದ್ದಾರೆ! ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ…

ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ಕೈಗಾ ಬಸ್ಸು!

ಕಾರವಾರ: ಕೈಗಾ ಅಣು ಘಟಕದಿಂದ ಹೊರಟ ಬಸ್ಸು ವಿರ್ಜೆ ಬಳಿ ಬೆಂಕಿಗೆ ಆಹುತಿಯಾಗಿದೆ. ಶುಕ್ರವಾರ ನಸುಕಿನ ವೇಳೆ ಬಸ್ಸು ಹೊತ್ತಿ ಉರಿದಿದೆ. ಕೈಗಾ ಅಣು ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಸಂಸ್ಥೆಯ ಬಸ್ಸು ಇದಾಗಿತ್ತು. ಅಗ್ನಿ ಅವಘಡದ ವೇಳೆ ಬಸ್ಸಿನಲ್ಲಿ ಚಾಲಕ…

ಕಳವಳಕ್ಕೆ ಕಾರಣವಾದ ವೈದ್ಯ ವರದಿ: ಸಾವಿರ ಸಂಖ್ಯೆಯ ಮಕ್ಕಳಿಗೆ ಹೃದಯ ಸಮಸ್ಯೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವರದಿಗಳ ಪ್ರಕಾರ 1019 ಮಕ್ಕಳಲ್ಲಿ ಹೃದಯ ಸಂಬoಧಿ ದೋಷಗಳು ಕಾಣಿಸಿಕೊಂಡಿದೆ. ರಾಷ್ಟ್ರೀಯ ಬಾಲ ಸ್ವಾಸ್ತ್ರ ಕಾರ್ಯಕ್ರಮದ ಅಡಿ 18 ವರ್ಷದ ಒಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು,…

ಮತ್ಸ್ಯ ಶಿಖಾರಿಗೆ ಹೋದವನ ಬದುಕು ಅಂತ್ಯ

ಭಟ್ಕಳ: ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗಿದ್ದ ಮೀನುಗಾರ ದೋಣಿಯಲ್ಲಿಯೇ ಸಾವನಪ್ಪಿದ್ದಾನೆ. ಶಿರಾಲಿ ಮಾವಿನಕೂರ್ವಾ ಅಳ್ವೆಕೊಡಿ ಸಣ್ಣಬಾವಿ ಬಳಿಯ ನರಸಿಂಹ ಧರ್ಮಾ ಮೊಗೇರ (49) ಗುರುವಾರ ಬೆಳಗ್ಗೆ 5.30ಕ್ಕೆ ಎದ್ದು ಮೀನುಗಾರಿಕೆಗೆ ಹೋಗಿದ್ದರು. ಮೀನು ಹಿಡಿಯುವ ವೇಳೆ ತಲೆಸುತ್ತು ಬಂದು ದೋಣಿಯಲ್ಲಿ ಬಿದ್ದ…

ಕೃಷಿಕನ ಜೀವ ತೆಗೆದ ತೆಂಗಿನಕಾಯಿ!

ಕುಮಟಾ: ತೋಟಕ್ಕೆ ಹೋಗಿದ್ದ ರಾಘವೇಂದ್ರ ಭಟ್ಟ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕೂಜಳ್ಳಿ ಬಚಕಂಡದ ರಾಘವೇಂದ್ರ ವಿದ್ಯಾಧರ ಭಟ್ಟ (42) ಗುರುವಾರ ಬೆಳಗ್ಗೆ 8.30ಕ್ಕೆ ತೋಟಕ್ಕೆ ಹೋಗಿದ್ದರು. ಅಲ್ಲಿ ತೆಂಗಿನ ಕಾಯಿ ಬಿದ್ದಿದ್ದು, ಅದನ್ನು ಹೆಕ್ಕುತ್ತಿದ್ದರು. ತೋಟದಲ್ಲಿದ್ದ ತೆರದ ಬಾವಿ ಬಳಿ…

ಪಶುಪತಿನಾಥನಿಗೆ ರಾಷ್ಟ್ರಪಕ್ಷಿಯಿಂದ ನಿತ್ಯ ಪುಷ್ಪ ನಮನ

ಕುಮಟಾ: ಗೋಕರ್ಣ ಅಶೋಕೆಯ ಸಸ್ಯ ಸಂಜೀವಿನಿಯ ಪೂಜೆ ವೇಳೆ ನಿತ್ಯ ನವಿಲು ಬರುತ್ತದೆ. ದೇವರಿಗೆ ಹೂವು ಮುಡಿಸಿ ಕಾಡಿಗೆ ಮರಳುತ್ತದೆ! ಕೆಲವೊಮ್ಮೆ ಪೂಜೆ ಶುರುವಾಗುವ ಮುನ್ನ ಬರುವ ನವಿಲು ಪೂಜೆ ಮುಗಿಯುವವರೆಗೂ ಅಲ್ಲಿರುತ್ತದೆ. ಕೊನೆಗೆ ತನ್ನ ಕೊಕ್ಕಿನಿಂದ ಹೂವುಗಳನ್ನು ದೇವರಿಗೆ ಅರ್ಪಿಸಿ…

You cannot copy content of this page