ಮಾನಸ ಕೇಂದ್ರ ಬಲು ದೂರ | ಅಸ್ವಸ್ಥರಿಗೆ ಆಶ್ರಯ ಕೇಂದ್ರ ಸ್ಥಾಪನೆಗಾಗಿ ಮುಖ್ಯಮಂತ್ರಿಗೆ ಪತ್ರ
ಕುಮಟಾ: 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮಾನಸಿಕ ಅಸ್ವಸ್ಥರಿದ್ದಾರೆ. ಮಾನಸಿಕ ಅಸ್ವಸ್ಥತೆಯನ್ನು ದೂರ ಮಾಡಿ ಅವರನ್ನು ಮುಖ್ಯ ವಾಹಿನಿಗೆ ತರುವ ಕೇಂದ್ರಗಳಿರುವುದು ಬೆಂಗಳೂರು-ಬೆಳಗಾವಿಯಲ್ಲಿ ಮಾತ್ರ. ಹೀಗಾಗಿ `ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಇಂಥ ಕೇಂದ್ರ ಶುರು ಮಾಡಬೇಕು’…
ಒಂಟಿಯಾಗಿ ಶ್ರಮದಾನ ನಡೆಸಿದ ಕೃಷಿಕ: ಊರು ಬಿಟ್ಟು ಬಂದರೂ ಬದಲಾಗಿಲ್ಲ ಸೇವಾ ಗುಣ!
ಯಲ್ಲಾಪುರ: ಸಾರ್ವಜನಿಕ ರಸ್ತೆ ಅಂಚಿನಲ್ಲಿ ದಟ್ಟವಾಗಿ ಬೆಳೆದ ಪೊದೆಗಳನ್ನು ಕಲ್ಲಳ್ಳಿಯ ಗುರುಪಾದ ಭಟ್ಟ ಏಕಾಂಕಿಯಾಗಿ ಸ್ವಚ್ಛ ಮಾಡಿದ್ದಾರೆ. ಅಂಕೋಲಾ ತಾಲೂಕಿನ ಅಚವೆ ಅಂಗಡಿಬೈಲಿನ ಗುರುಪಾದ ಭಟ್ಟರು ಪ್ರಸ್ತುತ ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯಲ್ಲಿ ವಾಸವಾಗಿದ್ದಾರೆ. ಮಂಚಿಕೇರಿ ಬಳಿಯ ಕಲ್ಲಳ್ಳಿಯಲ್ಲಿ ಅವರು ಎರಡು ವರ್ಷದ…
ಇಲಿ ಪಾಷಣ ತಿಂದವ ಮೂರು ದಿನ ಬದುಕಿದ!
ಅಂಕೋಲಾ: ಕೊಡ್ಲಗದ್ದೆಯ ಸತೀಶ್ ಪಟಗಾರ (45) ಇಲಿಮದ್ದು ಸೇವಿಸಿದ ಪರಿಣಾಮ ಮೂರು ದಿನ ನರಕಯಾತನೆ ಅನುಭವಿಸಿದ್ದು, ನಂತರ ಸಾವನಪ್ಪಿದ್ದಾರೆ. ಸತೀಶ್ ಪಟಗಾರ ಅವರ ಪತ್ನಿ ಶೋಭಾ (38) ಸಹ ಇಲಿ ಮದ್ದು ಸೇವಿಸಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅoಕೋಲಾ ಕೊಡ್ಲಗದ್ದೆಯ ಸತೀಶ…
ಮನುಷ್ಯನನ್ನು ಕೊಂದ ಜೇನು ಹುಳ!
ಭಟ್ಕಳ: ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಮಾಸ್ತಮ್ಮ ನಾಯ್ಕ (65) ಸಾವನಪ್ಪಿದ್ದಾರೆ. ಜಾಲಿ ಕೋಡಿ ಮೇಲಿನಮನೆಯ ಮಾಸ್ತಮ್ಮ ನಾಯ್ಕ ಅವರಿಗೆ ನ 5ರಂದು ಹೆಜ್ಜೇನು ದಾಳಿ ನಡೆಸಿತ್ತು. ತೋಟದಲ್ಲಿ ಅವರು ಕೆಲಸ ಮಾಡುತ್ತಿದ್ದಾಗ ಜೇನು ಹುಳುಗಳು ಆಕ್ರಮಣ ಮಾಡಿದ್ದವು. ಅಸ್ವಸ್ಥಗೊಂಡ…
ದಗ ದಗ ಉರಿದ ಗೋವಾ ಕಾರು!
ಕಾರವಾರ: ಪಿಕಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿದೆ. ಅಗ್ನಿ ಜ್ವಾಲೆಯಲ್ಲಿ ಉರಿಯುವುದನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದರು. ಬ್ಯಾಟರಿ ಶಾರ್ಟ ಸರ್ಕೀಟ್ ಕಾರಣ ಕಾರಿಗೆ ಬೆಂಕಿ ತಗುಲಿರುವ ಶಂಕೆಯಿದೆ.…
ಅಗ್ನೀವೀರ | NCC ಅಭ್ಯರ್ಥಿಗೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು!
ಕುಮಟಾ: ಡಾ ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ NCC ನೇವಲ್ ಘಟಕದ ಎಲ್ಡಿ ಸಿಡಿಟಿ ಚರಣ್ ಎನ್ ಹರಿಕಂತ್ರ ಭಾರತೀಯ ನೌಕಾಪಡೆಯ ಅಗ್ನಿವೀರ್’ಗೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ವ್ಯಾಸಂಗದಿOದಲೇ ಎನ್ಸಿಸಿ ಪ್ರವೇಶಾತಿ ಪಡೆದಿದ್ದ ಚರಣ್ ಹರಿಕಂತ್ರ ಬಳಿಕ…
ದಾಂಡೇಲಿ ರಸ್ತೆ ದಾಡಿದ ಕಾಡಾನೆ
ದಾಂಡೇಲಿ: ದಾಂಡೇಲಿ-ಹಳಿಯಾಳ ರಸ್ತೆಯಲ್ಲಿ ಆನೆ ಸಂಚರಿಸಿದ ವಿಡಿಯೋ ವೈರಲ್ ಆಗಿದೆ. ತಾಟಗೇರದ ಬಳಿ ಆನೆ ರಸ್ತೆ ಬಳಿ ಸುಳಿದಾಡಿದ್ದು, ವಾಹನ ಸವಾರರು ಅದರ ವಿಡಿಯೋ ಮಾಡಿದ್ದಾರೆ. ಆನೆ ಕಂಡ ತಕ್ಷಣ ಗಾಬರಿಯಾದ ಜನ ನಂತರ ಸುದಾರಿಸಿಕೊಂಡಿದ್ದಾರೆ. ಅಲ್ಲಿದ್ದ ಆನೆ ಸಾರ್ವಜನಿಕರಿಗೆ ಯಾವುದೇ…
ಲಾರಿಯಿಂದ ಒಮ್ಮೆಲೆ ಇಳಿದ: ಎದೆನೋವಿನಿಂದ ಸಾವನಪ್ಪಿದ!
ಅಂಕೋಲಾ: ಶಾಂತಾ ನಾಯಕ ಅವರ ಲಾರಿಯಲ್ಲಿ ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದ ನೀಲಕಂಠ ಗುನಗಾ (55) ಸಾವನಪ್ಪಿದ್ದಾರೆ. ಶೆಟಗೇರಿಯವರಾಗಿದ್ದ ನೀಲಕಂಠ ಶಿವರಾಮ ಗುನಗಾ (55) ಬುಧವಾರ ಬೆಳಗ್ಗೆ ಎಂದಿನoತೆ ಕೆಲಸಕ್ಕೆ ಹೋಗಿದ್ದರು. ಲಾರಿಯನ್ನು ಚಾಲಕ ರಸ್ತೆ ಬದಿ ನಿಲ್ಲಿಸಿದಾಗ ಒಮ್ಮೆಲೆ ಲಾರಿಯಿಂದ…
ಮುರುಡೇಶ್ವರ | ಮತ್ತೊಂದು ಬಾಲ್ಪೆನ್ ವಶ!
ಭಟ್ಕಳ: ಮುರುಡೇಶ್ವರದ ಬಳಿ ಮಟ್ಕಾ ಆಡಿಸುತ್ತಿದ್ದ ಸಂಜಯ್ಯ ಬಾಕಡ ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರು ಆತ ಜನರಿಂದ ಸಂಗ್ರಹಿಸಿದ ಹಣದ ಜೊತೆ ಅಂಕಿ ಸಂಖ್ಯೆ ಬರೆಯುತ್ತಿದ್ದ ಬಾಲ್ಪೆನ್’ನ್ನು ವಶಕ್ಕೆ ಪಡೆದಿದ್ದಾರೆ. ಚಿತ್ರಾಪುರ ಬಪ್ಪನಕೊಡ್ಲುವಿನ ಸಂಜಯ್ಯ ಕುಪ್ಪಯ್ಯ ಬಾಕಡ (23) ಕೂಲಿ…
ಪುಣ್ಯಕೋಟಿಗೆ ಮರುಜೀವ: ರವೀಂದ್ರ ನಗರ ಹುಡುಗರಿಂದ ಪುಣ್ಯಕಾರ್ಯ!
ಯಲ್ಲಾಪುರ: ಕುಡಿಯುವ ನೀರಿನ ಕಾಮಗಾರಿ ಅವ್ಯವಸ್ಥೆಯಿಂದ ಹೊಂಡಕ್ಕೆ ಬಿದ್ದ ಹಸುವನ್ನು ರವೀಂದ್ರ ನಗರದ ಹುಡುಗರು ಮೇಲೆತ್ತಿದ್ದಾರೆ. ಗುರುವಾರ ಬೆಳಗ್ಗೆ YTSS ಹಿಂದಿನ ನೀರಿನ ಟಾಕಿ ಬಳಿ ತೆರಳಿದ ಹಸು ಅಲ್ಲಿನ ಹೊಂಡಕ್ಕೆ ಬಿದ್ದಿದ್ದು, ಆಕಳು ಕೂಗುವುದನ್ನು ಕೇಳಿದ ಶಹನಾಜ್ ಎಂಬಾತರು ಪ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























