ಸರಾಯಿ ಮಾರಿ ಸಿಕ್ಕಿಬಿದ್ದ ಕಾರ್ತಿಕ
ಹೊನ್ನಾವರ: ಮಾವಿನಕಟ್ಟಾದಲ್ಲಿ ಅಂಗಡಿ ಹೊಂದಿದ್ದ ಕಾರ್ತಿಕ ನಾಗಪ್ಪ ನಾಯ್ಕ (26) ತನ್ನ ಅಂಗಡಿ ಮುಂದೆ ಸರಾಯಿ ಸೇವನೆಗೆ ಅವಕಾಶ ನೀಡಿ ಸಿಕ್ಕಿಬಿದ್ದಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ನ 6ರ ಸಂಜೆ 5.15ಕ್ಕೆ ಕಾರ್ತಿಕ ನಾಯ್ಕರ ಅಂಗಡಿ ಮುಂದಿನ ಸ್ಥಳದಲ್ಲಿ ಕೆಲವರು ಮದ್ಯ…
ಬಾಡಿಗೆಯೂ ಇಲ್ಲ.. ತೆರಿಗೆಯೂ ಇಲ್ಲ: ಖಾಸಗಿ ಸಂಸ್ಥೆಗೆ ಪುಕ್ಕಟ್ಟೆ ಜಾಗ!
ಅಂಕೋಲಾ: ಅರಣ್ಯ ಇಲಾಖೆಯಿಂದ 99 ಅವಧಿಗೆ ಪುರಸಭೆ ಲೀಸ್ ಆಧಾರದಲ್ಲಿ ಪಡೆದ ಜಾಗ ಅನ್ಯರ ಪಾಲಾಗಿದೆ. ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆ ಇಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದೆ. ಈ ಭೂಮಿಗೆ ಸಂಬoಧಿಸಿ ಖಾಸಗಿ ಸಂಸ್ಥೆ ಪುರಸಭೆಗೂ ಬಾಡಿಗೆ ಪಾವತಿಸಿಲ್ಲ. ಅರಣ್ಯ ಇಲಾಖೆಗೂ ಸಂಸ್ಥೆ…
ಸವಣಗೇರಿ ಶಾಲೆಗೆ ಬಹುಮಾನಗಳ ಸುರಿಮಳೆ
ಯಲ್ಲಾಪುರ: ಕ್ರಿಯಾತ್ಮಕ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುವ ಕಾಯಕದಲ್ಲಿ ಸವಣಗೇರಿ ಶಾಲೆ ಶಿಕ್ಷಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಅದರ ಪ್ರತಿಫಲವಾಗಿ ಆ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದರು.…
ಹಬ್ಬುವಾಡ ಹೊಂಡ: ಸರಿಪಡಿಸದಿದ್ದರೆ ಹೋರಾಟ!
ಕಾರವಾರ: `ಕೈಗಾ ಅಣು ವಿದ್ಯುತ್ ಘಟಕ ಸಂಪರ್ಕಿಸುವ ಹಬ್ಬುವಾಡ ರಸ್ತೆ ಹೊಂಡಗಳಿoದ ಕೂಡಿದ್ದು, ಕಳೆದ 10 ವರ್ಷಗಳಿಂದ ರಸ್ತೆ ದುರಸ್ಥಿಗೆ ಒತ್ತಾಯಿಸಿದರೂ ಕ್ರಮವಾಗಿಲ್ಲ’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ ಅರ್ಗೇಕರ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಇನ್ನೂ ಒಂದು ವಾರದ ಒಳಗೆ…
ಅಧಿಕೃತ ದೂರು ಒಂದೂ ಇಲ್ಲ: ಮೂಕ ಅರ್ಜಿಗಳೆ ಎಲ್ಲ!
ಕುಮಟಾ: ಅನಾಮದೇಯ ಪತ್ರಗಳ ಒತ್ತಡಕ್ಕೆ ಮಣಿದ ಲೋಕಾಯುಕ್ತರು ಗೋಕರ್ಣ ಗ್ರಾ ಪಂ ಕಚೇರಿಗೆ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಕಡತಗಳ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಅವರ ಅನಿರೀಕ್ಷಿತ ಆಗಮನದಿಂದ ಅಲ್ಲಿನ ಅಧಿಕಾರಿ-ಸಿಬ್ಬಂದಿ ಕಂಗಾಲಾದರು. ಉದ್ಯೋಗ ಖಾತ್ರಿ ಹಾಗೂ 15ನೇ…
ಮಟ್ಕಾ ಆಟದಲ್ಲಿಯೂ ಮೋಸ!
ಭಟ್ಕಳ: ಕಾನೂನುಬಾಹಿರ ಮಟ್ಕಾ ಆಟದಲ್ಲಿಯೂ ಮೋಸ ಮಾಡುತ್ತಿದ್ದ ರವಿಶಂಕರ ನಾಯ್ಕ ಎಂಬಾತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶಿರಾಲಿ ಗುಡಿಹಿತ್ಲುವಿನ ರವಿಶಂಕರ್ ರಾಮಚಂದ್ರ ನಾಯ್ಕ (27) ಬುಧವಾರ ಮಾವಿನಕಟ್ಟಾದಿಂದ ಮುರುಡೇಶ್ವರ ಬಳಿಯ ರಸ್ತೆ ಪಕ್ಕ ಮಟ್ಕಾ ಆಡಿಸುತ್ತಿದ್ದ.…
ಊಟ ಮಾಡಲೂ ಅವಕಾಶ ಕೊಡದ ಯಮ!
ಕುಮಟಾ: ಊಟಕ್ಕೆ ಕುಳಿತ ಪಾರ್ವತಿ ನಾಯ್ಕ ಎದೆನೋವಿನಿಂದ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಧಾರೇಶ್ವರದ ಕಡೆಕೊಡಿ ಗೋರೆಕ್ರಾಸ್ ಬಳಿ ಪಾರ್ವತಿ ತಿಮ್ಮಪ್ಪ ನಾಯ್ಕ (63 ಅವರು ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ 2 ಗಂಟೆ ಅವಧಿಯಲ್ಲಿ ಅವರು ಊಟಕ್ಕೆ ಕೂತಿದ್ದರು. ಆಗ ಅವರಿಗೆ ಎದೆನೋವು…
ಬಡವರಿಗೆ ಅಲ್ಲ ಈ ದವಾಖಾನೆ: ಕಾಸಿದ್ದವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ!
ಸಿದ್ದಾಪುರ: ಸರ್ಕಾರಿ ಆಸ್ಪತ್ರೆಯ ಲಂಚಾವತಾರದ ವಿರುದ್ಧ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ವೈದ್ಯರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. `ಇಲ್ಲಿ ಕೆಲಸ ನಿರ್ವಹಿಸುವ ವೈದ್ಯರು-ಶ್ರುಶ್ರುಕಿಯರು ರೋಗಿಗಳನ್ನು ಸೌಜನ್ಯದಿಂದ ಕಾಣುವುದಿಲ್ಲ. ಕೆಲ ವೈದ್ಯರು ಸರ್ಕಾರಿ ಸೇವೆಯಲ್ಲಿದ್ದರೂ ಖಾಸಗಿ ಆಸ್ಪತ್ರೆ ಸ್ಥಾಪಿಸಿಕೊಂಡು ಅಲ್ಲಿ…
ಶಾಲೆಗೆ ಹೋಗುವ ವಿದ್ಯಾರ್ಥಿಗೆ ಅನ್ಯಾಯ: ಬಸ್ಸಿನಿಂದ ಹೊರದಬ್ಬಿ ಹೊಡೆದ ನಿರ್ವಾಹಕ!
ಸಿದ್ದಾಪುರ: ಶಾಲೆಗೆ ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್ಆರ್ಟಿಸಿ ನೌಕರರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನು ಖಂಡಿಸಿ ಜನ ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಮುoಡಗೆತೆಗ್ಗಿoದ ಸಿದ್ದಾಪುರಕ್ಕೆ ಬಂದಿದ್ದ ಮದನ ಲೋಕೇಶ ನಾಯ್ಕ ಶಿರವಂತೆಯ ಶಾಲೆಗೆ ಹೋಗಬೇಕಿತ್ತು. ಅಲ್ಲಿ ಅವರು…
ಆಸೆ ಪಟ್ಟಿದ್ದು ಹಂದಿ ಮಾಂಸ.. ಸಿಕ್ಕಿದ್ದು ಜೈಲು ಊಟ!
ಶಿರಸಿ: ಮಾಂಸಕ್ಕಾಗಿ ಕಾಡು ಹಂದಿ ಕೊಂದ ಪರಶುರಾಮ ಕಾಳೇನವರ್ ಎಂಬಾತರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶಿರಸಿ ಮುಗವಳ್ಳಿಯ ಪರಶುರಾಮ ಮಂಗಳವಾರ ರಾತ್ರಿ ಶಿಖಾರಿಗೆ ಹೋಗಿದ್ದ. ಅಲ್ಲಿ ಆತನಿಗೆ ಕಾಡು ಹಂದಿ ಸಿಕ್ಕಿದ್ದು, ಮಾಂಸದ ಆಸೆಗೆ ಆ ಪ್ರಾಣಿಯನ್ನು ಬೇಟೆ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























