6 Skip to content
ರಾಜಕೀಯ

‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ…

Read article
3 minutes read
ಸ್ಥಳೀಯ

ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ

ಸಿನೆಮಾ

ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

ರಾಜ್ಯ

ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

Ideas for Your Living Spaces

Folklore in government college
ರಾಜ್ಯ

ಸರ್ಕಾರಿ ಕಾಲೇಜಿನಲ್ಲಿ ಜಾನಪದ ಸೊಗಸು

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಸಂಭ್ರಮ-ಸಡಗರ ಕಾಣಿಸಿತು. ಇದಕ್ಕೆ ಕಾರಣ ಅಲ್ಲಿ ನಡೆದ ಜಾನಪದ ಉತ್ಸವ! ಜಾನಪದ ಸಾಹಿತ್ಯದ ಹಲವು…

ಸ್ಥಳೀಯ

ನೇಣಿಗೆ ಶರಣಾದ ಮೀಟರ್ ಮಂಜುನಾಥ!

ಹಳಿಯಾಳದ ಮಂಜುನಾಥ ಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ. ಹಳಿಯಾಳದ ಸದಾಶಿವನಗರದಲ್ಲಿ ಮಂಜುನಾಥ ಗೌಡ (35) ವಾಸಿಸುತ್ತಿದ್ದರು.…

Heartbreaking: A student who did not survive despite being taken to five hospitals!
ಸ್ಥಳೀಯ

ಮನಸ್ಸಿಗೆ ಬೇಸರ: ಐದು ಆಸ್ಪತ್ರೆ ತಿರುಗಿದರೂ ಬದುಕದ ವಿದ್ಯಾರ್ಥಿನಿ!

ಅಂಕೋಲಾದ ಕವಿತಾ ನಾಯ್ಕ ಇಲಿ ಪಾಷಣ ಸೇವಿಸಿ ಸಾವನಪ್ಪಿದ್ದಾರೆ. ಐದು ಆಸ್ಪತ್ರೆಯಲ್ಲಿ ಆರೈಕೆ ಮಾಡಿದರೂ ಪ್ರಯೋಜನವಾಗದೇ ಅವರು ಮಂಗಳವಾರ ಕೊನೆ ಉಸಿರೆಳೆದಿದ್ದಾರೆ. ಅಂಕೋಲಾದ ಹಟ್ಟಿಕೇರಿಯಲ್ಲಿ…

Uttara Kannada: Hail rain likely again in the next three hours!
ರಾಜ್ಯ

ಉತ್ತರ ಕನ್ನಡ: ಮುಂದಿನ ಮೂರು ತಾಸಿನಲ್ಲಿ ಮತ್ತೆ ಆಲಿಕಲ್ಲು ಮಳೆ ಸಾಧ್ಯತೆ!

ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಂಗಳವಾರ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದಿಂದಲೇ ಮಳೆಯ ವಾತಾವರಣ ಕಾಣಿಸಿದ್ದು, ಮುಂದಿನ ಮೂರು ತಾಸುಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ.…

Uttara Kannada Rs 1000 crore for water project This government is committed to providing water to the people!
ರಾಜ್ಯ

ಉತ್ತರ ಕನ್ನಡ | ನೀರಿನ ಯೋಜನೆಗೆ ಸಾವಿರ ಕೋಟಿ ರೂ: ಜನರಿಗೆ ನೀರು ಕುಡಿಸಲು ಬದ್ಧ ಈ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು…

Soldiers' adventure at the police parade ground!
ದೇಶ - ವಿದೇಶ

ಪೊಲೀಸ್ ಪೆರೇಡ್ ಮೈದಾನದಲ್ಲಿ ಯೋಧರ ಸಾಹಸ!

ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನದ ಅಂಗವಾಗಿ ದೇಶದ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸೈಕ್ಲೋಥಾನ್-2025 ಸೋಮವಾರ ಸಂಜೆಯೇ ಕಾರವಾರ ಪ್ರವೇಶಿಸಿದೆ. ಮಂಗಳವಾರ…

Collision with unknown vehicle Biker's life ends!
ಸ್ಥಳೀಯ

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರನ ಬದುಕು ಅಂತ್ಯ!

ಶಿರಸಿ-ಹೆಗಡೆಕಟ್ಟಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬಳಿಯ ಕೃಷ್ಣ ಗೌಡ ಸಾವನಪ್ಪಿದ್ದಾರೆ. ಶಿರಸಿಯ ಶಿವಳ್ಳಿ-ಪಂಚಲಿoಗ ಬಳಿಯ ಹೆಗ್ಗಾರ್‌ದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕಿಕೊಂಡಿದ್ದ ಕೃಷ್ಣ ಗೌಡ…

ಸ್ಥಳೀಯ

ಅಪಘಾತ: ಲುಕ್‌ಮ್ಯಾನ್’ಗೆ ಈ ದಿನ ಬ್ಯಾಡ್ ಲಕ್!

ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಸಿದ್ದಾಪುರದ ಲುಕ್‌ಮನ್ ಗೌಸ್ ಸಾವನಪ್ಪಿದ್ದಾರೆ. ಗಾಯಗೊಂಡ ಅವರನ್ನು ಬದುಕಿಸುವುದಕ್ಕಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಸಿದ್ದಾಪುರದ ಹೇರೂರು…

DKSH is ashes in the BJP's fire!
ರಾಜಕೀಯ

ಬಿಜೆಪಿಯ ಬೆಂಕಿಗೆ ಡಿಕೆಶಿ ಬೂದಿ!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವರ್ತನೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ. ಡಿ ಕೆ ಶಿವಕುಮಾರ ಅವರ ಫೋಟೋ-ಪ್ರತಿಕೃತಿಗೆ…

ಸ್ಥಳೀಯ

ಬಂಗಾರದ ಜೊತೆ ಚಾಲಕನ ಚಡ್ಡಿಯನ್ನು ಕದ್ದ ಕಳ್ಳರು!

ಕಾರವಾರದ ಸದಾಶಿವಗಡದ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ ಕಳ್ಳತನ ನಡೆದಿದೆ. ಆರುವರೆ ಲಕ್ಷ ರೂ ಮೌಲ್ಯದ ಬಂಗಾರದ ಜೊತೆ ಚಾಲಕ ಬಳಸುತ್ತಿದ್ದ ಚಡ್ಡಿಯನ್ನು ಸಹ…

You cannot copy content of this page