ನಿಲ್ಲಿಸಿದ ಕಾರಿಗೆ ಆಂಬುಲೆನ್ಸ ಡಿಕ್ಕಿ!
ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಆಂಬುಲೆನ್ಸ ಪ್ರಭು ಪುಡ್ ಪ್ಯಾಲೇಸ್ ಬಳಿ ಕಾರಿಗೆ ಡಿಕ್ಕಿಯಾಗಿದೆ. ಜನವರಿ 18ರಂದು ಉದ್ಯಮನಗರದ ಸಿವಿಲ್ ಗುತ್ತಿಗೆದಾರ ಕೃಷ್ಣ ನಾಯರ್ ಪ್ರಭು ಪುಡ್ ಪ್ಯಾಲೇಸ್ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಮಂಗಳೂರಿನ ಮಹಮದ್ ಜುನೈದ್ ಹುಬ್ಬಳ್ಳಿ…
ಸಿಗರೇಟಿನ ಸಿಸದಲ್ಲಿ ಗಾಂಜಾ ಅಮಲು: ಸಿಕ್ಕಿಬಿದ್ದ ರಾಪ್ಟಿಂಗ್ ಗೈಡ್!
ಸಿಗರೇಟಿನ ಸೀಸದಲ್ಲಿ ಗಾಂಜಾ ತುಂಬಿ ಸೇವಿಸುತ್ತಿದ್ದ ರಾಪ್ಟಿಂಗ್ ಗೈಡ್ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ದಾಂಡೇಲಿಯ ಗಾಂಧಿನಗರದ ಆಸಿಫ್ ಅಬ್ದುಲ್ ರಜಾಕ್ ವಾಗೀನಗೇರಿ (23) ಎಂಬಾತ ಗೋಲ್ಡ್ ಪ್ಯಾಕ್ ಕಂಪನಿಯ ಸಿಗರೇಟು ಖರೀದಿಸಿದ್ದ. ಸಿಗರೇಟು ಒಳಗಿದ್ದ…
ಬಿಹಾರಿ ಜೇನು | ಬಾಯಿಗೆ ಸಿಹಿ: ಆರೋಗ್ಯಕ್ಕೆ ಕಹಿ!
ಮರದಿಂದ ತಾಜಾ ಇಳಿಸಿದ ಜೇನುತುಪ್ಪ ಎಂದು ಬಿಂಬಿಸಿ ಕೆಮಿಕಲ್ ಮಿಶ್ರಣದ ಸಿಹಿ ಮಾರಾಟ ಮಾಡುತ್ತಿದ್ದವರನ್ನು ಅಂಕೋಲಾದ ಜನ ಬೆಂಡೆತ್ತಿದ್ದಾರೆ. ಅಂಕೋಲಾ ಕುಂಬರಕೇರಿ ರಸ್ತೆಯ ಮರವೊಂದಕ್ಕೆ ಜೇನು ಕುಟುಂಬವೊoದು ಗೂಡು ಕಟ್ಟಿತ್ತು. ಬಿಹಾರ ಮೂಲದ ಒಂದಷ್ಟು ಹುಡುಗರು ಇದನ್ನು ನೋಡಿದ್ದರು. ಶುಕ್ರವಾರ ಆ…
ಬೈಕಿಗೆ ಗುದ್ದಿದ ಕಾರಿ: ಆಚಾರಿ ಕೆಲಸಗಾರ ಸಾವು!
ವೇಗವಾಗಿ ಬಂದ ಕಾರು ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಹಿಂಬದಿ ಸವಾರ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಶಿರಸಿ-ಸಿದ್ದಾಪುರ ರಸ್ತೆಯ ತ್ಯಾಗಲಿ ತಿರುವಿನಲ್ಲಿ ಜನವರಿ 17ರಂದು ಈ ಅಪಘಾತ ನಡೆದಿದೆ. ಧಾರವಾಡ ತಿಮ್ಮಾಪುರದ ಹನುಮಂತ ಗೌಡ ಎಂಬಾತರು ಶಿರಸಿಯಿಂದ ಸಿದ್ದಾಪುರ…
ಸರ್ವೇ ಕೆಲಸಕ್ಕೆ ಭಗವಂತನ ಅಡ್ಡಿ: ಭೂ ಮಾಪಕನಿಂದ ಪೊಲೀಸ್ ದೂರು!
ಆನ್ಲೈನ್ ಮೂಲಕ ಸ್ವೀಕೃತವಾದ ಅರ್ಜಿ ಪ್ರಕಾರ ಭೂ ಮಾಪನಾ ಕೆಲಸಕ್ಕೆ ತೆರಳಿದ್ದ ಸರ್ವೇಯರ್ ಹಾಗೂ ಅವರ ಸಹಾಯಕರ ಕೆಲಸಕ್ಕೆ ಅಡ್ಡಿಯಾಗಿದೆ. ಭೂಮಿ ಅಳತೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ ಟೇಪ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.…
ಯಾರಿಗೆ ಬಿಪಿ? ಯಾರಿಗೆ ಶುಗರು? ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ
ರಕ್ತದೊತ್ತಡ, ಮಧುಮೇಹ ಸೇರಿ ಕಿವಿ, ಮೂಗು, ಗಂಟಲು, ಚರ್ಮ ಸಮಸ್ಯೆಗಳಿಗೆ ಸಂಬ0ಧಿಸಿ ಸರ್ಕಾರಿ ನೌಕರರಿಗೆ ಕಾರವಾರದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲಾಡಳಿತದಿಂದ ಈ ಆರೋಗ್ಯ ತಪಾಸಣೆ ನಡೆಯಿತು. ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ…
ಅವಸರ ತಂದ ಅಪಘಾತ: ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿ ತಲೆಗೆ ಗಾಯ!
ಚಲಿಸುತ್ತಿರುವ ಬಸ್ಸಿನಿಂದ ಕೆಳಗೆ ಹಾರಿದ ಪರಿಣಾಮ ಶಿರಸಿ ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಹಿರೂರ್ ಅವರಿಗೆ ಪೆಟ್ಟಾಗಿದೆ. ಜನವರಿ 17ರ ಸಂಜೆ ಕಾಲೇಜು ಮುಗಿಸಿ ಬಂದ ರಕ್ಷಿತಾ ಶಿರಸಿ – ಸಂತೊಳ್ಳಿ ಬಸ್ ಹತ್ತಿದ್ದಾರೆ. ತಲುಪಬೇಕಿರುವ ಬಸ್…
ಸರಾಯಿ ಮಾರಿ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!
ಮನೆ ಮುಂದೆ ಸರಾಯಿ ಮಾರುತ್ತಿದ್ದ ವಂದಾನೆಯ ಕೃಷ್ಣ ನಾಯ್ಕ ಹಾಗೂ ಪಾನ್ ಬೀಡಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕವಂಚೂರಿನ ಕೃಷ್ಣ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದರೊಂದಿಗೆ ಸರಾಯಿ ವ್ಯಾಪಾರದಲ್ಲಿ ತೊಡಗಿದ್ದ ಕಾನಗೋಡಿನ ಹಳ್ಳಿಬೈಲ್ ಆನಂದ ನಾಯ್ಕ ಸಹ…
ಮಟ್ಕಾ ಹಾವಳಿ | ಶಿರಸಿ-ಕಾರವಾರದಲ್ಲಿ ಮುಂದುವರೆದ ದಾಳಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಹಾವಳಿ ಮತ್ತೆ ಮುಂದುವರೆದಿದೆ. ಕಾರವಾರ ಪಾದ್ರಿಭಾಗದ ಚಂದ್ರು ನಾಯ್ಕ ಹಾಗೂ ಶಿರಸಿಯ ಸುಲೇಮಾನ ಗಡ್ಡಿ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಚಂದ್ರು ನಾಯ್ಕ ಮಟ್ಕಾ ಬುಕ್ಕಿ ಸುಭಾಷ ಹರಿಕಂತ್ರರ ಹೆಸರು…
ಬೈಕಿಗೆ ಪೆಟ್ರೋಲ್ ಹಾಕುವ ವಿಷಯ: ಹೊಡೆದಾಟ!
ಪೆಟ್ರೋಲ್ ಹಾಕಿಸುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮಂಜುನಾಥ ಹೊನ್ನಳ್ಳಿ ಎಂಬಾತರಿಗೆ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಥಳಿಸಿದವರ ಹೆಸರು-ವಿಳಾಸ ಪತ್ತೆಯಾಗಿಲ್ಲ! ಕಲಘಟಕಿ ಚಾಲಕ ಮಂಜುನಾಥ ಹೊನ್ನಳಿ ಜನವರಿ 16ರ ಸಂಜೆ ಯಲ್ಲಾಪುರದ ಹೊಸಳ್ಳಿ ಪೆಟ್ರೋಲ್ ಬಂಕಿಗೆ ಬಂದಿದ್ದರು. ಪಾಳಿ ಪ್ರಕಾರ ಅವರು ತಮ್ಮ ಬೈಕಿಗೆ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ






























