6
ಅರಣ್ಯ ಭೂಮಿ ಹಕ್ಕು | ಕಾನೂನು ತಿದ್ದುಪಡಿಗಾಗಿ ಪ್ರಧಾನಿಗೆ ಪತ್ರ ಅಭಿಯಾನ!

ಯಲ್ಲಾಪುರ: ಅರಣ್ಯ ಅತಿಕ್ರಮಣದಾರರಿಗೆ 1930ಕ್ಕೂ ಹಿಂದಿನ ದಾಖಲೆ ನೀಡುವಂತೆ ಸತಾಯಿಸುತ್ತಿರುವ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಖಂಡಿಸಿದ್ದಾರೆ. ಕೋಳಿಕೇರಿ ಗ್ರಾಮದ ದೇಶಪಾಂಡೆ ನಗರದಲ್ಲಿ ಅತಿಕ್ರಮಣದಾರರ ಸಭೆ ನಡೆಸಿದ ಅವರು ಅಲ್ಲಿನ ಜನತೆಗೆ `ನಿಮ್ಮೊಂದಿಗೆ ನಾವಿದ್ದೇವೆ’ ಎಂಬ…

ಗೋಕರ್ಣದ ಅಳಿಯ ಕೆನಡಾದ ಪ್ರಧಾನಿ ಆಕಾಂಕ್ಷಿ!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಅಳಿಯ ಚಂದ್ರ ಆರ್ಯ ಕೆನಡಾ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಿದೆ. `ತಾನು ಪ್ರಧಾನಿ ಆಕಾಂಕ್ಷಿ’ ಎಂದು ಚಂದ್ರ ಆರ್ಯ ಹೇಳಿಕೊಂಡಿದ್ದಾರೆ. ಚoದ್ರ ಆರ್ಯ ಅವರು ತುಮಕೂರು ಜಿಲ್ಲೆಯವರು. ಅಲ್ಲಿನ ದ್ವಾರಲು ಗ್ರಾಮದಲ್ಲಿ ಜನಿಸಿದ ಅವರು ಧಾರವಾಡ…

ಅರಣ್ಯ ಅತಿಕ್ರಮಣ | ಮೂರು ತಲೆಮಾರಿನ ದಾಖಲೆ ವಿರೋಧಿಸಿ ಮೂರು ಸಾವಿರ ಜನರ ಪ್ರತಿಭಟನೆ!

ಕುಮಟಾ: ಮೂರು ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆ ನೆಪದಲ್ಲಿ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಮಟಾ ಉಪವಿಭಾಗ ಅರಣ್ಯ ಹಕ್ಕು ಸಮಿತಿಗೆ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅಧ್ಯಕ್ಷರಾಗಿದ್ದು,…

ಮಕ್ಕಳ ವಿಕಸನಕ್ಕೆ ಚಿತ್ರಕಲೆ: ಕ್ರಿಯೇಟಿವ್ ಕೇಂದ್ರದಲ್ಲಿ ಡ್ರಾಯಿಂಗ್ ತರಬೇತಿ

ಯಲ್ಲಾಪುರ: ಬಸವೇಶ್ವರ ಸರ್ಕಲ್ ಬಳಿಯಿರುವ ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಚಿತ್ರಕಲಾ ಶಿಬಿರ ಶುರುವಾಗಿದೆ. ಪ್ರತಿ ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ಬೆಳಗ್ಗೆ ಈ ವಿಶೇಷ ಶಿಬಿರ ನಡೆಯಲಿದೆ. 1ನೇ ತರಗತಿ ಮೇಲ್ಪಟ್ಟ ಯಾರೂ ಬೇಕಾದರೂ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ನುರಿತ ಶಿಕ್ಷಕರು…

ಮುಖವಾಡಗಳಿಗೆ ಇಲ್ಲ ಬೆಲೆ: ಇದೀಗ ಈ ಮಹಿಳೆಯೇ ದೃಷ್ಠಿ ಬೊಂಬೆ!

ಅoಕೋಲಾ: ತೋಟ-ಗದ್ದೆ-ಮನೆಗಳಿಗೆ ದೃಷ್ಠಿ ಬೀಳಬಾರದು ಎಂದು ದೃಷ್ಠಿ ಬೊಂಬೆ ಹಾಕುವುದು ಸಾಮಾನ್ಯ. ಆದರೆ, ಇದೀಗ ಕರಾವಳಿಯಲ್ಲಿ ದೃಷ್ಠಿ ಬೊಂಬೆ ಬದಲು ಮಹಿಳೆಯೊಬ್ಬರ ಫೋಟೋಗೆ ಭಾರೀ ಬೇಡಿಕೆ ಬಂದಿದೆ! ಆ ಮಹಿಳೆ ಯಾರು? ಎಲ್ಲಿಯವರು? ಎಂದು ಯಾರಿಗೂ ಗೊತ್ತಿಲ್ಲ. ಆಕೆಯ ದೊಡ್ಡ ಕಣ್ಣುಗಳನ್ನು…

ಕಲುಷಿತ ನೀರು ಕುಡಿದವರು ಅಸ್ವಸ್ಥ: ನೀರು ಕುಡಿಯುವ ಮುನ್ನ ಜೋಪಾನ!

ಯಲ್ಲಾಪುರ: ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ಈ ವಿಷಯ ಅರಿತ ಆರೋಗ್ಯ ಸಿಬ್ಬಂದಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿ ಅವರನ್ನು ಸಮಾದಾನ ಮಾಡಿದರು. ಗೌಳಿವಾಡದ ಜನರಿಗೆ ಓವರ್‌ಹೆಡ್ ಟ್ಯಾಂಕಿನಿoದ ನೀರು ಪೂರೈಕೆಯಾಗಿದ್ದು, ಈ…

ಗಟಾರಕ್ಕೆ ಬಿದ್ದ ಕಾರು: ಇಬ್ಬರ ಸಾವು!

ಅಂಕೋಲಾ: ಬೋಳೆಯ ಜಮಗೋಡ ಬಳಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನಪ್ಪಿದ್ದಾರೆ. ಮುಂಬೈ ಅಂದೇರಿಯ ನಾಗೇಂದ್ರ ಸದಾಶಿವ ಭಟ್ಕಳ (72) ಹಾಗೂ ಅವರ ಪತ್ನಿ ಸುಧಾ ನಾಗೇಂದ್ರ ಭಟ್ಕಳ (65) ಸಾವನಪ್ಪಿದವರು. ಒಟ್ಟು ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು. ನಮಿತಾ…

ವಿಶೇಷ ಆಫರ್ | 30 ಸಾವಿರ ಕೊಟ್ಟವರಿಗೆ 14 ಲಕ್ಷ ರೂ ಬಹುಮಾನ!

ಕಾರವಾರ: 30 ಸಾವಿರ ರೂ ಪಾವತಿಸಿದರೆ 14 ಲಕ್ಷ ರೂ ಸಿಗುತ್ತದೆ ಎಂದು ನಂಬಿಸಿದ ಅಪರಿಚಿತನ ಮಾತಿಗೆ ಮರುಳಾದ ಜಜೀರಾ ಖಾನ್ ತಮ್ಮ ಬಳಿಯಿದ್ದ 2.34 ಲಕ್ಷ ರೂ ಕಳೆದುಕೊಂಡಿದ್ದಾರೆ! ಕಾರವಾರದ ಕಡವಾಡದ ಜಜೀರಾ ಬಾನು ಕೊಂ ಅನ್ವರ ಖಾನ ಅವರ…

ಲಾರಿಗೆ ಗುದ್ದಿದ ಬೈಕು: ಸವಾರ ಸಾವು!

ಮುಂಡಗೋಡ: ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಮಹೇಶ ಶೃಂಗೇರಿ ಸಾವನಪ್ಪಿದ್ದಾರೆ. ಮುಂಡಗೋಡು ಕಲಹಕ್ಕಲದ ಮಹೇಶ ಶೃಂಗೇರಿ ಜನವರಿ 11ರ ಸಂಜೆ ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು. ಇದೇ…

ಉಪವಾಸ ಸತ್ಯಾಗ್ರಹ: ಸಮಾನ ಮನಸ್ಕ ಜೊತೆಗಾರರು ಬೇಕಾಗಿದ್ದಾರೆ!

ಶಿರಸಿ: ಹೈಟೆಕ್ ಸರ್ಕಾರಿ ಆಸ್ಪತ್ರೆಯಲ್ಲಿನ ಗೊಂದಲ ಬಗೆಹರಿಸುವಂತೆ ಕೋರಿ ಜನವರಿ 13ರಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. `ಆರೋಗ್ಯದ ಹಕ್ಕಿಗಾಗಿ ನಡೆಯುವ ಈ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ. `142…

You cannot copy content of this page