6
ಅರಣ್ಯಾಧಿಕಾರಿಗಳಿಗೆ ಇಲ್ಲ ಅಧ್ಯಯನ!

ಹೊನ್ನಾವರ: `ಅರಣ್ಯವಾಸಿಗಳ ಭೂಮಿ ಮತ್ತು ಸಾಗುವಳಿ ಹಕ್ಕಿನ ವಿಷಯವಾಗಿ ಅರಣ್ಯಧಿಕಾರಿಗಳಿಗೆ ಕಾನೂನು ಅಧ್ಯಯನವಿಲ್ಲ. ಹೀಗಾಗಿ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಎಡವುತ್ತಿದ್ದಾರೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ಹೊನ್ನಾವರ ತಾಲೂಕಿನ ನಾಮಧಾರಿ…

ಬೈಕಿನಿಂದ ಬಿದ್ದ ಸವಾರ ಸ್ಥಿತಿ ಗಂಭೀರ

ಕಾರವಾರ: ಕಿನ್ನರ ಆಚಾರಿವಾಡದ ಕಿರಣ ಆಚಾರಿ (29) ಬೈಕಿನಿಂದ ಬಿದ್ದು ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದಾರೆ. ಈಚೆಗೆ ಕಾರವಾರದಿಂದ ಕಿನ್ನರ ಕಡೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಶಿರವಾಡದ ನ್ಯಾಯಬೆಲೆ ಅಂಗಡಿ ಬಳಿ ಅವರು ಬೈಕಿನಿಂದ ಬಿದ್ದಿದ್ದಾರೆ. ಎದುರಿನಿಂದ ಬಂದ ದನಕ್ಕೆ ಬೈಕು ಗುದ್ದುವುದನ್ನು ತಪ್ಪಿಸುವ…

ಅಧಿಕಾರಿಗಳ ವಿರುದ್ಧ ನ್ಯಾಯವಾದಿ ದೂರು!

ಭಟ್ಕಳ: ಮುರುಡೇಶ್ವರದಲ್ಲಿ ಪದೇ ಪದೇ ಸಾವು-ನೋವು ಸಂಭವಿಸುತ್ತಿದ್ದು ಇದಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಕಾರಣ ಎಂದು ನ್ಯಾಯವಾದಿ ನಾಗೇಂದ್ರ ನಾಯ್ಕ ದೂರಿದ್ದಾರೆ. ಸಾವು-ನೋವು ತಡೆಯುವಲ್ಲಿ ವಿಫಲರಾದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್ ವಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ…

ರಸ್ತೆ ಅಂಚಿನಲ್ಲಿ ಜೇನುಗೂಡು | ಮಕ್ಕಳಿಗೆ ಕುತೂಹಲ: ಪಾಲಕರಿಗೆ ಆತಂಕ!

ಹೊನ್ನಾವರ: ಕರ್ಕಿ ಮಠದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯಲ್ಲಿ ಜೇನು ಗೂಡು ಕಟ್ಟಿದೆ. ದುಷ್ಕರ್ಮಿಗಳು ಕಲ್ಲು ತೂರಿದಲ್ಲಿ ಮಕ್ಕಳ ಮೇಲೆ ಆಕ್ರಮಣ ಖಚಿತ. ಹೀಗಾಗಿ ಆ ಭಾಗದ ಪಾಲಕರು ಆತಂಕದಲ್ಲಿದ್ದಾರೆ. `ಈಚೆಗೆ ಜೇನು ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಈ…

ಪೊಲೀಸ್ ಕಣ್ಣಿಗೆ ಸಿಕ್ಕಿಬಿದ್ದ ಸಾದಾ ಸೀದಾ ಮಟ್ಕಾ ಮನುಷ್ಯ!

ಕಾರವಾರ: ಬೈತಖೋಲ್ ಬಳಿ ಮಟ್ಕಾ ಆಡಿಸುತ್ತಿದ್ದ ಮಹೇಶ ಮಾಳಸೇಕರ್ ಮೇಲೆ ಪೊಲೀಸ್ ಉಪ ನಿರೀಕ್ಷಕಿ ಸುಧಾ ಅಘನಾಶಿನಿ ಹಾಗೂ ತಂಡದವರು ದಾಳಿ ನಡೆಸಿದ್ದಾರೆ. ಜೂಜಾಟ ನಡೆಸುವವರ ಮೇಲೆ ನಿರಂತರ ದಾಳಿ ಮುಂದುವರೆಸಿದ ಪೊಲೀಸರು ಸಾಕ್ಷಿಸಹಿತ ಮಹೇಶ ಮಾಳಸೇಕರ್’ರ ಹೆಡೆಮುರಿ ಕಟ್ಟಿದ್ದಾರೆ. ಕಾರವಾರ…

ಕಳ್ಳನಿಗೂ ಆತಿಥ್ಯ ನೀಡಿದ ಸೆಕ್ಯುರಿಟಿ ಸಿಬ್ಬಂದಿ!

ದಾoಡೇಲಿ: ವೆಸ್ಟಕೋಸ್ಟ ಪೆಪರ್ ಮಿಲ್’ನ ನೀರಿನ ಪಂಪ್ ಕದಿಯಲು ಬಂದಿದ್ದ ಕಳ್ಳನೊಬ್ಬ ಕಪೌಂಡ್ ಹಾರುವಾಗ ಬಿದ್ದು ಗಾಯಗೊಂಡಿದ್ದು, ಆತನನ್ನು ಅಲ್ಲಿನ ಭದ್ರತಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ! ದಾಂಡೇಲಿ ಗಾಂಧಿನಗರದ ಅಕ್ಷಯ ಕಂಜರಬಾoಡ್ ಹಾಗೂ ಶಿವಾಜಿ ಕಂಜರಬಾoಡ್ ಸೇರಿ ವೆಸ್ಟಕೋಸ್ಟ ಪೆಪರ್…

ಬದುಕಿನ ಆಟ ಮುಗಿಸಿದ ಕಬ್ಬಡ್ಡಿ ಪಟು!

ಅಂಕೋಲಾ: ಅತ್ಯುತ್ತಮ ಕಬ್ಬಡ್ಡಿ ಆಟಗಾರ ಸುದರ್ಶನ ಆಗೇರ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದರಿಂದ ಅವರು ಭಾನುವಾರ ಸಾವನಪ್ಪಿದರು. ಬಾಸಗೋಡ ಕೋಗ್ರೆಯ ಸುದರ್ಶನ ವಿನಾಯಕ ಆಗೇರ (23) ಅವರಿಗೆ ಬಾಲ್ಯದಿಂದಲೂ ಕಬ್ಬಡ್ಡಿ ಮೇಲೆ ವಿಪರೀತ…

ಸಂಚಾರಿ ನಿಯಮ ಉಲ್ಲಂಘಿಸಿದ ಅಪರಿಚಿತ: ಬೈಕ್ ಸವಾರನ ಬದುಕು ಅಂತ್ಯ!

ಹೊನ್ನಾವರ: ಅಪ್ಸರಕೊಂಡದ ದುರ್ಗಾಂಬಾ ಹೊಟೇಲ್ ಎದುರು ನಡೆದ ಅಪಘಾತದಲ್ಲಿ ಗಣಪತಿ ನಾಯ್ಕ ಎಂಬಾತರು ಸಾವನಪ್ಪಿದ್ದಾರೆ. ಡಿ 13ರ ಮಧ್ಯಾಹ್ನ ಗಣಪತಿ ರಾಮಚಂದ್ರ ನಾಯ್ಕ ಅವರು ಹೊನ್ನಾವರದಿಂದ ಮಂಕಿ ಕಡೆ ಹೊರಟಿದ್ದರು. ಈ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ಸ್ಕೂಟಿ ಓಡಿಸಿಕೊಂಡು…

ಬೀದಿ ನಾಯಿಗಳ ರಂಪಾಟ: ದಾರಿ ತಪ್ಪಿದ ಜಿಂಕೆ!

ಮುoಡಗೋಡ: ಕಾಡಿನಲ್ಲಿ ಸಂಚರಿಸಬೇಕಿದ್ದ ಜಿಂಕೆ ದಾರಿ ತಪ್ಪಿ ಊರಿಗೆ ಬಂದಿದ್ದು, ಬೀದಿ ನಾಯಿಗಳು ಜಿಂಕೆ ಮೇಲೆ ಆಕ್ರಮಣ ನಡೆಸಿದವು. ಇದನ್ನು ನೋಡಿದ ಸನವಳ್ಳಿ ಜನ ಜಿಂಕೆಯನ್ನು ರಕ್ಷಿಸಿ ಕಾಡಿನ ದಾರಿ ತೋರಿಸಿದರು. ಕಾಡಿನಲ್ಲಿ ಆಹಾರ ಅರೆಸುತ್ತಿದ್ದ ಜಿಂಕೆ ಭಾನುವಾರ ದಾರಿ ತಪ್ಪಿ…

ಪ್ರತ್ಯೇಕ ಜಿಲ್ಲೆಯ ಕೂಗು: ಅಧಿವೇಶನದಲ್ಲಿ ಚರ್ಚಿಸಲು ಹಿರಿಯ ಶಾಸಕರಿಗೆ ದುಂಬಾಲು!

ಹಳಿಯಾಳ: `ಪ್ರತ್ಯೇಕ ಜಿಲ್ಲೆ ರಜನೆಗೆ ತನ್ನ ತಕರಾರು ಇಲ್ಲ’ ಎಂದು ಶಾಸಕ ಆರ್ ವಿ ದೇಶಪಾಂಡೆ ಎರಡು ವಾರದ ಹಿಂದೆ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೆ ಪ್ರತ್ಯೇಕ ಜಿಲ್ಲೆ ರಚನೆ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಕದಂಬ ಕನ್ನಡ ಜಿಲ್ಲೆ…

You cannot copy content of this page