6
ಅನ್ನದಾತನ ಮನೆಗೆ ಕನ್ನ!

ಯಲ್ಲಾಪುರ: ಹಳೆಯ ತಹಶೀಲ್ದಾರ್ ಕಚೇರಿ ಮುಂದೆ ಹೊಟೇಲ್ ನಡೆಸುವ ಮಧುಕೇಶ್ವರ ಭಟ್ಟ ಅವರ ಮನೆಯಲ್ಲಿ ಕಳ್ಳತನವಾಗಿದೆ. ರವೀಂದ್ರ ನಗರದ ಮಧುಕೇಶ್ವರ ಭಟ್ಟ ಅವರು ಬಸ್ ನಿಲ್ದಾಣ ರಸ್ತೆಯಲ್ಲಿ `ಮಧು ಹೊಟೇಲ್’ ನಡೆಸುತ್ತಾರೆ. ತಾವು ದುಡಿದು ಸಂಪಾದಿಸಿದ ಹಣವನ್ನು ಅವರು ಮನೆಯಲ್ಲಿ ಜೋಪಾನವಾಗಿರಿಸಿದ್ದರು.…

ಒಂದು ದಿನದ ಅಭಿಯಾನ: 1.52 ಕೋಟಿ ರೂ ಜಮಾ!

ಕಾರವಾರ: ತೆರಿಗೆ ವಸೂಲಿ ಬಗ್ಗೆ ವಿವಿಧ ಗ್ರಾಮ ಪಂಚಾಯತದವರು ಒಂದು ದಿನದ ಅಭಿಯಾನ ನಡೆಸಿದ್ದು, ಸರ್ಕಾರಿ ಖಜಾನೆಗೆ 1.52 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತೆರಿಗೆ ಸಂಗ್ರಹದ ಬಗ್ಗೆ ಸಭೆ ನಡೆಸಿದ್ದರು.…

ಆರೋಗ್ಯ ಸಲಹೆ | ವಿಟಮಿನ್ ಬಿ12 ಅಗತ್ಯ ಹಾಗೂ ಬಳಕೆ ಕುರಿತು ಮಾಹಿತಿ..

ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ವಿಟಮಿನ್ ಬಿ12 ಬಗ್ಗೆ ವಿಚಾರಿಸುವ ಸಸ್ಯಹಾರಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮೊದಲು ಮಹಾರಾಷ್ಟ್ರದ ಸಸ್ಯಹಾರಿಗಳಲ್ಲಿ ಅವರಾಗಿಯೇ ವೈದ್ಯರಲ್ಲಿ ಬಿ12 ಪರೀಕ್ಷಿಸಿ ಹೇಳುವ ರೂಡಿ ಚಾಲ್ತಿಯಲ್ಲಿತ್ತು. ಅದು ಈಗ ಇಲ್ಲಿಗೂ ಬಂದಿದೆ ಎಂಬ ಅನಿಸಿಕೆ ಹಲವರದ್ದು. ಕೋಬಾಲಾಮಿನ್…

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ನ್ಯಾಯಾಲಯ: ಬೇರೆಯಾಗಿದ್ದ ದಂಪತಿಗೆ ಮರು ಮದುವೆ!

ಯಲ್ಲಾಪುರ: ಕೌಟುಂಬಿಕ ವ್ಯಾಜ್ಯದಿಂದ ಬೇರೆಯಾಗಿದ್ದ ದಂಪತಿಗೆ ಪರಸ್ಪರ ಹೂವಿನ ಹಾರ ತೊಡಿಸುವ ಮೂಲಕ ನ್ಯಾಯಾಧೀಶರು ಶನಿವಾರ ಒಂದುಗೂಡಿಸಿದರು. ನ್ಯಾಯ ದೇವತೆಗೆ ಸಾಕ್ಷಿಯಾಗಿ ಜೀವನದೂದ್ದಕ್ಕೂ ಒಟ್ಟಿಗೆ ಬಾಳುವುದಾಗಿ ಈ ದಂಪತಿ ಪ್ರಮಾಣ ಮಾಡಿದರು. ಸರಸ್ವತಿ ಹುಲ್ಲೂರು ಹಾಗೂ ಮಂಜಪ್ಪ ಹುಲ್ಲೂರ ಎಂಬಾತರು ಈ…

ಪ್ರತಿಭಾ ಕಾರಂಜಿ | ಸಾವಿನ ನಂತರವೂ ಬದುಕಿದ ಶಿಕ್ಷಕ!

ಯಲ್ಲಾಪುರ: ದಿಢೀರ್ ಹೃದಯಘಾತದಿಂದ ಸಾವನಪ್ಪಿದ ಶಿಕ್ಷಕ ನಾರಾಯಣ ನಾಯಕ ಅವರು ಸಾವಿನ ನಂತರವೂ ಶಿಕ್ಷಕರ ಮನದಾಳದಲ್ಲಿ ಬದುಕಿದ್ದಾರೆ. ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ವೇದಿಕೆಗೆ ಅವರ ಹೆಸರಿಟ್ಟಿರುವುದೇ ಇದಕ್ಕೆ ಸಾಕ್ಷಿ! ಶಿಕ್ಷಣ ಇಲಾಖೆ ನಡೆಸುವ ಯಾವ ಕಾರ್ಯಕ್ರಮದಲ್ಲಿಯೂ ವೇದಿಕೆಗೆ ಹೆಸರಿಡುವ ಪದ್ಧತಿ ಇರಲಿಲ್ಲ.…

ಯುವಕನ ಜೀವ ತೆಗೆದ ಹೆದ್ದಾರಿ ಹಂಪ್!

ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ಅಳವಡಿಸಿದ ಹಂಪ್ ಬೈಕ್ ಸವಾರನ ಜೀವ ತೆಗೆದಿದೆ. ನೂತನವಾಗಿ ಹಂಪ್ ಅಳವಡಿಸಿದ ನಂತರ ಅಧಿಕಾರಿಗಳು ಅಲ್ಲಿ ಸೂಚನಾ ಫಲಕವನ್ನು ಅಳವಡಿಸದ ಕಾರಣ ಜೋಗಿಮನೆ ಮುಂಡಳ್ಳಿಯ ರೂಪೇಶ ದೇವಾಡಿಗ (30) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶನಿವಾರ ರೂಪೇಶ…

ವಿವಾಹ ವಿಚ್ಚೇದನಕ್ಕೆ ಬಂದವರು ಮತ್ತೆ ಒಂದಾದರು!

ಕಾರವಾರ: ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಗೆ ನ್ಯಾಯಾಧೀಶರು ಬುದ್ದಿ ಹೇಳಿದ್ದು, ಪರಸ್ಪರ ಕಚ್ಚಾಡುತ್ತಿದ್ದವರು ಮತ್ತೆ ಒಂದಾದರು. ಪರಸ್ಪರ ಪ್ರೀತಿ – ವಿಶ್ವಾಸದಿಂದ ಬದುಕು ನಡೆಸುವ ಬಗ್ಗೆ ದಂಪತಿ ವಾಗ್ದಾನ ಮಾಡಿದರು. ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್ ಹಲವು…

ಭಾಸ್ಕರನ ಬೆವರಿಳಿಸಿದ ಅನಂತ!

ಶಿರಸಿ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ ಪಟಗಾರ ವಿರುದ್ಧ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪೊಲೀಸರಿಗೆ ದೂರು ನೀಡಿದ್ದಾರೆ. ಈಚೆಗೆ `ಪ್ರತ್ಯೇಕ ಜಿಲ್ಲೆಗೆ ಯತ್ನಿಸಿದರೆ ರಕ್ತಕ್ರಾಂತಿ’ ಎಂದು ಭಾಸ್ಕರ ಪಟಗಾರ ಹೇಳಿಕೆ…

ತೇಜೋವಧೆ | ಕೆನರಾ-ಎಕ್ಸಪ್ರೆಸ್ ಜೊತೆ ಕನ್ನಡವಾಣಿ ವಿರುದ್ಧ ಪೊಲೀಸ್ ದೂರು!

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ತೇಜೋವಧೆಗೆ ವರ್ತಿಸಿದ ಆರೋಪದ ಹಿನ್ನಲೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಕನ್ನಡ ವಾಣಿ’ ವೆಬ್ ಪೋರ್ಟಲ್’ನ ನವೀನ ಸಾಗರ್, `ಕೆನರಾ ಪ್ಲಸ್ ವಾಹಿನಿ’ಯ ಚರಣ ನಾಯ್ಕ ಹಾಗೂ `ಯುಕೆ ಎಕ್ಸಪ್ರೆಸ್’ ಜಾಲತಾಣದ ರಾಘವೇಂದ್ರ…

ಒಂದೇ ಕುಟುಂಬದ ನಾಲ್ವರ ಮೇಲೆ ಜೇನು ದಾಳಿ

ಭಟ್ಕಳ: ಬೆಳಕೆ ತಾಲೂಕಿನ ಜನತಾ ಕಾಲೋನಿ ಬಳಿ ಒಂದೇ ಕುಟುಂಬದ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಪರಮೇಶ್ವರಿ ಮೊಗೇರ, ಮಂಜುನಾಥ ಮೊಗೇರ, ಭರತ ಮೊಗೇರ ಹಾಗೂ ಇನ್ನೊಬ್ಬರು ದಾಳಿಗೆ ಒಳಗಾಗಿದ್ದಾರೆ. ದಾಳಿಗೆ ಒಳಗಾದವರನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಲ್ಲರೂ ತಮ್ಮ…

You cannot copy content of this page