6
ಶಾಸಕರ ಮನೆ ಮುಂದೆ ತಮಟೆ ಸದ್ದು!

ಹಳಿಯಾಳ: ನ್ಯಾಯಮೂರ್ತಿ ಎ ಜೆ ಸದಾಶಿವ ವರದಿ ಜಾರಿಗೆ ದಲಿತ ಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದರು. ಶಾಸಕ ಆರ್ ವಿ ದೇಶಪಾಂಡೆ ಅವರ ಮನೆ ಮುಂದೆ ತಮಟೆ ಬಾರಿಸಿದ ಪ್ರತಿಭಟನಾಕಾರರು ನಂತರ ತಹಶೀಲ್ದಾರ್ ಕಚೇರಿ ಮುಂದೆಯೂ ತಮಟೆ ಬಾರಿಸಿ ಬೇಡಿಕೆ ಈಡೇರಿಕೆಗೆ…

ರಾಘವೇಶ್ವರ ಶ್ರೀ ಸಂಕಲ್ಪ | ದತ್ತ ಮಂದಿರ ಪಕ್ಕವೇ ಭಿಕ್ಷಾ ಮಂದಿರ!

ಯಲ್ಲಾಪುರ: ನಾಯ್ಕನಕೆರೆಯ ದತ್ತ ಮಂದಿರ ಲೋಕಾರ್ಪಣೆಯಾಗಿದ್ದು, ದತ್ತ ಮಂದಿರದ ಪಕ್ಕದಲ್ಲಿಯೇ ಭಿಕ್ಷಾ ಮಂದಿರ ನಿರ್ಮಿಸಲು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪಿಸಿದ್ದಾರೆ. ಭಿಕ್ಷಾ ಮಂದಿರದ ಮಧ್ಯಭಾಗದಲ್ಲಿ ದತ್ತ ಪಾದುಕೆಯನ್ನಿಟ್ಟು ಅದರ ಸುತ್ತಲು ಭಕ್ತರಿಗೆ ಕೂರುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿ ಪೂಜೆ,…

ಮಶಿಗದ್ದೆಯ ಹೆಗಡೆರಿಗೂ ಮಟ್ಕಾ ಹುಚ್ಚು!

ಶಿರಸಿ: ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ವಿನಯ ಹೆಗಡೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಕಾನಗೋಡು ಬಳಿಯ ಮಶಿಗದ್ದೆಯ ವಿನಯ ಹೆಗಡೆ (48) ಕಾನಗೋಡು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದರು. ಡಿ 13ರ ಸಂಜೆ 7.15ರ ಸುಮಾರಿಗೆ ಅವರು ಜನರಿಂದ…

ಬೈಕಿಗೆ ಗುದ್ದಿದ ದನ: ಮೀನುಗಾರನ ಬದುಕು ಅತಂತ್ರ!

ಕಾರವಾರ: ಬೈಕಿಗೆ ದನ ಅಡ್ಡ ಬಂದ ಪರಿಣಾಮ ನೆಲಕ್ಕೆ ಬಿದ್ದ ಕೃಷ್ಣ ಗಾಂವಕಾರ ಸೊಂಟ ಮುರಿದುಕೊಂಡಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದರೂ ಅವರ ಸೊಂಟ ಮೊದಲಿನಂತೆ ಮಾಡಲು ಸಾಧ್ಯವಾಗಿಲ್ಲ. ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಅಂಕೋಲಾದ ಬೇಳಾಬಂದರುವಿನ ಕೃಷ್ಣ ಶೇಷಗಿರಿ ಗಾಂವಕಾರ…

ಹಿಂದೂ.. ನಾವೇಲ್ಲರೂ ಒಂದು!

ಭಟ್ಕಳ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವ ಮೇಲೆ ನಡೆದ ದೌರ್ಜನ್ಯ ಖಂಡಿಸಿ ವಿವಿಧ ಹಿಂದೂ ಸಂಘಟನೆಯವರು ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 8 ಸಾವಿರಕ್ಕೂ ಅಧಿಕ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ…

ವಿದ್ಯುತ್ ಟ್ರಾನ್ಸ್ಫಾರ್ಮರ್’ಗೆ ಗುದ್ದಿದ VRL ಬಸ್ಸು!

ಮುಂಡಗೋಡ: ಶಿರಸಿ – ಹುಬ್ಬಳ್ಳಿ ರಸ್ತೆಯ ನಂದಿಪುರ ಗ್ರಾಮದಲ್ಲಿ ಸಂಚರಿಸುವ ವಾಹನಗಳು ಪದೇ ಪದೇ ಅಪಘಾತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಸ್ತೆ ಅಂಚಿನಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್. ಶನಿವಾರ ಸಹ VRL ಬಸ್ಸು ವಿದ್ಯುತ್ ಟ್ರಾನ್ಸ್ಫಾರ್ಮರ್’ಗೆ ಗುದ್ದಿದೆ. ಹೆಸ್ಕಾಂ ಹಾಗೂ VRL ಸಿಬ್ಬಂದಿ…

ಸ್ನೇಹ ಸಮ್ಮಿಲನ | ವೇದಿಕೆ ಏರಿದ ಸೈನಿಕನಿಗೆ ಹೊಡೆದ ಶಿಕ್ಷಕ!

ಶಿರಸಿ: ತೇಲಂಗ ಸಹ್ಯಾದ್ರಿ ಪ್ರೌಢಶಾಲೆಯ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರೊಬ್ಬರಿಗೆ ಅದೇ ಶಾಲೆಯ ಮಾಜಿ ಶಿಕ್ಷಕರೊಬ್ಬರು ಕೆನ್ನೆಗೆ ಹೊಡೆದಿದ್ದಾರೆ. ಹೀಗೆ ಹೊಡೆದಿದ್ದು ಸಿಟ್ಟಿನಿಂದ ಇಲ್ಲ.. ಅಪಾರವಾದ ಪ್ರೀತಿಯಿಂದ! 1973ರಲ್ಲಿ ತೇಲಂಗ ಸಹ್ಯಾದ್ರಿ ಪ್ರೌಢಶಾಲೆಗೆ ಬಂದ ಎಸ್ ಎಸ್ ಭಟ್ಟ…

ಜಿಲ್ಲಾಧಿಕಾರಿ ಸೂಚನೆಗೂ ಇಲ್ಲ ಬೆಲೆ: ಲೋಕೋಪಯೋಗಿ ಅಧಿಕಾರಿ ವಿರುದ್ಧ ದೂರು!

ಕುಮಟಾ: ಜನತಾ ಕಾಲೋನಿಯಿಂದ ಮಾಸೂರು ಕ್ರಾಸಿನ ರಸ್ತೆಯಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಶಾಲೆ, ಅಂಗನವಾಡಿ, ರೆಸಾರ್ಟ ಸೇರಿ ಹಲವು ಮುಖ್ಯ ಕಚೇರಿಗಳನ್ನು ಹೊಂದಿದ ಈ ರಸ್ತೆಯಲ್ಲಿನ ಅಪಘಾತದಿಂದ ಈಚೆಗೆ ಸಾವು-ನೋವುಗಳು ಹೆಚ್ಚಾಗುತ್ತಿವೆ. `ರಸ್ತೆ ಸುರಕ್ಷತೆಗೆ ಕ್ರಮ ಜರುಗಿಸಿ’ ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ…

ಬೈಕ್ ಎಗರಿಸಿ ಸಿಕ್ಕಿ ಬಿದ್ದ ಕಾಡಿನ ಕಳ್ಳ!

ಯಲ್ಲಾಪುರ: ಮಾದೇವಕೊಪ್ಪದ ಬೆಂಡು ಪಾಂಡ್ರಮೀಸೆ ಅವರ ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಖಂಡ್ರನಕೊಪ್ಪದ ಕಾಡಿನಲ್ಲಿ ಅಡಗಿಸಿಟ್ಟಿದ್ದ ಬೈಕನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಕ್ಟೊಬರ್ 29ರ ರಾತ್ರಿ ಬೆಂಡು ಪಾಂಡ್ರಮೀಸೆ ಅವರು ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಅವರ…

ಚಲಿಸಯುತ್ತಿದ್ದ ಸ್ಕೂಟಿಗೆ ದಿಢೀರ್ ಬೆಂಕಿ!

ಶಿರಸಿ: ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ ತುಗಲಿದ ಪರಿಣಾಮ ಸ್ಕೂಟಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಕೂಟಿಯಿಂದ ದೂರ ಸರಿದು ಜೀವ ಉಳಿಸಿಕೊಂಡಿದ್ದಾರೆ. ಶಿರಸಿಯ ಹೆಗಡೆಕಟ್ಟಾ ಬಳಿಯಿರುವ ಗ್ಯಾರೇಜಿಗೆ ವಿನೋದಾ ಗೌಡ ಎಂಬಾತರು ಸ್ಕೂಟಿ ರಿಪೇರಿಗೆ…

You cannot copy content of this page