ಕಟ್ಟಡ ಕಾರ್ಮಿಕನ ಮರಣದಲ್ಲಿ ಅನುಮಾನ | ಔಷಧಿ ಕುಡಿದವ ಅಸ್ವಸ್ಥ: ಗಂಜಿ ಕುಡಿಯುವ ಮುನ್ನವೇ ಸಾವು!
ಯಲ್ಲಾಪುರ: ಮಂಜುನಾಥ ನಗರದ ಅಶೋಕೆ ದೋತ್ರೆ (38) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಮನೆಯಲ್ಲಿದ್ದ ಅವರು ಔಷಧಿ ಸೇವಿಸಿದ್ದರು. ಅದಾದ ನಂತರ ಅಸ್ವಸ್ಥಗೊಂಡ ಅಶೋಕ ದೋತ್ರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ…
ಅರಣ್ಯಾಧಿಕಾರಿಗಳ ಜೊತೆ ಅರಣ್ಯವಾಸಿಗಳ ಸಂವಾದ: ಡಿ 21ಕ್ಕೆ ಕೂಡಿಬಂದ ಮುಹೂರ್ತ!
ಹೊನ್ನಾವರ: ಅರಣ್ಯವಾಸಿಗಳು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಸಾಮರಸ್ಯ ಕಾಪಾಡುವ ಉದ್ದೇಶದಿಂದ ಡಿ 21ರಂದು ಹೊನ್ನಾವರದಲ್ಲಿ `ಸ್ಪಂದನಾ’ ಕಾರ್ಯಕ್ರಮ ನಡೆಯಲಿದೆ. ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳೊoದಿಗೆ ಜರಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಈ…
ಅರಬ್ಬಿ ಅಲೆಗೆ ಸಿಲುಕಿದ್ದ ಪ್ರವಾಸಿಗರ ರಕ್ಷಣೆ
ಕುಮಟಾ: ಸಮುದ್ರದ ಅಲೆಗಳಿಗೆ ಸಿಲುಕಿದ್ದ ಬಿಹಾರ ಮೂಲದ ಇಬ್ಬರನ್ನು ಜೀವ ರಕ್ಷಕ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ. ಬಿಹಾರದ ಪ್ರದೀಪ ಗುಪ್ತ (29) ಹಾಗೂ ಅರ್ಪಿತ್ ಬೆಹೆರಾ (30) ಈಜಾಡುವುದಕ್ಕಾಗಿ ಕುಡ್ಲೆ ಸಮುದ್ರಕ್ಕೆ ಇಳಿದಿದ್ದರು. ಅವರು ಅಪಾಯದ ಅಂಚಿಗೆ ಸಿಲುಕಿರುವುದನ್ನು ನೋಡಿದ ಜೀವರಕ್ಷ…
ಲಾರಿಗೆ ಗುದ್ದಿದ ಬೈಕು: ಮಹಿಳೆ ಸ್ಥಿತಿ ಚಿಂತಾಜನಕ!
ಕುಮಟಾ: ತಾಯಿ ಮಗ ಸಂಚರಿಸುತ್ತಿದ್ದ ಬೈಕು ಹೊಳೆಗದ್ದೆ ಟೋಲ್ಗೇಟಿನ ಬಳಿ ಎದುರಿಗಿದ್ದ ಲಾರಿಗೆ ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಮಟಾದ ಬಾಡ ಬಳಿಯ ಯೋಗೇಶ್ವರ ನಾಯ್ಕ (24) ಅವರು ಡಿ 12ರಂದು ತಮ್ಮ ತಾಯಿ ಮಮತಾ ನಾಯ್ಕ (50)…
ಯಲ್ಲಾಪುರ: ರಾಘವೇಶ್ವರರ ಪುರಪ್ರವೇಶ
ಯಲ್ಲಾಪುರ: ನಾಯಕನಕೆರೆಯ ದತ್ತ ಮಂದಿರದ ಲೋಕಾರ್ಪಣಾ ಕಾರ್ಯಕ್ರಮ ಶುಕ್ರವಾರದಿಂದ ಶುರುವಾಗಿದ್ದು, ಮೊದಲ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಮೃತೇಶ ಹಿರೆ ಗೋಕರ್ಣ ಅವರ ಪ್ರಧಾನ ಆಚಾರತ್ವದಲ್ಲಿ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ದಂಪತಿ ಜೊತೆ 15 ವೈದಿಕರಿಂದ…
ಮಟ್ಕಾ ಆಟ ತಡೆದ ಮಹಿಳಾ ಪೊಲೀಸ್!
ಕುಮಟಾ ಹಾಗೂ ಅಂಕೋಲಾದಲ್ಲಿ ಮಟ್ಕಾ ಆಡಿಸುತ್ತಿದ್ದವರ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಕುಮಟಾ ಪಿಎಸ್ಐ ಸಾವಿತ್ರಿ ನಾಯಕ ಹಾಗೂ ಅಂಕೋಲಾ ಪಿಎಸ್ಐ ಜಯಶ್ರೀ ಪ್ರಭಾಕರ ಸೇರಿ ಮೂವರ ಹೆಡೆಮುರಿ ಕಟ್ಟಿದ್ದಾರೆ. ಕುಮಟಾದ ದಿವಿಗಿ ಚಿಪ್ಪನಹಕ್ಕಲದ ದಿನೇಶ ದೇಶಭಂಡಾರಿ ದಿವಿಗಿ ಕ್ರಾಸಿನಲ್ಲಿ…
ಕಿರಾಣಿ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!
ಮುಂಡಗೋಡ: ಕೆಂದಲಗೇರಿಯಲ್ಲಿ ಕಿರಾಣಿ ವ್ಯಾಪಾರ ನಡೆಸುವ ದಾನಪ್ಪ ಕಬ್ಬೇರ ತಮ್ಮ ಅಂಗಡಿಯಲ್ಲಿ ಸರಾಯಿಯನ್ನು ಸಹ ಮಾರಾಟ ಮಾಡುತ್ತಾರೆ. ಜೊತೆಗೆ ಅಲ್ಲಿಯೇ ಕೂತು ಮದ್ಯ ಸೇವನೆಗೂ ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಇದಕ್ಕೆ ಅವರು ಯಾವುದೇ ಅನುಮತಿ ಪಡೆದಿಲ್ಲ. ಮುಂಡಗೋಡಿನ ಪೊಲೀಸ್ ಉಪನಿರೀಕ್ಷಕ…
ಕೋಳಿ ಜಗಳ | ಟಿವಿ ಹಚ್ಚುವ ವಿಷಯವಾಗಿ ಬೇಸರ: ಮೂರು ವಾರ ಕಳೆದರೂ ಮನೆಗೆ ಬಾರದ ಗಂಡ!
ಶಿರಸಿ: ಟಿವಿ ನೋಡುವ ವಿಷಯವಾಗಿ ಗಂಡ-ಹೆoಡತಿ ನಡುವೆ ಕಾದಾಟ ನಡೆದಿದ್ದು, ಬೇಸರದಿಂದ ಮನೆ ಬಿಟ್ಟು ಹೋದ ಮಂಜುನಾಥ ಕೋಳಿ ಮೂರು ವಾರ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಗಂಡನನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಲಕ್ಷ್ಮೀ ಕೋಳಿ ಪೊಲೀಸರ ಮೊರೆ ಹೋಗಿದ್ದಾರೆ.…
ಮರೆತುಹೋದ ಖಾದ್ಯಗಳ ಮರು ಪರಿಚಯ: ಅಜ್ಜಿ ಕಲಿಸಿದ ಅಡುಗೆ ಮಾಡಿ.. ಹಣದ ಜೊತೆ ಬಹುಮಾನ ಗೆಲ್ಲಿ!
ಶಿರಸಿ: ಅರಣ್ಯ ವಿದ್ಯಾಲಯದ ಆವರಣದಲ್ಲಿ ಡಿ 23ರ ಬೆಳಗ್ಗೆ 10 ಗಂಟೆಗೆ ಸಿರಿಧಾನ್ಯಗಳ ಮೇಳ ನಡೆಯಲಿದೆ. ಇದರೊಂದಿಗೆ `ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ’ಯನ್ನು ಸಹ ಆಯೋಜಿಸಲಾಗಿದೆ. ವಿದ್ಯಾರ್ಥಿಗಳನ್ನುಹೊರತುಪಡಿಸಿ ಯಾರೂ ಬೇಕಾದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಿರಿಧಾನ್ಯ ಬಳಸಿ ಅಡುಗೆ ತಯಾರಿಸುವುದು ಇಲ್ಲಿ…
ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!
ಮುಂಡಗೋಡ: ಹುನಗುಂದ ಗ್ರಾಮದ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಒಂದು ಮನೆಯಲ್ಲಿ ಕಳ್ಳತನ ನಡೆಸಿದ್ದು, ಇನ್ನೊಂದು ಮನೆಯಲ್ಲಿ ಏನೂ ಸಿಗದ ಕಾರಣ ನಿರಾಸೆಯಿಂದ ತೆರಳಿದ್ದಾರೆ. ದೇವಕ್ಕ ವಡ್ಡರ್ ಅವರ ಮನೆಯಲ್ಲಿ 25 ಸಾವಿರ ರೂ ಹಣ ನಾಪತ್ತೆಯಾಗಿದೆ.…

ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: SP ಯಶೋಧಾ
MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ































