6
ಪಶ್ಚಿಮಘಟ್ಟದ ಗುಡ್ಡ ಗಡಗಡ: ಮಲೆನಾಡು ಭಾಗದಲ್ಲಿ ಭೂ ಕಂಪನದ ಅನುಭವ!

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಅನೇಕರು ಭೂಮಿ ಕಂಪನಿಸಿದ ಅನುಭವ ಹಂಚಿಕೊoಡಿದ್ದಾರೆ. ಭಾನುವಾರ ಮಧ್ಯಾಹ್ನ11.50ರ ಆಸುಪಾಸಿನಲ್ಲಿ ಮೂರು ಸೆಕೆಂಡ್ ಕಾಲ ಭೂಮಿ ಕಂಪಿಸಿದೆ. ವಿಪತ್ತು ನಿರ್ವಹಣಾ ಘಟಕ ಈ ಬಗ್ಗೆ ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿದ್ದು, ಕಂಪನದ ಬಗ್ಗೆ ದಾಖಲಾಗಿಲ್ಲ…

ಮಟ್ಕಾ ಕಾಸಿಗೂ ರಸೀದಿ ಕೊಡುವ ವ್ಯಾಪಾರಿ!

ಶಿರಸಿ: ಬಿಸಲಕೊಪ್ಪ ಗ್ರಾ ಪಂ ಕ್ರಾಸಿನ ಬಳಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಹೀಗಾಗಿ ಇನ್ಮುಂದೆ ಕೇಶವ ನಾಯ್ಕ ಇಲ್ಲಿ ಮಟ್ಕಾ ಆಡಿಸುವ ಹಾಗಿಲ್ಲ! ಎಕ್ಕಂಬಿ ಬಳಿಯ ಕಾನಗದ್ದೆ ಕೇಶವ ನಾಯ್ಕ (34) ವ್ಯಾಪಾರಿ. ಬಿಸಲಕೊಪ್ಪ ಗ್ರಾ ಪಂ ತಿರುವಿನಲ್ಲಿ…

ಕಬ್ಬಡ್ಡಿ.. ಕಬ್ಬಡ್ಡಿ.. ಕಿರವತ್ತಿಯಲ್ಲಿ ರಾಜ್ಯ ಮಟ್ಟದ ಕಬ್ಬಡ್ಡಿ!

ರಾಜ್ಯದ ಏಳು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ದನಗರ ಗೌಳಿ ಸಮುದಾಯದವರು ಕಬ್ಬಡಿ ಆಟಕ್ಕಾಗಿ ಒಂದಾಗುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಜನರಿಗೆ ಸಾಕ್ಷಿಯಾಗಿ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಸಂಘಟನೆಗೆ ವೇದಿಕೆ ಸಿದ್ಧವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದನಗರ ಗೌಳಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ…

ಯಾವ ಎಣ್ಣೆ ಶ್ರೇಷ್ಠ? ಯಾವ ಎಣ್ಣೆ ಕನಿಷ್ಠ? ಆಯುರ್ವೇದ ವೈದ್ಯರ ಎಳ್ಳೆಣ್ಣೆ ಅನುಭವ!

ಡಾ ರವಿಕಿರಣ ಪಟವರ್ಧನ ಅವರು ಖ್ಯಾತ ಆಯುರ್ವೇದ ವೈದ್ಯರು. ಶಿರಸಿಯಲ್ಲಿ ಅವರ ವಾಸ. ಜನ ಜಾಗೃತಿಗಾಗಿ ನಿರಂತರ ಬರಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರು ನಿತ್ಯ ಅರಿವಿನ ಪ್ರಪಂಚವನ್ನು ತೆರೆದಿಡುತ್ತಾರೆ. ಎಳ್ಳೆಣ್ಣೆ ಮಹತ್ವ ಹಾಗೂ ಅದರ ವಿಶೇಷಗಳ ಬಗ್ಗೆ…

ಅನ್ಯಾಯ ಸಹಿಸಲ್ಲ.. ಅಕ್ರಮಕ್ಕೆ ಅವಕಾಶವಿಲ್ಲ!

ಯಲ್ಲಾಪುರ: ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದುಶ್ಚಟಗಳ ವಿರುದ್ಧ ಹೋರಾಡುವುದಕ್ಕಾಗಿ ಯಲ್ಲಾಪುರದಲ್ಲಿ `ವರ್ಡ ಹ್ಯೂಮನ್ ರೈಟ್ಸ ವಿಶ್ವ ಆರ್ ಕೆ ಪೌಂಡೇಶನ್’ ಅಸ್ತಿತ್ವಕ್ಕೆ ಬಂದಿದೆ. ಶನಿವಾರ ಈ ಸಂಘಟನೆಯ ಮೊದಲ ಸಭೆ ಬಸ್…

3 ಸಾವಿರ ಲಂಚ ಪಡೆದವನಿಗೆ 4 ವರ್ಷ ಜೈಲು.. ಜೊತೆಗೆ 5 ಸಾವಿರ ರೂ ದಂಡ!

ಹಳಿಯಾಳ: ಜಮೀನು ಖಾತೆ ಬದಲಾವಣೆಗೆ ಲಂಚ ಬೇಡಿದ್ದ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವಗೆ 4 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ ವಿಧಿಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಆದೇಶಿಸಿದ್ದಾರೆ. 2019ರಲ್ಲಿ…

ವಾಣಿಜ್ಯ ಬಂದರು ಸ್ಥಾಪನೆಗೆ ಮೀನುಗಾರರ ವಿರೋಧ

ಅಂಕೋಲಾ ತಾಲೂಕಿನ ಬಾವಿಕೇರಿ ಬಳಿಯ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಆ ಭಾಗದ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಅಂಕೋಲಾದಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು ನಂತರ ಕಾರವಾರಕ್ಕೆ ಆಗಮಿಸಿ ಇಲ್ಲಿಯೂ ಧರಣಿ ನಡೆಸಿದರು. ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ…

ಕ್ರಿಮಿನಾಶಕ ಸೇವಿಸಿದ ಮಹಿಳೆ ಸಾವು

ಮುಂಡಗೋಡು: ಹೊಲಕ್ಕೆ ಹೊಡೆಯಲು ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿದ ನಿರ್ಮಲಾ ಗುಡಗುಡಿ ಸಾವನಪ್ಪಿದ್ದಾರೆ. ಮುಂಡಗೋಡು ಕೊಡಂಬಿಯ ನಿರ್ಮಲಾ ನ 21ರಂದು ಬೇಸರದಲ್ಲಿದ್ದರು. ಅದೇ ದಿನ ಸಂಜೆ ಅವರು ಕ್ರಿಮಿನಾಶಕ ಸೇವಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಕಷ್ಟು ಪ್ರಯತ್ನ ನಡೆಸಿದರೂ…

ಲಕ್ಷ್ಮಣ-ಮಹಾದೇವಿ ಆತ್ಮಕ್ಕೆ ಸಿಕ್ಕಿದ ಶಾಂತಿ: ಇಬ್ಬರನ್ನು ಕೊಂದ ಪಾಪಿಗೆ ಜೈಲು!

ಯಲ್ಲಾಪುರ: ಬೈಕಿಗೆ ಲಾರಿ ಗುದ್ದಿ ಇಬ್ಬರ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ. 2022ರ ಮೇ 3ರಂದು ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲಿನ ಖಾರೆವಾಡ ಕ್ರಾಸಿನ…

ಒಂದೇ ಇಬ್ಬರು ಶಿಕ್ಷಕರ ಸಾವು: ಮುಗಿಲು ಮುಟ್ಟಿದ ಆಕಂದ್ರನ

ಶಿರಸಿ: ಶನಿವಾರ ಒಂದೇ ದಿನ ಶಿರಸಿಯಲ್ಲಿ ಎರಡು ಶಿಕ್ಷಕರು ಸಾವನಪ್ಪಿದ್ದಾರೆ. ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಯೋಗೇಶ್ವರ ನಾಯ್ಕ ಹೃದಯಘಾತದಿಂದ ಸಾವನಪ್ಪಿದರು. ಚಂದನ ಶಾಲೆಯ ಶಿಕ್ಷಕಿ ಮಾದೇವಿ ನಾಯ್ಕ ಅನಾರೋಗ್ಯದಿಂದ ಕೊನೆ ಉಸಿರೆಳೆದರು. ಯೋಗೇಶ್ವರ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಬೇಡ್ಕಣಿಯವರು.…

You cannot copy content of this page