ಎಲೆ ಮಾರುವವನ ಮುಂದಾಳತ್ವದಲ್ಲಿ ಎಲೆಯಾಟ: ಪೊಲೀಸ್ ದಾಳಿ!
ಹಳಿಯಾಳ: ಎಲೆ ವ್ಯಾಪಾರ ಮಾಡುವ ತೆರಗಾಂವ್ ಅಲ್ತಾಪ ಶೇಖ್ ಮುಂದಾಳತ್ವದಲ್ಲಿ ದುಸುಗಿ ಸೇತುವೆ ಬಳಿ ಇಸ್ಪೀಟ್ ಎಲೆ ಆಟ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ. ನ 30ರಂದು ಅಲ್ತಾಪ ಶೇಖ್ ಜೊತೆ ಉಳಿದ 9 ಜನ ಸೇರಿ ಅಲ್ಲಿ ಅಂದರ್…
ಕೋಸ್ಟಗಾರ್ಡ ಕೆಲಸಕ್ಕೆ ಅಡ್ಡಿ: ಅಪರಿಚಿತರ ವಿರುದ್ಧ ಪೊಲೀಸ್ ದೂರು!
ಕಾರವಾರ: ಅಮದಳ್ಳಿಯಲ್ಲಿ ನಿರ್ಮಿಸುತ್ತಿರುವ ಕೋಸ್ಟಗಾರ್ಡ ಕಚೇರಿ ಕೆಲಸಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ. ಆದರೆ, ಅಡ್ಡಿಪಡಿಸಿದವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಪರಿಚಿತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಅಮದಳ್ಳಿಯಲ್ಲಿ ಇಂಡಿಯನ್ ಕೋಸ್ಟಗಾರ್ಡ ಕಚೇರಿ ನಿರ್ಮಾಣ ಹಾಗೂ ಇನ್ನಿತರ ಕಟ್ಟಡಗಳ ಕಟ್ಟುವಿಕೆಗೆ ಮೇಕೊನ್…
ಐಷಾರಾಮಿ ರೆಸಾರ್ಟ ಮುಂದೆ ಕಾನೂನುಬಾಹಿರ ಚಟುವಟಿಕೆ!
ಕುಮಟಾ: ಐಷಾರಾಮಿ ರೆಸಾರ್ಟಿನಲ್ಲಿ ನಡೆಯುತ್ತಿದ್ದ ಸರಾಯಿ ಪಾರ್ಟಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಗೋಕರ್ಣದ ದುಬ್ಬನಶಿ ಬಳಿಯ `ಲಿವಿನ್ ಹೌಸ್ ರೆಸ್ಟೊರೆಂಟ್’ನ ಮುಂದೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಅಲ್ಲಿ ಪ್ರಶಾಂತ ರಾಮಚಂದ್ರ ನಾಯಕ ಸರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಆ ಸ್ಥಳದಲ್ಲಿ…
ತವರು ಮನೆ ಆಸ್ತಿ: ಯಜಮಾನರ ನಡುವೆ ಹೊಡೆದಾಟ!
ಕಾರವಾರ: ಮದುವೆ ವೇಳೆ ಉಡುಗರೆಯಾಗಿ ದೊರೆತ ಪತ್ನಿ ತವರು ಮನೆ ಆಸ್ತಿಗಾಗಿ ಅಳಿಯರ ನಡುವೆ ಹೊಡೆದಾಟ ನಡೆದಿದೆ. ಲಕ್ಷ್ಮಣ ಪುರುಷೋತ್ತಮ ಮಾಳಸೆಕರ ಹಾಗೂ ದೀಪಕ ಮಾಯೇಕರ್ ಹೊಡೆದಾಡುಕೊಂಡ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಲಕ್ಷ್ಮಣ ಮಾಳಸೆಕರ್ ಅವರು ಪೆಟ್ರೋಲ್ ಬಂಕಿನಲ್ಲಿ ಕೆಲಸ…
ಭೂ ಕಂಪನ: ಜನ ಹೇಳಿದ್ದು ಸುಳ್ಳಾ?!!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಭೂಮಿ ಕಂಪನಿಸಿದ ಬಗ್ಗೆ ಸಾವಿರಾರು ಜನ ಅನುಭವ ಹಂಚಿಕೊoಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಜನ ಬರೆದುಕೊಂಡಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದನ್ನು ಅಲ್ಲಗಳೆದಿದೆ! ಉತ್ತರ ಕನ್ನಡ ಜಿಲ್ಲಾಡಳಿತದ ಅಧೀನದಲ್ಲಿ ಜಿಲ್ಲಾ…
ಜಯ ಕರ್ನಾಟಕ | ಜನಪರ ವೇದಿಕೆಗೆ ಹೊಸ ಸಾರಥಿ!
ಕಾರವಾರ: ಹಲವು ವರ್ಷಗಳಿಂದ ಕನ್ನಡ ವಿಷಯವಾಗಿ ಹೋರಾಟ ನಡೆಸುತ್ತಿರುವ ಜಯಕರ್ನಾಟಕ ಜನಪರ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಅವರು ಸಂಘಟನೆಗೆ ಶಕ್ತಿ ತುಂಬಲು ಕರೆ ನೀಡಿದ್ದು, ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್…
ಕೈಗಾ | ಅಣು ವಿದ್ಯುತ್ ಉದ್ಯೋಗಿಗಳಿಗೆ ನಿತ್ಯ ವಿಕಿರಣ ತಪಾಸಣೆ!
ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಗಳ ದೇಹದಲ್ಲಿರುವ ವಿಕಿರಣಗಳ ಬಗ್ಗೆ ಪ್ರತಿ ದಿನವೂ ತಪಾಸಣೆ ನಡೆಯುತ್ತದೆ. ಈ ಅಧ್ಯಯನದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. `ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಯ ದೇಹದಲ್ಲಿನ ಅಣು ವಿಕರಣಗಳ…
ವೃದ್ಧೆ ಮೇಲೆ ದ್ವೇಷ.. ಬಂಗಾರದ ಮೇಲೆ ಆಸೆ!
ಜೋಯಿಡಾ: ಬಂಗಾರದ ಮೇಲಿನ ಆಸೆಗೆ ವೃದ್ಧೆಗೆ ಹೊಡೆದು ಚಿನ್ನ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಕ್ಯಾಸಲ್ರಾಕ್ ಕಣಂಗಿಣಿ ರಸ್ತೆಯ ಲಕ್ಷ್ಮೀವಾಡ ಸಮೀಪ ವೃದ್ಧೆಯೊಬ್ಬರು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಬದುಕಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದ…
ದಾಳಿಂಬೆ ಹಣ್ಣು | ಕೆಜಿಗೆ 140ರೂ.. ಅದಾಗಿಯೂ ಹಣ್ಣಿನ ವ್ಯಾಪಾರಿಗೆ 3 ಲಕ್ಷ ರೂ ನಷ್ಟ!
ಶಿರಸಿ: ಮೈಸೂರಿನ ವ್ಯಾಪಾರಿಯಿಂದ ದಾಳಿಂಬೆ ಹಣ್ಣು ಖರೀದಿಸಲು ಹೋಗಿ ಶಿರಸಿ ಹಣ್ಣಿನ ವ್ಯಾಪಾರಿ 3 ಲಕ್ಷ ರೂ ಮೋಸ ಹೋಗಿದ್ದಾರೆ. ಶಿರಸಿ ಮರಾಠಿಕೊಪ್ಪದ ಮುನೀರ ಅಹ್ಮದ್ ಪ್ರತಿ ಕೆಜಿಗೆ 140ರೂ ದರದಲ್ಲಿ ದಾಳಿಂಬೆ ಹಣ್ಣು ಖರೀದಿ ಬಗ್ಗೆ ಮಾತನಾಡಿದ್ದರು. ಮೈಸೂರಿನ ರಿಜ್ವಾನ್…
ಸೂರು ನಿರ್ಮಾಣಕ್ಕೆ ಸಹಾಯ ಹಸ್ತದ ನೆರವು: ಬಡ ಮಹಿಳೆ ಕನಸು ಇದೀಗ ನನಸು!
ಮಂಗಳೂರು: ಜನಸೇವೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡದ `ಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್’ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ `ಸಹಾಯ ಹಸ್ತ ನೆರಳು ಮನೆ’ ನಿರ್ಮಿಸಿದೆ. ಡಿ 8ರಂದು ಬೆಳಗ್ಗೆ ಈ ಮನೆಯನ್ನು ರೇವತಿ ಅವರಿಗೆ ಹಸ್ತಾಂತರಿಸಲಾಗುತ್ತಿದೆ. ಈ ವೇಳೆ ಸಮಾಜ ಸೇವೆಯಲ್ಲಿ ಸಾಧನೆ…

ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: SP ಯಶೋಧಾ
MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ































