6
ದುಡಿದು ತಿನ್ನುವವರ ಮೇಲೆ ದುಷ್ಟರ ದಬ್ಬಾಳಿಕೆ!

ಶಿರಸಿ: ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡವರ ಮೇಲೆ ದುಷ್ಟರು ದಬ್ಬಾಳಿಕೆ ನಡೆಸಿದ್ದಾರೆ. ರಾತ್ರಿ ವೇಳೆ ಗೂಡಂಗಡಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅದನ್ನು ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ. ಭಾನುವಾರ ರಾತ್ರಿಯವರೆಗೂ ಶಿರಸಿಯ ಮಹಾಸತಿ ಸರ್ಕಲ್ ಬಳಿ ಇದ್ದ ಎರಡು ಗೂಡಗಂಡಿಗಳು ಸೋಮವಾರ…

ಅಗ್ನಿ ಅವಘಡ | ಬೆಂಕಿಯಲ್ಲಿ ಬೆಂದ ಬಾಳೆಕಾಯಿ ಚಿಪ್ಸು!

ಶಿರಸಿ: ಬಾಳೆಕಾಯಿ ಚಿಪ್ಸ್ ಮೂಲಕ ಗ್ರಾಮೀಣ ಜನರ ಬದುಕಿಗೆ ನೆರವಾಗಿದ್ದ ಪಾಕ್ಟರಿಗೆ ಬೆಂಕಿ ತಗುಲಿದೆ. ಶಿರಸಿ ಅಚನಳ್ಳಿಯಲ್ಲಿ ಆದೀಶ ನೇತ್ರೇಕರ್ ಅವರು ಚಿಪ್ಸ್ ತಯಾರಿಕಾ ಘಟಕ ಸ್ಥಾಪಿಸಿದ್ದರು. ಹಳ್ಳಿಭಾಗದಿಂದ ಬಾಳೆಕಾಯಿ ಖರೀದಿಸಿ ಅದನ್ನು ಚಿಪ್ಸ್ ಮಾಡಿ ಮಾರಾಟ ಮಾಡುತ್ತಿದ್ದರು. ಇದರಿಂದ ಕೆಲವರಿಗೆ…

ಬಡವರ ಮನೆಗೆ ಬೆಂಕಿ!

ಅoಕೋಲಾ: ಮನೆ ಮಾಲಕರು ಕೂಲಿ ಕೆಲಸಕ್ಕೆ ಹೋದಾಗ ಮನೆಗೆ ಬೆಂಕಿ ಬಿದ್ದ ಪರಿಣಾಮ ಸಕಲಬೇಣದ ರಾಮದಾಸ ನಾಯ್ಕ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಮನೆ ಹೊತ್ತಿ ಉರಿದ ಪರಿಣಾಮ ಆಭರಣ, ಹಣ ಹಾಗೂ ಮುಖ್ಯ ಕಾಗದ ಪತ್ರಗಳು ಸುಟ್ಟು ಬೂದಿಯಾಗಿದೆ. ಅವಘಡದ…

ಪುಗ್ಗಿ ಜೊತೆ ಹಾರಿ ಹೋದ ಬಾಲಕನ ಉಸಿರು!

ಹಳಿಯಾಳ: ಪುಗ್ಗಿ ಊದಿಸುವ ಬರದಲ್ಲಿ ಉಸಿರನ್ನು ಒಳಗೆ ತೆಗೆದುಕೊಂಡ ಬಾಲಕನ ಗಂಟಲಿನಲ್ಲಿ ಬಲೂನು ಸಿಲುಕಿದ ಪರಿಣಾಮ ನವೀನ ಬೆಳಗಾಂವ್ಕರ್ (13) ಸಾವು ಕಂಡಿದ್ದಾರೆ. ಜೋಗಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುವ ನವೀನ ನಾರಾಯಣ ಬೆಳಗಾಂವಕರ (13) ಸೋಮವಾರ ಪುಗ್ಗಿ…

ಸೇತುವೆಗೆ ನೇಣು ಹಾಕಿಕೊಂಡ ಯುವಕ!

ಅಂಕೋಲಾ: ಅವರ್ಸಾದ ರಾಜೇಶ ಗಾಂವಕರ (20) ಸೇತುವೆಗೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಮೂಡಕಟ್ಟಾ – ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿಕೊಂಡಿದ್ದು ಹಗ್ಗದ ಇನ್ನೊಂದು ತುದಿಗೆ ರಾಜೇಶ ಗಾಂವ್ಕರ್ ನೇತಾಡುತ್ತಿರುವುದನ್ನು ನೋಡಿ ಜನ ಕಕ್ಕಾಬಿಕ್ಕಿಯಾದರು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ…

ಕೋಟಿ ವೆಚ್ಚದ ಕಟ್ಟಡದ ಲಿಪ್ಟ್ ಹಾಳು!

ಕುಮಟಾ: ಕಳೆದ ವರ್ಷ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ತಹಶೀಲ್ದಾರ್ ಕಚೇರಿಯಲ್ಲಿ ಲಿಪ್ಟ್ ವ್ಯವಸ್ಥೆ ಸರಿಯಾಗಿಲ್ಲ. ಕಳೆದ ಒಂದು ತಿಂಗಳಿನಿ0ದ ಇಲ್ಲಿನ ಲಿಪ್ಟ್ ಕೆಲಸ ಮಾಡುತ್ತಿಲ್ಲ. ಸೋಮವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸುಧಾಕರ…

ಭೂ ಕಂಪನ | ಕೇಂದ್ರಕ್ಕೆ ಕಂಡಿದ್ದು ರಾಜ್ಯಕ್ಕೆ ಗೊತ್ತಾಗಲಿಲ್ಲ.. ಜನ ಹೇಳಿದ್ದು ಸತ್ಯ.. ಸರ್ಕಾರ ಹೇಳಿದ್ದು ಮಿಥ್ಯ!

ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ಭಾನುವಾರ ಬೆಳಗ್ಗೆ 11.59ಕ್ಕೆ ಭೂ ಕಂಪನವಾಗಿದೆ. ಭೂಮಿಯ 5ಕಿಮೀ ಆಳದಲ್ಲಿ ಕಂಪನವಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಭೂ ಕಂಪನದ ಬಗ್ಗೆ ದಾಖಲಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಭೂ ಕಂಪನ ಆಗಿರುವುದನ್ನು ಅಲ್ಲಗಳೆದಿದೆ!…

ಭೂ ಕಂಪನ | ಅಧ್ಯಯನಕ್ಕೆ ಬರಲಿದೆ ವಿಜ್ಞಾನಿಗಳ ತಂಡ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂ ಕಂಪನ ಅನುಭವ ಆಗಿದ್ದರೂ ಅದು ಮಾಪನದಲ್ಲಿ ದಾಖಲಾಗಿಲ್ಲ. ಹೀಗಾಗಿ ಕಂಪನದ ಅಧ್ಯಯನಕ್ಕಾಗಿ ಸೋಮವಾರ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಲಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ…

ದಶಕದ ನಂತರ ಸ್ವರ್ಣವಲ್ಲಿ ಶ್ರೀಗಳ ಗೋಕರ್ಣ ಪ್ರವಾಸ: ಭಕ್ತ ವಲಯದಲ್ಲಿ ಸಂತಸ!

ಕುಮಟಾ: 16 ವರ್ಷಗಳ ನಂತರ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಭಾನುವಾರ ಗೋಕರ್ಣ ಪ್ರವಾಸ ಮಾಡಿದ್ದಾರೆ. ಈ ಬಾರಿ ಅವರೊಂದಿಗೆ ಆನಂದ ಭೋಧೇಂದ್ರ ಸರಸ್ವತಿ ಸ್ವಾಮೀಜಿ ಸಹ ಆಗಮಿಸಿ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಸ್ವರ್ಣವಲ್ಲಿ ಶ್ರೀಗಳು ಶ್ರೀಕ್ಷೇತ್ರಕ್ಕೆ…

ಕಪೌಂಡಿಗೆ ಗುದ್ದಿದ ಬುಲೆರೋ: ಮೂರು ವರ್ಷದ ಮಗುವಿನ ಮೇಲೆ ಕಂಬ ಬಿದ್ದು ಕಂದಮ್ಮ ಸಾವು

ಹೊನ್ನಾವರ: ಮನೆಯಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಕಪೌಂಡ್’ಗೆ ಅಳವಡಿಸಿದ್ದ ಪಿಲ್ಲರ್ ಕಂಬ ಬಿದ್ದ ಪರಿಣಾಮ ಮಗು ಸಾವನಪ್ಪಿದೆ. ಗೊಬ್ಬರ ತುಂಬಲು ಬಂದ ಬುಲೇರೋ ವಾಹನ ಕಪೌಂಡ್’ಗೆ ಡಿಕ್ಕಿಯಾಗಿದ್ದರಿಂದ ಕಪೌಂಡ್ ಕಂಬ ಮಗುವಿನ ಮೇಲೆ ಬಿದ್ದಿದೆ. ಹೊನ್ನಾವರದ ಗುಣವಂತೆ ಬಳಿಯಿರುವ ಮುಗಳಿಯಲ್ಲಿ ಈ…

You cannot copy content of this page