ಸಂತೆಗೆ ಬಂದ ಮಹಿಳೆ ಸ್ಮಶಾನ ಪಾಲು!
ಯಲ್ಲಾಪುರ: ನಾಯ್ಕನಕೆರೆ ಬಳಿ ಭಾನುವಾರ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಯಲ್ಲಾಪುರ ಪೇಟೆಗೆ ಬಂದಿದ್ದ ಮಾವಿನಮನೆಯ ರವಿ ಗೌಡ (38) ಹಾಗೂ ಶಾರದಾ ಗೌಡ (32) ಮನೆಗೆ ಮರಳುತ್ತಿದ್ದರು. ಈ ಇಬ್ಬರು ಬೈಕಿನಲ್ಲಿ ಹೋಗುತ್ತಿರುವಾಗ ಹಿಂದಿನಿoದ ಬಂದ ಲಾರಿ ಬೈಕಿಗೆ ಗುದ್ದಿತು.…
ಪರಿಚಿತನ ಜೊತೆ ಬಂದ ಅನಾಮಿಕ ವ್ಯಕ್ತಿ ಸಾವು
ಕಾರವಾರ: ಸಿದ್ಧರದ ಸುರಭಿ ವೃದ್ಧಾಶ್ರಮಕ್ಕೆ ಆರು ತಿಂಗಳ ಹಿಂದೆ ದಾಖಲಾಗಿದ್ದ ವೃದ್ಧನೊಬ್ಬ ಸಾವನಪ್ಪಿದ್ದು, ಆತನ ವಾರಸುದಾರರ ಹುಡುಕಾಟ ನಡೆದಿದೆ. ಆರು ತಿಂಗಳ ಹಿಂದೆ ಅಪರಿಚಿತರೊಬ್ಬರು 60 ವರ್ಷದ ವೃದ್ಧರನ್ನು ಆಶ್ರಮಕ್ಕೆ ತಂದು ಬಿಟ್ಟಿದ್ದರು. ಆ ವೃದ್ಧರು ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ಎದ್ದು…
ಮೂವರ ಜೀವ ಕಾಪಾಡಿದ ಮೀನುಗಾರ ಮಕ್ಕಳು!
ಹೊನ್ನಾವರ: ಮೋಜು-ಮಸ್ತಿಯಲ್ಲಿ ತೊಡಗಿದ್ದ ಮೂವರು ಹುಡುಗಿಯರು ಅಪಾಯಕ್ಕೆ ಸಿಲುಕಿದ್ದು ಸಾಹಸಿ ಮೀನುಗಾರರು ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಭಾನುವಾರ ಹುಬ್ಬಳ್ಳಿಯ ಐವರು ಸ್ನೇಹಿತೆಯರು ಹೊನ್ನಾವರದ ಇಕೋ ಬೀಚಿಗೆ ಬಂದಿದ್ದರು. ಕಡಲತೀರದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ಅವರು ಅಪಾಯದ ಮುನ್ಸೂಚನೆಯನ್ನು ಮೀರಿ ಸಮುದ್ರಕ್ಕೆ ಹಾರಿದ್ದರು.…
ಕಾಳಮ್ಮ ದೇವಿ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ
ಯಲ್ಲಾಪುರ: ಕಾಳಮ್ಮನಗರದ ಕಾಳಮ್ಮ ದೇವಿ ದೇವಾಲಯದಲ್ಲಿ ನ 29ರ ಶುಕ್ರವಾರ ಕಾರ್ತಿಕ ದೀಪೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಆ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರ ನಸುಕಿನಿಂದ ರಾತ್ರಿ 8 ಗಂಟೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ದುರ್ಗಾದೀಪ ನಮಸ್ಕಾರ…
ರಮೇಶ-ದಿನೇಶನ ನ್ಯಾನ್ಯೋ ಪ್ರವಾಸ: ಕನ್ಯೆ ಹುಡುಕಾಟಕ್ಕೆ ಹೊರಟವ ಕೈಲಾಸಕ್ಕೆ!
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಕಾರು ಚಲಾಯಿಸುತ್ತಿದ್ದ ರಮೇಶ ನಾಯ್ಕ ಸಾವನಪ್ಪಿದ್ದಾರೆ. ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಭಾನುವಾರ ಹೊನ್ನಾವರ ಕುಮಟಾ ಮಾರ್ಗವಾಗಿ ಅಂಕೋಲಾ ಕಡೆಗೆ ನ್ಯಾನೋ ಕಾರು ಓಡಿಸಿಕೊಂಡು ಬರುತ್ತಿದ್ದರು.…
ಮಾದಕ ವ್ಯಸನ ಸೇವಿಸಿದ ಮೆಕಾನಿಕ್: ಜೊತೆಗಿದ್ದ ಕೂಲಿಗೂ ಗಾಂಜಾ ಚಟ!
ಯಲ್ಲಾಪುರ: ಲಿಂಗನಕೊಪ್ಪ ಕ್ರಾಸಿನ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಇಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನ 23ರಂದು ಸಂಜೆ 6.45ಕ್ಕೆ ಆರತಿಬೈಲಿನ ಮೆಕಾನಿಕ್ ಗುರುಪ್ರಸಾದ ಇಂಗಳಗಿ (20) ಹಾಗೂ ದೋಣಗಾರದಲ್ಲಿ ಕೂಲಿ ಕೆಲಸ ಮಾಡುವ ಹರೀಶ ಭೂಪತಿ ಸಿದ್ದಿ (19) ಗಾಂಜಾ ಸೇವಿಸಿದ…
ಕೈಗಾ | ಮತ್ತೊಂದು ಬಸ್ಸಿಗೆ ಹೊಗೆ!
ಕಾರವಾರ: ಕೈಗಾ ಅಣು ವಿದ್ಯುತ್ ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ನವೆಂಬರ್ 8ರಂದು ಅಗ್ನಿಗಾಹುತಿಯಾಗಿದ್ದು, ಇದೀಗ ಇನ್ನೊಂದು ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಶನಿವಾರ ಸಂಜೆ ವೇಳೆ ಕೈಗಾ ಅಣು ಘಟಕದ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ಕುಚೇಗಾರ್ ಬಳಿ ಅಗ್ನಿ ಅನಾಹುತಕ್ಕೆ ಒಳಗಾಗಿದೆ.…
ಅರಣ್ಯ ಇಲಾಖೆ ಉದ್ಯಾನ: ಕಾಸು ಕೊಟ್ಟು ಕಸ ನೋಡಿ!
ಭಟ್ಕಳ: ಮುರುಡೇಶ್ವರ ದೇವಾಲಯ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಹಾಳು ಬಿದ್ದಿದೆ. ಅದಾಗಿಯೂ ಉದ್ಯಾನವನ ಪ್ರವೇಶಕ್ಕೆ ಅರಣ್ಯ ಇಲಾಖೆ 20ರೂ ಹಣ ಪಡೆಯುತ್ತಿದೆ! ಪ್ರವೇಶದ್ವಾರದಲ್ಲಿಯೇ ಕೂರುವ ಗುತ್ತಿಗೆ ಸಿಬ್ಬಂದಿ ಪಡೆದ ಕಾಸಿಗೆ ರಸೀದಿ ನೀಡುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ `ಮಿಶನ್ ಹಾಳಾಗಿದೆ’…
ಬೈಕಿಗೆ ಗುದ್ದಿದ ಬಸ್ಸು: ದಂಪತಿಗೆ ಪೆಟ್ಟು
ಹೊನ್ನಾವರ: ಬೈಕಿನಲ್ಲಿ ಸಂಚರಿಸುತ್ತಿದ್ದವರಿಗೆ ಕೆಎಸ್ಆರ್ಟಿಸಿ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಮಂಕಿಯ ಉದಯ ಮಾಬ್ಲು ನಾಯ್ಕ ಹಾಗೂ ವಿಜಯಾ ಉದಯ ನಾಯ್ಕ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಕಿನಲ್ಲಿ ಸಂಚರಿಸುತ್ತಿದ್ದರು. ಭಟ್ಕಳ-ಹೊನ್ನಾವರ ಮಾರ್ಗದಲ್ಲಿ ವೇಗವಾಗಿ ಬಸ್ಸು ಓಡಿಸಿಕೊಂಡು ಬಂದ…
ಕಾರವಾರ ಬಸ್ ನಿಲ್ದಾಣ | ಇಲ್ಲಿ ಬೈಕ್ ಕದಿಯುವುದು ಚಪ್ಪಲಿ ಎಗರಿಸುವುದಕ್ಕಿಂತಲೂ ಸಲೀಸು!
ಕಾರವಾರ: ನಿವೃತ್ತ ಸರ್ಕಾರಿ ನೌಕರ ವಿಷ್ಣು ರಾಣೆ ಅವರ ಬೈಕ್ ಕಳ್ಳತನವಾಗಿದೆ. ನಂದನಗದ್ದಾದ ಟೀಚರ್ಸ ಕಾಲೋನಿಯ ವಿಷ್ಣು ವಿಶ್ವನಾಥ ರಾಣೆ (66) ಅವರು ನ 21ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ಬಸ್ ನಿಲ್ದಾಣದ ಹಿಂದೆ ತಮ್ಮ ಬೈಕ್ ನಿಲ್ಲಿಸಿದ್ದರು. ರಾತ್ರಿ…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು






























