ಸಾವಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ
ಹಳಿಯಾಳ: ಭಜಂತ್ರಿಗಲ್ಲಿಯ ಕಾಶವ್ವ ವಡ್ಡರ್ (20) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಶವ್ವ ವಡ್ಡರ್ ಹುಬ್ಬಳ್ಳಿಯಲ್ಲಿ ನರ್ಸಿಂಗ್ ಓದುತ್ತಿದ್ದರು. ಅತ್ಯಂತ ಸೂಕ್ಷ್ಮ ಸ್ವಭಾವದವರಾಗಿದ್ದ ಅವರು ಸಣ್ಣ ಪ್ರಮಾಣದಲ್ಲಿ ನಿಂದಿಸಿದರೂ ನೊಂದುಕೊಳ್ಳುತ್ತಿದ್ದರು. ನ 22ರಂದು ಮನೆಯಲ್ಲಿದ್ದ ಅವರು ಕೊಣೆಯಲ್ಲಿದ್ದ ಸ್ಲಾಪಿನ ಹುಕ್ಕಿಗೆ ಸೀರೆ ಕಟ್ಟಿ ಕುತ್ತಿಗೆಗೆ ಕುಣಿಕೆ…
ಕೈಗಾ: ಅಣು ವಿಜ್ಞಾನಿಯ ತಾಯಿ ನಿಗೂಢ ನಾಪತ್ತೆ
ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿ ವಿನಾಯಕ ಪ್ರಸಾದ ಅವರ ತಾಯಿ ನಿಗೂಢವಾಗಿ ಕಾಣೆಯಾಗಿದ್ದಾರೆ. ವಿನಾಯಕ ಪ್ರಸಾದ ಅವರ ತಾಯಿ ದೇವರಮ್ಮ ಅವರು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತರಾಗಿದ್ದರು. 70 ವರ್ಷದ ಅವರು ತಮ್ಮ ಚಿತ್ರದುರ್ಗದ ಹಿರಿಯೂರಿನಲ್ಲಿ ಒಬ್ಬರೇ ಇರುತ್ತಿದ್ದ…
ಕುಟುಂಬ ಕಲಹ: ರಾತ್ರಿ ಹೊರಟ ಹೆಣ್ಮಗಳು ಹೋಗಿದ್ದಾದರೂ ಎಲ್ಲಿ?
ಸಿದ್ದಾಪುರ: ತಂದೆ ಬೈಗುಳಕ್ಕೆ ಬೆದರಿದ ಗೌರಿ ಬೇಸ್ತ (25) ರಾತ್ರಿ ವೇಳೆ ಮನೆ ಬಿಟ್ಟು ಹೋಗಿದ್ದು, ಇಡೀ ಕುಟುಂಬದವರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಹೊಸೂರು ಜನತಾ ಕಾಲೋನಿಯ ಜ್ಞಾನದೇವ ಬೇಸ್ತಾ ಅವರ ಮನೆಯಲ್ಲಿ ನ 21ರ ಸಂಜೆ 7 ಗಂಟೆಗೆ…
ಕಾಲೇಜು ಮಕ್ಕಳ ಪ್ರತಿಭೆ ಪ್ರದರ್ಶನ: ಕೆನರಾ ಕಾಲೇಜಿಗೆ ಬಹುಮಾನಗಳ ಸುರಿಮಳೆ!
ಕುಮಟಾ: ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ವಿಭಾಗದಲ್ಲಿ ಸಹ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಸರಸ್ವತಿ ಪಿಯು ಕಾಲೇಜಿಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಾಧನೆ…
ಬಾಲಕಿ ಮೇಲೆ ಅತ್ಯಾಚಾರ: ಕ್ರೂರಿಗೆ 20 ವರ್ಷ ಜೈಲು!
ಶಿರಸಿ: ಬಾಲಕಿ ಅತ್ಯಾಚಾರ ಆರೋಪ ಸಾಭೀತಾದ ಹಿನ್ನಲೆ ಸುನೀಲ ಬೋವಿವಡ್ಡರ್ ಎಂಬಾತನಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ರೂ ದಂಡ ಪಾವತಿಸಲು ಸೂಚಿಸಿದೆ. ಶಿರಸಿ ತಾಲೂಕಿನ ಕುಪಗಡ್ಡೆಯ ಸುನೀಲ್ ಸುರೇಶ ಬೋವಿವಡ್ಡರ್ 2021ರ ನವೆಂಬರ್…
ಗಾಣಕ್ಕೆ ಅರೆಯಬೇಕಿದ್ದ ಕಬ್ಬು ಅಗ್ನಿಗೆ!
ಮುಂಡಗೋಡ : ಹುಲಿಹೊಂಡದಲ್ಲಿ ಬೆಳೆದಿದ್ದ 5 ಎಕರೆ ಕಬ್ಬು ಅಗ್ನಿಗೆ ಆಹುತಿಯಾಗಿದೆ. ಶನಿವಾರ ಮಧ್ಯಾಹ್ನ ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಕಬ್ಬಿನ ಗದ್ದೆ ಹೊತ್ತಿ ಉರಿಯಿತು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದರು. ಅದಾಗಿಯೂ ಅಪಾರ ಪ್ರಮಾಣದ ಕಬ್ಬು ಕರಕಲಾಗಿದೆ. ಶಂಕ್ರಯ್ಯ…
ವಿಧಾನಸೌಧ ತಲುಪಿದ S News ಡಿಜಿಟಲ್: ತಜ್ಞರ ವರದಿ ನೀಡುವಂತೆ ಸಚಿವರ ಸೂಚನೆ!
`ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!’ ಎಂಬ ವರದಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಲುಪಿದ್ದು, ತಜ್ಞರ ತಂಡ ರಚಿಸಿ ಅಧ್ಯಯನ ನಡೆಸುವಂತೆ ಸಚಿವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ವ್ಯಾಪಕ ಪ್ರಮಾಣದಲ್ಲಿ ಮಳೆಯಾದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಎದುರಾದ ಜಲಕ್ಷಾಮದ…
ಮಗುವಿನ ಮೇಲೆ ಮಂಗಳಮುಖಿಯರ ಆಕ್ರಮಣ!
ಮುಂಡಗೋಡ: ಬೀದಿ ಬೀದಿ ಅಲೆದು ಭಿಕ್ಷೆ ಬೇಡುವ ಮಂಗಳಮುಖಿಯರ ತಂಡವೊoದು ಕಾಸು ಕೊಡದ ಕಾರಣ ಅಂಗಡಿಯೊoದರ ಗಾಜುಗಳನ್ನು ಒಡೆದಿದ್ದಾರೆ. ಜೊತೆಗೆ ಅಂಗಡಿ ಮಾಲಕ ಹಾಗೂ ಅಲ್ಲಿದ್ದ ಪುಟ್ಟ ಕಂದಮ್ಮನಿಗೆ ಥಳಿಸಿ ಗಾಯಗೊಳಿಸಿದ್ದಾರೆ. ನ 23ರಂದು ಹುಬ್ಬಳ್ಳಿಯ ಆರು ಮಂಗಳಮುಖಿಯರ ತಂಡ ಮುಂಡಗೋಡಿಗೆ…
ಕಳ್ಳ ಮರಳು.. ಕದ್ದು ಸಾಗಾಟ: ಸಿಕ್ಕಿಬಿದ್ದ ಚಾಲಕ ಹೇಳಿದ್ದು ಕಾಕಣ್ಣ-ಗುಬ್ಬಣ್ಣನ ಕಥೆ!
ಯಲ್ಲಾಪುರ: ಸಾಮರ್ಥ್ಯಕ್ಕಿಂತಲೂ ಅಧಿಕ ಬಾರದ ಮರಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನ 16ರ ಸಂಜೆ ಸಬಗೇರಿ ಸಂಕಲ್ಪದ ಬಳಿ ಪಿಎಸ್ಐ ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಕೃಷ್ಣ ಮಾತ್ರೋಜಿ ಜೊತೆಯಾಗಿ ವಾಹನಗಳ ತಪಾಸಣೆ…
ಕಾರ್ಮಿಕನಿಗೆ ಗುದ್ದಿದ ಕಾರು: 20 ಅಡಿ ಹಾರಿಬಿದ್ದ ಕೂಲಿಯಾಳು!
ಕುಮಟಾ: ಜೀಪು ಹತ್ತಲು ತಯಾರಾಗಿದ್ದ ಕಾರ್ಮಿಕನಿಗೆ ಕಾರು ಗುದ್ದಿದ ಪರಿಣಾಮ ಸಾಗರ ರಾತೋಡ್ ಎಂಬ ಕೂಲಿಯಾಳು 20 ಅಡಿ ಹಾರಿ ಬಿದ್ದು ಗಾಯಗೊಂಡಿದ್ದಾರೆ. ನ 20ರಂದು ಹಿರೇಗುತ್ತಿ ಗ್ರಾಮದ ಮಕರ ಹೊಟೇಲ್ ಹತ್ತಿರ ಬಳಿ ಈ ಅಪಘಾತ ನಡೆದಿದೆ. ತೀರ್ಥಹಳ್ಳಿಯ ಪ್ರದೀನ್…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು































