6
ಆಸ್ಪತ್ರೆ ಮುಂದೆ ಅಪಘಾತ: ಮಹಿಳೆಯ ಕೈ ಮುರಿದ ಬೈಕ್ ಚಾಲಕ!

ಕುಮಟಾ: ನಿವೃತ್ತ ಉಪನ್ಯಾಸಕ ಪ್ರಕಾಶ ನಾಯಕ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಾಯಕ ನಡೆದು ಹೋಗುತ್ತಿದ್ದಾಗ ಮನೀಷ ನಾಯಕ ಎಂಬಾತ ಬೈಕ್ ಗುದ್ದಿದ್ದು, ವಿಜಯಲಕ್ಷ್ಮಿ ನಾಯಕ ಅವರು ಗಾಯಗೊಂಡಿದ್ದಾರೆ. ಕಾರವಾರದ ಕೆಎಚ್‌ಬಿ ಕಾಲೋನಿಯ ಪ್ರಕಾಶ ನಾಯಕ ನ 14ರಂದು ತಮ್ಮ ಪತ್ನಿ…

ಮೂರೇ ತಿಂಗಳಿನಲ್ಲಿ ಮುಕ್ತಾಯಗೊಂಡ ಕೋಟಿ ವೆಚ್ಚದ ದತ್ತ ಮಂದಿರ!

ಯಲ್ಲಾಪುರ: ಕಳೆದ ಮೂರು ತಿಂಗಳ ಹಿಂದೆ ಪುಟ್ಟ ಗುಡಿ ಸುತ್ತಲು ಗುಡ್ಡ-ಮಣ್ಣು ಹಾಗೂ ನೀರಿನಿಂದ ಕೂಡಿದ್ದ ನಾಯ್ಕನಕೆರೆ ಪ್ರದೇಶದಲ್ಲಿ ಇದೀಗ ಸುಂದರ ದತ್ತ ಮಂದಿರ ತಲೆ ಎತ್ತಿದೆ. ಹಗಲು-ರಾತ್ರಿ ಶಿಲ್ಪಿಗಳು ಶ್ರಮಿಸಿದ ಕಾರಣ ಅಲ್ಪ ದಿನಗಳಲ್ಲಿ ಅಪಾರ ವಿಸ್ತೀರ್ಣದ ದೇಗುಲ ನಿರ್ಮಾಣವಾಗಿದೆ.…

ಸೈಕಲ್ ಸವಾರನಿಗೆ ಗುದ್ದಿದ ರಿಕ್ಷಾ

ಭಟ್ಕಳ: ಸೈಕಲ್ ಸವಾರ ನಾರಾಯಣ ನಾಯ್ಕ ಅವರಿಗೆ ರಿಕ್ಷಾ ಗುದ್ದಿದ ನಾರಾಯಣ ಜೋಗಿ ನೆಲಕ್ಕೆ ಬಿದ್ದ ಸೈಕಲ್ ಸವಾರನ ಮೇಲೆ ರಿಕ್ಷಾ ಹತ್ತಿಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಭಟ್ಕಳ ಮುಂಡಳ್ಳಿ ಡಿಪಿ ರಸ್ತೆಯ ನಾರಾಯಣ ದೇವಯ್ಯ ನಾಯ್ಕ ನ 21ರಂದು…

ಈ ಸರ್ಕಾರಿ ಶಾಲೆ ಇನ್ನಷ್ಟು ಸ್ಮಾರ್ಟ: ಮಕ್ಕಳ ಕಲಿಕೆಗೆ ಇಂಟರ್‌ನೆಟ್ ಸೇವೆ!

ಯಲ್ಲಾಪುರ: ತಾಲೂಕಿನ ಸವಣಗೇರಿ ಶಾಲೆಗೆ ದಾನಿಗಳ ನೆರವಿನಿಂದ ಇಂಟರ್‌ನೆಟ್ ಸೇವೆ ಒದಗಿಸಲಾಗಿದೆ. ನಾನಾ ಭಾಗದ ಸಂಪನ್ಮೂಲ ವ್ಯಕ್ತಿಗಳು ಆನ್‌ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. `ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವಿಕೆ, ಗಣಿತದ ಪ್ರಾತ್ಯಕ್ಷಿಕೆ, ವಿಜ್ಞಾನ ಪಾಠ ಹಾಗೂ…

ಅಡಿಕೆಗೆ ಕಾನ್ಸರ್ ಪ್ರಶಸ್ತಿ: ಸಾವಯವ ಅಡಿಕೆಗೆ ಮಾತ್ರ ಭವಿಷ್ಯ!

ಸಾವಯವ ಅಡಿಕೆ ಎಂಬ ಶಬ್ದ ಕೇಳಿದ ಕೂಡಲೇ ಶಿರಸಿ ಮತ್ತು ಮಲೆನಾಡು ಭಾಗದ ರೈತರಿಗೆ ಆಶ್ಚರ್ಯ ಅನ್ನಿಸುತ್ತದೆ. ಸಾವಯವ ಆರ್ಗನಿಕ್ ಶಬ್ದ ಸಾಫ್ಟ್ವೇರ್ ಇಂಜಿನಿಯರ್ ಗಳಲ್ಲಿ ಬೆಂಗಳೂರು ತಲುಪಿದವರಿಗೆ ಅತ್ಯಂತ ಪ್ರಿಯ ಶಬ್ದ. ಅಡಿಕೆಗೂ ಸಾವಯುವ ಬಂತಾ ಎಂಬ ಪ್ರಶ್ನೆ ಅವರನ್ನು…

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಾಂತ್ವಾನ ಹೇಳಿ ಸಹಾಯ ಮಾಡಿದ ಮಹಿಳಾ ಪೊಲೀಸ್

ಯಲ್ಲಾಪುರ: ಹೈಸ್ಕೂಲ್ ಹುಡುಗಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದವರ ವಿರುದ್ಧ ದೂರು ದಾಖಲಾಗಿದ್ದು, ಸಂತ್ರಸ್ತೆಗೆ ಪೊಲೀಸರು ಧೈರ್ಯ ತುಂಬಿ ಸಾಂತ್ವಾನ ಹೇಳಿದ್ದಾರೆ. ಮಂಚಿಕೇರಿ ಭಾಗದಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಗೆ ನಂದನ್ ಎಂಬಾತ ಪರಿಚಯವಾಗಿದ್ದು, ಆಕೆಯನ್ನು ಆತ ಕಾಡಿಸುತ್ತಿದ್ದ. ಎರಡು ವಾರದ ಹಿಂದೆ…

ನಸುಕಿನ ವೇಳೆ ಜೂಜಾಟ | ಐವರ ಸೆರೆ: ಏಳು ಜನ ಪರಾರಿ!

ಮುಂಡಗೋಡ: ತಡರಾತ್ರಿಯವರೆಗೂ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 16850ರೂ ಹಣದ ಜೊತೆ ಐದು ಜನ ಸಿಕ್ಕಿಬಿದ್ದಿದ್ದು, ಪೊಲೀಸರನ್ನು ಕಂಡ 7 ಜನ ಓಡಿ ಪರಾರಿಯಾಗಿದ್ದಾರೆ. ನ 22ರ ನಸುಕಿನ 1 ಗಂಟೆಗೆ ಕರಿಗಿನಕೊಪ್ಪ ಗ್ರಾಮದ ದೇವರಕೆರೆ ಅಂಗಳದಲ್ಲಿ…

ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!

ಯಲ್ಲಾಪುರ: ಸಂಕಲ್ಪ ಮುಂದಿನ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಶುಕ್ರವಾರ ಸಂಜೆ ಲಾರಿಯೊಂದು ನಿಂತಿದ್ದು, ಅದರೊಳಗೆ ಚಾಲಕ ಸಾವನಪ್ಪಿರುವುದು ಪತ್ತೆಯಾಗಿದೆ. ಚಾಲು ಸ್ಥಿತಿಯಲ್ಲಿದ್ದ ಲಾರಿಯ ಚಾವಿ ತಿರುಗಿಸಿ ಪೊಲೀಸರೇ ಅಪಾಯ ತಪ್ಪಿಸಿದ್ದಾರೆ. ತಮಿಳುನಾಡು ಮೂಲದ ಲಾರಿಯನ್ನು ಅಣ್ಣಾದೊರೈ ಎಂಬಾತ ಓಡಿಸಿಕೊಂಡು ಬಂದಿದ್ದ. ಆತ…

ಆ ಬರ್ಮೋಡಾ ಚಡ್ಡಿ ಮಾಲಕ ಯಾರು? ಎಲ್ಲಿಯವ? ಮುಂದುವರೆದ ಹುಡುಕಾಟ!

ಕಾರವಾರ: ಗುಲಾಬಿ ಬಣ್ಣದ ಟೀಶರ್ಟ ಹಾಗೂ ಜೀನ್ಸ ಬರ್ಮೋಡಾ ಚಡ್ಡಿ ಧರಿಸಿದ ವ್ಯಕ್ತಿಯೊಬ್ಬ ನಂದನಗದ್ದಾ ಹೈಸ್ಕೂಲ್ ಮುಂದೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ. ಆತ ಯಾರು? ಎಲ್ಲಿಯವ? ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಪೊಲೀಸರು ಆತನ ಬಗ್ಗೆ ಹುಡುಕಾಟದಲ್ಲಿದ್ದಾರೆ. ರಸ್ತೆ ಪಕ್ಕ ಬಿದ್ದಿದ್ದ 35 ವರ್ಷದ…

ಆಗ ಚಾಲಕನಿಗೆ ಬೆಂಬಲ: ಇದೀಗ ಅಧಿಕಾರಿಗೆ ಬೆಂಬಲ: ದಿಕ್ಕು ಬದಲಿಸಿದ ಕರವೇ ಹೋರಾಟ!

ಕಾರವಾರ: ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಡಿದ ಹಲ್ಲೆ ವಿರುದ್ಧ ಮಾಜಾಳಿಯಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ಲಾರಿ ಚಾಲಕನ ವಿರುದ್ಧ ತಿರುಗಿಬಿದ್ದಿದೆ. `ಅಬಕಾರಿ ಅಧಿಕಾರಿಗಳು ತಪ್ಪೇ ಮಾಡಿಲ್ಲ’ ಎಂದು ಆ…

You cannot copy content of this page