6
ಕ್ರಿಯಾಶೀಲ ಶಿಕ್ಷಕನಿಗೆ ದೊರೆತ ನೌಕರರ ಸಂಘದ ಅಧ್ಯಕ್ಷ ಸ್ಥಾನ: ಗ್ರಾಮಸ್ಥರಿಂದ ಸನ್ಮಾನ

ಯಲ್ಲಾಪುರ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರಿಗೆ ಸವಣಗೇರಿ ಗ್ರಾಮಸ್ಥರು ಸನ್ಮಾನಿಸಿದರು. ಸಂಜೀವಕುಮಾರ ಹೊಸ್ಕೇರಿ ಅವರು ಕಳೆದ 2 ವರ್ಷಗಳಿಂದ ಸವಣಗೇರಿ ಶಾಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಮುಖ್ಯಾಧ್ಯಪಕರಾಗಿರುವ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಕಾರ್ತಿಕ…

ಎರಡು ಲಾರಿಗಳ ನಡುವೆ ಅಪಘಾತ: ಪೊಲೀಸ್ ದೂರು

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುದ್ದಿದ್ದು, ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ. ಕುಣಗಿನಕೊಪ್ಪ ಕ್ರಾಸಿನ ಬಳಿಯ ಆಕಾಶ ರೋಡ್‌ಲೈನ್ ಗ್ಯಾರೇಜ್ ಬಳಿ ಅಕ್ತರ್ ಅಲಿ ಎಂಬಾತ ತಾನು…

ವಾಸ್ತವ್ಯದ ಶೆಡ್ಡಿಗೆ ಗುದ್ದಿದ ಕಾರು: ಮೂವರಿಗೆ ಗಾಯ

ಶಿರಸಿ: ಗಾಂಧೀನಗರದ ಲಕ್ಷ್ಮೀ ಶಿರಾಲಿ ಅವರು ವಾಸವಾಗಿದ್ದ ಶೆಡ್ಡಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಶೆಡ್ಡಿನ ಜೊತೆ ಕಾರಿಗೂ ಹಾನಿಯಾಗಿದೆ. ಶಿರಸಿ ಗಾಂಧೀನಗರದ ರಂಜತ್ ಬಾಲಚಂದ್ರ ಹೆಗಡೆ (25) ಶಾಂತಿನಗರದ ವಿಶಾಲ ನಾಯ್ಕ ಹಾಗೂ ಅನಘಾ ಹೆಗಡೆ ಎಂಬಾತರನ್ನು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು.…

ಮುಸ್ಸಂಜೆ ಶಿವ: ಸತ್ಯಂ.. ಶಿವಂ.. ಸುಂದರಂ!

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿತಾಣವೂ ಹೌದು. ಈ ಮುರುಡೇಶ್ವರದ ಸೊಬಗನ್ನು ಖ್ಯಾತ ವೈದ್ಯ ಹರಿಪ್ರಸಾದ ಕೇಣಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅತ್ಯದ್ಬುತವಾಗಿ ಕ್ಲಿಕ್ಕಿಸಿದ್ದಾರೆ. ಹರಿಪ್ರಸಾದ ಕೇಣಿ ಅವರು ಮುರುಡೇಶ್ವರದ ಅಂಚೆ ಕಚೇರಿ ಬಳಿ `ತಾಜ್ ಕ್ಲಿನಿಕ್’…

ಐಷಾರಾಮಿ ಕಾರಿಗೆ ಗುದ್ದಿದ ಖಾಸಗಿ ಬಸ್ಸು: ಇಂಜಿನಿಯರ್ ದಂಪತಿಗೆ ಗಾಯ

ಸಿದ್ದಾಪುರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬಸ್ಸು ಗುದ್ದಿದ ಪರಿಣಾಮ ಶಿವಮೊಗ್ಗ ಮೂಲದ ಇಂಜಿನಿಯರ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ನ 22ರಂದು ಇಂಜಿನಿಯರ್ ಮುರುಳಿ ಎಸ್ (34) ಅವರು ತಮ್ಮ ಐಷಾರಾಮಿ ಕಾರಿನಲ್ಲಿ ಪತ್ನಿ ಜಯಶ್ರೀ (22) ಜೊತೆ ಸಂಚರಿಸುತ್ತಿದ್ದರು.…

100ರ ನಂತರವೂ ಮತ್ತೆ ಮೂರು ವರ್ಷ ಬದುಕಿದ ಕೃಷಿಕ!

ಯಲ್ಲಾಪುರ: ಆನಗೋಡು ಕಾರೆಮನೆಯ ಗಣಪತಿ ಭಟ್ಟರು 103 ವರ್ಷಗಳ ಕಾಲ ಸಾತ್ವಿಕ ಜೀವನ ನಡೆಸಿ ಈ ಲೋಕದ ಯಾತ್ರೆ ಮುಗಿಸಿದರು. ಇಳಿ ವಯಸ್ಸಿನಲ್ಲಿ ಸಹ ಅತ್ಯಂತ ಲವಲವಿಕೆಯಿಂದ ಬದುಕಿದ್ದರು. ಕಿವಿ ಕೇಳದಿರುವುದನ್ನು ಹೊರತುಪಡಿಸಿ ಅವರ ಬೇರೆ ಯಾವ ನ್ಯೂನ್ಯತೆಗಳು ಅವರಲ್ಲಿರಲಿಲ್ಲ. ಬಾಲ್ಯದ…

ಸರ್ಕಾರಿ ಬಸ್ಸು ಧಗ ಧಗ!

ಕುಮಟಾ: ಬಸ್ ಡಿಪೋದಲ್ಲಿ ನಿಲ್ಲಿಸಿದ್ದ ಸಾರ್ವಜನಿಕ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಬಸ್ಸಿನ ಅಗ್ನಿಸ್ಪರ್ಶಕ್ಕೆ ಈವರೆಗೂ ಕಾರಣ ಗೊತ್ತಾಗಿಲ್ಲ. ರವಿವಾರ ಸಂಜೆ ಸಂಚಾರ ಮುಗಿಸಿ ಡಿಪೋ ಸೇರಿದ ಬಸ್ಸು ಅಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಬಸ್ಸು ಚಾಲಕ ಸಹ ಬಸ್ಸಿನ ಬಾಗಿಲು-ಕಿಟಕಿ ಬಂದ್ ಮಾಡಿ…

ಭವಿಷ್ಯದ ರಾಜಕೀಯಕ್ಕೆ ಹೋರಾಟದ ತಂತ್ರ: ಫಲಿಸುವ ಸಾಧ್ಯತೆಗಳಿಲ್ಲ ಉದ್ಬವ ಮೂರ್ತಿಯ ಮಂತ್ರ!

ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಅನಂತಮೂರ್ತಿ ಹೆಗಡೆ ಅವರಿಗೆ ಕೃಷಿ ಮೋರ್ಚಾ ಉಪಾಧ್ಯಕ್ಷ ಹುದ್ದೆ ನೀಡಿರುವುದು ಬಿಜೆಪಿಯ ಹುಚ್ಚುಗಾರಿಕೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹುಟ್ಟಿದ ಹೋರಾಟದ `ಉದ್ಬವ ಮೂರ್ತಿ’ ತಮ್ಮ ಭವಿಷ್ಯದ ರಾಜಕೀಯ ಬುನಾದಿಗಾಗಿ ಇದೀಗ…

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

ಭಟ್ಕಳ: ದೇವರ ಮುಂದೆ ಹಚ್ಚಿದ ದೀಪ ಇಡೀ ಮನೆ ಸುಟ್ಟಿದೆ. ಜ್ವಾಲೆ ಉರಿದ ತಾಪಕ್ಕೆ ಮನೆಯಲ್ಲಿದ್ದ ಶಾಲಾ ಮಕ್ಕಳ ಪಠ್ಯ, ಬಟ್ಟೆ-ಬ್ಯಾಗುಗಳ ಜೊತೆ ಆಹಾರ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಬೆಳ್ನಿ ಗ್ರಾಮದ ಜ್ಯೋತಿ ಮೋಹನ ನಾಯ್ಕ ಅವರು ದೇವರಿಗೆ ದೀಪ ಹಚ್ಚಿ…

ಸೌಂದರ್ಯದ ಗಣಿ ಈ ಸಾತೊಡ್ಡಿ!

ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಇದೀಗ ಸಕಾಲ. ದಬ್ಬೆಸಾಲ್ ಜಲಪಾತದಿಂದ ಹರಿಯುವ ನೀರು ಸಾತೊಡ್ಡಿಯಲ್ಲಿ ಧುಮುಕಿ ಮುಂದೆ ಕಾಳಿ ನದಿ ಸೇರುತ್ತಿದೆ. ಇದನ್ನು ನೋಡಲು ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ನಿತ್ಯ ನೂರಾರು ಜನ ಬರುತ್ತಿದ್ದಾರೆ. #S News Digitel Advertisement:…

You cannot copy content of this page