6
ಕಲ್ಬಂಡೆಗೆ ಗುದ್ದಿದ ಕಾರು: ದಂಪತಿಗೆ ಗಾಯ

ಹೊನ್ನಾವರ: ದಂಪತಿ ಚಲಿಸುತ್ತಿದ್ದ ಕಾರಿಗೆ ದನ ಅಡ್ಡ ಬಂದ ಕಾರಣ ಕಾರು ಕಲ್ಬಂಡೆಗೆ ಗುದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ನ 19ರ ಮಧ್ಯಾಹ್ನ ಹೊನ್ನಾವರದ ಅಸೂರಖಾನ್ ಗಲ್ಲಿಯ ವ್ಯಾಪಾರಿ ಯಾಕೂಬ ಮಹ್ಮದ್ ಶಫಿ ಶೇಖ್ ಪತ್ನಿ ನಾಸೀರಾ ಜೊತೆ ಕಾರಿನಲ್ಲಿ ಹೊರಟಿದ್ದರು.…

ಹಿತ್ತಲಿನಲ್ಲಿ ಕಂಡದ್ದು ಕಳ್ಳ ಬಂದೂಕು!

ಯಲ್ಲಾಪುರ: ಕುಂದರಗಿ ಬಳಿಯ ಹಿತ್ತಲಿನಲ್ಲಿ ಅಡಗಿಸಿಟ್ಟಿದ್ದ ಕಳ್ಳ ಬಂದೂಕನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕುಂದರಗಿ ಬಳಿಯ ಬೆಳ್ಳಂಬಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನರಸಿಂಹ ಹುಲಿಯಾ ಮರಾಠಿ (42) ಒಂಟಿ ನಳಕೆಯ ನಾಡ ಬಂದೂಕು ಹೊಂದಿದ್ದರು. ಅದಕ್ಕೆ ಯಾವುದೇ ಪರವಾನಿಗೆ ಇರಲಿಲ್ಲ.…

ಶಾಲಾ ಮಕ್ಕಳಿಗೆ ಕೊಳೆತ ಮೊಟ್ಟೆ!

ಮುಂಡಗೋಡ: ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟದ ಜೊತೆ ಕೊಳೆತ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ವಾಸನೆ ನೋಡಿಯೇ ಮಕ್ಕಳು ವಾಂತಿ ಮಾಡುತ್ತಿದ್ದಾರೆ! ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಮೊಟ್ಟೆ ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ಮೊಟ್ಟೆ ಕನಿಷ್ಟ 50 ಗ್ರಾಂ…

ಬೀದಿಗಿಳಿದು ಹೋರಾಡಿದ ಬಿಜೆಪಿ: ಪ್ರತಿಭಟನಾಕಾರರ ಜೊತೆ ದಿನ ಕಳೆದ ಸ್ವಾಮೀಜಿ!

ಕಾರವಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮೀಜಿ ಭಾಗವಹಿಸಿದ್ದು, ಪ್ರತಿಭಟನಾಕಾರರ ಜೊತೆ ಕುಳಿತು ಅವರು ದಿನ ಕಳೆದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿಗರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು. ಮುಖ್ಯವಾಗಿ ವಕ್ಟ್…

ಸ್ಕೂಟರಿಗೆ ಕಾರು ಗುದ್ದಿದ ಅಪರಿಚಿತ: ಮೀನುಗಾರನಿಗೆ ಗಾಯ

ಅಂಕೋಲಾ: ಬೆಲೇಕೇರಿ ಕಡೆ ಸ್ಕೂಟರ್ ಓಡಿಸಿಕೊಂಡು ಹೋಗುತ್ತಿದ್ದ ಮೀನುಗಾರನಿಗೆ ಅಪರಿಚಿತ ಕಾರು ಗುದ್ದಿದೆ. ಪರಿಣಾಮ ಸ್ಕೂಟರ್ ಸವಾರ ರಾಘವೇಂದ್ರ ಭಾನಾವಳಿಕರ್ (38) ಗಾಯಗೊಂಡಿದ್ದಾರೆ. ಬೆಲೇಕೇರಿಯ ಪೊಲೀಸ್ ಸ್ಟೇಶನ್ ವಾಡದ ರಾಘವೇಂದ್ರ ನಾಗಪ್ಪ ಭಾನಾವಳಿಕರ ನ 16ರ ರಾತ್ರಿ ಸ್ಕೂಟರ್ ಮೇಲೆ ಮನೆ…

ಆ ಯುವಕ ದೊಡ್ಡ ಕಾಮುಕ: 4ನೇ ತರಗತಿ ವಿದ್ಯಾರ್ಥಿ ಮೇಲೆ ದೌರ್ಜನ್ಯ!

ಶಿರಸಿ: 4ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ಬೇಗ ಶಾಲೆಗೆ ಬಂದ ಬಾಲಕಿ ಶಾಲಾ ಆವರಣದಲ್ಲಿ ಒಬ್ಬಳೆ ಕೂತಿದ್ದು, ಇದನ್ನು ನೋಡಿದ ಅಪರಿಚಿತ ಯುವಕ ಆಕೆಯ ಕೈ ಹಿಡಿದು ಎಳೆದಿದ್ದಾರೆ. ಶೌಚಾಲಯದ ಕಡೆ…

ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ನ್ಯೂನ್ಯತೆ: ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ!

ಭಟ್ಕಳ: ಅಗತ್ಯಕ್ಕೆ ತಕ್ಕ ವಿದ್ಯಾರ್ಹತೆ, ಸೂಕ್ತ ದಾಖಲೆ ಇಲ್ಲದೇ ವೈದ್ಯಕೀಯ ಸೇವೆ ನೀಡುತ್ತಿದ್ದ ಕ್ಲಿನಿಕ್’ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಕ್ಲಿನಿಕ್’ಗೆ ಬೀಗ ಜಡಿದ ಅಧಿಕಾರಿಗಳು ಇಬ್ಬರು ವೈದ್ಯರಿಗೆ ನೋಟಿಸ್ ನೀಡಿದ್ದಾರೆ. ವೈದ್ಯಾಧಿಕಾರಿ ಡಾ ಅನ್ನಪೂರ್ಣ ವಸ್ತ್ರದ್ ಹಾಗೂ…

ರಾಜ್ಯಮಟ್ಟದ ವಾಲಿಬಾಲ್’ಗೆ ಹಳಿಯಾಳದ ತಂಡ

ಹಳಿಯಾಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಾಗ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೆ ಎಲ್ ಎಸ್ ವಿ ಡಿ ಐ ಟಿ ತಂಡ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಗದಗದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ…

ಕಟ್ಟಿಗೆ ವ್ಯಾಪಾರಿಯ ಅಡ್ಡಗಟ್ಟಿ ದರೋಡೆ: ಖಾರದಪುಡಿ ರವಿ ಸಹಚರರ ಸೆರೆ!

ಯಲ್ಲಾಪುರ: ಹಲಸ್ಕಂಡ ಕ್ರಾಸಿನ ಬಳಿ ಮೂತ್ರ ವಿಸರ್ಜನೆಗೆ ನಿಂತಿದ್ದ ಕಟ್ಟಿಗೆ ವ್ಯಾಪಾರಿ ಅಕ್ತರ್ ಗಂಗೊಳ್ಳಿ ಅವರ ಮುಖಕ್ಕೆ ಖಾರದಪುಡಿ ಎರಜಿ ದರೋಡೆ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಬನವಾಸಿ ರಸ್ತೆ ಕುರ್ಸೆ ಕಪೌಂಡ್ ಬಳಿಯ ಅಕ್ತರ್ ಗಂಗೋಳ್ಳಿ ನ 19ರಂದು…

ಯಕ್ಷಶ್ರೀ | ಹಾಡಕೈ ಹೆಗಡೆರಿಗೆ ಮದ್ಧಲೆಯೇ ಉಸಿರು!

ಬಾಲ್ಯದಿಂದಲೂ ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ ಜನಾರ್ಧನ ಹೆಗಡೆ ಹಾಡಿಕೈ ಅವರು ಮೂರು ದಶಕಗಳ ಕಾಲ ಮದ್ದಲೆ ವಾದಕರಾಗಿ ಕಲಾ ಸೇವೆ ಮಾಡಿದ್ದಾರೆ. 1953ರಲ್ಲಿ ಜನಿಸಿದ ಅವರು ಓದಿದ್ದು ಐದನೇ ತರಗತಿ. ಸಾಗರದವರಾದ ಅವರು ಮುಂದೆ ಯಕ್ಷ ಕಲಿಕೆಗಾಗಿ ಕೋಟ ಕೇಂದ್ರ…

You cannot copy content of this page