ಅಕ್ರಮ ಮದ್ಯ ಪ್ರವೇಶಕ್ಕೆ ಇಲ್ಲ ಕಡಿವಾಣ: ಅಬಕಾರಿ ಅಧಿಕಾರಿ ಪರ ಕರವೆ ಬ್ಯಾಟಿಂಗ್
ಕಾರವಾರ: ಮಂಡ್ಯದ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿ ಮಜಾಳಿಯ ಅಬಕಾರಿ ತನಿಖಾ ಠಾಣೆಯ ಅಧಿಕಾರಿ ಸದಾಶಿವ ಕುರ್ತಿ ಅವರನ್ನು ಬೇರೆ ಕಡೆ ವರ್ಗಾಯಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಇದನ್ನು ವಿರೋಧಿಸಿ ಸಂಘಟನೆಯವರು ಪ್ರತಿಭಟನೆ ನಡೆಸಿದ್ದಾರೆ. ಚಾಲಕ ಕುಮಾರ್…
ಬೈಕಿಗೆ ಗುದ್ದಿದ ಗ್ಯಾಸ್ ಟ್ಯಾಂಕರ್
ಕಾರವಾರ: ಕದಂಬ ನೌಕಾನೆಲೆ ಮುಖ್ಯ ದ್ವಾರದ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರನಿಗೆ ಗಾಯವಾಗಿದೆ. ಬುಧವಾರ ಸಂಜೆ ಎಚ್ ಪಿ ಕಂಪನಿಯ ಗ್ಯಾಸ್ ಟ್ಯಾಂಕರ್ ಅಂಕೋಲಾ ಕಡೆಯಿಂದ ಹೊರಟಿತ್ತು. ಕಾರವಾರ ತಲುಪುವ ಮುನ್ನ ಅರಗಾದಲ್ಲಿ ಈ ಟ್ಯಾಂಕ್…
ಆಂಬುಲೆನ್ಸಿಗೆ ಗುದ್ದಿದ ಬುಲೆರೋ: ಚಾಲಕನಿಗೆ ಪೆಟ್ಟು
ಭಟ್ಕಳ: ಹೊಸದಾಗಿ ಬುಲೆರೋ ಖರೀದಿಸಿದ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದು, ಆಂಬುಲೆನ್ಸಿಗೆ ಬುಲೆರೋ ಗುದ್ದಿದ್ದಾನೆ. ನ 19ರಂದು ಮಧ್ಯಾಹ್ನ ಶಿರಾಲಿಯಿಂದ ಭಟ್ಕಳದ ಕಡೆ ಬರುತ್ತಿದ್ದ ಬುಲೇರೋ ಆ ಭಾಗದಲ್ಲಿದ್ದ ಎಲ್ಲಾ ವಾಹನಗಳನ್ನು ಓವರ್ಟೆಕ್ ಮಾಡಿದೆ. ಅದಾದ ನಂತರ ಎದುರಿನಿಂದ ಬರುತ್ತಿದ್ದ ಆಂಬುಲೆನ್ಸಿಗೆ…
ಶೈಕ್ಷಣಿಕ ಬದುಕಿಗೆ ಬೆಳಕಾದ ಕೈಗಾ ಎನ್ಪಿಸಿಐಎಲ್!
ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ಸಿಎಸ್ಆರ್ ನಿಧಿಯಿಂದ ವಿವಿಧ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದ್ದು, ಪ್ರಸ್ತುತ ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಸೋಲಾರ್ ಆಧಾರಿತ ಲಾಟೀನ್ ವಿತರಿಸಲಾಗಿದೆ. ಕಾರವಾರದ ನಗೆ ಶಾಲೆಗೆ ಭೇಟಿ ನೀಡಿದ ಅಣು ವಿದ್ಯುತ್ ಘಟಕದ ಅಧಿಕಾರಿಗಳು ಅಲ್ಲಿನ…
ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!
ಶಿರಸಿ: ಕಾಣೆಯಾದ ಮೊಬೈಲ್ ಫೋನ್’ನ್ನು ಶಿರಸಿ ಪೊಲೀಸರು 15 ನಿಮಿಷದಲ್ಲಿ ಹುಡುಕಿ ವಾರಸುದಾರರಿಗೆ ನೀಡಿದ್ದಾರೆ. ಗೋಣುರಿನ ಸ್ವಾತಿ ಜೀನದತ್ತ ಜೈನ್ ಅವರು ಬುಧವಾರ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಮೊಬೈಲ್ ಕಾಣೆಯಾದ ಬಗ್ಗೆ ಅವರು ಪೊಲೀಸ್ ಠಾಣೆಗೆ ಹೋಗಿ ಹೇಳಿದರು. ತಕ್ಷಣ ತಮ್ಮ…
ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!
ಶಿರಸಿ: ಮುಸ್ಲಿಂ ಹುಡುಗಿ ಜೊತೆ ಐಸ್ ಕ್ರೀಂ ತಿನ್ನುತ್ತಿದ್ದ ಹುಡುಗನಿಗೆ ಮೂವರು ಸೇರಿ ಥಳಿಸಿದ್ದಾರೆ. ಹಗಲಿನಲ್ಲಿ ಗೌಂಡಿ ಹಾಗೂ ರಾತ್ರಿ ವೇಳೆ ಸೆಕ್ಯುರಿಟಿಯಾಗಿ ಕೆಲಸ ಮಾಡುವ ರವೀಂದ್ರ ಜೀನದತ್ತ ಜೈನ್ ಅವರು ಕರಿಷ್ಮಾ ಚೆನ್ನಾಲರ (ಹೆಸರು ಬದಲಿಸಿದೆ) ಎಂಬಾತರಿಗೆ ಸಹಾಯ ಮಾಡಲು…
ಲಂಡನ್ ಸೇತುವೆ ಅಡಿ ಸಿಕ್ಕ ಅಪರಿಚಿತನ ಶವ
ಕಾರವಾರ: ಬುಧವಾರ ಮಧ್ಯಾಹ್ನ ಲಂಡನ್ ಸೇತುವೆ ಬಳಿ ಮಲಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಯೇ ಸಾವನಪ್ಪಿದ್ದಾನೆ. ಮಧ್ಯಾಹ್ನ 1.30ಕ್ಕೆ ಅಪರಿಚಿತ ಸಾವನಪ್ಪಿರುವುದನ್ನು ನೋಡಿದ ಸ್ಟಾನಿ ಫರ್ನಾಂಡಿಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಅಪರಿಚಿತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.…
ಅಕ್ರಮ ಮದ್ಯ ಮಾರಾಟಕ್ಕೆ ಮಹಿಳಾ ದೊರೆ!
ಕುಮಟಾ: ಮಹಿಳೆಯರಿಬ್ಬರು ಕೂಡಿ ನಡೆಸುತ್ತಿದ್ದ ಅನಧಿಕೃತ ಮದ್ಯದಂಗಡಿಯ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 5.3ಲೀಟರ್ ಮದ್ಯ ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಕತಗಾಲ್ ಬಳಿಯ ಮುರುಗೋಳಿ ಆಳಕೋಡದಲ್ಲಿ ಬೀಡಾ ಅಂಗಡಿ ನಡೆಸುವ ರೇಷ್ಮಾ ಪ್ರಥಮ ನಾಯ್ಕ (30)…
ಗುಜುರಿ ವ್ಯಾಪಾರಿ ಬಾಯ್ಬಿಟ್ಟ ಸತ್ಯ: ಸಿಕ್ಕಿಬಿದ್ದ ಸರ್ಕಾರಿ ಕಬ್ಬಿಣ ಕಳ್ಳ!
ದಾಂಡೇಲಿ: ವಿದ್ಯುತ್ ಕಂಬಕ್ಕೆ ಅಳವಡಿಸುವ ಕಬ್ಬಿಣದ ಸಲಕರಣೆಗಳನ್ನು ಅಪಹರಿಸುತ್ತಿದ್ದ ಕಳ್ಳನನ್ನು ಹೆಸ್ಕಾಂ ಅಧಿಕಾರಿಗಳು ವಿಶೇಷ ತಂಡ ರಚಿಸಿ ಹಿಡಿದಿದ್ದಾರೆ. ಹಳೆ ದಾಂಡೇಲಿ, ಕೊಗಿಲಬನ ಸೇರಿ ನಾನಾ ಪ್ರದೇಶದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸುವ ಜಿಓಎಸ್ ಹಾಗೂ ಇನ್ನಿತರ ಕಬ್ಬಿಣದ ಸಲಕರಣೆಗಳನ್ನು ಬೈಲಪಾರುವಿನ ವಿಲ್ಸನ್…
ಗೋಕರ್ಣ | ಕೋಟಿತೀರ್ಥದಲ್ಲಿ ಜಗಮಗಿಸಿದ ದೀಪಾಲಂಕಾರ!
ಕುಮಟಾ: ಪಟ್ಟೆ ವಿನಾಯಕ ಮಂದಿರದ 50ನೇ ಕಾರ್ತಿಕ ದೀಪೋತ್ಸವದ ಅಂಗವಾಗಿ ಕೋಟಿತೀರ್ಥಕ್ಕೆ ಅಳವಡಿಸಿದ ದೀಪಾಲಂಕಾರ ನೋಡುಗರ ಮನಸಿಗೆ ಮದ ನೀಡಿತು. ವೆಂಕಟರಮಣ ಮಂದಿರದಿoದ ಕೋಟಿತೀರ್ಥಕ್ಕೆ ಬರುವ ಮಾರ್ಗದೂದ್ದಕ್ಕೂ ಮಂಗಳವಾರ ರಾತ್ರಿಯಿಡೀ ದೀಪ ಬೆಳಗಿದವು. ಕೋಟಿತೀರ್ಥ ಕಟ್ಟೆಯ ಮೇಲೆ ಹಣತೆಯ ದೀಪಗಳನ್ನು ಅಲಂಕರಿಸಲಾಗಿದ್ದು,…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























