ಮೊಬೈಲ್ ಕಳೆದರೆ ಆನ್ಲೈನ್ ದೂರು: ಕಾಣದ ಮೊಬೈಲ್ ಹುಡುಕಿದ ಪೊಲೀಸ್ ತಂತ್ರಜ್ಞಾನ!
ಶಿರಸಿ: ಕಳೆದು ಹೋದ ಮೊಬೈಲ್’ನ್ನು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ. ಹನಮಂತ ಬಾವುರಾವ್ ಕದಂ ಎಂಬಾತರು 27,000ರೂ ಮೌಲ್ಯದ ಒಪ್ಪೊ ಕಂಪನಿಯ ಮೊಬೈಲನ್ನು ಕಳೆದುಕೊಂಡಿದ್ದರು. ಮೊಬೈಲ್ ಕಳೆದ ಬಗ್ಗೆ ಅವರು ಆನ್ಲೈನ್ ಮೂಲಕ ದೂರು ದಾಖಲಿಸಿದ್ದರು. ಇದರೊಂದಿಗೆ ಅದಕ್ಕೆ ಸಂಬoಧಿಸಿದ…
ಲಂಚಬಾಕ ಲೆಕ್ಕಾಧಿಕಾರಿಗೆ ಕಾದಿದೆ ಶಿಕ್ಷೆ!
ಮುಂಡಗೋಡ: ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದ ಗ್ರಾಮ ಲೆಕ್ಕಿಗ ಗಿರೀಶ ರಣದೇವ’ಗೆ ನ 21ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಹೀಗಾಗಿ ಗಿರೀಶ ರಣದೇವ’ರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳಿಯಾಳದ ತತ್ವಣಗಿಯಲ್ಲಿ ಕೆಲಸ ಮಾಡುತ್ತಿರುವಾಗ ಭೀಮರಾವ ಕುರುಬರ ಎಂಬಾತರಿAದ…
ಹೋರಾಟಗಾರರ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು!
ಕಸ್ತೂರಿ ರಂಗನ್ ವರದಿ ವಿರೋಧ ಹಾಗೂ ಅರಣ್ಯವಾಸಿಗಳ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನ 21ರಂದು ಉತ್ತರ ಕನ್ನಡ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ. ಪ್ರತಿಭಟನೆಗೆ ಎಲ್ಲಾ ಬಗೆಯ ತಯಾರಿ ನಡೆದಿದ್ದು, ಭವ್ಯವಾದ ವೇದಿಕೆ ಹಾಗೂ ಅಲ್ಲಿ ಅಳವಡಿಸಿದ…
ಕೂಲಿ ಕಾಸಿನಲ್ಲಿ ಖರೀದಿಸಿದ ಚಿನ್ನ ಕಣ್ಮರೆ
ಶಿರಸಿ: ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಬಂಗಾರ ಮಾಡಿಸಿಕೊಂಡ ಶೇಖಪ್ಪ ಅವರ ಚಿನ್ನದ ಆಭರಣಗಳು ಕಳ್ಳರ ಪಾಲಾಗಿದೆ. ದಾಸನಕೊಪ್ಪದ ಶೇಖಪ್ಪ ಸಾಕಣ್ಣನವರ್ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಗೋದ್ರೆಜ್ ಕಪಾಟಿನ ಸ್ಟೀಲ್ ಡಬ್ಬಿಯಲ್ಲಿ ಶೇಖಪ್ಪ…
ದಶಕದ ಸಮಸ್ಯೆಗೆ ಸಿಗದ ಮುಕ್ತಿ: ಈ ಊರಿನವರಿಗೆ ಇಲ್ಲ ಕಂಕಣ ಭಾಗ್ಯ!
ಕುಮಟಾ: ಕಳೆದ ಒಂದು ದಶಕದಿಂದ ಈ ಊರಿನಲ್ಲಿ ಒಂದೇ ಒಂದು ಮದುವೆ ಆಗಿಲ್ಲ. ಮೇದಿನಿ ಗ್ರಾಮದಲ್ಲಿ 15ಕ್ಕೂ ಅಧಿಕ ಜನ ಮದುವೆಗೆ ಕನ್ಯೆಯ ಹುಡುಕಾಟದಲ್ಲಿದ್ದಾರೆ. ಆ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ ಸಿಗದಿರುವುದು ಹಾಗೂ ಊರಿಗೆ ತೆರಳಲು ರಸ್ತೆ ಇಲ್ಲದಿರುವುದೇ ಅಲ್ಲಿನ ಯುವಕರ…
ಪಾನ್ ಗುಟಕಾದಿಂದ ತಂದ ಕಾನ್ಸರ್: ಮೈಸೂರಿಗೆ ಹೊರಟ ಅಡುಗೆ ಭಟ್ಟರು ಹೋಗಿದ್ದೆಲ್ಲಿ?
ಶಿರಸಿ: ಅಡುಗೆ ಕೆಲಸ ಮಾಡುವ ಗಣೇಶ ಭಟ್ಟರು ಕಾಣೆಯಾಗಿದ್ದಾರೆ. ಶಿರಸಿ ಕಳವೆ ಗ್ರಾಮದ ಗಣೇಶ ಬೈರವೇಶ್ವರ ಭಟ್ಟ (63) ಸದಾ ಗುಟಕಾ-ಪಾನ್ ಮಸಾಲ ತಿನ್ನುತ್ತಿದ್ದರು. ಇದರಿಂದ ಅವರಿಗೆ ಬಾಯಿ ಕಾನ್ಸರ್ ಆಗಿತ್ತು. ಈಚೆಗೆ ಹೃದಯ ರೋಗ ಸಹ ಪತ್ತೆಯಾಗಿತ್ತು. ನ 11ರ…
ಪೆಪರ್ ಬಿಲ್ ಗೋಲ್ಮಾಲ್: `ಬಿಲ್’ ವಿದ್ಯೆ ಪ್ರಯೋಗದಲ್ಲಿ ಅವರು ಪರಿಣಿತರು!
ಯಲ್ಲಾಪುರ: ಸ್ಥಳೀಯವಾಗಿ ಪ್ರಸಾರವಿಲ್ಲದ ಹಾಗೂ ಮುದ್ರಣವೇ ಕಾಣದ ಕೆಲ ಪತ್ರಿಕೆಗಳನ್ನು ಸರ್ಕಾರಿ ಕಚೇರಿಗೆ ಪೂರೈಸಿರುವುದಾಗಿ ದಾಖಲೆ ಸೃಷ್ಠಿಸಿ ಪತ್ರಿಕಾ ವಿತರಕರೊಬ್ಬರು ಸರ್ಕಾರಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆಗಳಿಂದ ಈ ಹಗರಣ ಹೊರಬಿದ್ದಿದೆ.…
ಹೆಸರಿಗೆ ಮಾತ್ರ ನಗರ: ಇಲ್ಲಿನ ರಸ್ತೆ ಹಳ್ಳಿಗಿಂತಲೂ ಕಡೆ!
ಶಿರಸಿ: 25 ವರ್ಷಗಳ ಹಿಂದೆ ನಿರ್ಮಿಸಿದ ಮರಾಠಿಕೊಪ್ಪ-ಧೋಬಿಹೊಂಡದ ರಸ್ತೆಗೆ ಈವರೆಗೂ ಮರುಡಾಂಬರೀಕರಣದ ಭಾಗ್ಯ ದೊರೆತಿಲ್ಲ. ಶಿರಸಿ ನಗರಭಾಗದಲ್ಲಿದ್ದರೂ ಈ ರಸ್ತೆ ಗ್ರಾಮೀಣ ರಸ್ತೆಗಿಂತಲೂ ಕೆಟ್ಟದಾದ ಅನುಭವ ನೀಡುತ್ತಿದೆ. ಮರಾಠಿಕೊಪ್ಪದಿಂದ ಧೋಬಿಹೊಂಡಕ್ಕೆ ತೆರಳುವ ಮಾರ್ಗದಲ್ಲಿ 50ಕ್ಕೂ ಅಧಿಕ ಮನೆಗಳಿವೆ. ಎಲ್ಲರೂ ಸಮಯಕ್ಕೆ ಸರಿಯಾಗಿ…
ಅಧಿಕಾರಿಗಳ ಅಸಡ್ಡೆಗೆ ಅಡಿಕೆ ಬೆಳೆಗಾರರ ಆಕ್ರೋಶ: ಪ್ರತಿಭಟನೆಯೂ ನಮ್ಮ ಹಕ್ಕು.. ಸೊಪ್ಪಿನಬೆಟ್ಟವೂ ನಮ್ಮ ಹಕ್ಕು..!
ಯಲ್ಲಾಪುರ: ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಯಲ್ಲಾಪುರದಲ್ಲಿ ತೋಟಿಗರು ಬುಧವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ತಮ್ಮ…
ಬಾವಿಗೆ ಬಿದ್ದ ಮಹಿಳೆ: ಇದು ಆಕಸ್ಮಿಕವಾ.. ಆತ್ಮಹತ್ಯೆಯಾ?
ಶಿರಸಿ: ಲಯನ್ಸ ನಗರದಲ್ಲಿನ ಬಾವಿಗೆ ಮಂಗಳವಾರ ರಾತ್ರಿ ಮಹಿಳೆಯೊಬ್ಬರು ಬಿದ್ದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅವರನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ. ಜಯಾ ಹುನಗುಂದ ಬಾವಿಗೆ ಬಿದ್ದವರು. ಆಕಸ್ಮಿಕವಾಗಿ ಅವರು ಬಾವಿಗೆ ಬಿದ್ದರಾ? ಅಥವಾ ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದರ? ಎಂದು ಗೊತ್ತಾಗಿಲ್ಲ. ಬಾವಿಯಲ್ಲಿನ…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು































