6
ರಕ್ಷಣೆಗಾಗಿ ಪೊಲೀಸರ ಮೊರೆ: ಪುರುಷರ ಮೇಲೆ ಮಹಿಳೆಯರ ದೌರ್ಜನ್ಯ!

ಕುಮಟಾ: `ಅಮಾಯಕ ಪುರುಷರ ಮೇಲೆ ಕೆಲ ಮಹಿಳೆಯರಿಂದ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಪೊಲೀಸರಿಗೂ ಮನವಿ ಸಲ್ಲಿಸಿದೆ. `ನ 19ರಂದು ಅಂತರಾಷ್ಟ್ರೀಯ ಪುರುಷ ದಿನ ಎಂದು ಆಚರಿಸಲಾಗುತ್ತದೆ. ಆದರೆ, ಪುರುಷರ…

ಶಿರಸಿ | ಹಿಸ್ಸಾ ಪಂಚಾಯಿತಿಗೆ ಮುಹೂರ್ತ: ಪ್ರತ್ಯೇಕ ಜಿಲ್ಲೆಗಾಗಿ ಡೊಳ್ಳು ಕುಣಿತ!

ಶಿರಸಿ: ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಮಂಗಳವಾರ ಒಂದು ಬಣದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಆದರೆ, ಮೊದಲಿನಿಂದಲೂ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಒತ್ತಾಯಿಸುತ್ತಿದ್ದ ಅನೇಕ ಹೋರಾಟಗಾರರು ಈ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸಿದವರಿಗಿಂತ ಹೆಚ್ಚಿನ ಪ್ರಮಾಣದ ಜನ ಅಲ್ಲಿನ ಕಟ್ಟಡಗಳ ಮೇಲ್ಬಾಗ ನಿಂತು…

ಕದ್ದಿದ್ದು 77 ಸಾವಿರ.. ಸಿಕ್ಕಿದ್ದು 25 ಸಾವಿರ : ATM ಕಾರ್ಡ ಎಗರಿಸೋದೇ ಈತನ ಬಿಜಿನೆಸ್ಸು!

ಅಂಕೋಲಾ: ಎಟಿಎಂ ಕೇಂದ್ರಕ್ಕೆ ಬರುವವರ ಪಾಸ್‌ವರ್ಡ ಕದ್ದು, ಕಾರ್ಡ ಬದಲಿಸಿ ಹಣ ಎಗರಿಸುತ್ತಿದ್ದ ವಂಚಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಆತನ ಬಳಿಯಿದ್ದ 25 ಸಾವಿರ ರೂ ಹಣವನ್ನು ಜಪ್ತು ಮಾಡಿದ್ದಾರೆ. ಸೆ 22ರಂದು ಸಕಲಬೇಣದ…

ಸವಣಗೇರಿ ಮಕ್ಕಳ ಸಾಧನೆ: ಶಿಕ್ಷಕರ ಸಂತಸ

ಯಲ್ಲಾಪುರ: ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಸವಣಗೇರಿ ಶಾಲೆಯ ಮಕ್ಕಳು ಅಲ್ಲಿಯೂ ಹಲವು ಬಹುಮಾನಗಳನ್ನು ಪಡೆದಿದ್ದಾರೆ. ನ 16ರಂದು ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಸವಣಗೇರಿ ಶಾಲೆಯ ಸನ್ನಿಧಿ ಗಣಪತಿ ಭಟ್ಟ ಕನ್ನಡ ಕಂಠಪಾಠ…

ಸ್ಮಶಾನ ತುಂಬ ಸುಟ್ಟ ಮೂಳೆಯ ರಾಶಿ!

ಕುಮಟಾ: ಮಣಿಕಿ ಮೈದಾನ ಅಂಚಿನ ಹಿಂದು ರುದ್ರಭೂಮಿ ಅಭಿವೃದ್ಧಿಯ ಕನಸು ದಶಕ ಕಳೆದರೂ ಈಡೇರಿಲ್ಲ. ಸ್ಮಶಾನದಲ್ಲಿ ಎಲ್ಲೆಂದರಲ್ಲಿ ಸುಟ್ಟ ಮೂಳೆಗಳ ರಾಶಿ ಬಿದ್ದಿದ್ದು, ಇಲ್ಲಿನ ಸ್ವಚ್ಛತೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ! ಹಿಂದುತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವ ಯುಗಾದಿ ಉತ್ಸವ…

ಸಾಲ ತೀರಿಸದ ವ್ಯಕ್ತಿಗೆ ಮೂರು ತಿಂಗಳ ಜೈಲು!

ಶಿರಸಿ: ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದು ಅದನ್ನು ತೀರಿಸದ ಹಾಗೂ ಜಾಮೀನುದಾರನಿಗೆ ಶಿರಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಶ್ರೀನಿವಾಸ ಸೋಮರಾಜ್ ಎಂಬಾತರು 70 ಸಾವಿರ ರೂ ಸಾಲ…

ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ: ಸಂಜೆ ಸಾವನಪ್ಪಿದ ಶಿಕ್ಷಕ!

ಕಾರವಾರ: ತರಬೇತಿ ನೀಡುತ್ತಿದ್ದ ಅವಧಿಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ನಾಸೀರ ಖಾನ್ ಅಬ್ದುಲ್ ಕರಂ ಸಂಪೂರ್ಣವಾಗಿ ಚೇತರಿಸಿಕೊಂಡ ಹಿನ್ನಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಮುಂಬೈಯಲ್ಲಿದ್ದ ಮಗ ಮನೆಗೆ ಬಂದ ಖುಷಿಯಲ್ಲಿದ್ದ ಅವರು ಹೃದಯಘಾತದಿಂದ ಸಾವನಪ್ಪಿದರು.…

ಕೊಂಕಣ ರೈಲ್ವೆ | ಮತ್ತೆರಡು ಕಳ್ಳತನದ ದೂರು!

ಕುಮಟಾ: ಕೊಂಕಣ ರೈಲ್ವೆಯಲ್ಲಿ ಒಂದೇ ದಿನ ನಡೆದ ಎರಡು ಕಳ್ಳತನದ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದು, ಆ ದೂರು ತನಿಖೆಗಾಗಿ ಇದೀಗ ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗವಾಗಿದೆ. ತೆಲಂಗಾಣದ ಸಾಯಿ ರಿತ್ವಿನ್ ಹಾಗೂ ಅದೇ ರಾಜ್ಯದ ಕೋಲಾ ಅನ್ಮಿಶಾ ಎಂಬಾತರು…

ಅಪರಿಚಿತೆ ಮೇಲೆ ದುಷ್ಕರ್ಮಿಗಳ ಅಟ್ಟಹಾಸ: ದಾಳಿಗೆ ತತ್ತರಿಸಿದ ಮಹಿಳೆ ಸಾವು!

ಜೊಯಿಡಾ: ರಾಮನಗರದ ಲಕ್ಷ್ಮೀವಾಡದಲ್ಲಿ ಮಹಿಳೆಯೊಬ್ಬರ ಮೇಲೆ ಭೀಕರ ಹಲ್ಲೆ ನಡೆದಿದೆ. ಹಲ್ಲೆಗೆ ಒಳಗಾದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಹಿಳೆಯನ್ನು ದುಷ್ಕರ್ಮಿಗಳು ಕಾಡಿಗೆ ಎಳೆದೊಯ್ದು ಹಲ್ಲೆ ಮಾಡಿದ ಅನುಮಾನಗಳಿವೆ. ಹಲ್ಲೆಗೆ ಒಳಗಾದ ಮಹಿಳೆ ಯಾರು ಎಂದು ಗೊತ್ತಿಲ್ಲ. ಹಲ್ಲೆ…

ಮಹಿಳೆಯನ್ನು ಬಲಿ ಪಡೆದ ವಿಷಜಂತು!

ಶಿರಸಿ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹಾವು ಕಚ್ಚಿದೆ. ಪರಿಣಾಮ ಅವರು ಚಿಕಿತ್ಸೆಗೂ ಮುನ್ನವೇ ಸಾವನಪ್ಪಿದ್ದಾರೆ. ಸೋಮವಾರ ಶಿರಸಿ ತಾಲೂಕಿನ ಬನವಾಸಿ ಬಳಿಯ ಮೊಗವಳ್ಳಿಯಲ್ಲಿ ಇಂದ್ರಮ್ಮ (49) ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ವಿಷಜಂತು ಕಚ್ಚಿದೆ. ಚಿಕಿತ್ಸೆಗಾಗಿ ಅವರನ್ನು ಶಿರಾಳಕೊಪ್ಪಕ್ಕೆ ಸಾಗಿಸುವ…

You cannot copy content of this page