6
ಗ್ರಾಮಸ್ಥರ ಪ್ರತಿಷ್ಠೆಗೆ ಬಲಿಯಾದ ಬೈಲಂದೂರು: ಪ್ರತ್ಯೇಕ ಶಾಲೆಗೆ ಪಟ್ಟು ಹಿಡಿದ ಪಾಲಕರು!

ಯಲ್ಲಾಪುರ: ಪ್ರತ್ಯೇಕ ಜಿಲ್ಲೆ, ಪ್ರತ್ಯೇಕ ರಾಜ್ಯದ ಕೂಗಿನ ನಡುವೆ ಬೈಲಂದೂರಿನ ಶಾಲಾ ಮಕ್ಕಳು ಪ್ರತ್ಯೇಕ ಶಾಲೆಗೆ ಬೇಡಿಕೆ ಇಟ್ಟಿದ್ದಾರೆ. `ಪ್ರತ್ಯೇಕ ಶಾಲೆ ನೀಡುವವರೆಗೂ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಪಾಲಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳಿನಿoದ ಬೈಲಂದೂರು…

ಬೈಕಿನಿಂದ ಬಿದ್ದ ಅಪ್ಪ-ಮಗನಿಗೆ ಗಾಯ: ದಾರಿಹೋಕನಿಂದ ದೂರು!

ಶಿರಸಿ: ರಸ್ತೆ ಮೇಲಿನ ಕಾಲುವೆ ದಾಟಿಸುವ ವೇಳೆ ಬೈಕ್ ಬಿದ್ದ ಪರಿಣಾಮ ಬೈಕಿನ ಹಿಂಬದಿ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಂಗಾಪುದರಿoದ ದಾಸನಕೊಪ್ಪ ಕಡೆ ಬೈಕ್ ಓಡಿಸಿಕೊಂಡು ಬಂದ ಕೃಷ್ಣ ಪುಟ್ಟ ವಾಲ್ಮಿಕಿ (48) ಬೈಕಿನಿಂದ ಬಿದ್ದಿದ್ದಾರೆ. ಆ ಬೈಕಿನಲ್ಲಿ…

ಆನೆ ಬಂತು ಆನೆ: ಅಡಿಕೆ ತೋಟಕ್ಕೆ ಬಂತು!

ಮುoಡಗೋಡ: ಬ್ಯಾನಳ್ಳಿಯ ತೋಟಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ಗುಂಪು ಅಲ್ಲಿನ ಅಡಿಕೆ ಗಿಡಗಳನ್ನು ಮುರಿದು ನಾಶ ಮಾಡಿವೆ. 35ಕ್ಕೂ ಅಧಿಕ ಗಿಡಗಳು ಆನೆ ದಾಳಿಗೆ ತತ್ತರಿಸಿವೆ. ಶನಿವಾರ ರಾತ್ರಿ ಬ್ಯಾನಳ್ಳಿ ಕಾಡಿನ ಮೂಲಕ ಈ ಆನೆಗಳು ಊರು ಪ್ರವೇಶಿಸಿದವು. ಭಾನುವಾರ ಬೆಳಗ್ಗೆ ಅವಧಿಯಲ್ಲಿ…

ಐದು ರಸ್ತೆ | ಯಾವ ಹಾದಿ ಹಿಡಿದ ಈ ಎಲೆಕ್ಟ್ರಿಷಿಯನ್?

ಶಿರಸಿ: ಐದು ರಸ್ತೆಯ ಬಳಿ ವಾಸವಾಗಿದ್ದ ಥಾಮಸ್ ಡಿಸೋಜಾ ಕಾಣೆಯಾಗಿದ್ದಾರೆ. ಕುಮಟಾ ರಸ್ತೆಯ ಐದು ರಸ್ತೆ ಬಳಿ ಥಾಮಸ್ ಸಾಲ್ವಾದೋರ್ ಡಿಸೋಜಾ (51) ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದರು. ಅವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನ 15ರ…

ಕೊಂಕಣ ರೈಲಿನಲ್ಲಿ ಕಳ್ಳರ ಕಾಟ!

ಕುಮಟಾ: ಕೊಂಕಣ ರೈಲಿನಲ್ಲಿ ಈಚೆಗೆ ಕಳ್ಳರ ಕಾಟ ಹೆಚ್ಚಾಗಿದೆ. ವಿವಿಧ ವಸ್ತುಗಳು ಕಳ್ಳತನವಾದ ಬಗ್ಗೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಈ ಬಗೆಯ ಮೂರು ದೂರುಗಳು ಇದೀಗ ಜಿಲ್ಲಾ ಪೊಲೀಸರಿಗೆ ವರ್ಗವಾಗಿದೆ. ಮುಂಬೈನ ಮಹ್ಮದ್ ಖಾನ್, ಕೇರಳದ ಸ್ರೀವಸ್ ಹಾಗೂ…

ಸೌತಿ ಮಗ ಮಾಡಿದ ಕಿತಾಪತಿ: ಪೊಲೀಸರ ಮುಂದೆ ಲಕ್ಷ್ಮೀ ಭಡ್ತಿ ಅಳಲು!

ಯಲ್ಲಾಪುರ: ವಜ್ರಳ್ಳಿಯ ತಾರಗಾರ ಬಳಿ ಲಕ್ಷ್ಮೀ ಭಟ್ಟ ಅವರ ತೋಟಕ್ಕೆ ನುಗ್ಗಿದ್ದ 4-5 ಜನ ಅಲ್ಲಿ ಬೆಳೆದಿದ್ದ ಅಡಿಕೆ ಫಸಲು ದೋಚಿ ಪರಾರಿಯಾಗಿದ್ದಾರೆ. ಬೆಣ್ಣೆಜಡ್ಡಿಯ ಲಕ್ಷ್ಮೀ ತಿಮ್ಮಣ್ಣ ಭಟ್ಟ (71 ವರ್ಷ) ಅರಣ್ಯ ಅತಿಕ್ರಮಣದಲ್ಲಿ ತೋಟ ಮಾಡಿಕೊಂಡಿದ್ದರು. ಆ ತೋಟದಲ್ಲಿ ಬೆಳೆದ…

ಬೈಕಿಗೆ ಗುದ್ದಿದ ಟಾಟಾಎಸ್: ಇಬ್ಬರಿಗೆ ಗಾಯ

ಶಿರಸಿ: ಮಂಜಗುಣಿ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಶಿರಸಿ-ಕುಮಟಾ ರಸ್ತೆಯ ಮಂಜಗುಣಿ ಬಳಿ ಟಾಟಾಎಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕಿನಲ್ಲಿ ಚಲಿಸುತ್ತಿದ್ದ ದಾಸನಕೊಪ್ಪದ ಸೋಯೆಲ್ ಜಾಬೀರ ಮಠಗಾರೆ ಹಾಗೂ ಶಿರಸಿ ರಾಜೀವನಗರದ ಆನಂದ ಭೋವಿವಡ್ಡರ್ ಈ…

ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವ ಅಧ್ಯಕ್ಷ!

ಯಲ್ಲಾಪುರ: ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಜೊತೆ ಶಿಕ್ಷಕ ಸಂತೋಷ ನಾಯ್ಕ ಹಾಗೂ ಫಾರೇಸ್ಟರ್ ಜಿ ಸಂತೋಷ್ ಪ್ರತಿಸ್ಪರ್ಧಿಯಾಗಿದ್ದರು.…

ಕುಸ್ತಿಪಟುಗಳ ಕುತ್ತಿಗೆಗೆ ಚಿನ್ನ!

ಹಳಿಯಾಳ: ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಇಲ್ಲಿನ ಕ್ರೀಡಾ ವಸತಿ ನಿಲಯದ ಮಕ್ಕಳು ಚಿನ್ನ ಗೆದ್ದಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 15 ವರ್ಷದೊಳಗಿನ ಮಕ್ಕಳ 3ನೇ ಮಿನಿ ಒಲಂಪಿಕ್ ಸ್ಪರ್ಧೆ ನಡೆಯಿತು. ಬಾಲಕಿಯರ ವಿಭಾಗದಲ್ಲಿ 3 ಚಿನ್ನ, 2 ಬೆಳ್ಳಿ…

ಪೊಲೀಸರ ಮುಂದೆ ಮೆಕಾನಿಕ್’ನ ಅಳಲು: ಕಳ್ಳನನ್ನು ಹುಡುಕಿ.. ಬೈಕ್ ಮರಳಿಸಿ!

ಅಂಕೋಲಾ: ಬೈಕ್ ಮ್ಯೆಕಾನಿಕ್ ಮಂಜು ಹುಲಸ್ವಾರ್ ಅವರ ಬೈಕನ್ನು ಕಳ್ಳರು ಅಪಹರಿಸಿದ್ದಾರೆ. ಅಂಬಾರಕೊಡ್ಲುವಿನ ಮಂಜು ಗುರು ಹುಲಸ್ವಾರ್ (33) ಬಾಳೆಗುಳಿ ಕ್ರಾಸಿನ ಕೃಷ್ಣಾಪುರ ಬಳಿ ವಾಸವಾಗಿದ್ದಾರೆ. ಅವರು ಹೊಂಡಾ ಕಂಪನಿಯ ಯುನಿಕೊರ್ನ ಬೈಕ್ ಹೊಂದಿದ್ದರು. ನ 15ರ ರಾತ್ರಿ 10 ಗಂಟೆಗೆ…

You cannot copy content of this page