6
ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ಹೂ!

ಅಂಕೋಲಾ: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದ ಪೊಲೀಸರು ಇದೀಗ ಗುಲಾಬಿ ಹೂ ನೀಡಿ ಗೌರವಿಸುತ್ತಿದ್ದಾರೆ! ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಪೊಲೀಸರು ಸಾಕಷ್ಟು ಅರಿವು ಮೂಡಿಸಿದರೂ ಹೆಲ್ಮೆಟ್ ಧರಿಸದ ವಾಹನ ಸವಾರರ ಮನವೊಲೈಕೆಗಾಗಿ ಪೊಲೀಸರು ಈ ಕೆಲಸ…

ಹೊರಗಡೆಯಿಂದ ಹೊಟೇಲ್: ಒಳ ಹೊಕ್ಕರೆ ಸರಾಯಿ ಅಂಗಡಿ!

ಶಿರಸಿ: ಬಂಡಲದಲ್ಲಿ ಹೊಟೇಲ್ ನಡೆಸುತ್ತಿದ್ದ ರವಿ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಪ್ರಕಾಶ ಪಚ್ಚಗೋಳ್ ಅವರು ಹೊಟೇಲಿನ ಪಕ್ಕ ಪರಿಶೀಲಿಸಿದಾಗ ರಾಶಿ ರಾಶಿ ಖಾಲಿ ಸರಾಯಿ ಪ್ಯಾಕೇಟ್ ಕಾಣಿಸಿದೆ. ಅಲ್ಲಿದ್ದ ಎರಡು ಬಗೆಯ 10 ಪ್ಯಾಕೇಟ್ ಮದ್ಯವನ್ನು…

ಬಾವನ ಕೈ ಹಿಡಿದು ಕೊನೆ ಉಸಿರೆಳದ ಶಂಕರ: ಸಿದ್ದಿ ಸಾವಿನಲ್ಲಿ ಹಲವು ಸಂಶಯ!

ಯಲ್ಲಾಪುರ: ಅರಬೈಲ್’ನ ಶಂಕರ್ ಸಿದ್ದಿ ಸಾವನಪ್ಪಿದ್ದಾರೆ. ಅವರ ಸಾವಿನಲ್ಲಿ ಸಂಶಯವಿರುವುದಾಗಿ ಶಂಕರ್ ಸಿದ್ದಿ ಅವರ ಪತ್ನಿ ಸರೀತಾ ಸಿದ್ದಿ ದೂರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶಂಕರ ಸುಬ್ಬಾ ಸಿದ್ದಿ (40) ನ 16ರ ಸಂಜೆ 5.45ರ ಆಸುಪಾಸಿಗೆ ಮನೆಯಿಂದ ಹೊರ ಹೋಗಿದ್ದ.…

ಕನ್ನಡ ಹೋರಾಟಕ್ಕೆ ಮತ್ತೊಂದು ಸಂಘ: ಬಾರ್ಡೋಲಿಯಲ್ಲಿ ಗುಡುಗಿದ ರಣಧೀರ!

ಅಂಕೋಲಾ: ಅಂಕೋಲಾದ ಕುಂಬಾರಕೇರಿಯಲ್ಲಿ ಕರ್ನಾಟಕ ರಣಧೀರರ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ಆರ್ ಶಂಕರ್ ಗೌಡ ಅವರು ಭಾನುವಾರ ಅಂಕೋಲೆಗೆ ಆಗಮಿಸಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. ರಣಧೀರರ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಸೂರಜ್ ಪಾಂಡುರoಗ ನಾಯ್ಕ…

ಈ ಪಂಚಲೋಹದ ವಿಗ್ರಹಕ್ಕೆ ಕೋಟಿ ರೂ ಬೆಲೆ: ಕಣ್ಮರೆಯಾದರೂ ಸುಮ್ಮನಿರುವ ಸರ್ಕಾರ!

ಕುಮಟಾ: ಗೋಕರ್ಣ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದಲ್ಲಿದ್ದ ಪಂಚಲೋಹದ ಗೌತಮ ಬುದ್ದನ ವಿಗ್ರಹ ಇದೀಗ ಅಲ್ಲಿಲ್ಲ. `ಆ ವಿಗ್ರಹ ಕದ್ದಿರುವ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವ ಜೊತೆ ಮೂರ್ತಿಯನ್ನು ಪುನಃ ಅದೇ ಜಾಗದಲ್ಲಿ ಸ್ಥಾಪಿಸಬೇಕು’ ಎಂದು ತಲಗೇರಿಯ ಗಣೇಶ ನಾಯಕ ವಿವಿಧ…

ಸಹಕಾರ ಸಪ್ತಾಹ: ಮಂಗಲಮೂರ್ತಿ ಸೊಸೈಟಿಗೆ ಪ್ರಶಸ್ತಿಯ ಗರಿ!

ಶಿರಸಿ: ಕೆಡಿಸಿಸಿ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಸಹಕಾರ ಸಪ್ತಾಹದಲ್ಲಿ ಯಲ್ಲಾಪುರದ ಮ0ಗಲಮೂರ್ತಿ ಕೋ-ಆಪ್ ಕ್ರೆಡಿಟ್ ಸೊಸೈಟಿ’ಗೆ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯೂ 10 ಸಾವಿರ ರೂ ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ. ಶನಿವಾರ ಶಿರಸಿಯಲ್ಲಿ ನಡೆದ ಸಹಕಾರ ಸಪ್ತಾಹ ಸಭಾ ಕಾರ್ಯಕ್ರಮದಲ್ಲಿ…

ಪಡಿತರ ಚೀಟಿ ರದ್ಧತಿ ವಿಚಾರ: ರಾಮು ನಾಯ್ಕ ಕಳವಳ

ಯಲ್ಲಾಪುರ: ಜನರ ಪ್ರಮುಖ ದಾಖಲೆಗಳಲ್ಲಿ ಒಂದಾದ ಪಡಿತರ ಚೀಟಿಗಳನ್ನು ಸರ್ಕಾರ ದಿಢೀರ್ ಆಗಿ ರದ್ದು ಮಾಡುತ್ತಿರುವುದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ. `ಬಡವರು ಹಾಗೂ ಮಧ್ಯಮ ವರ್ಗದವರಿಗೆ ವಿವಿಧ ಕಾರಣಗಳಿಂದ ಪಡಿತರ ಚೀಟಿ ಅಗತ್ಯವಿದೆ. ವಿವಿಧ ಸರ್ಕಾರಿ…

ವ್ಯಾಪಾರಿ ಮನೆಯಲ್ಲಿ ಕಳ್ಳತನ: ಬಂಗಾರದ ಜೊತೆ ಹಣ ನಾಪತ್ತೆ

ಹೊನ್ನಾವರ: ಹೊಸ್ಕೇರಿ ಹೊಂಡದ ವ್ಯಾಪಾರಿ ಮಹ್ಮದ್ ಹುಸೇನ್ ಮನೆಯಲ್ಲಿ ಕಳ್ಳತನವಾಗಿದೆ. ನ 14ರಂದು ಅವರು ಮನೆಗೆ ಬೀಗ ಹಾಕಿ ಹೋಗಿದ್ದರು. ನ 16ರಂದು ಮರಳಿ ಬಂದಾಗ ಮನೆ ಬಾಗಿಲು ಮುರಿದು ಕಳ್ಳತನ ನಡೆದಿರುವುದು ಗೊತ್ತಾಗಿದೆ. ಬಂಗಾರದ ಹಾರ, ಬಂಗಾರದ ನೆಕ್ಲೇಸ್, ಚೈನ್…

ರಸ್ತೆಗೆ ಅಡ್ಡನಿಂತ ಟಾಕ್ಟರ್: ಬೈಕ್ ಗುದ್ದಿ ಸವಾರನಿಗೆ ಗಾಯ

ಹಳಿಯಾಳ: ಸೇತುವೆಗೆ ಅಡ್ಡಲಾಗಿ ನಿಂತ ಟಾಕ್ಟರ್’ಗೆ ಬೈಕ್ ಗುದ್ದಿದ ಪರಿಣಾಮ ಸೋಮನಿಂಗ ನಾರಾಯಣ ನಾಗತ್ರಿ (35) ಎಂಬಾತರು ಗಾಯಗೊಂಡಿದ್ದಾರೆ. ನ 15ರ ರಾತ್ರಿ ಸೋಮನಿಂಗ ನಾಗತ್ರಿ ಅಮ್ಮನಕೊಪ್ಪದಿಂದ ಬಿಕೆ ಹಳ್ಳಿ ರಸ್ತೆ ಮಾರ್ಗವಾಗಿ ಬೈಕಿನಲ್ಲಿ ಸಂಚರಿಸುತ್ತಿದ್ದರು. ತತ್ವಣಗಿ-ಬಿಕೆ ಹಳ್ಳಿ ಸೇತುವೆ ನೊಂದಣಿ…

ಜ್ವರ | ಗುಳುಗೆ ತಿಂದ ಕಾರ್ಮಿಕ ಸಾವು!

ಭಟ್ಕಳ: ಮೀನುಗಾರಿಕೆ ನಡೆಸಲು ಆಗಮಿಸಿದ್ದ ಕಾರ್ಮಿಕ ಜ್ವರ ಬಂದ ಕಾರಣ ಗುಳುಗೆ ಸೇವಿಸಿ ಸಾವನಪ್ಪಿದ್ದಾನೆ. ಆತ ಸೇವಿಸಿದ ಗುಳುಗೆ ಯಾವುದು? ಎಂದು ಖಚಿತವಾಗಿಲ್ಲ. ಜಾರ್ಖಂಡದ ನಾನ್ಸೆಯ ಚಮ್ರು ಖರಿಯಾ (47) ಎಂಬಾತ ನಾಲ್ಕು ತಿಂಗಳ ಹಿಂದೆ ಭಟ್ಕಳದ ತೆಂಗನಗುoಡಿಗೆ ಆಗಮಿಸಿದ್ದ. ಮೀನುಗಾರಿಕಾ…

You cannot copy content of this page