6
ಒಕ್ಕೂಟಗಳ ಮೌಲ್ಯಮಾಪನ: ಸ್ವ ಸಹಾಯ ಸಂಘದ ಅಭಿವೃದ್ಧಿಗೆ ಮೆಚ್ಚುಗೆ

ಯಲ್ಲಾಪುರ: ಬೆಂಗಳೂರಿನ ಮಿಜೋರಿಯರ್ ಸಂಸ್ಥೆಯವರು ಯಲ್ಲಾಪುರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಮಹಾಸಂಘ ಹಾಗೂ ಒಕ್ಕೂಟ ಕಾರ್ಯಗಳ ಮೌಲ್ಯಮಾಪನ ನಡೆಸಿದ್ದಾರೆ. ಕಾರವಾರದ ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಹಾಗೂ ಬೆಂಗಳೂರಿನ ಕ್ರಾಸ್ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ರವೀಂದ್ರ ನಗರದ ಭಾಗ್ಯೋದ್ಯಯ ಸಭಾ…

ಸೊಪ್ಪಿನ ಬೆಟ್ಟ ಹಕ್ಕಿಗೆ ನೂರು ವಿಘ್ನ: ಕೆಂಪು ಮಂಗನ ವಿರುದ್ಧ ನ್ಯಾಯವಾದಿ ಹೋರಾಟ!

ಯಲ್ಲಾಪುರ: ವನ್ಯಜೀವಿ ಆಕ್ರಮಣ, ಸೊಪ್ಪಿನ ಬೆಟ್ಟದ ಬಳಕೆಗೆ ವಿಘ್ನ, ಅಧಿಕಾರಿಗಳ ಅಸಡ್ಡೆ, ಬೆಳೆಗಾರರ ​​ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ರೈತರ ಹಕ್ಕುಗಳ ಸಂರಕ್ಷಣಾ ಸಮಿತಿ ನ.20ರಂದು ಪ್ರತಿಭಟನೆ ನಡೆಸಲಿದೆ. ಅಂದು ಬೆಳಗ್ಗೆ 9.30 ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ…

ವಾರಾಂತ್ಯದ ಓದು: ನಿಮ್ಮ ನೆಚ್ಚಿನ ಪುಸ್ತಕದ ಜೊತೆ ಇಲ್ಲಿ ಬನ್ನಿ!

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಪ್ರತಿ ಭಾನುವಾರ ಬೆಳಗ್ಗೆ ಕಾರವಾರದ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಪುಸ್ತಕ ಧ್ಯಾನ ಮಾಡಲಿದ್ದಾರೆ. ಈ ಓದುಗರ ಮೌನ ಸಂತೆಯಲ್ಲಿ ನೀವು ಭಾಗವಹಿಸಬಹುದು! ಪ್ರತಿ ಭಾನುವಾರ ಬೆಳಗ್ಗೆ 9ಗಂಟೆಯಿoದ 11 ಗಂಟೆಯವರೆಗೆ ಕಡಲತೀರದಂಚಿನ ಉದ್ಯಾನವನದಲ್ಲಿ…

ಒಲಿದರೆ ನಾರಿ.. ಮುನಿದರೆ ಮಾರಿ: ಪತ್ನಿ ಮುನಿಸಿಗೆ ಬೆಂದು ಹೋದ ಪತಿ!

ಅಂಕೋಲಾ: ದಂಪತಿ ನಡುವೆ ನಡೆದ ಕಲಹದಲ್ಲಿ ಸಿಟ್ಟಾದ ಪತ್ನಿ ತನ್ನ ಪತಿಯ ಮೇಲೆ ಬಿಸಿ ನೀರಿನ ಅಭಿಷೇಕ ಮಾಡಿದ್ದು, ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪತ್ನಿ ಜೊತೆ ಜಗಳ ಮಾಡಿದ ಬಾಳೆಗುಳಿಯ ವಿಷ್ಣು ಬುದ್ದು ಗೌಡ ಇದೀಗ ಪಶ್ಚಾತಾಪದಲ್ಲಿ ಸೊರಗಿದ್ದಾರೆ.…

ಈತನಿಗೆ ಜೂಜಾಟವೂ ಒಂದು ವ್ಯಾಪಾರ!

ಶಿರಸಿ: ಬಚಗಾಂವ್ ಬಸ್ ನಿಲ್ದಾಣದ ಎದುರು ಮಟ್ಕಾ ಆಡಿಸುತ್ತಿದ್ದ ಈಶ್ವರ ಬೋವಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹುಸುರಿ ಬಸಳೆಕೊಪ್ಪದ ಈಶ್ವರ ಪಕ್ಕೀರಪ್ಪ ಬೋವಿ ನ 16ರಂದು ಬಸ್ ನಿಲ್ದಾಣದ ಬಳಿ ಬರುವವರ ಬಳಿ ಮಟ್ಕಾ ಆಡುವಂತೆ ಹೇಳುತ್ತಿದ್ದ. ಅದೃಷ್ಟದ ಆಟ…

ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ!

ಯಲ್ಲಾಪುರ: ಜೋಡುಕೆರೆ ಬಳಿ ಅನಧಿಕೃತ ಮೀನು ಮಾರಾಟದ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮನವಿ ನೀಡಿದ ಒಂದೇ ದಿನದಲ್ಲಿ ಅಧಿಕಾರಿಗಳು ಅದನ್ನು ತೆರವು ಮಾಡಿದ್ದಾರೆ. ಆದರೆ, ನಾಲ್ಕು ತಿಂಗಳ ಹಿಂದೆಯೇ ತಟಗಾರ ಕ್ರಾಸಿನ ಬಳಿ ಅನಧಿಕೃತ ಮೀನು ಮಾರಾಟದ…

ಹಳೆ ದ್ವೇಷ: ಹೊಸ ಹೊಡೆದಾಟ!

ಹೊನ್ನಾವರ: ಮಾಳ್ಕೊಡ್ ಹರಕನಳ್ಳಿಯ ಗಜೇಂದ್ರ ಅಂಬಿಗ ಹಾಗೂ ಗಣಪತಿ ಅಂಬಿಗರ ನಡುವೆ ಜಗಳವಾಗಿದೆ. ಈ ಜಗಳ ಹೊಡೆದಾಟಕ್ಕೂ ಕಾರಣವಾಗಿದೆ. ನ 1ರಂದು ಗಜೇಂದ್ರ ಕುಪ್ಪಯ್ಯ ಅಂಬಿಗ ತಮ್ಮ ತಾಯಿ ಜೊತೆ ನಡೆದು ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಗಣಪತಿ ನಾಗಪ್ಪ ಅಂಬಿಗ ನಿಂದಿಸಿದ್ದಾರೆ.…

ಬಳಕೆಗೆ ಬಾರದ ಬೋರ್‌ವೆಲ್’ಗೆ ಮರು ಜೀವ

ಯಲ್ಲಾಪುರ: ರವೀಂದ್ರನಗರದಲ್ಲಿ ಉಪಯೋಗಕ್ಕಿಲ್ಲದ ಬೋರ್‌ವೆಲ್’ಗೆ ಪ ಪಂ ಅಧಿಕಾರಿಗಳು ಮರುಜೀವ ನೀಡಿದ್ದಾರೆ. ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಬೋರ್‌ವೆಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂಡಗೋಡ ರಸ್ತೆಯ ಆಂಜಿನೇಯ ದೇವಾಲಯ ಪಕ್ಕ ಹಳೆಯ ಕಾಲದಿಂದಲೂ ಬೋರ್‌ವೆಲ್ ಇದ್ದು, ಅದು ಸುಸ್ಥಿತಿಯಲ್ಲಿರಲಿಲ್ಲ. ಅಲ್ಲಿನ…

ಕಲಕೇರಿ ಶಾಲೆ ಬಳಿ ಮಟ್ಕಾ ಜೋರು!

ಕುಮಟಾ: ವಾಲಗಳ್ಳಿಯ ಕಲಕೇರಿ ಶಾಲೆ ಬಳಿ ಮಟ್ಕಾ ಆಡಿಸುತ್ತಿದ್ದ ಬೇಟೆ ಮಾದೇವ ಗೌಡ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಾಗಿದೆ. ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಬೇಟೆ ಗೌಡ ಅದೃಷ್ಟದ ಆಟ ಎಂದು ಜನರಿಂದ ಹಣ ಸಂಗ್ರಹಿಸುತ್ತಿದ್ದ. ಪೊಲೀಸ್ ನಿರಿಕ್ಷಕಿ ಸಾವಿತ್ರಿ…

ನಗರಸಭೆ ನೌಕರನಿಗೂ ಮಟ್ಕಾ ಆಡಿಸುವ ಚಟ!

ದಾಂಡೇಲಿ: ನಗರಸಭೆಯಲ್ಲಿ ಕೆಲಸ ಮಾಡುವ ದತ್ತಾತ್ರೇಯ ನಾಯ್ಕ ಬಿಡುವಿನ ವೇಳೆ ಮಟ್ಕಾ ಆಡಿಸಿ ಹಣಗಳಿಸುತ್ತಾರೆ! ಹಳೆದಾಂಡೇಲಿಯ ಫಾರೆಸ್ಟರ್ ಏರಿಯಾದಲ್ಲಿ ಮನೆ ಮಾಡಿಕೊಂಡಿರುವ ದತ್ತಾತ್ರೇಯ ಗಂಗಾಧರ ನಾಯ್ಕ ನಗರಸಭೆ ಕೆಲಸ ಮುಗಿಸಿ ಮಧ್ಯಾಹ್ನ ಊಟದ ವೇಳೆ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.…

You cannot copy content of this page