ರಸ್ತೆ ಮೇಲೆ ಹರಿದ ಮನೆ ತ್ಯಾಜ್ಯ: ಜಡೆ ಜಗಳದಲ್ಲಿ ಹೊಡೆತ ತಿಂದವ ಅಮಾಯಕ!
ಭಟ್ಕಳ: ಮನೆಯಲ್ಲಿ ಬಳಸಿದ ನೀರನ್ನು ರಸ್ತೆ ಬಿಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಕಾರಣ ಎದುರು ಮನೆಯವರು ಹೊಡೆತ ತಿಂದಿದ್ದಾರೆ! ಮುಟ್ಟಳ್ಳಿ ಬಳಿಯ ತೆಲಂದದಲ್ಲಿ ವಸಂತ ಮಾಸ್ತಪ್ಪ ನಾಯ್ಕ ಅವರ ಮನೆಯಲ್ಲಿ ಬಳಸಿದ ನೀರನ್ನು ಜನ ಓಡಾಡುವ ರಸ್ತೆ ಮೇಲೆ ಬಿಡುತ್ತಾರೆ. ಈ ಬಗ್ಗೆ…
ಭೂ ವಿವಾದ: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!
ಹೊನ್ನಾವರ: ಕೆಳಗನೂರು ಗ್ರಾಮದಲ್ಲಿ ಭೂಮಿ ಹೊಂದಿದ ನಿತೇಶ ನಾಗೇಶ ನಾಯ್ಕ ಹಾಗೂ ನಾಜಗಾರದ ವಿವೇಕ ವಿಠ್ಠೋಬ ನಾಯ್ಕ, ಕಿರಣ ವಿಠ್ಠೋಬ ನಾಯ್ಕ ನಡುವೆ ಹೊಡೆದಾಟ ನಡೆದಿದೆ. ಭೂಮಿಯ ಸುತ್ತಲು ಕಪೌಂಡ್ ನಿರ್ಮಾಣ ಹಾಗೂ ಕಾಲವೆ ವಿಷಯವಾಗಿ ನಡೆದ ವಾಗ್ವಾದ ಹೊಡೆದಾಟಕ್ಕೆ ತಿರುಗಿದೆ.…
ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ: ಅನಧಿಕೃತ ಮೀನು ಮಾರಾಟಕ್ಕೆ ತಡೆ!
ಯಲ್ಲಾಪುರ: ಜೋಡಕೆರೆ ಬಳಿ ಅನಧಿಕೃತವಾಗಿ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಶನಿವಾರ ಮೀನು ಮಾರಾಟಗಾರರನ್ನು ಅಲ್ಲಿಂದ ಎಬ್ಬಿಸಿದ ಪ ಪಂ ಸಿಬ್ಬಂದಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಯಲ್ಲಾಪುರ ಪಟ್ಟಣದಲ್ಲಿ…
ತರಬೇತಿ ವೇಳೆ ಕುಸಿದುಬಿದ್ದ ಶಿಕ್ಷಕ: ಆಂಬುಲೆನ್ಸ್ ಸೇವೆಗಾಗಿ ಎಂಟು ಕಡೆ ಅಲೆದಾಟ!
ಕಾರವಾರ: ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ನಾಸೀರ ಖಾನ್ ಅಬ್ದುಲ್ ಕರಂ ಎದೆನೋವಿನಿಂದ ಕುಸಿದುಬಿದ್ದಿದ್ದು, ಎಂಟು ಆಂಬುಲೆನ್ಸ್’ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಕ್ಕಿಲ್ಲ. ಅರ್ದ ತಾಸು ಕಳೆದ ನಂತರ 9ನೇ ಆಂಬುಲೆನ್ಸ್ ಮೂಲಕ ನಾಸೀರ್ ಖಾನ್…
ಚಾಕು ಹಿಡಿದು ಶಾಲೆಗೆ ಬಂದ: ತನಗೆ ತಾನೇ ಚುಚ್ಚಿಕೊಂಡ!
ಜೊಯಿಡಾ: ರಾಮನಗರದ ಹನುಮಾನ್ ಲೈಫ್ ಶಾಲೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕು ಹಿಡಿದು ಅಲ್ಲಿನ ಶಿಕ್ಷಕರಿಗೆ ಬೆದರಿಸಿದ್ದಾನೆ. ಮುಖ್ಯಾಧ್ಯಾಪಕರ ಜೊತೆ ಎಸ್ಡಿಎಂಸಿ ಅಧ್ಯಕ್ಷರಿಗೂ ಚಾಕು ತೋರಿಸಿದ ಆತ ಕೊನೆಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಶುಕ್ರವಾರ ಸಂಜೆ ವೇಳೆ ಮೂರು ಚಾಕು…
ಬಾವಿಯ ಗಡೆಗಡೆಗೆ ನೈಲಾನ್ ಹಗ್ಗ: ಉರುಳು ಹಾಕಿಕೊಂಡ ರೋಗಿ
ಕುಮಟಾ: ಎದೆನೋವು ಹಾಗೂ ತಲೆ ತಿರುಗುವ ರೋಗದಿಂದ ಬಳಲುತ್ತಿದ್ದ ದತ್ತ ಗಾವಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಳ್ವೆಕೊಡಿಯ ದತ್ತಾ ಕೃಷ್ಣ ಗಾವಡಿ (57) ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಕಳೆದ ಒಂದು ವರ್ಷದಿಂದ ಅವರು ಎದೆನೋವಿನಿಂದ ಬಳಲುತ್ತಿದ್ದರು. ಆಗಾಗ ತಲೆ ಸುತ್ತು ಬರುತ್ತಿದ್ದರಿಂದ…
ಮಂಜುನಾಥನ ಬೈಕ್ ಕದ್ದವರಾರು?
ಅಂಕೋಲಾ: ಹಾರವಾಡದ ರೈಲ್ವೆ ನಿಲ್ದಾಣ ಬಳಿಯಿರುವ ಆಶಿತ್ರೇಯಾ ಬಿಲ್ಡಿಂಗ್ ಎದುರು ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ. ಸೂಪಾದ ಮಂಜುನಾಥ ಮಹಾದೇವ ವೆಳಿಪ್ ಬೈಕ್ ಕಳೆದುಕೊಂಡಿದ್ದಾರೆ. ಹಾರವಾಡದ ಆಶಿತ್ರೇಯಾ ಬಿಲ್ಡಿಂಗ್’ನಲ್ಲಿ ವಾಸವಾಗಿದ್ದ ಅವರು ಬಿಲ್ಡಿಂಗ್ ಎದುರು ನ 13ರಂದು ಬೈಕ್ ನಿಲ್ಲಿಸಿದ್ದರು. ರಾತ್ರಿ 12…
ಅರಣ್ಯ ಹೋರಾಟಕ್ಕೆ ನಾರಿಶಕ್ತಿಯ ಕೊಡುಗೆ
ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 33 ವರ್ಷಗಳಿಂದ ಹೋರಾಡುತ್ತಿದೆ. ಈ ಹೋರಾಟದಲ್ಲಿ ಮಹಿಳೆಯರ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಸಹ ನ 21ರಂದು ಬೆಂಗಳೂರಿಗೆ ತೆರಳಿ ತಮ್ಮ ಹಕ್ಕಿಗಾಗಿ ಪ್ರತಿಭಟಿಸಲಿದ್ದಾರೆ.…
ನೊಂದಣಾಧಿಕಾರಿ ಇಲ್ಲದ ಉಪನೊಂದಣಿ ಕಚೇರಿ!
ಕುಮಟಾ: ಇಲ್ಲಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿ-ಸಿಬ್ಬಂದಿ ಕೊರತೆ ಕಾಡುತ್ತಿದೆ. ಶನಿವಾರ ಬೆಳಗ್ಗೆ ಒಬ್ಬರು ಸಿಬ್ಬಂದಿ ಹೊರತುಪಡಿಸಿ ಇಲ್ಲಿ ಯಾರೂ ಇರಲಿಲ್ಲ. ಸಾರ್ವಜನಿಕ ಕೆಲಸಗಳು ಸಹ ಸರಾಗವಾಗಿ ನಡೆಯಲಿಲ್ಲ. ಶುಕ್ರವಾರ ಇಡೀ ಕಚೇರಿಯಲ್ಲಿ ಖಾಲಿ ಖುರ್ಚಿಗಳೇ ಹೆಚ್ಚಿಗೆ ಕಾಣಿಸುತ್ತಿದ್ದವು. ವಿವಾಹ ನೊಂದಣಿ ಸೇರಿ…
ನಿನ್ನೆ ಮೊನ್ನೆಯವರೆಗೂ ತುಂಬಿ ಹರಿಯುತ್ತಿದ್ದ ತೊರೆಯಲ್ಲಿಯೂ ಇದೀಗ ನೀರಿಗೆ ಬರ!
ಅಂಕೋಲಾ: ನಿನ್ನೆ ಮೊನ್ನೆಯವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆದರೆ, ಅಂಕೋಲಾ ತಾಲೂಕಿನ ನೆವಳಸೆಯಲ್ಲಿನ ತೊರೆಗೆ ಈಗ ನೀರಿಲ್ಲ! ಅಂಕೋಲಾ ತಾಲೂಕಿನಲ್ಲಿ ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿರುವುದಕ್ಕೆ ಶಿರೂರು ಗುಡ್ಡ ಕುಸಿತವೇ ಸಾಕ್ಷಿ. ಗಂಗಾವಳಿ ನದಿ ಉಕ್ಕಿ ಹರಿದ…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























