ಸರಣಿ ಅಪಘಾತ: ಐದು ಆಸ್ಪತ್ರೆ ಸುತ್ತಿದರೂ ಬದುಕದ ಬಸ್ ಚಾಲಕ!
ಯಲ್ಲಾಪುರ: ನ್ಯೂ ಮಲಬಾರ್ ಹೊಟೇಲ್ ಮುಂದೆ ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಮಹಮದ್ ಖಾನ್’ರನ್ನು ಐದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ. ಎರಡುವರೆ ತಿಂಗಳ ಜೀವನ್ಮರಣದ ಹೋರಾಟದ ನಂತರ ಅಪಘಾತದಲ್ಲಿ ಗಾಯಗೊಂಡ ಬಸ್ ಚಾಲಕ ಸಾವನಪ್ಪಿದ್ದಾರೆ. ಸೆಪ್ಟೆಂಬರ್ 5ರ…
ಅವೈಜ್ಞಾನಿಕ ಹೆದ್ದಾರಿಯಿಂದ ಅಪಘಾತ: ಐಆರ್ಬಿ ವಿರುದ್ಧ ದಿಢೀರ್ ಪ್ರತಿಭಟನೆ
ಕಾರವಾರ: ರಾಷ್ಟೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಅಮದಳ್ಳಿಯಲ್ಲಿ ಎರಡು ಕಾರುಗಳ ನಡುವೆ ಶುಕ್ರವಾರ ಸಂಜೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ಜಖಂ ಆಗಿದ್ದು, ಐ ಆರ್ ಬಿ ಕಂಪನಿ ವಿರುದ್ಧ ಸಿಡಿದೆದ್ದ ಜನ ಹೆದ್ದಾರಿ ಮೇಲೆ ದಿಢೀರ್ ಪ್ರತಿಭಟನೆ…
ಶಾಸಕರಿಗೆ ಇಲ್ಲ ಅಧಿಕಾರದ ವ್ಯಾಮೋಹ: ಬಿಜೆಪಿ ಶಾಸಕರಿಗೆ ಬಿಜೆಪಿಯೇ ಶತ್ರು!
ಕುಮಟಾ: `ಕೆಲ ಬಿಜೆಪಿಗರೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ನನಗೆ ಶಾಸಕ ಸ್ಥಾನದ ಮೇಲೆ ವ್ಯಾಮೋಹವಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. `ಕೆಲವು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅನಗತ್ಯ ವಿಷಯ ಚರ್ಚೆಯಾಗಿದೆ. ಈ ರೀತಿ ಅಪಪ್ರಚಾರ ಮಾಡಿಸಿದವರು ನಮ್ಮ ಪಕ್ಷದವರೇ…
ಮದ್ಯ ಮಾರಾಟ | ವ್ಯಾಪಾರಿ ವಿರುದ್ಧ ಕಠಿಣ ಕ್ರಮ
ಶಿರಸಿ: ಬಡಗಿ ಕ್ರಾಸಿನ ಬಳಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಂಡ ರಾಮಚಂದ್ರ ಮರಾಠಿ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಬಂಡಲ್ ಹೊಸಕೇರಿಯ ರಾಮಚಂದ್ರ ಹೇಮು ಮರಾಠಿ (52) ವ್ಯಾಪಾರಿ. ಆದರೆ, ರಾಮಚಂದ್ರ ಮರಾಠಿಗೆ ಸರಾಯಿ ಮಾರಾಟ ಮಾಡಲು ಅನುಮತಿ ಇಲ್ಲ.…
ಗಡಿನಾಡಿನಲ್ಲಿ ಕನ್ನಡ ಕಲರವ: ಪೊಲೀಸ್ ಅಧೀಕ್ಷಕರಿಂದ ಗಾಯನ!
ಕಾರವಾರ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಮೈಕ್ ಹಿಡಿದು ಕನ್ನಡ ಗೀತೆಗಳನ್ನು ಹಾಡಿದರು. ಅವರ ಹಾಡಿಗೆ ಅಲ್ಲಿ ನೆರೆದಿದ್ದ ಅನೇಕರು ಕುಣಿದು ಕುಪ್ಪಳಿಸಿದರು. ಕಾರವಾರದ ಸಾಯಿ ಮಂದಿರ ರಸ್ತೆಯ ದೈವಜ್ಞ ಮಂಟಪದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ…
ಕಾರವಾರದ ಕಳ್ಳಿಗೆ ಗೋವಾದ ಪೊಲಿಸರ ಆತಿಥ್ಯ!
ಕಾರವಾರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಯಾಮಾರಿಸುತ್ತಿದ್ದ ಸದಾಶಿವಗಡದ ಆಚಾರಿವಾಡಾದ ಸೋನಿಯಾ (ರೋಷನ್ ಸೋಮನಾಥ ಆಚಾರಿ) ಎಂಬಾಕೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಸೋನಿಯಾಗೆ ಸಹಾಯ ಮಾಡಿದ್ದ ವಿಜಯಾ ಗಾವಡೆ ಎಂಬಾತರು ಸಹ ಮಾರ್ಗೋವಾ ಟೌನ್ ಪೊಲೀಸರ ಆತಿಥ್ಯದಲ್ಲಿದ್ದಾರೆ. ಈ ಇಬ್ಬರು…
ಟಯರ್ ತ್ಯಾಜ್ಯಕ್ಕೆ ಬೆಂಕಿಯಿಟ್ಟ ಕೆಎಸ್ಆರ್ಟಿಸಿ!
ಕುಮಟಾ: ಕೆಎಸ್ಆರ್ಟಿಸಿ ಘಟಕದಲ್ಲಿನ ರಬ್ಬರ್ ಟಯರ್, ಸುಟ್ಟ ಆಯ್ಲುಗಳ ಮಿಶ್ರಣಕ್ಕೆ ಅಲ್ಲಿನ ಅಧಿಕಾರಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಘಟಕದ ಸುತ್ತಲು ದಡ್ಡ ಹೊಗೆ ತುಂಬಿಕೊoಡಿದ್ದು, ಜನ ಉಸಿರಾಟಕ್ಕೆ ಸಹ ಸಮಸ್ಯೆ ಅನುಭವಿಸಿದರು. ಈ ಬಗೆಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿ ನಡೆಸಬೇಕು. ವೈಜ್ಞಾನಿಕ…
ಕಡಲ ಆಮೆ | ಸಂರಕ್ಷಣೆ ಮಾಡಿದವರ ಮಾತಿಗೆ ಇಲ್ಲ ಮನ್ನಣೆ!
ಹೊನ್ನಾವರ: ಕಾಸರಕೋಡ ಟೊಂಕ ಪ್ರದೇಶದಲ್ಲಿ ಈವರೆಗೆ 112,063ಕ್ಕೂ ಹೆಚ್ಚು ಕಡಲ ಆಮೆ ಮೊಟ್ಟೆ ಹಾಗೂ 54,850 ಆಮೆ ಮರಿಗಳ ದಾಖಲಾತಿ ನಡೆದಿದೆ. ಅದಾಗಿಯೂ ಸಮುದ್ರ ಆಮೆ ಪುನರ್ವಸತಿ ಕೇಂದ್ರಕ್ಕೆ ಈ ಪ್ರದೇಶ ಆಯ್ಕೆಯಾಗಿಲ್ಲ. ಈ ಹಿನ್ನಲೆ ಕಡಲ ಆಮೆ ರಕ್ಷಣೆಯಲ್ಲಿ ತೊಡಗಿರುವ…
LIC ಎಜೆಂಟ್’ಗೆ ಗುದ್ದಿದ ರಿಕ್ಷಾ
ಅಂಕೋಲಾ: ಬೆಲೇಕೆರಿಯ ನಂದು ನಾಯ್ಕ ಅವರು ಚಲಾಯಿಸುತ್ತಿದ್ದ ಬೈಕಿಗೆ ರಿಕ್ಷಾ ಗುದ್ದಿದೆ. ಪರಿಣಾಮ ನಂದು ನಾಯ್ಕ ಜೊತೆ ಅವರ ಮಗ ನಿಹಾಲ್ ಸಹ ಗಾಯಗೊಂಡಿದ್ದಾರೆ. ಬೆಲೇಕೆರೆ ಪೊಲೀಸ್ ಸ್ಟೇಶನ್ ವಾಡಾದ ನಂದು ಕೇಶವ ನಾಯ್ಕ (49) ಎಲ್ಐಸಿ ಎಜೆಂಟರಾಗಿ ಬದುಕು ಕಟ್ಟಿಕೊಂಡಿದ್ದಾರೆ.…
ಪತ್ನಿ ಹೆಸರಿನಲ್ಲಿ ಸಹಕಾರಿ.. ಪತಿ ಹೆಸರಿನಲ್ಲಿ ರಾಜಕೀಯ!
ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಪತ್ನಿ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಸಹ ತಮ್ಮ ಪತ್ನಿ ಒಡೆತನದಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಶಿರಸಿಯಲ್ಲಿ ನಡೆದ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಮಾಜಿ…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























