6
ಪೂರ್ಣಗೊಳ್ಳದ ಶಾಲಾ ಕಟ್ಟಡ: ಅರೆಬರೆ ಕೆಲಸದಿಂದ ಹಲವು ಅಧ್ವಾನ!

ಯಲ್ಲಾಪುರ: ಕುಂದರಗಿಯ ಸರ್ಕಾರಿ ಶಾಲೆಯ ಮೇಲ್ಬಾಗ ನಿರ್ಮಿಸಲಾದ ಕಟ್ಟಡಕ್ಕೆ ಕಿಟಕಿ-ಬಾಗಿಲುಗಳಿಲ್ಲ. ಅರೆಬರೆ ಕೆಲಸವಾದ ಕಾರಣ ಮಕ್ಕಳ ಕಲಿಕೆಗೂ ಕಟ್ಟಡ ಉಪಯೋಗವಾಗುತ್ತಿಲ್ಲ. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ರಿಪೇರಿ, ಮೇಲ್ಚಾವಣಿ ನಿರ್ಮಾಣ ಹಾಗೂ ಕಲಿಕಾ ಕೇಂದ್ರದ ಅಭಿವೃದ್ಧಿಗಾಗಿ ಶಾಲಾ…

ಎಲ್ಲಿ ಹೋದ ಆಶಾಳ ಗಂಡ? ಪೊಲೀಸರ ಹುಡುಕಾಟ

ಮುಂಡಗೋಡ: ಕೂಲಿ ಕೆಲಸಕ್ಕಾಗಿ ಮನೆಯಿಂದ ಹೊರಟ ಸಂತೋಷ್ ಮಲ್ಲೂರಿ ಎರಡು ತಿಂಗಳಾದರೂ ಮರಳಿಲ್ಲ. `ತನ್ನ ಗಂಡನನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಆಶಾ ಮಲ್ಲೂರಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. 36 ವರ್ಷದ ಸಂತೋಷ ಮಲ್ಲೂರಿ ಕೂಲಿ ಕೆಲಸಕ್ಕೆ ಹೋಗುವುದಾಗಿ ಬೆಂಗಳೂರಿಗೆ…

ಮಹಿಳಾ ಇಲಾಖೆಯಲ್ಲಿ ಉದ್ಯೋಗ ಅವಕಾಶ

ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣಾ ಅಭಿಯಾನ ಯೋಜನೆಯಡಿ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಜನಾ ಸಹಾಯಕ ಸಿಬ್ಬಂದಿ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 30 ಕೊನೆದಿನ. ಅರ್ಜಿ ಜೊತೆ ಎಲ್ಲಾ ದಾಖಲೆಗಳ…

ವಿದ್ಯಾರ್ಥಿ ವೇತನ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ!

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತಿದೆ. ಇದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾoಶದ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ…

ಉಪಚುನಾವಣೆ: ಸಂತೆ-ಜಾತ್ರೆಗೆ ನಿಷೇಧ!

ಉಪಚುನಾವಣೆಯನ್ನು ಸುಸೂತ್ರವಾಗಿ ನಡೆಸುವುದಕ್ಕಾಗಿ ನ 23ರಂದು ಬೆಳಗ್ಗೆ 7 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಅಂಕೋಲಾ ಪುರಸಭೆ ಮತ್ತು ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಮತಗಟ್ಟೆ ಕೇಂದ್ರದ ಬಳಿ ಸಂತೆ-ಜಾತ್ರೆ ಸೇರಿ ಎಲ್ಲಾ ಬಗೆಯ ಜನಸಂದಣಿ ನಿಷೇಧಿಸಲಾಗಿದೆ. ಇದರೊಂದಿಗೆ ಗ್ರಾ ಪಂ…

ಕೇಂದ್ರ ಸರ್ಕಾರದ ಯೋಜನೆಯಿಂದ ಯಾರಿಗೆ ಲಾಭ? ಸಂಸದ ಕಾಗೇರಿ ಹೇಳಿದ್ದೇನು?

ಶಿರಸಿ: ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಚಾರ ಮಾಡುತ್ತಿದ್ದಾರೆ. ಈ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಅವರು ಜನ ಜಾಗೃತಿ ಭಾಷಣ ಮಾಡುತ್ತಿದ್ದಾರೆ. ಮಂಗಳವಾರ ಶಿರಸಿಯ ಎಮ್. ಇ. ಎಸ್ ಕಾನೂನು ಕಾಲೇಜಿನಲ್ಲಿ ಶಿವಮೊಗ್ಗದ ಕೇಂದ್ರ ಸಂವಹನ…

ಅಡಿಕೆ ಕದ್ದು ಮಾನ ಕಳೆದುಕೊಂಡ!

ಶಿರಸಿ: ಅಡಿಕೆ ಕದ್ದು ಪರಾರಿಯಾಗಿದ್ದ ಪ್ರಭಾಕರ ಭಂಡಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಸಂಗ್ರಹಿಸಿದ್ದ 30 ಸಾವಿರ ರೂ ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಡಿಕೆ ಕಳ್ಳತನ ನಡೆದ ಬಗ್ಗೆ ಸೋಮವಾರ ಪ್ರಕರಣವೊಂದು ದಾಖಲಾಗಿದ್ದು, ಪೊಲಿಸರು ಅದರ ಬೆನ್ನು ಬಿದ್ದಿದ್ದರು.…

ಹಾಸ್ಟೇಲ್ ಹುಡುಗನ ಬದುಕು ಅಂತ್ಯ

ದಾoಡೇಲಿ: ಬಿಸಿಎಂ ವಸತಿ ನಿಲಯದಲ್ಲಿ ತಂಗಿದ್ದ ಅನೀಶ್ ಬಿ ಗಾಣಿಗೇರ ಸಾವನಪ್ಪಿದ್ದಾರೆ. ಹುಬ್ಬಳ್ಳಿ ಮೂಲದ ಅನೀಶ್ ಅಂಬೇವಾಡಿಯ ಹಾಸ್ಟೇಲಿನಲ್ಲಿ ವಾಸವಾಗಿದ್ದು, ಜಿಟಿಟಿಸಿ ಕಾಲೇಜಿನಲ್ಲಿ ಓದುತ್ತಿದ್ದರು. ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದರು. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ಬೆಳಿಗ್ಗೆ ಆರೋಗ್ಯದಲ್ಲಿ…

ಶಿರಸಿ-ಕುಮಟಾ ಸಂಚಾರ ನಿಷೇಧ: ಹೋರಾಟಗಾರರ ವಿರೋಧ

ಶಿರಸಿ: `ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಈ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡುವ ಮುನ್ನ ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಮಗ್ರ ಪರಿಶೀಲನೆ ನಡೆಸಬೇಕು’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. `ರಸ್ತೆ ಕಾಮಗಾರಿ ವೇಗ ಹೆಚ್ಚಿಸುವ ಹಿನ್ನಲೆಯಲ್ಲಿ ಸೆ…

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

ಯಲ್ಲಾಪುರ: ಕುಂದರ್ಗಿಯ ಗೌಡತಿಕೊಪ್ಪ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಕಮಲಾಕರ ನಾಯ್ಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ 11ರ ಸಂಜೆ 7.30ಕ್ಕೆ ಕುಂದರ್ಗಿ ಒನಕೆಮನೆಯ ಕಮಲಾಕರ ಬೈರೇಶ್ವರ ನಾಯ್ಕ ಬಸ್ ನಿಲ್ದಾಣದ ಬಳಿ…

You cannot copy content of this page