ಒಂಟಿ ಮನೆ ಮೇಲೆ ದುಷ್ಕರ್ಮಿಗಳ ದಾಳಿ: ವೃದ್ಧರ ಮೇಲೆ ಹಲ್ಲೆ ಮಾಡಿ ಪರಾರಿ!
ಸಿದ್ದಾಪುರ: ಮನೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಅಲ್ಲಿದ್ದ ಆರು ಜನರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದವರಲ್ಲಿ ಬಹುತೇಕರು ವೃದ್ಧರು! ಅಕ್ಟೊಬರ್ 22ರಂದು ನಸುಕಿನ 2.30ಕ್ಕೆ ದುಷ್ಕರ್ಮಿಗಳು ಹಂದ್ಯಾನೆ ಹೊಕ್ಕಳ್ಳಿ ಬಳಿಯ ತಂಡಾಗುoಡಿ ಶಿವಳೆಮನೆಯ ಬಾಗಿಲು ಬಡಿದಿದ್ದಾರೆ. ಮೊದಲು…
OTP ಕೊಟ್ಟು ಹಣ ಕಳೆದುಕೊಂಡ ರಿಕ್ಷಾ ಚಾಲಕ!
ಜೊಯಿಡಾ: ಕೆನರಾ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯ ಮಾತು ಕೇಳಿದ ರಿಕ್ಷಾ ಚಾಲಕ ರಾಮದಾಸ ಮಿರಾಶಿ OTP ಹೇಳಿ 62 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ರಾಮನಗರದ ಕೃಷ್ಣಾಗಲ್ಲಿರ ರಾಮದಾಸ ಮಿರಾಶಿ ಅವರ ಮೊಬೈಲಿಗೆ ಅಕ್ಟೊಬರ್ 18ರಂದು ಬ್ಯಾಂಕ್ ಖಾತೆ…
ಖಾಲಿ ಚೆಕ್ ಕೊಡುವ ಮುನ್ನ ಹುಷಾರು: ಕಾಸು ಕಿತ್ತು ಕೇಸು ಹಾಕಿಸಿಕೊಂಡ ವ್ಯಾಪಾರಿ!
ಕುಮಟಾ: ಬರ್ಗಿಯ ಸಂಕೇತ ನಾಯ್ಕ ಟಿಪ್ಪರ್ ಖರೀದಿಗಾಗಿ ಅದೇ ಊರಿನ ರವಿಕುಮಾರ ನಾಯ್ಕ ಎಂಬಾತರಿಗೆ 6.20 ಲಕ್ಷ ರೂ ಹಣ ನೀಡಿದ್ದು, ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾದ ಕಾರಣ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಸಂಕೇತ ನಾಗೇಶ ನಾಯ್ಕ ಅವರು ರವಿಕುಮಾರ ಪಾಂಡುರoಗ…
ಇದು ಎರಡನೇ ಸಲ | ಈ ಶಾಸಕರಿಗೆ ಅಧಿಕಾರ ಸಿಕ್ಕಿದಾಗಲೇ ಜೈಲೂಟ!
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಶಾಸಕರಾಗಿ ಆಯ್ಕೆ ಆದಾಗಲೆಲ್ಲ ಜೈಲು ಸೇರುತ್ತಿದ್ದಾರೆ. 2013ರಲ್ಲಿ ಶಾಸಕರಾದಾಗ ಸಹ ಅವರು ಎರಡುವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು. ಪ್ರಸ್ತುತ ಶಾಸಕರಾಗಿ ಆಯ್ಕೆಯಾದ ಅವರಿಗೆ ಮತ್ತೆ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಿದೆ. 2010ರಲ್ಲಿ…
ರಾಷ್ಟ್ರೀಯ ಹೆದ್ದಾರಿ | ಆ ಕಡೆ ಹೊಂಡ.. ಈ ಕಡೆ ಬೊಂಡ!
ಅoಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಬೀಳುತ್ತಿದ್ದು, ಹೆದ್ದಾರಿ ಹೊಂಡದ ಜೊತೆ ತ್ಯಾಜ್ಯದ ದುರ್ವಾಸನೆ ಸಹಿಸಿಕೊಂಡು ಪ್ರಯಾಣಿಕರು ಮುಂದೆ ಸಾಗುತ್ತಿದ್ದಾರೆ. ಅಂಕೋಲಾ ಹಾರವಾಡ ಬಳಿ ಗುರುವಾರ ರಾಶಿ ರಾಶಿ ಪ್ರಮಾಣದಲ್ಲಿ ಸೀಯಾಳ…
ಸರ್ಕಾರಿ ಕಂಪ್ಯುಟರ್ ಮೇಲೆ ಚೀನಾ ದಾಳಿ: ಕಣ್ಣಿಗೆ ಕಾಣದ ವೈರಸ್ ವಿರುದ್ಧ ಅಧಿಕಾರಿ ದೂರು!
ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿವೊಂದರ ಮೇಲೆ ಚೀನಾ ಆಕ್ರಮಣಕಾರರು ತಾಂತ್ರಿಕ ದಾಳಿ ನಡೆಸಿದ್ದಾರೆ. ಕಚೇರಿಯ ಕಂಪ್ಯುಟರ್’ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಕಿಡಿಗೇಡಿಗಳು ಇಲ್ಲಿನ ದಾಖಲೆಗಳನ್ನು ಅಪಹರಿಸಿದ ಅನುಮಾನ ಕಾಡುತ್ತಿದೆ. ಹಳಿಯಾಳ ತಾಲೂಕು ಪಂಚಾಯತ ಕಚೇರಿಯ 19 ಕಂಪ್ಯುಟರ್’ಗಳು ಚೀನಾ ವೈರಸ್…
ರಸ್ತೆ ಸುರಕ್ಷತೆಗೆ ಅಧಿಕಾರಿಗಳ ಅಸಡ್ಡೆ: ಜಿಲ್ಲಾಧಿಕಾರಿಗೆ ದೂರು
ಕುಮಟಾ: ನಿತ್ಯ ಅಪಘಾತವಾಗುವ ಸ್ಥಳದ ಬಗ್ಗೆ ಮುನ್ನಚ್ಚರಿಕೆವಹಿಸಿ ನಾಮಫಲಕ ಅಳವಡಿಸುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. ಅಘನಾಶಿನಿ ಬಳಿಯ ಜನತಾ ಪ್ಲಾಟಿನ ಶಾಲಾ ಆವರಣ ಹಾಗೂ ರಸ್ತೆ…
ಕಾನೂನು ಮಾಹಿತಿ | ನಾಯಿ ಕಚ್ಚಿದರೂ ಸಿಗುತ್ತೆ ಪರಿಹಾರ!
ಬೀದಿ ನಾಯಿಗಳ ನಿಗ್ರಹ ಸರ್ಕಾರದ ಮುಖ್ಯ ಜವಾಬ್ದಾರಿ. ಇದರೊಂದಿಗೆ ಬೀದಿ ನಾಯಿ ದಾಳಿಗೆ ಒಳಗಾದವರಿಗೆ ಪರಿಹಾರ ನೀಡುವುದು ಸಹ ಸ್ಥಳೀಯ ಸಂಸ್ಥೆಗಳ ಹೊಣೆ. ಬೀದಿ ನಾಯಿ ಆಕ್ರಮಣಕ್ಕೆ ಒಳಗಾದವರಿಗೆ 5 ಸಾವಿರ ರೂ ಹಾಗೂ ಬೀದಿ ನಾಯಿ ದಾಳಿಯಿಂದ ಸಾವನಪ್ಪಿದ ವ್ಯಕ್ತಿ…
ಬಸ್ ಪಂಚರ್ ತೆಗೆದ ಗಸ್ತು ಪೊಲೀಸರು!
ಕುಮಟಾ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಪಂಚರ್ ಆಗಿದ್ದು, ಅದೇ ಮಾರ್ಗದಲ್ಲಿ ಸಂಚರಿಸುತ್ತ ಪೊಲೀಸರು ಬಸ್ಸಿನ ಚಕ್ರ ಬದಲಿಸಿ ಮಕ್ಕಳು ಕತ್ತಲಾಗುವ ಮುನ್ನ ಮನೆ ಸೇರುವಂತೆ ಮಾಡಿದರು. ಆ ಕ್ಷಣಕ್ಕೆ ಪೊಲೀಸರು ಬಾರದೇ ಇದ್ದಿದ್ದರೆ ರಾತ್ರಿ 9 ಗಂಟೆ ಆದರೂ ಮಕ್ಕಳು…
BSNL ಜೊತೆ ನೀವು ಅಪ್ಗ್ರೇಡ್ ಆಗಿ: ಈ ಕೆಲಸ ಮಾಡದಿದ್ದರೆ ನಿಮ್ಮ ಫೋನ್ ಇದ್ದೂ ಪ್ರಯೋಜನವಿಲ್ಲ!
ಡಿಜಿಟಲ್ ಇಂಡಿಯಾ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಿರುವ BSNL ತನ್ನ ಗ್ರಾಹಕರ ದಾಖಲೆಗಳನ್ನು ಸಹ ಡಿಜಿಟಲೀಕರಣ ಮಾಡುತ್ತಿದೆ. ಹೀಗಾಗಿ ಅಕ್ಟೊಬರ್ 31ರ ಒಳಗೆ ಬಿಎಸ್ಎನ್ಎಲ್’ನ ಎಲ್ಲಾ ಗ್ರಾಹಕರು ತಮ್ಮ ಆಧಾರ್ ಕಾರ್ಡ ಅಥವಾ ಡ್ರೈವಿಂಗ್ ಲೈಸನ್ಸ ಜೊತೆ BSNL ಕೇಂದ್ರಗಳಿಗೆ ಭೇಟಿ ನೀಡಬೇಕು. ಅಲ್ಲಿ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























