6
ಬೀದಿ ದೀಪಕ್ಕಾಗಿ ಬೀದಿಗಿಳಿದ ಬಿಜೆಪಿಗರು!

ದಾಂಡೇಲಿ: ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಆರೋಪಿಸಿ ನಗರಸಭೆ ಬಿಜೆಪಿ ಸದಸ್ಯರಿಬ್ಬದು ನಗರಸಭೆ ಪ್ರವೇಶ ದ್ವಾರದಲ್ಲಿ ಬುಧವಾರ ಪ್ರತಿಭಟಿಸಿದರು. ನಗರಸಭೆಯ ಸದಸ್ಯ ಬುದವಂತಗೌಡ ಪಾಟೀಲ್ ಮತ್ತು ದಶರಥ ಬಂಡಿವಡ್ಡರ ಪ್ರತಿಭಟಿಸಿದವರು. `ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ರಾತ್ರಿ ವೇಳೆ…

ಸಂಗೀತ ಆಲಾಪ | ತೇಜಸ್ವಿನಿ ಮುಡಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಕುಮಟಾ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸ್ಪರ್ಧೆ `ಗುಣಿಜ ಬಂದೀಶ್ ರಾಷ್ಟ್ರೀಯ ಪ್ರತಿಯೋಗಿತಾ’ದಲ್ಲಿ ಭಾಗವಹಿಸಿದ ತೇಜಸ್ವಿನಿ ದಿಗಂಬರ ವೆರ್ಣೇಕರ್ ಪ್ರಥಮ ಬಹುಮಾನ ಪಡೆದಿದ್ದಾರೆ. 1.25 ಲಕ್ಷ ರೂ ಹಾಗೂ ಸ್ಮರಣಿಗೆ ಜೊತೆಗಿನ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿದೆ.…

ಮತ್ಸ್ಯಕನ್ಯೆಯರಿಗೆ ಬಂಪರ್ ಸುದ್ದಿ: ಮೀನು ಮಾರಾಟಕ್ಕೆ ಮೂರು ಚಕ್ರದ ಗಾಡಿ!

ಕಾರವಾರ: ಮೀನು ಸೇವನೆ ಉತ್ತೇಜಿಸುವುದಕ್ಕಾಗಿ ಸರ್ಕಾರ `ಮತ್ಸ್ಯ ವಾಹಿನಿ’ ಯೋಜನೆ ಜಾರಿಗೆ ತಂದಿದ್ದು, ಮೀನು ಮಾರಾಟಗಾರರಿಗೆ ಈ ಯೋಜನೆ ಅಡಿ ಮೂರು ಚಕ್ರದ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನೆರವು ನೀಡುತ್ತಿದೆ. ನವೆಂಬರ್ 11ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಈ…

ಕೊಲೆಗೆ ಯತ್ನಿಸಿದವನಿಗೆ ಜೈಲು

ಮುಂಡಗೋಡು: ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದವನಿಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ 8 ಸಾವಿರ ರೂ ದಂಡ ವಿಧಿಸಿದೆ. ಸಂತ್ರಸ್ತರಿಗೆ 5 ಸಾವಿರ ರೂ ಪರಿಹಾರ ವಿತರಿಸುವಂತೆಯೂ ಸೂಚಿಸಿದೆ. 2022ರ ಅಗಸ್ಟ 18ರಂದು ಶ್ಯಾಮಪ್ರಸಾದ ಕುಟ್ಟಪ್ಪ ಎಂಬಾತ ದಿವಾಕರನ್ ರಾಘವನ್ ಎಂಬಾತರ…

ಸುಂದರ ಗೂಡಿಗೆ ಕೊಳ್ಳಿ ಇಟ್ಟವರಾರು? ಅಭಿಜಿತ್ ಮೇಲೆ ಎಲ್ಲರ ಅನುಮಾನ!

ಕುಮಟಾ: ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಜಿಲ್ಲೆಗೆ ಬಂದ ಬೆಂಗಳೂರಿನ ಯುವತಿಯ ಉದ್ದಿಮೆಗೆ ಬೆಂಕಿ ಬಿದ್ದಿದೆ. ಎರಡು ತಿಂಗಳ ಹಿಂದೆ ಹೋಂ ಸ್ಟೇ ಶುರು ಮಾಡಿದ್ದ ಅವರ ಟೆಂಟ್ ಹೌಸ್’ಗಳಿಗೆ ಕಿಡಿಗೇಡಿಯೊಬ್ಬರು ಬೆಂಕಿ ಹಚ್ಚಿದ್ದು, ದುಷ್ಕರ್ಮಿಗಳ ಕಾಟಕ್ಕೆ ಅವರು ನಲುಗಿದ್ದಾರೆ! ಬೆಂಗಳೂರಿನ ಬನ್ನೆರುಘಟ್ಟ…

ಅರಬೈಲ್ ಘಟ್ಟ: ಪ್ರಯಾಣಿಕರಿಗೆ ತುಸು ನೆಮ್ಮದಿಯ ಸುದ್ದಿ!

ಯಲ್ಲಾಪುರ: ಅರಬೈಲ್ ಘಟ್ಟ ಪ್ರದೇಶದಲ್ಲಿ ಪದೇ ಪದೇ ಅಪಘಾತ ನಡೆಯುತ್ತಿರುವ ಬಗ್ಗೆ ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಅಧ್ಯಕ್ಷ ಸುಜಯ ಮರಾಠಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಮಳೆ ಮುಗಿದ ತಕ್ಷಣ ಮರು ಡಾಂಬರೀಕರಣ ನಡೆಸುವ ಭರವಸೆ…

ದೀಪಾವಳಿ ಆಫರ್ ನೀಡಿದವನ ಮೇಲೆ ಪೊಲೀಸ್ ದೂರು!

ಹಳಿಯಾಳ: 1 ಸಾವಿರ ರೂಪಾಯಿಗೂ ಹೆಚ್ಚು ಖರೀದಿ ಮಾಡಿದವರಿಗೆ `ಲಕ್ಕಿ ಡ್ರಾ’ ಬಹುಮಾನ ಘೋಷಿಸಿದ್ದ `ರಾಯಲ್ ಸಿಟಿ ಮಾರ್ಟಿ’ನ ಮಾಲಕ ಹಾಗೂ ವ್ಯವಸ್ಥಾಪಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೊಬರ್ 21ರಂದು ಸಂಜೆ 6 ಗಂಟೆಗೆ `ರಾಯಲ್ ಸಿಟಿ…

ಅರಣ್ಯಾಧಿಕಾರಿ ನಡೆಗೆ ಅತಿಕ್ರಮಣದಾರರ ಆಕ್ರೋಶ

ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಗಳಲ್ಲಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ಅತಿಕ್ರಮಣದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೈತರ ಮೇಲೆ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಬಾಲಭವನದಲ್ಲಿ ನಡೆದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಭೆಯಲ್ಲಿ…

ಶಿರಸಿಗೂ ವ್ಯಾಪಿಸಿದ ಲಿವಿಂಗ್ ಟೂಗೆದರ್: ಆಂಟಿ ಹಿಂದೆ ಹೋದವ ಆತ್ಮಹತ್ಯೆ!

ಶಿರಸಿ: ವಿದೇಶಗಳಲ್ಲಿ ಸಾಮಾನ್ಯವಾಗಿರುವ ವಿವಾಹವಾಗದೇ ಗಂಡು-ಹೆಣ್ಣು ಒಟ್ಟಿಗೆ ಬದುಕುವ `ಲಿವಿಂಗ್ ಟೂಗೆದರ್’ ಸಂಸ್ಕೃತಿ ಶಿರಸಿಗೂ ವ್ಯಾಪಿಸಿದೆ. ವಯಸ್ಸಿನಲ್ಲಿ ತನಗಿಂದ ದೊಡ್ಡವಳಾದ ಹಾಗೂ ಇಬ್ಬರು ದೊಡ್ಡ ಮಕ್ಕಳನ್ನು ಹೊಂದಿದ ಮಹಿಳೆ ಜೊತೆ ಸಂಬoಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ನೆನಪಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರವಾರದ…

ಕೆಳಾಸೆ ಕಾಡಿಗೆ ಈತನೇ ರಾಜ!

ಕೆಳಾಸೆ ಕಾಡಿನ ಸುರೇಶ ಸಿದ್ದಿ ಅವರಿಗಿರುವ ಅರಣ್ಯ ಜ್ಞಾನ ಹಾಗೂ ಕಾಳಜಿ ಬಹುತೇಕ ಅರಣ್ಯ ಅಧಿಕಾರಿ-ಸಿಬ್ಬಂದಿಗೆ ಇಲ್ಲ! ಅಂಕೋಲಾ-ಯಲ್ಲಾಪುರ ಗಡಿಭಾಗದ ಕೆಳಾಸೆಯಲ್ಲಿ ಸುರೇಶ ಸಿದ್ದಿ ವಾಸವಾಗಿದ್ದಾರೆ. ಮಣ್ಣಿನ ಮನೆಯಲ್ಲಿ ಅವರೇ ತಯಾರಿಸಿದ ಗಣಪತಿ ಮೂರ್ತಿ, ಮನೆ ಮುಂದಿನ ದೈವ ಹಾಗೂ ಒಂದು…

You cannot copy content of this page