6
ಹಬ್ಬಕ್ಕೆ ಹೊರಟ ಯುವತಿ ಕಣ್ಮರೆ: ಊರಿಗೆ ಬಂದವಳು ಮನೆಗೆ ಬರಲಿಲ್ಲ!

ಜೊಯಿಡಾ: ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನಗರದ ವಿನಯಾ ಸುಧೀರ್ (23) ಕಾಣೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ವಿವಿಧ ಕಂಪನಿಯ ಉದ್ಯೋಗದಲ್ಲಿದ್ದರು. ದಸರಾ ಹಬ್ಬ ಹಾಗೂ ಅನಾರೋಗ್ಯದ ಕಾರಣ ಅಕ್ಟೊಬರ್ 6ರಂದು ರಾತ್ರಿ ಅವರು ಜೊಯಿಡಾದ ಬಸ್ಸು ಹತ್ತಿದ್ದು, ನಂತರ…

ಆಸ್ಪತ್ರೆ ಆವರಣವೂ ಸುರಕ್ಷಿತವಲ್ಲ!

ಕಾರವಾರ: ಸ್ವಂತ ಬೈಕಿನಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಮಾಜಾಳಿಯ ಗ್ರಾಮ ಲೆಕ್ಕಾಧಿಕಾರಿ ದೀಪಕ ನಾಯ್ಕ ಇದೀಗ ಅವರಿವರ ವಾಹನ ಏರಿ ಊರೂರು ಅಲೆದಾಡುತ್ತಿದ್ದಾರೆ. ಕಾರಣ ಜಿಲ್ಲಾ ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿದ್ದ ಅವರ ಬೈಕ್ ಕಳ್ಳತನವಾಗಿದೆ. ನಂದನಗದ್ದಾದಲ್ಲಿ ವಾಸವಿರುವ ದೀಪಕ ರಮಾಕಾಂತ ನಾಯ್ಕ ಅವರ…

ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಿಸಿದವರಾರು?

ಕಾರವಾರದ ಸೀಬರ್ಡ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆದರೆ, ಈ ಡ್ರೋಣ್ ಹಾರಿಸಿದವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ. ಸ್ಥಳೀಯರು ಮಾಹಿತಿ ನೀಡುವವರೆಗೂ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಹ ಡ್ರೋಣ್ ಹಾರಾಟದ ವಿಷಯ ಅರಿವಿರಲಿಲ್ಲ! ಸ್ಥಳೀಯರೊಬ್ಬರು ದಾಖಲೆಗಳ ಜೊತೆ ಮಾಹಿತಿ…

ಮಲತಾಯಿ ಮಗನಿಂದ ಬಂಗಾರ ಮೋಸ!

ಸಿದ್ದಾಪುರ: ಬೇಡ್ಕಣಿಯ ನಾಜೀಮಾ ಮಹಮದ್ ಪಾರುಕ್ ಸಾಬ್ ಎಂಬಾತರ ಮೇಲೆ ಅರ್ಪಾತ್ ಜಬ್ಬಾರ್ ಸಾಬ್ ಎಂಬಾತ ಹಲ್ಲೆ ನಡೆಸಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ನಾಜೀಮಾ ಅವರ ಗಂಡನ ಮಲತಾಯಿ ಮಗನಾಗಿದ್ದ ಅರ್ಪಾತ್ ಆಗಾಗ ನಾಜೀಮಾ ಅವರ ಮನೆಗೆ ಬರುತ್ತಿದ್ದ. ರಂಜಾನ್ ಅವಧಿಯಲ್ಲಿ…

ಭಿಕ್ಷುಕಿ ಚಿಕಿತ್ಸೆಗೆ ಹಣ ಬೇಡಿದ ಸಿಬ್ಬಂದಿ: ದೂರಿನ ನಂತರ ಚೆಕ್ ನೀಡಿದ ವೈದ್ಯಾಧಿಕಾರಿ!

ಅನಾರೋಗ್ಯಕ್ಕೆ ಒಳಗಾದ ಭಿಕ್ಷುಕಿಯಿಂದ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ 540ರೂ ಹಣ ಪಡೆದಿದ್ದು, ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಕೆಯಾದ ನಂತರ ಈ ಹಣವನ್ನು ವೈದ್ಯರು ಚೆಕ್ ಮೂಲಕ ಮರಳಿಸಿದ್ದಾರೆ. ನಿಯಮಗಳ ಪ್ರಕಾರ ಭಿಕ್ಷುಕರು ಹಾಗೂ ಅನಾಥರಿಗೆ ಉಚಿತ ಚಿಕಿತ್ಸೆ ನೀಡಬೇಕಿದ್ದು, ಅದಾಗಿಯೂ…

ಕಾಳಿಮಾತಾ ಭಕ್ತರಿಂದ ಮೆರವಣಿಗೆ

ಕುಮಟಾ: ಹಿಮಾಚಲ ಪ್ರದೇಶದ ನೂರಾರು ಭಕ್ತರು ಬುಧವಾರ ಕಾಳಿಕಾ ದೇವಿ ಮೆರವಣಿಯೊಂದಿಗೆ ಗೋಕರ್ಣದಲ್ಲಿ ಸಂಚರಿಸಿದ್ದು, ರಥಬೀದಿ ಮೂಲಕ ಕಡಲತೀರಕ್ಕೆ ತೆರಳಿ ಸಮುದ್ರ ಸ್ನಾನ ಮಾಡಿದರು. ಅದಾದ ಮೇಲೆ ಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿ ಆತ್ಮಲಿಂಗ ದರ್ಶನ ಪಡೆದರು. ಮೆರವಣಿಗೆಯ ಉದ್ದಕ್ಕೂ ಭಜನೆ-ನೃತ್ಯದ ಮೂಲಕ…

ಒಂದು ತಿಂಗಳ ಜೀವನ್ಮರಣ ಹೋರಾಟ: ಕೊನೆಗೂ ಗೆದ್ದಿದ್ದು ಸಾವು!

ಹೊನ್ನಾವರ: ಒಂದು ತಿಂಗಳ ಹಿಂದೆ ಖರ್ವಾದ ಧನ್ವಂತರಿ ಕ್ರಾಸಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವಿಶ್ವನಾಥ ಮಾರುತಿ ಆಚಾರಿ ಸಾವನಪ್ಪಿದ್ದಾರೆ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಆರೈಕೆ ಮಾಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಕರ್ಕಿ ಜಲವಳ್ಳಿಯ ಜಟಕನಹಿತ್ಲದ ವಿಶ್ವನಾಥ ಆಚಾರಿ ಮರದ ಕೆಲಸ…

ವರ್ಗವಾದರೂ ಹುದ್ದೆ ತ್ಯಜಿಸದ ವೈದ್ಯ: ಅಮಾನತಿಗೆ ಹಕ್ಕೊತ್ತಾಯ!

ಶಿರಸಿ: ಬೇರೆ ಊರಿಗೆ ವರ್ಗವಾದರೂ ಅಲ್ಲಿಗೆ ತೆರಳದೇ ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಡಾ ಗಜಾನನ ಭಟ್ಟ ಅವರನ್ನು ಅಮಾನತು ಮಾಡಬೇಕು ಎಂದು ಶಿರಸಿಯ ಕೆಲವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. `ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂತ್ರಾಂಗ ತಜ್ಞ ಡಾ ಗಜಾನನ ಭಟ್ ಅನಧಿಕೃತವಾಗಿ…

ಗಂಗಾವಳಿ ನದಿ: ಇಲ್ಲಿನವರ ಬದುಕು ತೆಪ್ಪದ ಮೇಲಿನ ನಡಿಗೆ!

ಯಲ್ಲಾಪುರ – ಅಂಕೋಲಾ ಗಡಿಭಾಗವಾದ ಗುಳ್ಳಾಪುರ ಸೇತುವೆ ಕುಸಿದು ಮೂರು ವರ್ಷ ಕಳೆದಿದೆ. ಘಟಾನುಘಟಿಗಳೇ ಕ್ಷೇತ್ರಕ್ಕೆ ಬಂದು ಹೋದರೂ ಅಲ್ಲಿ ಸೇತುವೆ ನಿರ್ಮಾಣ ನಡೆದಿಲ್ಲ. ಹೀಗಾಗಿ ಶಿವರಾಮ ಭಟ್ಟ ಗುಡ್ಡೆ ಅವರ ನೇತ್ರತ್ವದಲ್ಲಿ ಊರಿನವರೆಲ್ಲ ಸೇರಿ ತೆಪ್ಪ ನಿರ್ಮಿಸಿಕೊಂಡಿದ್ದಾರೆ. ಆ ತೆಪ್ಪದ…

ಸೀಬರ್ಡ ಸಂತ್ರಸ್ತರ ಸಮಸ್ಯೆ ಆಲಿಸಿದ ಸಂಸದ

ಕಾರವಾರ: ನೌಕಾನೆಲೆ ಯೋಜನೆಗೆ ಭೂ ಸ್ವಾಧಿನದ ಬಳಿಕ ಪರಿಹಾರ ಸಿಗದೇ ಇರುವ ನಿರಾಶ್ರಿತರ ಸಮಸ್ಯೆಗಳಿಗೆ ಸಂಬoಧಿಸಿದoತೆ ಕೇಂದ್ರ ಸರ್ಕಾರ ಮತ್ತು ಸಂಬoಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನಿರಾಶ್ರಿತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ…

You cannot copy content of this page