ಬಡವನ ದುಡ್ಡು ಮರಳಿಸಿದ ಪೊಲೀಸರು!
ಕುಮಟಾ: ಅಂತರವಳ್ಳಿ ಕುಡ್ಲೆಯ ಹುಲಿಯಾ ಗೌಡ ಸೈಬರ್ ವಂಚನೆಗೆ ಒಳಗಾಗಿ 57 ಸಾವಿರ ರೂ ಹಣ ಕಳೆದುಕೊಂಡಿದ್ದು, ಪೊಲೀಸರು ಆ ಹಣವನ್ನು ಮರಳಿ ಅವರ ಖಾತೆಗೆ ಜಮಾ ಮಾಡಿಸಿದ್ದಾರೆ! ಹುಲಿಯಾ ಗೌಡ ಅವರ ಆಧಾರ್ ಬಯೋಮೆಟ್ರಿಕ್’ನ್ನು ದುರುಪಯೋಗಪಡಿಸಿಕೊಂಡಿದ್ದ ವಂಚಕರು ಉಪಾಯವಾಗಿ ಅವರ…
ಹಿರಿಯ ನಾಗರಿಕರಿಗೆ ಬೇಕು ಮಗುವಿನ ವಾತ್ಸಲ್ಯ: ಮನಸಿನ ಮಾತೂ ಒಮ್ಮೆ ಕೇಳಿ!
ಯಲ್ಲಾಪುರ: ಹಿರಿಯ ನಾಗರಿಕರ ಆರೈಕೆ, ಮಾನಸಿಕ ಖಾಯಿಲೆ, ಕಣ್ಣಿನ ಬಗ್ಗೆ ಕಾಳಜಿ ಹಾಗೂ ಹೆಣ್ಣು ಮಗುವಿನ ರಕ್ಷಣೆ ಕುರಿತು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆದಿದ್ದು ನ್ಯಾಯಾಧೀಶ ಬಿಜಿ ಹಳ್ಳಾಕಾಯಿ ಮಾರ್ಗದರ್ಶನ ಮಾಡಿದರು. ವಿಶೇಷ ಉಪನ್ಯಾಸ ನೀಡಿದ ತಾಲೂಕಾ…
ಬದುಕಿಗೆ ಬಡಿದ ಸಿಡಿಲು!
ಸಿದ್ದಾಪುರ: 11 ತಿಂಗಳ ಮಗು ಸೇರಿ ಒಟ್ಟು 6 ಜನರಿಗೆ ಸಿಡಲು ಬಡಿದಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಸಂಜೆ ಹಾರ್ಸಿಕಟ್ಟಾದ ಕರ್ಕಿಸವಲ್ ಗ್ರಾಮದ ಗಾಳಿಜಡ್ಡಿಯಲ್ಲಿ ಸಿಡಿಲು ಬಡಿದಿದೆ. ವಿದ್ಯಾ ಭಾಸ್ಕರ್ ಚೆನ್ನಯ್ಯ (14 ವರ್ಷ), ಸುನಂದ ತಿಮ್ಮ ಚೆನ್ನಯ್ಯ (50…
ಮದ್ಯ ರಾತ್ರಿ ಬಾಗಿಲು ಬಡಿದ ಸದ್ದು.. ಹೊರಗೆ ಬರೀ ಕತ್ತಲು.. ಆಮೇಲೆ ನಡೆದಿದ್ದೇ ಬೇರೆ!
ಶಿರಸಿ: ಮನೆಯವರಲ್ಲೆರೂ ಊಟ ಮಾಡಿ ಮಲಗಿದ ನಂತರ ಮನೆ ಕೆಲಸ ಮುಗಿಸುತ್ತಿದ್ದ ಮಲ್ಲಮ್ಮ ಅವರಿಗೆ ರಾತ್ರಿ ಬಾಗಿಲು ಬಡಿದ ಶಬ್ದ ಕೇಳಿಸಿದ್ದು, ಹೊರಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ. ಇದೇ ರೀತಿ 2-3 ಬಾರಿ ಬಾಗಿಲು ಬಡಿದಾಗ ಅವರು ಹೊರಗಿನ ಲೈಟ್…
ಕಾಸಿಗಾಗಿ ಕಾಡಿಸಿದವರ ವಿರುದ್ಧ ದೂರು: ಅಸಲಿಗಿಂತ ಬಡ್ಡಿ ಮೊತ್ತವೇ ದುಬಾರಿ!
ಸಿದ್ದಾಪುರ: ಸಣ್ಣಪುಟ್ಟ ಅಡಿಕೆ ವ್ಯಾಪಾರ ಮಾಡುವ ಕೊಂಡ್ಲಿಯ ಹಾಳಾದಕಟ್ಟಾ ಶಬ್ಬಿರ ಇಬ್ರಾಹಿಂ ಶೇಖ್ ಹಣಕಾಸಿನ ಅಡಚಣೆ ಕಾರಣ ಕೈಗಡ ಪಡೆದಿದ್ದು, ಬಡ್ಡಿಸಹಿತ ಆ ಹಣ ಮರುಪಾವತಿ ಮಾಡಿದ ನಂತರವೂ ಇನ್ನಷ್ಟು ಹಣಕ್ಕಾಗಿ ಸಾಲ ನೀಡಿದವರು ಪೀಡಿಸುತ್ತಿದ್ದಾರೆ. ಈ ಹಿನ್ನಲೆ ಮಾನಸಿಕ ಹಿಂಸೆ…
ಬೈಕಿಗೆ ಗುದ್ದಿದ ಕಾರು: ಇಬ್ಬರಿಗೆ ಗಾಯ
ಯಲ್ಲಾಪುರ: ಉಪಳೇಶ್ವರದಲ್ಲಿ ಕಾರು ಹಾಗೂ ಬೈಕಿನ ನಡುವೆ ಅಪಘಾತ ನಡೆದಿದ್ದು, ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಕ್ಟೊಬರ್ 9ರಂದು ನೂತನನಗರ ಜಡ್ಡಿಯ ಸಾಧಿಕ ಮಹಮದ್ ಗೌಸ್ ಎಂಬಾತರು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಶಿರಸಿ ಕೊಂಡಗದ್ದೆಯ ಪರಮೇಶ್ವರ ಕೃಷ್ಣ…
ಅರ್ಹತೆಗೆ ತಕ್ಕ ಉದ್ಯೋಗ: ಕನಸಿನ ಕೆಲಸ ಹುಡುಕಲು ಇಲ್ಲಿದೆ ನೂರು ಅವಕಾಶ!
ಯಲ್ಲಾಪುರ: ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಅಕ್ಟೊಬರ್ 15ರಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಶಾಸಕ ಶಿವರಾಮ ಹೆಬ್ಬಾರ ಮಾರ್ಗದರ್ಶನದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಅವರು…
ದುಡ್ಡು ಕೊಡಿಸಲು ಬಂದವನಿoದಲೇ ಪಂಗನಾಮ: ಪತ್ರಕರ್ತನ ವಿರುದ್ಧ ಮತ್ತೊಂದು ದೂರು!
ಶಿರಸಿ: ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ಲಮಾಣಿ ಎಂಬಾತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರದು ವಂಚಿಸಿದ ಆರೋಪದ ಅಡಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಮುಂಡಗೋಡು ಪಾಳಾದ ರಾಜು ಭೀಮಣ್ಣ ಲಮಾಣಿ ಅವರು ಮಣಿಪುರಂ ಫೈನಾನ್ಸಿನಲ್ಲಿ…
ಎರಡು ಲಕ್ಷದ ಸೇತುವೆಗೆ ಆರೇ ತಿಂಗಳ ಭವಿಷ್ಯ!
ಯಲ್ಲಾಪುರ: ಸುರಿದ ಧಾರಾಕಾರ ಮಳೆಗೆ ಕಳಚೆ ಊರಿನ ಹೊಸಕುಂಬ್ರಿ-ಶoಬಡೆಮನೆಕೇರಿಯ (ಕೊರಟಕೆರೆ) ಸೇತುವೆ ಕೊಚ್ಚಿ ಹೋಗಿದೆ. ಕಳೆದ ಮಾರ್ಚ ತಿಂಗಳಿನಲ್ಲಿ 2 ಲಕ್ಷ ರೂ ವ್ಯಯಿಸಿ ಹೊಸ ಸೇತುವೆ ನಿರ್ಮಿಸಲಾಗಿತ್ತು. ವ್ಯಕ್ತಿಯೊಬ್ಬರು ಸೇತುವೆಗೆ ಅಗತ್ಯವಿರುವ ಪೈಪನ್ನು ನೀಡಿದ್ದರು. ಅದನ್ನು ಬಳಸಿಕೊಂಡು ಎರಡು ಕಡೆ…
ಬಡವರ ಒತ್ತುವರಿ ತೆರವು ಇಲ್ಲ: ಅರಣ್ಯ ಅತಿಕ್ರಮಣದಾರರಿಗೆ ಸಚಿವರ ಅಭಯ
ದಾಂಡೇಲಿ: `2015ಕ್ಕೆ ಮೊದಲು ತಮ್ಮ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡ ಜನರನ್ನು ಒಕ್ಕಲೆಬ್ಬಿಸಬೇಡಿ’ ಎಂದು ಅರಣ್ಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು. `ಹೊಸದಾಗಿ ಒತ್ತುವರಿ ಮಾಡುವವರಿಗೆ ಅವಕಾಶ ನೀಡುವುದಿಲ್ಲ.…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























