ಊರಿಗೆ ಮಾದರಿ ಈ ಉಷಾ ಟೀಚರು!
ಮಕ್ಕಳು ಶಾಲೆಗೆ ಬರಲು ರಸ್ತೆ ಸಮಸ್ಯೆ ಎದುರಾದಾಗ ಏಕಾಂಗಿಯಾಗಿ ದುಡಿದು ರಸ್ತೆ ರಿಪೇರಿ ಮಾಡಿದವರು ಶಿಕ್ಷಕಿ ಉಷಾ ನಾಯಕ. ಯಲ್ಲಾಪುರದ ನಂದೂಳ್ಳಿ ವ್ಯಾಪ್ತಿಯ ಬೇಲಿಕೇಣಿ ಶಿಕ್ಷಕಿಯಾಗಿರುವ ಅವರು ಮಕ್ಕಳು ಹಾಗೂ ಪಾಲಕರ ಕಷ್ಟ ಅರಿತು ರಸ್ತೆ ಹೊಂಡಕ್ಕೆ ಕಲ್ಲು-ಮಣ್ಣನ್ನು ಸುರಿದು ಸಮದಟ್ಟು…
ತಡರಾತ್ರಿಯ ಕಾರ್ಯಾಚರಣೆ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಮದ್ಯ!
ಕಾರವಾರ: ಶಿಪ್ಟ್ ಕಾರಿನಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ದೇವಳಮಕ್ಕಿಯ ಧನಂಜಯ್ ಕೋಳಮಕರ್ (47) ಎಂಬಾತರು ಕದ್ರಾ ಪಿಎಸ್ಐ ಸುನೀಲ ಬಂಡಿವಡ್ಡರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅಕ್ಟೊಬರ್ 8ರ ನಸುಕಿನ 1 ಗಂಟೆ ಅವಧಿಯಲ್ಲಿ ಅಣಶಿ ಕ್ರಾಸಿನ ಬಳಿ ಪೊಲೀಸರು ಕಾರಿಗೆ…
SBI ಬ್ಯಾಂಕ್ ನೌಕರನ ಖಾತೆಗೆ 13.50 ಲಕ್ಷ ರೂ ಖನ್ನ!
ಶಿರಸಿ: ಎಸ್ಬಿಐ ಬ್ಯಾಂಕಿನಲ್ಲಿ ಕೆಲಸ ಮಾಡುವ ವಿಶ್ವಾಸ ಪೈ ಫೇಸ್ಬುಕ್ ಜಾಹೀರಾತು ನೋಡಿ 13.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಅತ್ಯಧಿಕ ಲಾಭ ನೀಡುವುದಾಗಿ ನಂಬಿಸಿದ ವಂಚಕರು ಅಸಲನ್ನು ಸಹ ಹಿಂತಿರುಗಿಸಿಲ್ಲ! ನಿಲೇಕೆಣಿ ವಿಜಯನಗರದ ವಿಶ್ವಾಸ ಗಜಾನನ ಪೈ ಅಗಸ್ಟ 20ರಂದು ಫೇಸ್ಬುಕ್…
ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು: ಜಾಗದ ಮಾಲಕನ ಜೊತೆ ಗುತ್ತಿಗೆದಾರನ ವಿರುದ್ಧವೂ ದೂರು
ಕಾರವಾರ: ಸದಾಶಿವಗಡದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕ ಕಟ್ಟಡದ ಮೇಲ್ಬಾಗದಿಂದ ಆಯತಪ್ಪಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾನೆ. ಹಳಿಯಾಳ ಮೂಲದ ಪ್ರಸ್ತುತ ಶಿರವಾಡದಲ್ಲಿ ವಾಸವಾಗಿದ್ದ ಸಯ್ಯದ ಸಾಬ್ ಮುಜಾವರ್ (38) ಸಾವನಪ್ಪಿದವ. ಸದಾಶಿವಗಡದ ಸುಶೀಲ ಶಾಂತರಾಮ ದೇಸಾಯಿ ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು.…
ಉದ್ಯೋಗಿ ಮೇಲೆ ಕಿಡಗೇಡಿಗಳ ಹಲ್ಲೆ
ಕಾರವಾರ: ಪೃಕೃತಿ ಇನ್ಪಾಇನ್ಪೆಕ್ಟ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿರುವ ರಜವೀರ ಉದಯ ತಳ್ಳೆಕರ್ ಮೇಲೆ ಹಲವರು ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೂವರನ್ನು ಗುರುತಿಸಿದ ರಜವೀರ್ ಪೊಲೀಸ್ ದೂರು ನೀಡಿದ್ದಾರೆ. ವಿನೋದ ಮಾಳಸೇಕರ್, ಸಂದೇಶ ನಾಯ್ಕ ಹಾಗೂ ಶುಭಂ ಕೋಚ್ರೇಕರ್ ಹಲ್ಲೆ…
ಉತ್ತರ ಭಾರತದಿಂದ ಬಂದವ ಉತ್ತರ ಕನ್ನಡದಲ್ಲಿ ನೀರುಪಾಲು: ರಕ್ಷಣಾ ಪಡೆಯಿಂದ ಉಳಿಯಿತು ಪ್ರವಾಸಿಗನ ಜೀವ
ಕುಮಟಾ: ಕುಡ್ಲೆ ಕಡಲತೀರದಲ್ಲಿನ ಅಲೆಗೆ ಕೊಚ್ಚಿ ಹೋಗಿದ್ದ ಉತ್ತರ ಪ್ರದೇಶದ ರಾಹುಲ್ಕುಮಾರ (28) ಎಂಬಾತರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಮಂಗಳವಾರ ಸಂಜೆ ಮುರಾರಿ ಬಾಪುರವರ ರಾಮಕಥಾ ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್ಕುಮಾರ ನಂತರ ಸಮುದ್ರಕ್ಕೆ ಇಳಿದಿದ್ದ. ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿರುವಾಗ…
ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ: ಅಬಕಾರಿ ವಾಹನ ಚಾಲಕನಿಂದ ಆತ್ಮಹತ್ಯೆ ಬೆದರಿಕೆ!
ಶಿರಸಿ: ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ವಾಹನ ಚಾಲಕನಿಗೆ ಹಿರಿಯ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದು, ಇದೇ ವಿಷಯವಾಗಿ ರೊಚ್ಚಿಗೆದ್ದ ಆತ ಮೇಲಾಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಅರಿತ ಅಧಿಕಾರಿಗಳು ತಮ್ಮದೇ ವಾಹನ ಚಾಲಕನ…
ಹೆಸರಿಗೆ ಮಾತ್ರ ಕೃಷಿಭೂಮಿ: ನೈಜ ಸ್ಥಿತಿಯೇ ಬೇರೆ!
ಕಾರವಾರ: ಬಹುತೇಕ ಕೃಷಿ ಭೂಮಿಗಳು ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿದ್ದು, ದಾಖಲೆಗಳಲ್ಲಿ ಮಾತ್ರ ಕೃಷಿ ಭೂಮಿ ಎಂದೇ ನಮೂದಾಗಿದೆ. ಪಹಣಿ ಪತ್ರಿಕೆ ವೇಳೆ ಆಧಾರ್ ಲಿಂಕ್ ಮಾಡುವ ವೇಳೆ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ಸ್ವತ: ಕಂದಾಯ ಸಚಿವ ಕೃಷ್ಣ ಬೈರೆಗೌಡ…
ಪೊಲೀಸ್ ದೂರು ನೀಡಿದವನಿಗೆ ಜೀವ ಬೆದರಿಕೆ!
ಸಿದ್ದಾಪುರ: ಕೋಡ್ಕಣಿ ಗ್ರಾಮದಲ್ಲಿ ಭೂಮಿ ಹೊಂದಿದ ಮಾವಿನಗುಂಡಿಯ ಜೀಕನಮಡಕಿ ಗೋವಿಂದ ಬೀರಾ ನಾಯ್ಕ (45) ಅವರಿಗೆ ಜಮೀನಿಗೆ ತೆರಳಲು ಭಯವಾಗುತ್ತಿದೆ. ಕಾರಣ ಅದೇ ಊರಿನ ರಮೇಶ ಗಣಪಾ ನಾಯ್ಕ ತೊಂದರೆ ಮಾಡುತ್ತಿದ್ದಾರೆ. ಈ ವಿಷಯವಾಗಿ ಗೋವಿಂದ ನಾಯ್ಕರು ಪೊಲೀಸ್ ದೂರು ನೀಡಿದ್ದು,…
ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಿಡಿ!
ಶಿರಸಿ: `ಮುಖ್ಯಮಂತ್ರಿಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಮೀರಿ ರಾಜಕೀಯ ಒತ್ತಡಕ್ಕೆ ಸಿಲುಕಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ಬೆಂಗಳೂರಿನ ಜಾಗೃತ ವಕೀಲರ ವೇದಿಕೆ `ಮುಡಾ ಪ್ರಕರಣ ಕೋರ್ಟುಗಳ ಆದೇಶ ಸತ್ಯಾಸತ್ಯತೆ’ ಎಂಬ ಪುಸ್ತಕ ಪ್ರಕಟಿಸಿದ್ದು, ಅದನ್ನು ಜಿಲ್ಲಾ ಕಾಂಗ್ರೇಸ್…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























