ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!
ಶಿರಸಿಯ ವಾಣಿ ನಾಯ್ಕ ಅವರು ಬ್ಯಾಂಕಿಗೆ ಪಾವತಿಸಬೇಕಾದ 19 ಲಕ್ಷ ರೂಪಾಯಿಗಳನ್ನು ಸ್ವಂತ ಬಳಕೆಗೆ ಉಪಯೋಗಿಸಿ ವಂಚಿದ್ದಾರೆ. ಯಶೋಧರ ಟ್ರಸ್ಟ್ ಮೂಲಕ ಕೆವಿಜಿ ಬ್ಯಾಂಕಿನಿoದ ಸ್ವ ಸಹಾಯ ಸಂಘದ ಸದಸ್ಯರಿಗೆ ಸಾಲ ನೀಡಲಾಗಿದ್ದು, ಆ ಸಾಲವನ್ನು ಶಿರಸಿ ಸಿದ್ದಾಪುರ ರಸ್ತೆಯ ನಿಲೇಕಣಿಯ…
ಮಾಟ ಮಂತ್ರದ ಕಾಟ: ಮದ್ಯರಾತ್ರಿ ಎದ್ದ ಮಹಿಳೆ ನೇಣಿಗೆ ಶರಣು!
ನಾಲ್ಕು ತಿಂಗಳಿನಿoದ ತಲೆಸುತ್ತುವಿಕೆಯಿಂದ ಬಳಲುತ್ತಿದ್ದ ಆಶಾಬಿ ಕರೆಡಳ್ಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡಿನ ಹೀರೆಹಳ್ಳಿಯಲ್ಲಿ ಆಶಾಬಿ ಕರೆಡಳ್ಳಿ (38) ವಾಸವಾಗಿದ್ದರು. `ತನಗೆ ಆಗದವರ ಗಾಳಿ ಮಾಡಿಸಿದ್ದಾರೆ’ ಎಂದು ಆಶಾಬಿ ಕೊರಗುತ್ತಿದ್ದರು. ಇದೇ ಕಾರಣದಿಂದ ಅವರು ಮಾನಸಿಕವಾಗಿ ನೊಂದಿದ್ದರು. ಅತಿಯಾದ ತಲೆಸುತ್ತಿನಿಂದ ಜೀವನದ ಬಗ್ಗೆ…
ಮಹಿಳೆಯನ್ನು ಬಲಿ ಪಡೆದ ಗಜನಿ ಭೂಮಿ!
ಅಕ್ಕ-ಪಕ್ಕದ ಮನೆಯವರಲ್ಲಿ ಬೇಡಿ ಊಟ ಮಾಡಿಕೊಂಡು ಬದುಕಿದ್ದ ಗೀತಾ ಹರಿಕಂತ್ರ (45) ಅವರು ಗಜನಿ ಭೂಮಿಯ ಆಳಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಕಣಗಿಲ್ ಗ್ರಾಮದ ಗೀತಾ ಹರಿಕಂತ್ರ ಅವರು ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅಣ್ಣ ಚಂದ್ರಕಾAತ ಹರಿಕಂತ್ರ ಜೊತೆ ವಾಸವಾಗಿದ್ದ…
ದಾತ್ರಿ ನಗರ | ನೀರು ಕೊಡಲು ಮತ್ತೆ ಸಮಯ ಕೇಳಿದ ಪ ಪಂ ಅಧಿಕಾರಿ!
ವಸತಿ ನಿವೇಶನಗಳಿಗೆ ನೀರು ಪೂರೈಕೆ ಮಾಡುವ ಬಗ್ಗೆ ಬಡಾವಣೆ ನಿರ್ಮಿಸಿದವರಿಗೆ ಯಲ್ಲಾಪುರ ಪಟ್ಟಣ ಪಂಚಾಯತ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ 15 ದಿನಗಳ ಒಳಗೆ ನೀರು ಪೂರೈಕೆ ಮಾಡಿಕೊಡುವುದಾಗಿ ನೀರಿನ ಹಕ್ಕಿಗಾಗಿ ಹೋರಾಡುತ್ತಿರುವ ಮಂಜುನಾಥ ಹೆಗಡೆ ಅವರಿಗೂ ಪ ಪಂ ಮನವರಿಕೆ…
ತಾಳಗುಪ್ಪಾ-ಶಿರಸಿ-ಹುಬ್ಬಳ್ಳಿ: ರೈಲ್ವೆ ವರದಿಗೆ ಖಾಸಗಿ ಕಂಪನಿಯ ಗುತ್ತಿಗೆ!
ತಾಳಗುಪ್ಪಾದಿಂದ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಖಾಸಗಿ ಕಂಪನಿಗೆ ಸರ್ಕಾರ ಗುತ್ತಿಗೆವಹಿಸಿದೆ. ತಾಳಗುಪ್ಪ ಶಿರಸಿ ಹುಬ್ಬಳ್ಳಿ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ನಡೆಸುವಂತೆ ಗುತ್ತಿಗೆ…
ಸಾಲ ಕೊಡದ ಬ್ಯಾಂಕುಗಳಿಗೆ ತಪರಾಕಿ!
ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ಸಾಲ ನೀಡದೇ ಸತಾಯಿಸುವ ಬ್ಯಾಂಕುಗಳ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಕಾಂದೂ ಗರಂ ಆಗಿದ್ದಾರೆ. `ಪಿಎಂ ಸ್ವನಿಧಿ, ಪಿಎಂ ಉದ್ಯೋಗ ಸೃಜನಾ ಯೋಜನೆ, ಪಿಎಂಎಫ್ಎoಇ ಯೋಜನೆ ಅಡಿ ಅಗತ್ಯವಿದ್ದವರಿಗೆ ಸಾಲ ಕೊಡಿ’ ಎಂದು ಅವರು…
ಬೆಂಕಿಯಲ್ಲಿ ಬಿದ್ದು ಬೂದಿಯಾದ 12.58 ಲಕ್ಷ ರೂ ಮೌಲ್ಯದ ಗಾಂಜಾ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದ 27 ಕೆಜಿ ಗಾಂಜಾ ಅಂಕೋಲಾದಲ್ಲಿ ಬೆಂಕಿಗೆ ಆಹುತಿಯಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಮಾದಕ ವಸ್ತುಗಳನ್ನು ಪೊಲೀಸರು ನಾಶ ಮಾಡಿದ್ದಾರೆ. ಒಟ್ಟು 32 ಪ್ರಕರಣಗಳಲ್ಲಿ ಪೊಲೀಸರಿಗೆ 27.360 ಕೆಜಿ…
ಈಜಲು ಬಾರದೇ ಹಳ್ಳ ಹಾರಿದ ಏರ್ಪೋರ್ಸ ಉದ್ಯೋಗಿ: ನೀರಿನಲ್ಲಿ ಮುಳುಗಿ ಸಾವು!
ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದ ಮಹೇಶ ರಾಯಗೌಡರ್ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಅವರು ಏರ್ಪೋರ್ಸನಲ್ಲಿ ಸಿವಿಲಿಯನ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮೂಲದ ಮಹೇಶ ರಾಯಗೌಡರ್ ತಮ್ಮ ಸ್ನೇಹಿತ ಮಂಜುನಾಥ ಹೊಸಮನಿ ಅವರ ಜೊತೆ ಜನವರಿ 19ರಂದು ಉಳುವಿಗೆ ಬಂದಿದ್ದರು.…
ಶಕ್ತಿ ಯೋಜನೆ | ಸರ್ಕಾರಿ ಬಸ್ಸಿಗೆ ಪಾಸ್ಟ್ ಟ್ಯಾಗ್ ಸಮಸ್ಯೆ!
ಕೆಲ ಸರ್ಕಾರಿ ಬಸ್ಸುಗಳಿಗೆ ಪಾಸ್ಟ್ ಟ್ಯಾಗ್ ಇಲ್ಲದಿರುವುದು ಶಕ್ತಿ ಯೋಜನೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಮೊನ್ನೆ ಪಾಸ್ಟ್ ಟ್ಯಾಗ್ ಇಲ್ಲದ ಕಾರಣ ಮಹಿಳಾ ಪ್ರಯಾಣಿಕರನ್ನು ಬಸ್ ನಿರ್ವಾಹಕರು ಟೋಲ್ ದಾಟಿಸದೇ ಅರ್ದದಾರಿಯಲ್ಲಿಯೇ ಬಿಟ್ಟು ತೆರಳಿದ್ದಾರೆ! ಹೊನ್ನಾವರ-ಕುಮಟಾ ಮಾರ್ಗವಾಗಿ ಸಂಚರಿಸುವ ಸ್ಥಳೀಯ ಸಾರಿಗೆ ಬಸ್ಗಳಿಗೆ…
ಅರಣ್ಯ ಹಕ್ಕು | ಅರ್ಜಿ ಪುನರ್ ಪರಿಶೀಲನೆಗೆ ಆಕ್ಷೇಪಿಸಿ 5 ಸಾವಿರ ಅರ್ಜಿ!
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸವೋಚ್ಛ ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆ ನಡೆಸುತ್ತಿರುವುದಕ್ಕೆ ಅತಿಕ್ರಮಣದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ 5 ಸಾವಿರಕ್ಕೂ ಅಧಿಕ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ! ಶಿರಸಿ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ






























