6
ಆಯುಷ್ ವೈದ್ಯರಿಗೆ ಕಪಾಳ ಮೋಕ್ಷ: ಜ್ವರದಿಂದ ನಡುಗಿ ಆಸ್ಪತ್ರೆ ಸೇರಿದ ಸರ್ಕಾರಿ ವೈದ್ಯ!

ಕಾರವಾರ: ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ವೈದ್ಯರ ಮೇಲೆ ರೋಗಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಸ್ಪತ್ರೆ ಆವರಣಕ್ಕೆ ನುಗ್ಗಿ ವೈದ್ಯರನ್ನು ಥಳಿಸಿದರೂ ವೈದ್ಯರ ಸಂಘ ಇದನ್ನು ಖಂಡಿಸಿಲ್ಲ. ಸರ್ಕಾರಿ ನೌಕರರ ಸಂಘ ಸಹ ತಮಗೂ ಇದಕ್ಕೂ ಸಂಬoಧವೇ ಇಲ್ಲ ಎಂಬoತೆ ಮೌನವಾಗಿದೆ. ಕಾರವಾರದ…

ದಿವ್ಯ ದೇಗುಲ | ದತ್ತ ಮಂದಿರಕ್ಕೆ ಶಿವಾನಂದ ಶ್ರೀಗಳ ಕೊಡುಗೆ ಅಪಾರ!

ಶಿರಸಿ ಬಪ್ಪನಕೊಡ್ಲುವಿನ ಕುಂಬರಿಗುಡ್ಡೆಯ ಕಲ್ಲಿನ ಗುಹೆಯಲ್ಲಿ ತಪಸ್ಸು ನಡೆಸಿ ಆಧ್ಯಾತ್ಮ ಶಕ್ತಿ ಪಡೆದವರು ಶಿವಾನಂದ ಸ್ವಾಮೀಜಿ. ಕೊಳಗಿಬೀಸಿನ ಅವದೂತ ಸ್ವಾಮೀಜಿ, ಶ್ರೀಧರ ಸ್ವಾಮೀಜಿ ಅವರನ್ನು ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದ ಶಿವಾನಂದ ಸ್ವಾಮೀಜಿ ಯಲ್ಲಾಪುರದ ನಾಯ್ಕನಕೆರೆಯಲ್ಲಿ ನೆಲೆ ನಿಂತರು. ಪ್ರಸ್ತುತ ನಾಯ್ಕನಕೆರೆಯ…

ಸ್ವಚ್ಛತೆಯ ಮಂತ್ರ | ಪೌರ ಕಾರ್ಮಿಕರ ಜೊತೆ ಬೀದಿ ಗುಡಿಸಿದ ವಿದೇಶಿಗರು!

ಯಲ್ಲಾಪುರ: ಭಗವದ್ಗೀತೆ ಅಧ್ಯಯನಕ್ಕಾಗಿ ವಿದೇಶದಿಂದ ಆಗಮಿಸಿದ ನಾಲ್ವರು ಬುಧವಾರ ಯಲ್ಲಾಪುರ ಪಟ್ಟಣದಲ್ಲಿ ತ್ಯಾಜ್ಯ ಆರಿಸಿದರು. ಇಲ್ಲಿನ ಬೀದಿಗಳನ್ನು ಗುಡಿಸಿ ಸ್ವಚ್ಛತೆಯ ಸಂದೇಶ ಸಾರಿದರು. ಆಮೇರಿಕಾದ ಯಮಲಗುಚಿ, ಜಪಾನಿನ ಅಕಿಕೋ, ಇಟಲಿಯ ಎರಿಕಾ ಹಾಗೂ ಪೋಲ್ಯಾಂಡನ ಮ್ಯಾಕ್ಸ್ ಎಂಬಾತರು ಭಗವದ್ಗೀತೆ ಅಧ್ಯಯನಕ್ಕಾಗಿ ಭಾರತಕ್ಕೆ…

ಮಾಜಿ ಮುಖ್ಯಮಂತ್ರಿ ಸತ್ತರೂ ಈ ಕಚೇರಿಗೆ ಇಲ್ಲ ರಜೆ!

ಹಳಿಯಾಳ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ಬುಧವಾರ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾದರೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ರಜೆ ಮಾಡಿಲ್ಲ! ಹಳಿಯಾಳ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗ…

ಸಾಕು ಪ್ರಾಣಿಯ ನಿಧನ: ಖಿನ್ನತೆಗೆ ಒಳಗಾದ ಒಡಯನ ಮರಣ!

ಮುಂಡಗೋಡ: ತಮ್ಮ ಒಡನಾಡಿಯಾಗಿದ್ದ ಎತ್ತು ಸಾವನಪ್ಪಿದ ಸಂಗತಿ ಸಹಿಸಿಕೊಳ್ಳದ ಬೀರು ಎಡಗೆ ಆ ಎತ್ತು ವಾಸವಾಗಿದ್ದ ಕೊಟ್ಟಿಗೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡ ಯರಬೈಲಿನ ಬಸನಾಳದ ಬೀರು ಬಿಚ್ಚು ಎಡಗೆ (42) ಐದು ವರ್ಷದ ಹಿಂದೆ ಎರಡು ಎತ್ತುಗಳನ್ನು ಖರೀದಿಸಿದ್ದರು. ಅತ್ಯಂತ ಪ್ರೀತಿಯಿಂದ…

ಮುರುಡೇಶ್ವರದ ಸಾವು-ನೋವು: ಸರ್ಕಾರದ ವಿರುದ್ಧ ಶಾಸಕರ ವಾಗ್ದಾಳಿ!

ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ನಾಲ್ವರು ವಿದ್ಯಾರ್ಥಿಗಳು ಸಾವನಪ್ಪಿದಕ್ಕಾಗಿ ಶಾಲಾ ಶಿಕ್ಷಕರ ತಲೆದಂಡವಾಗಿದೆ. ಶಾಲಾ ಶಿಕ್ಷಕರನ್ನು ಅಮಾನತು ಮಾಡಿದಕ್ಕಾಗಿ ಕೋಲಾರದ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ `ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಅನಾಹುತ ನಡೆಯುತ್ತಿದ್ದು, ಸುರಕ್ಷಿತ ಪ್ರವಾಸೋದ್ಯಮ ನಡೆಸಲು ಜಿಲ್ಲಾಡಳಿತ…

ಶಿಕ್ಷಕರು ಸಂಚರಿಸುತ್ತಿದ್ದ ಕಾರು ಅಪಘಾತ: ಒಬ್ಬರ ಸಾವು-ಐವರಿಗೆ ಗಾಯ!

ಭಟ್ಕಳ: ಚಿತ್ರಕಲಾ ಗ್ರೇಡ್ ಪರೀಕ್ಷೆಯ ಮೌಲ್ಯಮಾಪನಕ್ಕಾಗಿ ಹೊರಟಿದ್ದ ಶಿಕ್ಷಕರ ಕಾರು ಅಪಘಾತವಾಗಿದೆ. ಹೊನ್ನಾವರದಿಂದ ಮಾವಿನಗುಂಡಿ ಮಾರ್ಗವಾಗಿ ಬುಧವಾರ ಮಧ್ಯಾಹ್ನ ಆರು ಶಿಕ್ಷಕರು ದಾವಣಗೆರೆಗೆ ಹೊರಟಿದ್ದರು. ಮಾವಿನಗುಂಡಿಯಿoದ ಮುಂದೆ ಚಲಿಸುತ್ತಿರುವಾಗ ಅವರ ಕಾರು ಅಪಘಾತವಾಯಿತು. ಕಾರಿನಲ್ಲಿದ್ದ ಮಂಜುನಾಥ ದೇವಾಡಿಗ ಸ್ಥಳದಲ್ಲಿಯೇ ಸಾವನಪ್ಪಿದರು. ಈ…

ಸಾಲಗಾರರ ಕಾಟ: ಸಾಗರದಲ್ಲಿ ಸಾವಿಗೆ ಶರಣಾದ ಶಿರಸಿ ಉದ್ಯಮಿ!

ಶಿರಸಿ: ಹೊಸನಗರದಲ್ಲಿ ಬೇಕರಿ ನಡೆಸಿ ಬದುಕು ಕಟ್ಟಿಕೊಂಡಿದ್ದ ಶಿರಸಿ ಮೂಲದ ಜಿತೇಂದ್ರ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. 33 ವರ್ಷದ ಜಿತೇಂದ್ರ ಮಹಾಬಲೇಶ್ವರ ನಾಯ್ಕ ಹೊಸ ನಗರದಲ್ಲಿ 5 ವರ್ಷಗಳಿಂದ ಬೇಕರಿ ನಡೆಸುತ್ತಿದ್ದರು. ತಮ್ಮ ಉದ್ದಿಮೆ ಹಾಗೂ ವೈಯಕ್ತಿಕ ಅಡಚಣೆಗಾಗಿ ವಿವಿಧ ಕಡೆ…

ಬೈಕಿನ ಸದ್ದಿಗೆ ಘರ್ಜಿಸಿದ ಚಿರತೆ!

ಹೊನ್ನಾವರ: ಚಲಿಸುತ್ತಿರುವ ಬೈಕಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಬೈಕ್ ಓಡಿಸುತ್ತಿದ್ದ ಸತ್ಯನಾರಾಯಣ ಹೆಗಡೆ ಬೈಕಿನ ವೇಗ ಹೆಚ್ಚಿಸಿ ಜೀವ ಉಳಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ಚಿರತೆ ಸಂಚಾರ ನಡೆಸಿದೆ. ಹಿರೇಮಕ್ಕಿಯ ಸತ್ಯನಾರಾಯಣ ಹೆಗಡೆ ಅವರು ಬುಧವಾರ ತಮ್ಮ ತೋಟಕ್ಕೆ…

ನೀವು ಕುಡಿಯುವ ನೀರು ಸೇವನೆಗೆ ಯೋಗ್ಯವೇ? ಗುಣಮಟ್ಟ ಅಳೆಯುವಿಕೆ ಇದೀಗ ಸಂಪೂರ್ಣ ಉಚಿತ!

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಿಗೆ ಪರೀಕ್ಷಾ ಕಿಟ್ ವಿತರಿಸಲಾಗಿದೆ. ಸಾರ್ವಜನಿಕರು ಸಹ ತಾವು ಸೇವಿಸುವ ಕುಡಿಯುವ ನೀರಿನ ಗುಣಮಟ್ಟವನ್ನು ಗ್ರಾಮ ಪಂಚಾಯತ ಮೂಲಕ ಪರಿಕ್ಷಿಸಬಹುದು. ಈ ಸೇವೆ ಸಂಪೂರ್ಣ ಉಚಿತ! `ಜಿಲ್ಲೆಯಲ್ಲಿನ ಎಲ್ಲಾ…

You cannot copy content of this page