ನೆಂಟರ ಮೇಲಿನ ಪ್ರೀತಿಗೆ ಜೈಲು ಸೇರಿದ ಜೋಡಿ!
ಜೊಯಿಡಾ: ಕಾಳಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಶಿಖಾರಿಗೆ ಹೋಗಿದ್ದ ಗೋಪಾಲ ವೆಳಿಪ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಕಾಡು ಕುರಿ ಕೊಂದ ನಂತರ ಅದರ ಮಾಂಸವನ್ನು ಸಂಬ0ಧಿಕರಿಗೆ ಹಂಚಲು ಹೊರಟಾಗ ಅರಣ್ಯ ಅಧಿಕಾರಿಗಳು ಗೋಪಾಲ ವೆಳಿಪ ಹಾಗೂ ಅವರ ಪತ್ನಿ ಶಾಲಿನಿ…
ಈ ಚಾಲಕರಿಗೆ ಬೇರೆ ಕೆಲಸವೇ ಇಲ್ಲ!
ಯಲ್ಲಾಪುರ: ಕಿರವತ್ತಿಯಿಂದ ಸೋಮಾಪುರಕ್ಕೆ ತೆರಳುವ ರಸ್ತೆ ಮೇಲೆ ಕುಳಿತು ಜೂಜಾಡುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜಾಟ ನಡೆಸಿ ಸಿಕ್ಕಿ ಬಿದ್ದ ಎಲ್ಲರೂ ವಾಹನ ಚಾಲಕರು. ಜೊತೆಗೆ 30 ವರ್ಷಕ್ಕಿಂತ ಚಿಕ್ಕವರು! ನವೆಂಬರ್ 4ರಂದು ರಾತ್ರಿ 12.30ಕ್ಕೆ ಪಿಎಸ್ಐ ಸಿದ್ದಪ್ಪ ಗುಡಿ…
ಗ್ರಾಮೀಣ ಕಲಾವಿದನಿಗೆ ಜಾನಪದ ಪ್ರಶಸ್ತಿ
ಭಟ್ಕಳ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಟ್ಕಳದ ಈರಯ್ಯ ಮೋಗೆರ ಆಯ್ಕೆಯಾಗಿದ್ದಾರೆ. ಅವರು ಕಾರಿನ್ ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತದ ಕಲಾವಿದರು. 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಈ ಬಗ್ಗೆ ಕರ್ನಾಟಕ ಜಾನಪದ ಅಕಾಡೆಮಿಯ…
ಅಪಘಾತದಿಂದ ಬೆಳಕಿಗೆ ಬಂದ ಅಕ್ರಮ!
ಅಂಕೋಲಾ: ದೀಪಾವಳಿ ಹಬ್ಬದ ವೇಳೆ ಬಾಳೆಗುಳಿ ಬಳಿ ಲಾರಿ ಅಪಘಾತವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ. ಅಪಘಾತವಾದ ವಾಹನದಲ್ಲಿದ್ದ ಎರಡು ಎತ್ತು, 4 ಕೋಣ ಹಾಗೂ 9 ಎಮ್ಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ…
ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!
ಯಲ್ಲಾಪುರ: ರಾಜ್ಯದಲ್ಲಿ ವಕ್ಟ್ ವಿವಾದ ಬುಗಿಲೆದ್ದ ಬೆನ್ನಲ್ಲೆ ಹುತ್ಕಂಡದ ಸೊಪ್ಪಿನ ಬೆಟ್ಟಕ್ಕೆ ಸಂಬ0ಧಿಸಿ ಅನ್ಯರ ಹೆಸರು ದಾಖಲಾಗಿರುವುದು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಊರಿನ ವಾಟ್ಸಪ್ ಗುಂಪಿನಲ್ಲಿ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಗ್ರಾಮೀಣ ಭಾಗದ ಸೊಪ್ಪಿನ ಬೆಟ್ಟದ ಮೇಲೆಯೂ ಕಿಡಿಗೇಡಿಗಳ…
4 ಗಂಟೆಗೆ ಮಲಗಿದವ 8ಗಂಟೆಗೆ ಶವವಾದ!
ಹಳಿಯಾಳ: ಪೆಂಟಿoಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮಾರುತಿ ಮಿಂಡೋಳಕರ್ (56) ಸಾವನಪ್ಪಿದ್ದಾರೆ. ದುರ್ಗಾ ನಗರದಲ್ಲಿ ಮನೆ ಮಾಡಿಕೊಂಡಿದ್ದ ಮಾರುತಿ ಏಕಾಂಗಿಯಾಗಿ ವಾಸವಾಗಿದ್ದರು. ಹವ್ಯಾಸಕ್ಕಾಗಿ ಮದ್ಯ ಸೇವನೆಯ ಚಟ ಅಂಟಿಸಿಕೊoಡಿದ್ದರು. ಭಾನುವಾರ ಮಧ್ಯಾಹ್ನ 4 ಗಂಟೆಯ ಅವಧಿಯಲ್ಲಿ ಅವರು ಗುಡ್ನಾಪುರ ಗಲ್ಲಿಗೆ…
ಬೈಕಿಗೆ ಗುದ್ದಿದ ಕಾರು: ಯುವಕನಿಗೆ ಗಾಯ
ಹಳಿಯಾಳ: ಮೆಡಿಕಲ್ ರಿಪ್ರೇಸೆಂಟೀವ್ ರಾಹುಲ್ ಮಿಶಾಳಿ (23) ಅವರು ಓಡಿಸುತ್ತಿದ್ದ ಬೈಕಿಗೆ ಆಲ್ಟೋ ಕಾರು ಗುದ್ದಿದೆ. ಪರಿಣಾಮ ರಾಹುಲ್ ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ರಸ್ತೆಯ ಪೆಟ್ರೊಲ್ ಬಂಕ್ ಬಳಿ ಈ ಅಪಘಾತ ನಡೆದಿದೆ. ಬೈಕಿಗೆ ತನ್ನ ಕಾರು ಗುದ್ದಿದ ಕಾರು ಚಾಲಕ…
ಬಿಜೆಪಿಗೆ’ಗೆ ಹಿಂದೂ ಹೋರಾಟಗಾರರ ಬೆಂಬಲ: ಪೊಲೀಸ್ ಕಣ್ಗಾವಲಿನಲ್ಲಿ ವಕ್ಟ್ ವಿರುದ್ಧ ಆಕ್ರೋಶ
ರಾಜ್ಯ ಸರ್ಕಾರದ ದುರಾಡಳಿತ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ರೈತರ ಭೂಮಿಯ ಮೇಲೆ ವಕ್ಟ್ ಬೋರ್ಡ ಕಣ್ಣು ಹಾಕಿರುವುದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸೋಮವಾರ ಬಿಜೆಪಿ ಪ್ರತಿಭಟಿಸಿದೆ. ವಿವಿಧ ಹಿಂದೂ ಸಂಘಟನೆಯವರು ಬಿಜೆಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾಕೇಂದ್ರ…
ಚರ್ಚಿನ ಒಳಗೆ ಪೊಲೀಸರ ಪ್ರಾರ್ಥನೆ!
ಹೊನ್ನಾವರ: ಜನ ಸೇರುವ ಕಡೆ ಪೊಲೀಸರು ಭದ್ರತೆಗೆ ಹೋಗುವುದು ಮಾಮೂಲಿ. ಆದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಜನ ಸೇರುವ ಪ್ರದೇಶಗಳಿಗೆ ಸ್ವಯಂ ಪ್ರೇರಣೆಯಿಂದ ತೆರಳಿ ಜನ ಜಾಗೃತಿಯ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಹೊನ್ನಾವರದ ಕಾಸರಕೋಡಿನ ಸೆಂಟ್ ಜೋಸೆಫ್ ಚರ್ಚ’ಗೆ ತೆರಳಿದ…
ಸಂಕಲ್ಪ ಉತ್ಸವ | ಮೂರನೇ ದಿನ ಮನರಂಜಿಸಿದ ಪಂಚವಟಿ
ಯಲ್ಲಾಪುರ: ಸಂಕಲ್ಪ ಉತ್ಸವದ ಮೂರನೇ ದಿನವಾದ ಭಾನುವಾರ ಗಾಂಧೀ ಕುಟೀರದಲ್ಲಿ `ಪಂಚವಟಿ’ ಯಕ್ಷಗಾನ ನಡೆದಿದ್ದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಕೆರೆಮನೆ ಶಿವಾನಂದ ಹೆಗಡೆ ತಂಡದವರು ಈ ಯಕ್ಷಗಾನವನ್ನು ನಡೆಸಿಕೊಟ್ಟರು. ಇದಕ್ಕೂ ಮುನ್ನ ಗಣಪತಿ ಹೆಗಡೆ ಅವರಿಂದ ಭಕ್ತಿ ಸಂಗೀತ ನಡೆಯಿತು. ಯಕ್ಷಗಾನದ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























