ಅರಬ್ಬಿ ಸಮುದ್ರದಲ್ಲಿ ವಾಯುಬಾರ ಕುಸಿತ: ಭಾರೀ ಮಳೆಗೆ ಕೊಚ್ಚಿದ ಮುಖ್ಯ ರಸ್ತೆ!
ಕಳೆದ ಐದು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ರೆಡ್ ಅಲರ್ಟ ಘೋಷಣೆ ಮುಂದುವರೆದಿದೆ. ಶುಕ್ರವಾರ ಸುರಿದ ಮಳೆಗೆ ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಣ್ಣೆ ಹೊಳೆ ಸೇತುವೆ ಬಳಿ ನಿರ್ಮಿಸಿದ ಬದಲಿ ರಸ್ತೆ ರಾತ್ರಿ ವೇಳೆ ಕೊಚ್ಚಿ…
ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ,ಪತ್ರಿಕಾ ಸಮಾವೇಶದಲ್ಲಿ ಘೋಷಣೆ
2000ನೇ ದಶಕದ ಆರಂಭದಲ್ಲಿ ಪ್ರಶಸ್ತಿ-ಪುರಸ್ಕೃತ ಅಮ್ಯೂಸ್‌ಮೆಂಟ್ ಪಾರ್ಕ್ ಅನ್ನು ಯಶಸ್ವಿಯಾಗಿ ನಿರ್ಮಿಸಿದ್ದ ಸ್ಯಾಮಿಸ್ ಡ್ರೀಮ್‌ಲ್ಯಾಂಡ್ ಸಂಸ್ಥೆಯು, ಇದೀಗ ಬೆಂಗಳೂರಿನಲ್ಲಿ ಅತ್ಯಾಧುನಿಕ ಮತ್ತು ವೈಭೋಗಯುತ ವಸತಿ ಸಮುದಾಯವನ್ನು ರೂಪಿಸುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ಹೃದಯಭಾಗದ ನಡುವೆ ಅತ್ಯುತ್ತಮವಾದ ಸ್ಥಳದಲ್ಲಿ…
ಪ್ರವಾಸೋದ್ಯಮ: ಕೇಂದ್ರಕ್ಕೆ ಸಿಗುತ್ತಿಲ್ಲ ಅಧ್ಯಯನ ಸಮಿತಿ ವರದಿ!
ಗೋಕರ್ಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಸಕ್ತಿವಹಿಸಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ ಖಾಯಂ ಅಧಿಕಾರಿಗಳನ್ನೇ…
ಕದಂಬ ಸೈನ್ಯ ಸೇರಿದ INS ಕೌಂಡಿನ್ಯ: ಭಾರತೀಯ ಸೇನೆ ಇನ್ನಷ್ಟು ಭಲಿಷ್ಠ!
1600 ವರ್ಷಗಳ ಹಿಂದೆಯೇ ಭಾರತದಲ್ಲಿ ಹಡಗುಗಳಿದ್ದು, ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಹೊಸ ಹಡಗು ಸಿದ್ಧಪಡಿಸಿದೆ! ಈ ಹಡಗಿಗೆ ಪ್ರಾಚೀನ ಸಮುದ್ರಯಾನ ಸಂಪ್ರದಾಯದ ಜೊತೆ ಅತ್ಯಾಧುನಿಕ ಹಾಗೂ ವೈಜ್ಞಾನಿಕ ತಂತ್ರಜ್ಞಾನದ ಜೊತೆ ಸಂಯೋಜಿಸಲಾಗಿದೆ. ಈ ಹಡಗಿಗೆ ಐಎನ್‌ಎಸ್ ಕೌಂಡಿನ್ಯ ಎಂದು ಹೆಸರಿಡಲಾಗಿದ್ದು,…
ಫೇಸ್‌ಬುಕ್ ಪ್ರೇಮಕ್ಕೆ ಮೂರೇ ವರ್ಷ ಆಯಸ್ಸು!
ಅವರಿಬ್ಬರು ಫೇಸ್‌ಬುಕ್ ಮೂಲಕ ಪರಿಚಿತರಾದರು. ಅಲ್ಲಿಯೇ ಸ್ನೇಹಿತರಾದರು. ಪರಸ್ಪರ ಪ್ರೀತಿಸಿದರು. ಒಬ್ಬರನ್ನು ಒಬ್ಬರು ಬಿಟ್ಟಿರಲಾರದಷ್ಟು ಮೋಹಕ್ಕೆ ಒಳಗಾದರು. ಕುಟುಂಬದವರನ್ನು ಒಪ್ಪಿಸಿ ಸಪ್ತಪದಿ ತುಳಿದರು. ಇದೆಲ್ಲ ನಡೆದು ಮೂರು ವರ್ಷ ಕಳೆಯುವುಷ್ಟರಲ್ಲಿ ಆಕೆ, ಆತನನ್ನು ಬಿಟ್ಟು ಶಾಶ್ವತವಾಗಿ ದೂರ ಹೋದರು! ಶಿರಸಿ ನಿಲೇಕಣಿಯ…
ಗುಡ್ಡ ಮೇಲೆ ನಿಗೂಢ ಮಾನವ: ಆತನಿಗೆ ಇಂಗ್ಲಿಷ್ ಬರುತ್ತೆ.. ಹಿಂದಿಯೂ ಗೊತ್ತು!
ಕಾರವಾರ-ಗೋವಾ ಅಂಚಿನ ಗುಡ್ಡದ ಮೇಲೆ ಅನಾಮಿಕ ವ್ಯಕ್ತಿಯೊಬ್ಬ ವಾಸವಾಗಿದ್ದು, ಆತನ ವರ್ತನೆಯೇ ವಿಚಿತ್ರವಾಗಿದೆ! ಅರೆಬರೆ ಅಂಗಿಯಲ್ಲಿ ಕಾಣಿಸಿಕೊಳ್ಳುವ ಆತ ಪೂರ್ಣ ಪ್ರಮಾಣದ ಮಾನಸಿಕ ಅಸ್ವಸ್ಥನಲ್ಲ. ಕಟ್ಟುಮಸ್ತಾದ ದೇಹವಿದ್ದರೂ ದುಡಿಯಲು ಹೋಗಲ್ಲ. ಆತನ ಬಳಿ ಮೊಬೈಲ್ ಇಲ್ಲ. ಒಳ್ಳೆಯ ಬಟ್ಟೆಗಳು ಜೊತೆಯಲ್ಲಿಲ್ಲ. ಆತ…
ಮೋದಿ ಮೊದಲಿಸಿದ ಪಾಕಿಸ್ತಾನದ ಭಕ್ತ!
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲಿಸಿದ ದಾಂಡೇಲಿಯ ದುಲೆಸಾಹೇಬ ಮುನಿರಸಾಬ ಸವಣೂರ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಸಂಜೆ ದುಲೆಸಾಹೇಬ `ಹಮ್ ಸಾಥ್ ಸಾಥ್ ಹೈ’ ಎಂಬ ವಾಟ್ಸಪ್ ಗುಂಪಿನಲ್ಲಿ ನಿಂದನಾರ್ಹ ಸಂಗತಿ ಪೊಸ್ಟ್ ಮಾಡಿದ ಕಾರಣ ಕಾನೂನು ಕ್ರಮವಾಗಿದೆ. ಭಾರತದ…
ಕಾರವಾರ ಪ್ರವೇಶಿಸಿದ ವಿದೇಶಿ ಹಡಗು: ಸಮುದ್ರದಲ್ಲಿ ಸಿಕ್ಕಿಬಿದ್ದ ಪಾಪಿಸ್ತಾನದ ಪ್ರಜೆ!
ಪಾಕಿಸ್ತಾನದ ಪ್ರಜೆಯೊಬ್ಬರು ಹಡಗಿನ ಮೂಲಕ ಕಾರವಾರ ಪ್ರವೇಶಿಸಿದ್ದು, ಈ ನೆಲದ ಮೇಲೆ ಕಾಲಿಡಲು ಅವರಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸಮುದ್ರದಲ್ಲಿಯೇ ಸಂಚರಿಸುತ್ತಿರುವ ಅವರು ಕಾರವಾರ ಬಿಟ್ಟು ತೊಲಗುವ ಸಿದ್ಧತೆ ನಡೆಸಿದ್ದಾರೆ! ಕಾರವಾರದ ವಾಣಿಜ್ಯ ಬಂದರಿಗೆ ಸೋಮವಾರ ಎಂ ಟಿ ಆರ್ ಓಶಿಯನ್…
ಪಾಪಿದೇಶಕ್ಕೆ ಬುದ್ದಿ ಕಲಿಸಿದ ರೈತ: ಶತ್ರು ಸೈನ್ಯಕ್ಕೆ ಇದೀಗ ಕವಳಕ್ಕೂ ಗತಿಯಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೆಳೆಯಲಾಗುವ ವೀಳ್ಯದ ಎಲೆ ಪಾಕಿಸ್ತಾನಕ್ಕೆ ರಪ್ತಾಗುತ್ತಿದ್ದು, ಹೊನ್ನಾವರದ ರೈತರು ಇದೀಗ ಅದಕ್ಕೆ ತಡೆ ಒಡ್ಡಿದ್ದಾರೆ. `ಬಳ್ಳಿಯನ್ನು ಬೇಕಾದರೂ ತುಂಡರಿಸುತ್ತೇವೆ. ಶತ್ರು ರಾಷ್ಟ್ರಕ್ಕೆ ಎಲೆ ಕಳುಹಿಸುವುದಿಲ್ಲ’ ಎಂದು ಅಲ್ಲಿನವರು ಪಟ್ಟು ಹಿಡಿದಿದ್ದಾರೆ! ಕಳೆದ ಅನೇಕ ದಶಕಗಳಿಂದ ಉತ್ತರ…
ಯಕ್ಷ ತುಳಸಿಗೆ ಗ್ಲೋಬಲ್ ಅವಾರ್ಡ!
ಶಿರಸಿ ಬೆಟ್ಟಕೊಪ್ಪದ ತುಳಸಿ ಹೆಗಡೆ ಅವರಿಗೆ ಇನ್ನೊಂದು ಪ್ರಶಸ್ತಿ ಸಿಕ್ಕಿದೆ. ಈ ಬಾರಿ ತುಳಸಿ ಹೆಗಡೆ ಅವರು ಗ್ಲೋಬಲ್ ಅವಾರ್ಡನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಚೈನೈನ ಹಿಂದುಸ್ತಾನ್ ಹಾಗೂ ಚಾರ್ಲಿಸ್ ಗ್ರೂಪ್ ಸಹಯೋಗದಲ್ಲಿ ಸಿ `ಗ್ಲೋಬಲ್ ಚೈಲ್ಡ್ ಪ್ರೋಡಿಜಿ ಅವಾರ್ಡ’ ನೀಡಲಾಗುತ್ತಿದೆ. ಜಗತ್ತಿನ 130…
















