6
ಲೋಕಾಯುಕ್ತ ದೂರು | ಕಾರವಾರ ತುಂಬೆಲ್ಲ ಅಕ್ರಮ ಕಟ್ಟಡಗಳದ್ದೇ ಕಾರುಬಾರು!

ಕಾರವಾರ: ದೋಬಿಗಾಟ ರಸ್ತೆಯಿಂದ ಬ್ರಹ್ಮದೇವರ ದೇವಾಲಯಕ್ಕೆ ತೆರಳುವ ಮಾರ್ಗದ ಕೋಣೆವಾಡದಲ್ಲಿ ಅಪಾರ್ಟಮೆಂಟ್’ವೊoದು ನಿರ್ಮಾಣವಾಗುತ್ತಿದ್ದು, ಇದಕ್ಕೆ ರಸ್ತೆಯೇ ಇಲ್ಲ! ರಸ್ತೆ ಮಾತ್ರವಲ್ಲ.. ಈ ಅಪಾರ್ಟಮೆಂಟಿಗೆ ಚರಂಡಿ, ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ. ರೇರಾ ಅನುಮೋದನೆ ಪಡೆದಿಲ್ಲ. ಈ ಬಗ್ಗೆ ಮನೋಜಕುಮಾರ ನಾಯ್ಕ ಎಂಬಾತರು…

ಮದ್ಯದೊಡತಿ ಮನೆ ಮೇಲೆ ದಾಳಿ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಪೇಯ!

ಜೊಯಿಡಾ: ನೆರೆ ರಾಜ್ಯದಿಂದ ಕಡಿಮೆ ಬೆಲೆಗೆ ಸರಾಯಿ ಬಾಟಲಿಗಳನ್ನು ತಂದು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದ ಮಹಿಳೆಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆ ಹಿಂದಿನ ಹಿತ್ತಲಿನಲ್ಲಿ ಅಡಗಿಸಿದ್ದ 48 ಮದ್ಯದ ಬಾಟಲಿಗಳು ಸಿಕ್ಕಿದೆ. ಅಣಶಿ ಪಾಟ್ನೆ ಬಳಿಯ ಬಿಡೋಲಿ ಸುಜಾತಾ…

ಮೀನು ಒಣಗಿಸುವ ಕೇಂದ್ರವಾದ ಹೆದ್ದಾರಿ ಅಂಚಿನ ರಸ್ತೆ!

ಕುಮಟಾ: ದಿವಗಿ ಬಸ್ ನಿಲ್ದಾಣದ ಎದುರಿನ ಸರ್ವೀಸ್ ರಸ್ತೆಯಲ್ಲಿ ಒಳ್ಳೆಯ ಬಿಸಿಲಿದೆ. ಹೀಗಾಗಿ ಅನೇಕರು ಅಲ್ಲಿ ಮೀನು ಒಣಗಿಸುತ್ತಾರೆ! ಈ ರಸ್ತೆಯಲ್ಲಿ ಸ್ಥಳೀಯ ಬಸ್ಸುಗಳ ಓಡಾಟವಿದೆ. ರಸ್ತೆ ಮೇಲೆ ಮೀನು ಒಣಗಿಸುವುದರಿಂದ ಬಸ್ ಓಡಾಟಕ್ಕೆ ಸಮಸ್ಯೆಯಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ಸ್ಥಳೀಯ ಬಸ್ಸಿನವರು…

ಗ್ರಾಮ ಲೆಕ್ಕಾಧಿಕಾರಿಗೆ ಟಿಪ್ಪರ್ ಗುದ್ದಿದ ಚಾಲಕ!

ಭಟ್ಕಳ: ಶಿರಾಲಿ ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಅವರಿಗೆ ಲಾರಿ ಗುದ್ದಿದೆ. ಲಾರಿ ಗುದ್ದಿದ ಪರಿಣಾಮ ರಸ್ತೆ ಮೇಲೆ ಬಿದ್ದ ಅವರ ಕಾಲು, ಕುತ್ತಿಗೆ ಬೆನ್ನಿಗೆ ಪೆಟ್ಟಾಗಿದೆ. ಮಾರುಕೇರಿ ಕೊಟಖಂಡ ಬಳಿಯ ಹೇಮ ನಾಯ್ಕ (38) ಅವರು ಜನವರಿ 3ರಂದು ತಮ್ಮ…

ಕೊಡುಗೈ ದಾನಿಗೆ ಕರ್ನಾಟಕ ಸಂಘದ ಗೌರವ

ಅಂಕೋಲಾ: ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ `ದೀನಬಂಧು ದತ್ತನಿಧಿ’ ಪ್ರಶಸ್ತಿ ದೊರೆತಿದೆ. ಅಂಕೋಲಾದ ಕಲಾ ಸಂಘದವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕರ್ನಾಟಕ ಕಲಾ ಸಂಘದವರು ಅನೇಕ ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆ…

ಪ್ಲೆವುಡ್ ಗಾಡಿಗೆ ಗುದ್ದಿದ ಲಾರಿ: ಚಾಲಕ ಸಾವು

ಜೊಯಿಡಾ: ಹುಬ್ಬಳ್ಳಿಯಿಂದ ಗೋವಾಗೆ ಸಂಚರಿಸುತ್ತಿದ್ದ ಟಾಟಾ ಇಂಟ್ರಾ ವಾಹನಕ್ಕೆ ಗೋವಾದಿಂದ ಬಂದ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಟಾಟಾ ಇಂಟ್ರಾ ಗೂಡ್ಸ ಚಲಾಯಿಸುತ್ತಿದ್ದ ಮಂಜುನಾಥ ಎಮ್ಮಿ ಸಾವನಪ್ಪಿದ್ದಾರೆ. ಹುಬ್ಬಳ್ಳಿಯ ಮಂಜುನಾಥ ಎಮ್ಮಿ (31) ಅವರು ಟಾಟಾ ಇಂಟ್ರಾ ಗೂಡ್ಸ ಹೊಂದಿದ್ದರು. ಅದಕ್ಕೆ ಅವರೇ…

ಪಾದಚಾರಿಗೆ ಗುದ್ದಿದ ಲಾರಿ: ಸ್ಥಳದಲ್ಲಿಯೇ ಸಾವು

ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಲಾರಿ ಗುದ್ದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಯಲ್ಲಾಪುರ ತೋಟಗಾರಿಕಾ ಇಲಾಖೆ ಕಚೇರಿ ಎದುರು ಈ ಅಪಘಾತ ನಡೆದಿದೆ. ಲಾರಿ ಗುದ್ದಿದ ರಭಸಕ್ಕೆ ನೂತನ ನಗರದ ಯಲ್ಲಪ್ಪ ಗಣಾಚಾರಿ…

ಸಾವಿತ್ರಿಬಾಯಿ ಜನ್ಮದಿನ: ಆ ಶಿಕ್ಷಕಿ ನೀಡಿದ ಸೇವೆ ಅಪಾರ!

ಶಿರಸಿ: ಸಂತ ರವಿದಾಸ ಸಮಾಜ ಅಭಿವೃದ್ಧಿ ಸಮಿತಿಯವರು ಭಾನುವಾರ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನ ಆಚರಿಸಿದರು. ದೇಶದ ಪ್ರಗತಿಗೆ ಸಾವಿತ್ರಿಬಾಯಿ ಫುಲೆ ಅವರು ನೀಡಿದ ಕೊಡುಗೆಗಳ ಬಗ್ಗೆ ಸ್ಮರಿಸಿದರು. ಶಿರಸಿಯ ನೆಹರೂ ನಗರದ ಬಳಿ ಹುಬ್ಬಳಿ ್ಳರಸ್ತೆಗೆ ಹೊಂದಿಕೊoಡಿರುವ ಅಂಬೇಡ್ಕರ…

ಕೊನೆಗೂ ಸಿಕ್ಕಿಬಿದ್ದ ಪೊಲೀಸರಿಗೆ ಹೊಡೆಸಿದ ಕಳ್ಳ!

ಶಿರಸಿ: ವಿಚಾರಣೆಗೆ ಬಂದ ಪೊಲೀಸರ ಮೇಲೆ ಹಲ್ಲೆ  ನಡೆಸಲುಕುಮ್ಮಕ್ಕು ನೀಡಿ ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2022ರ ಡಿಸೆಂಬರ್ 22ರಂದು ಶಿರಸಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅನ್ವರ ಅಬ್ದುಲ್ ಭಾಷಾ ಎಂಬಾತನ ಮೇಲೆ ಅನುಮಾನ…

PSI ಹುದ್ದೆ ಕೊಡಿಸಿದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ!

ಕುಮಟಾ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಸ್ವಾತಿ ಗೌಡ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ. ಸ್ವಾತಿ ಗೌಡ ಅವರು ಬಾಲ್ಯದಿಂದಲು ಚುರುಕು ವ್ಯಕ್ತಿತ್ವದವರು. ಕುಮಟಾದ ಹೆರವಟ್ಟಾ ಅವರ ಊರು. ಭಾರತ ಸರ್ಕಾರದ ಯುಪಿಸಿಸಿ ಪರೀಕ್ಷೆ ಎದುರಿಸಬೇಕು ಎಂಬುದು ಅವರ ಕನಸು. ಸ್ವಾತಿ…

You cannot copy content of this page