ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ. ಕುಬೇರಪ್ಪ ಸಂಧಾನ ಯಶಸ್ವಿ: ಮೋಹನ್ ಲಿಂಬಿಕಾಯಿ ಪರ ಪ್ರಚಾರಕ್ಕೆ ನಿರ್ಧಾರ ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ. ಕುಬೇರಪ್ಪ ಅವರು ಇದೀಗ ಪಕ್ಷದ ನಾಯಕರೊಂದಿಗೆ ಸಂಧಾನ ಮಾಡಿಕೊಂಡಿದ್ದು, ಕಾಂಗ್ರೆಸ್…







