6
ಶಾಲಾ ಮಕ್ಕಳಿಗೆ ನೆಲ ಒರೆಸುವುದೇ ದೊಡ್ಡ ಕೆಲಸ!

ಶಿರಸಿ: ನೆಹರು ನಗರದ ಸ.ಕಿ.ಪ್ರಾ.ಉರ್ದು ಶಾಲೆ ಮಳೆಗೆ ಸೋರುತ್ತಿದೆ. ನೆಲ ಪೂರ್ತಿ ನೀರಿನಿಂದ ತುಂಬಿರುವುದರಿoದ ಪದೇ ಪದೇ ಒರೆಸಿ ಅಲ್ಲಿಕೂರಬೇಕಾದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ. `ಒಂದೆರಡು ಕಡೆ ಸೋರುತ್ತಿದ್ದರೆ ಪರವಾಗಿಲ್ಲ. ಅಲ್ಲಿ ಬಕೆಟ್ ಇಟ್ಟಾದರೂ ಪರಿಸ್ಥಿತಿ ಸುಧಾರಿಸಬಹುದಾಗಿತ್ತು. ಆದರೆ, ಇಡೀ ಕಟ್ಟಡ ಸೋರುತ್ತಿದ್ದರೆ…

ಅತಿವೃಷ್ಟಿಯಿಂದ ಆದಾಯ ನಷ್ಟ: ಪರಿಹಾರಕ್ಕೆ ಹಕ್ಕೋತ್ತಾಯ

ಶಿರಸಿ: `ಅತಿಯಾಗಿ ಸುರಿದ ಮಳೆಯಿಂದ ಸಾಗುವಳಿ ಕ್ಷೇತ್ರ ಹಾಳಾಗಿದ್ದು, ಅತಿಕ್ರಮಣ ಸಾಗುವಳಿದಾರರಿಗೆ ಸಹ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ. `ಜಿಲ್ಲೆಯ ಎಲ್ಲಡೆ ಅಡಿಕೆ, ತೆಂಗು, ಬಾಳೆ, ಭತ್ತ…

ರಷ್ಯಾದ ಬಾಲ ಸನ್ಯಾಸಿ ಸಾವು

ಮುಂಡಗೋಡು: ಬೌದ್ಧ ಧರ್ಮ ಅಧ್ಯಯನಕ್ಕಾಗಿ ರಷ್ಯಾದಿಂದ ಬಂದಿದ್ದ ಬೋಯಾನ್ ಬಲ್ಟಿ (16) ಎಂಬ ಸನ್ಯಾಸಿ ಹೃದಯಘಾತದಿಂದ ಸಾವನಪ್ಪಿದ್ದಾರೆ. ಮೂರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಬೋಯಾನ್ ಬಲ್ಟಿ ಮುಂಡಗೋಡದ ಡ್ರೆಫುಂಗ್ ಮನಿಸ್ಟಿಸ್’ಗೆ ಸೇರಿದ ವಸತಿ ನಿಲಯದಲ್ಲಿದ್ದರು. ಸೋಮವಾರ ಮಲಗಿದ ಸ್ಥಳದಲ್ಲಿಯೇ ಹೃದಯಘಾತವಾಗಿ…

ಬಳಕೂರಿನ ಚಿಕನ್ ಅಂಗಡಿಯೇ ಮಟ್ಕಾ ಅಡ್ಡೆ!

ಹೊನ್ನಾವರ: ಬಳಕೂರು ಗ್ರಾಮದ ಚಿಕನ್ ಅಂಗಡಿಯಲ್ಲಿ ಜಗದೀಶ್ ನಾಯ್ಕ ಎಂಬಾತ ಓಸಿ ಆಟಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿದ್ದಾರೆ. ಆತನ ಬಳಿಯಿದ್ದ 730ರೂಪಾಯಿ ಜೊತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೇಲಿನ ಇಡಗುಂಜಿಯ ಜಗದೀಶ ನಾಯ್ಕ ಬಳಕೂರಿನಲ್ಲಿ ಚಿಕನ್ ಅಂಗಡಿ…

ಉತ್ಪಾದಕರಿಗೆ ಹಗಲು-ರಾತ್ರಿ ಉಚಿತ ವಿದ್ಯುತ್: ಸಂಕಷ್ಟ ಅನುಭವಿಸಿದವರಿಗೆ ಮಾತ್ರ ನಿರಾಸೆ!

ಹೊನ್ನಾವರ: ವಿದ್ಯುತ್ ನಿಗಮವು ಗೇರುಸೊಪ್ಪದಲ್ಲಿ ವಾಸಿಸುವ ನಿಗಮದ ಸಿಬ್ಬಂದಿಗೆ 24 ಗಂಟೆ ಉಚಿತ ವಿದ್ಯುತ್ ನೀಡುತ್ತಿದ್ದು, ವಿದ್ಯುತ್ ಯೋಜನೆಗೆ ಸಂಕಷ್ಟ ಅನುಭವಿಸಿದವರಿಗೆ ಈ ಭಾಗ್ಯವಿಲ್ಲ. ಶರಾವತಿ ನದಿ ಪಾತ್ರದ ಜನರು ಜಲವಿದ್ಯುತ್ ಯೋಜನೆಗಾಗಿ ಸರ್ವಸ್ವವನ್ನು ತ್ಯಜಿಸಿದ್ದಾರೆ. ಆ ಭಾಗದಲ್ಲಿ ನಿರಂತರ ನೆರೆಯಿಂದ…

ಅತ್ತೆಮನೆಗೆ ಹೋದವನಿಗೆ ಧರ್ಮದೇಟು!

ಕಾರವಾರ: ನಂದನಗದ್ದಾದ ಸಣ್ಣಮಸಿದಿ ಬಳಿಯ ತುಷಾರ್ ತಾರಿ (18) ಮೇಲೆ ಅದೇ ಊರಿನ ಪ್ರೇಮಾನಂದ ಗಾವಡೆ (45) ಹಲ್ಲೆ ನಡೆಸಿದ್ದಾರೆ. ಪ್ರೇಮಾನಂದ ಅವರ ಅತ್ತೆ ಶೈಲಜಾ ಅಂಕೋಲೆಕರ್ ಮನೆಗೆ ಹೋದ ತಪ್ಪಿಗೆ ತುಷಾರ್ ಹೊಡೆತ ತಿಂದಿದ್ದಾರೆ. ಮೀನುಗಾರಿಕೆ ನಡೆಸುವ ತುಷಾರ್ ತಾರಿ…

ಎಚ್ಚರಿಕೆಗೂ ಬಗ್ಗದ ಅಧಿಕಾರಿಗಳು: ಹೆಸ್ಕಾಂ ವಿರುದ್ಧ ಜನಾಕ್ರೋಶ!

ಯಲ್ಲಾಪುರ ಹಾಗೂ ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಜನ ಜುಲೈ 30ರ ಮಂಗಳವಾರ ಹೆಸ್ಕಾಂ ಗ್ರಿಡ್’ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಯಲ್ಲಾಪುರದ ಇಡಗುಂದಿ, ಮಾವಿನಮನೆ ಗ್ರಾಮ ಪಂಚಾಯತದ ಜನ ಹಾಗೂ ಅಂಕೋಲಾ ತಾಲೂಕಿನ ಸುಂಕಸಾಳ, ಡೋಂಗ್ರಿ ಗ್ರಾಮ…

ದಿವ್ಯದೃಷ್ಠಿಗೆ ಕಂಡಿದ್ದು 17 ಶವ: ಶಿರೂರಿಗೆ ಬಂದ ಸಾಫ್ಟ್ವೇರ್ ಸ್ವಾಮೀಜಿ!

ಶಿರೂರು ಗುಡ್ಡ ಕುಸಿತ ದುರಂತದಿoದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಈ ನಡುವೆ ಎರಡು ವಾರದ ನಂತರ ಶಿರೂರಿಗೆ ಆಗಮಿಸಿದ ಉಡುಪಿ ದ್ವಾರಕಾಮಯಿ ಮಠದ ಸಾಯಿಈಶ್ವರ ಸ್ವಾಮೀಜಿ ಇಲ್ಲಿ 17 ಶವ ಇರುವುದಾಗಿ ಹೇಳಿದ್ದಾರೆ. ಅದರಲ್ಲಿಯೂ…

ಕೊಳೆ ರೋಗಕ್ಕೆ ರೈತ ಕಂಗಾಲು!

ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಣಿಕಂಬಾದ ದೇವರಾಜ ಹೆಗಡೆ ಅವರ ತೋಟದಲ್ಲಿ 50ಕ್ಕೂ ಅಧಿಕ ಅಡಿಕೆ ಮರ ಗಾಳಿ-ಮಳೆಗೆ ಮುರಿದಿದ್ದು, ಉಳಿದ ಮರಗಳಿಗೆ ಕೊಳೆರೋಗ ಆವರಿಸಿದೆ. ಇದರಿಂದ ಆ ಭಾಗದ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ…

ತಾಯಿ – ಮಗುವಿನ ಜೀವ ಉಳಿಸಿದ ರಕ್ತದಾನಿ

ಅಂಕೋಲಾ: ಅವರ್ಸಾದ ನಿತೀಶ ನಾಯ್ಕ ತಡರಾತ್ರಿ ಕಾರವಾರದ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡುವ ಮೂಲಕ ತಾಯಿ-ಮಗುವಿನ ಜೀವ ಉಳಿಸಿದ್ದಾರೆ. ಭಾನುವಾರ ರಾತ್ರಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡುವಾಗ ರಕ್ತದ ಅವಶ್ಯಕತೆ ಉಂಟಾಯಿತು. ಅದು ಸಹ ಎಬಿ ಪಾಸಿಟಿವ್ ರಕ್ತ ಬೇಕಾಗಿದ್ದು, ಅಷ್ಟು…

You cannot copy content of this page