ಶಿರಸಿ-ಯಲ್ಲಾಪುರ: ಬೇಡ್ತಿ ಸೇತುವೆ ಎಷ್ಟು ಸುರಕ್ಷಿತ?
ಕಾರವಾರದ ಕಾಳಿ ಸೇತುವೆ ಕುಸಿತದ ಬೆನ್ನಲ್ಲೇ ಇದೀಗ ಶಿರಸಿ-ಯಲ್ಲಾಪುರ ಸಂಪರ್ಕ ಕೊಂಡಿಯಾದ ಬೇಡ್ತಿ ಸೇತುವೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಉದ್ಬವಿಸಿದೆ. ಕಾರಣ ಈ ಹಳೆಯ ಬೇಡ್ತಿ ಸೇತುವೆ ಸಹ ಕಾಳಿ ಸೇತುವೆಯಷ್ಟೇ ಹಳೆಯದು! 2020 ಹಾಗೂ ನಂತರದ ಅವಧಿಯಲ್ಲಿ ಬೇಡ್ತಿ…
ಯಕ್ಷಶ್ರೀ: ತಮ್ಮಣ್ಣಿಗೆ’ಯ ಈ ಅಣ್ಣ ಮಾತುಗಾರಿಕೆಗೂ ಸೈ – ಕುಣಿಯುವುದಕ್ಕೂ ಜೈ!
ಉತ್ತರ ಕನ್ನಡದ ಜೊಯಿಡಾ ತಾಲೂಕಿನಲ್ಲಿ `ತಮ್ಮಣಿಗೆ’ ಎಂಬ ಗ್ರಾಮವಿದೆ. ಐದು ಶತಮಾನದ ಹಿಂದಿನ ಇತಿಹಾಸದ ಕುರುಹುಗಳಿರುವ ಈ ಊರಿನ ಮನೆಗಳಲ್ಲಿ ಲಿಂಗರೂಪಿ ಶಿವ, ಪಾರ್ವತಿಸಹಿತ ಬಿಂಬ ರೂಪದಿಂದ ತುಂಬಾ ಪ್ರಾಚೀನ ಕಾಲದಿಂದಲೂ ಪೂಜಿಸಲ್ಪಡುತ್ತಿದ್ದಾನೆ. ಇಲ್ಲಿ ನಡೆಯುವ ಅನಂತನ ವ್ರತಕ್ಕೆ ದೀರ್ಘಕಾಲದ ಐತಿಹ್ಯವಿದೆ.…
ಕಾಳಿ ದುರಂತ: ನೂರಾರು ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ ಇವರೇ!
ಕಾಳಿ ಸೇತುವೆ ಕುಸಿತವಾದಾಗ 5ಕ್ಕೂ ಅಧಿಕ ಲಾರಿ ಹಾಗೂ ಕುಮಟಾದ ಕುಟುಂಬವಿದ್ದ ಒಂದು ಕಾರು ಸೇತುವೆ ಬಳಿ ಸಂಚರಿಸುತ್ತಿತ್ತು. ತಕ್ಷಣ ಚಿತ್ತಾಕುಲ ಪೊಲೀಸ್ ಸಿಬ್ಬಂದಿ ವಿನಯ ಕಾಣಕೋಣಕರ್ ತಮ್ಮ ಸ್ಕೂಟಿಯನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಆ ವಾಹನದಲ್ಲಿದ್ದವರ ಜೀವ ಕಾಪಾಡಿದರು! ಬುಧವಾರ…
ಕಾಳಿ: ಕುಸಿಯುವ ಮುನ್ನ ಹೀಗೂ ಇತ್ತು!
ಬುಧವಾರ ಬೆಳಗ್ಗೆ 1.30ರ ಆಸುಪಾಸಿನಲ್ಲಿ ಕಾಳಿ ನದಿ ಸೇತುವೆ ಕುಸಿತ ಕಂಡಿದ್ದು, ಮಂಗಳವಾರ ಸಂಜೆ ವ್ಲಾಗರ್ ವಿನಯ ಹೆಗಡೆ ಅದೇ ಸೇತುವೆ ಮೇಲಿಂದ ವಿಡಿಯೋ ಮಾಡಿದ್ದರು! ಆ ವಿಡಿಯೋ ಇಲ್ಲಿ ನೋಡಿ..
ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ: ರಾಘವೇಶ್ವರ ಶ್ರೀ
`ಸೃಷ್ಟಿಯಲ್ಲಿ ಶಾಶ್ವತ ಯಾವುದೂ ಅಲ್ಲ. ಸೃಷ್ಟಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸ್ವತಃ ದೇವರೇ ಅವತಾರವೆತ್ತಿ ಬಂದರೂ ಅಂತ್ಯ ಇರುತ್ತದೆ. ಅಂತೆಯೇ ಯಾವುದೂ ಮೂಲಸ್ವರೂಪದಲ್ಲಿ ಉಳಿಯುವುದಿಲ್ಲ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯಲ್ಲಿ ಬುಧವಾರ ಜೀವಯಾನ ಮಾಲಿಕೆಯಲ್ಲಿ…
ಪೊಲೀಸರ ರಾತ್ರಿ ಪಹರೆ: ಸಿಕ್ಕಿದ್ದು ಎರಡು ಜನ-ಮೂರು ದನ!
ಶಿರಸಿ: ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಜಾನುವಾರುಗಳನ್ನು ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ರಕ್ಷಿಸಿದ್ದಾರೆ. ಅಗಸ್ಟ 7ರ ಬೆಳಗ್ಗೆ 1.30ರ ಅವಧಿಯಲ್ಲಿ ಅಕ್ರಮ ಜಾನುವಾರು ಸಾಗಾಟಗಾರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿಯ ಶ್ರೇಯಸ್ ನಿಂಗಪ್ಪ ತಡಸ್ ಹಾಗೂ ಸುಲೇಮಾನ್ ಮಹಮದ್ ಹನೀಪ…
ವಕೀಲರ ಸಹಕಾರ ನೆನೆದ ನ್ಯಾಯಾಧೀಶ
ಹೊನ್ನಾವರ: `ಎಲ್ಲಾ ವಕೀಲರ ಸಹಕಾರದಿಂದ ನೊಂದವರಿಗೆ ನ್ಯಾಯ ನೀಡಲು ಸಾಧ್ಯವಾಗಿದ್ದು, ನ್ಯಾಯವಾದಿಗಳು ನ್ಯಾಯದ ಪರ ನಿಲ್ಲುವುದು ಅಗತ್ಯ’ ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದ್ದಾರೆ. ಪದೋನ್ನತಿ ನಿಮಿತ್ತ ಸಿವಿಲ್ ಜಡ್ಜ ನ್ಯಾಯಾಧೀಶರಾಗಿ ಬಾದಾಮಿ ವರ್ಗವಾಗುವ ಮುನ್ನ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು…
ಕುಶಲಕರ್ಮಿಗೆ ಮಹಿಳಾ ಬಿಜೆಪಿ ಗೌರವ
ಯಲ್ಲಾಪುರ: ಕೈಮಗ್ಗ ದಿನಾಚರಣೆ ಅಂಗವಾಗಿ ತಮ್ಮ ತಂಡದೊoದಿಗೆ ಉದ್ಯಮನಗರದ ಕೈಮಗ್ಗ ಕೇಂದ್ರಕ್ಕೆ ತೆರಳಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ ಅಲ್ಲಿ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಿರುವ ಪಾಂಡುರoಗ ಮುಂಡಗೋಡ್ಲಿ ಅವರನ್ನು ಗೌರವಿಸಿದರು. ಸನ್ಮಾನದ ನಂತರ ಬಿಜೆಪಿ ಪ್ರಮುಖರಾದ ಶ್ಯಾಮಿಲಿ ಪಾಟಣಕರ, ಚಂದ್ರಕಲಾ…
`ಜಿಲ್ಲೆಗೆ ಬೇಕು ಅತ್ಯಧಿಕ ಪರಿಹಾರ’
ಕುಮಟಾ: `ಪ್ರಕೃತಿ ವಿಕೋಪದಿಂದ ಆದ ಹಾನಿಗೆ ನೀಡುವ ಪರಿಹಾರದ ಮೊತ್ತ ಯಾವುದಕ್ಕೂ ಸಾಲುತ್ತಿಲ್ಲ. ಈ ಮೊತ್ತ ಹೆಚ್ಚಿಸಬೇಕು’ ಎಂದು ಕುಮಟಾ-ಹೊನ್ನಾವರ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ಪತ್ರ ರವಾನಿಸಿದ ಅವರು `ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ಸರಿಪಡಿಸಬೇಕು.…
ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!
ಕಾಳಿ ಸೇತುವೆ ದುರಂತಕ್ಕೆ ಸಾವಿರಾರು ಜನ ಸಾಕ್ಷಿಯಾದರೂ ಹೆದ್ದಾರಿ ಗುತ್ತಿಗೆ ಕಂಪನಿ ವಿರುದ್ಧ ದೂರು ನೀಡಿದ್ದು ಮಾತ್ರ ಅವಘಡದಿಂದ ನದಿ ಪಾಲಾದ ಲಾರಿ ಚಾಲಕ! ಕಾಳಿ ನದಿ ಸೇತುವೆ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ವತ: ಸಚಿವ ಮಂಕಾಳು…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ
ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು
ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!
ಹಾವೇರಿ: ಪಿಎಂ ಕಿಸಾನ್ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

































































































